alex Certify ಮೇಘನಾ ರಾಜ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಾಣ ಸ್ನೇಹಿತೆ ಜೊತೆ ಕಾಣಿಸಿಕೊಂಡ ನಟಿ ಮೇಘನಾ ರಾಜ್

ಸ್ಯಾಂಡಲ್‌ವುಡ್‌ ನಟಿ ಮೇಘನಾ ರಾಜ್‌ ತಮ್ಮ ಪ್ರಾಣ ಸ್ನೇಹಿತೆ ನಝ್ರಿಯಾ ನಝೀಮ್‌ ಜೊತೆ ಕ್ಲಿಕ್ಕಿಸಿಕೊಂಡಿರೋ ಸೆಲ್ಫಿ ಜಾಲತಾಣಗಳಲ್ಲಿ ಹರಿದಾಡ್ತಾ ಇದೆ. ಮೇಘನಾ ಹಾಗೂ ನಝ್ರಿಯಾ ಬಹಳ ಕಾಲದಿಂದಲೂ ಆತ್ಮೀಯ Read more…

ರಿವಿಲ್ ಆಯ್ತು ಚಿರು ಸರ್ಜಾ – ಮೇಘನಾ ಮುದ್ದುಕಂದನ ಫೋಟೋ

ನಟ ದಿ. ಚಿರಂಜೀವಿ ಸರ್ಜಾ ಮತ್ತು ಮೇಘನಾ ದಂಪತಿಯ ಮುದ್ದುಕಂದನ ಫೋಟೋ ಪ್ರೇಮಿಗಳ ದಿನವೇ ಬಹಿರಂಗವಾಗಿದೆ. ಜೂನಿಯರ್ ಚಿರುನನ್ನು ನಿಮಗೆ ಪರಿಚಯ ಮಾಡುತ್ತೇನೆ ಎಂದು ಪೋಸ್ಟ್ ಹಾಕಿದ್ದ ಮೇಘನಾ Read more…

ಜ್ಯೂನಿಯರ್ ಚಿರುಗೆ ಮೊದಲ ಪೋಲಿಯೋ ಡ್ರಾಪ್ಸ್- ಫೋಟೋ ಹಂಚಿಕೊಂಡ ಮೇಘನಾ ರಾಜ್

ದಿವಂಗತ ಚಿರಂಜೀವಿ ಸರ್ಜಾ ಅವರ ಪುಟ್ಟ ಕಂದನಿಗೆ ಭಾನುವಾರ ಮೊದಲ ಬಾರಿಗೆ ಪೋಲಿಯೋ ಹನಿ ಹಾಕಿಸಲಾಯಿತು. ಅದರ ಎರಡು ಫೋಟೋಗಳನ್ನು ಮೇಘನಾ ರಾಜ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. “ಪಲ್ಸ್ ಪೋಲಿಯೋ Read more…

ಮೇಘನಾರಾಜ್ ಹೆಸರಲ್ಲಿ ಅರಳಿದ ಚಿರು ಭಾವಚಿತ್ರ

ಬೆಂಗಳೂರು; ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಅಗಲಿಕೆಯಿಂದ ನೊಂದಿರುವ ಅಭಿಮಾನಿಗಳು ಸದಾ ಒಂದಿಲ್ಲೊಂದು ರೀತಿಯಲ್ಲಿ ಅವರನ್ನು ನೆನಪಿಸಿಕೊಳ್ಳುತ್ತಿರುತ್ತಾರೆ. ಇದೀಗ ಚಿರು ಕುರಿತ ಅಭಿಮಾನಿಯೊಬ್ಬರ ಕೈ ಚಳಕದಲ್ಲಿ ಮೂಡಿ Read more…

ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ಮೇಘನಾ ರಾಜ್

ನಟಿ ಮೇಘನಾ ರಾಜ್ ತಾವು ಶೀಘ್ರದಲ್ಲೇ ಮತ್ತೆ ನಟನೆಗೆ ಮರಳುವುದಾಗಿ ಹೇಳಿದ್ದಾರೆ. ನಟನೆ ನನ್ನ ಬದುಕು. ಇಷ್ಟ ಪಡುವ ಕೆಲಸ ವಸ್ತುಗಳಿಂದ ದೂರ ಸರಿಯಬಾರದು ಎಂದು ಚಿರು ಹೇಳುತ್ತಿದ್ದರು. Read more…

ಅದ್ದೂರಿಯಾಗಿ ನೆರವೇರಿದ ಚಿರು ಪುತ್ರನ ತೊಟ್ಟಿಲು ಶಾಸ್ತ್ರ

ಬೆಂಗಳೂರು: ದಿ.ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಪುತ್ರನ ತೊಟ್ಟಿಲು ಶಾಸ್ತ್ರ ಅದ್ಧೂರಿಯಾಗಿ ನೆರವೇರಿದೆ. ಚಿರು ಕಳೆದುಕೊಂಡು ದುಃಖದಲ್ಲಿದ್ದ ಸರ್ಜಾ ಕುಟುಂಬಕ್ಕೆ ಚಿರು ಮಗುವಿನ ಆಗಮನ ನೋವನ್ನು Read more…

ಈ ಮಗು ನಮ್ಮ ಕುಟುಂಬಕ್ಕೆ ಮಾತ್ರವಲ್ಲ, ಇಡೀ ಕರ್ನಾಟಕ್ಕೇ ಸ್ಪೆಷಲ್ ಎಂದ ಐಶ್ವರ್ಯಾ ಅರ್ಜುನ್

ಬೆಂಗಳೂರು: ಮೇಘನಾ ಮಗ ತುಂಬಾ ಕ್ಯೂಟ್ ಆಗಿದ್ದಾನೆ. ಚಿರಂಜೀವಿ ತರಾನೇ ಇದ್ದಾನೆ. ಮಗುವಿನ ಮೂಗಂತು ಸೇಮ್ ಚಿರು ಮೂಗಿನಂತೆಯೇ ಇದೆ ಎಂದು ಅರ್ಜುನ್ ಸರ್ಜಾ ಪುತ್ರಿ, ನಟಿ ಐಶ್ವರ್ಯ Read more…

ಸರ್ಜಾ ಕುಟುಂಬಕ್ಕೆ ಜೂ.ಚಿರು ಎಂಟ್ರಿ

ಬೆಂಗಳೂರು: ನಟಿ ಮೇಘನಾ ರಾಜ್ ಗೆ ಗಂಡು ಮಗು ಜನಿಸಿದ್ದು, ಸರ್ಜಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಬೆಂಗಳೂರಿನ ಅಕ್ಷ ಆಸ್ಪತ್ರೆಯಲ್ಲಿ ನಟಿ ಮೇಘನಾ ರಾಜ್ ಅವರ ಹೆರಿಗೆಯಾಗಿದ್ದು, Read more…

ಚಿರು ಮಗುವಿಗೆ 10 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ತೊಟ್ಟಿಲು ಖರೀದಿಸಿದ ಧ್ರುವ ಸರ್ಜಾ

ಸರ್ಜಾ ಕುಟುಂಬದಲ್ಲಿ ಹೊಸ ಸದಸ್ಯರೊಬ್ಬರ ಆಗಮನಕ್ಕೆ ಕ್ಷಣಗಣನೆ ಶುರುವಾಗಿದೆ. ಇತ್ತೀಚೆಗಷ್ಟೇ ನಿಧನರಾಗಿದ್ದ ನಟ ಚಿರಂಜೀವಿ ಸರ್ಜಾ ಅವರ ಪತ್ನಿ, ನಟಿ ಮೇಘನಾ ರಾಜ್ ತುಂಬು ಗರ್ಭಿಣಿಯಾಗಿದ್ದು ಮನೆಯಲ್ಲಿ ಸಂತಸ Read more…

ʼಚಿರು ಇಚ್ಛಿಸಿದಾಗ ನನ್ನ ಮಗುವಿನ ರೂಪದಲ್ಲಿ ವಾಪಸ್ ಬರುತ್ತಾರೆʼ

ಬೆಂಗಳೂರು: ಚಿರು ಯಾವಾಗ ಮತ್ತೆ ಭೂಮಿಗೆ ವಾಪಸ್ ಬರಬೇಕು ಎಂದು ಇಚ್ಛಿಸುತ್ತಾರೋ ಅಂದು ನನ್ನ ಮಗುವಿನ ರೂಪದಲ್ಲಿ ಬರುತ್ತಾರೆ. ಅದನ್ನು ಅವರೇ ಇಚ್ಛಿಸಬೇಕು ನಾನು ಆ ಬಗ್ಗೆ ಏನೂ Read more…

ಸರಳವಾಗಿ ನೆರವೇರಿದ ಮೇಘನಾ ರಾಜ್ ಸೀಮಂತ

ಬೆಂಗಳೂರು: ಸ್ಯಾಂಡಲ್ ವುಡ್ ನಟ ದಿ.ಚಿರಂಜೀವಿ ಸರ್ಜಾ ಪತ್ನಿ, ನಟಿ ಮೇಘನಾರಾಜ್ ತುಂಬು ಗರ್ಭಿಣಿಯಾಗಿದ್ದು, ಇಂದು ಅವರ ಸೀಮಂತ ಕಾರ್ಯಕ್ರಮ ಸರಳವಾಗಿ ನೆರವೇರಿತು. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮನೆಯವರು Read more…

ಚಿರು ನೆನಪಲ್ಲೇ ಮೇಘನಾ ರಾಜ್ ಸೀಮಂತ ಕಾರ್ಯ

ಬೆಂಗಳೂರು: ನಟಿ ಮೇಘನಾ ರಾಜ್ ಅವರ ಸೀಮಂತ ಕಾರ್ಯ ಇಂದು ಎರಡೂ ಕುಟುಂಬದವರು, ಆಪ್ತರ ಸಮ್ಮುಖದಲ್ಲಿ ನೆರವೇರಿದೆ. ಚಿರು ಅಗಲುವಿಕೆಯ ನೋವಿನಲ್ಲೇ ಸೀಮಂತ ಕಾರ್ಯ ನೆರವೇರಿದೆ. ಚಿರಂಜೀವಿ ಸರ್ಜಾ Read more…

ಮೇಘನಾ ಕುಟುಂಬದೊಂದಿಗೆ ಕಾಲ ಕಳೆದ ಚಿತ್ರ ತಾರೆಯರು

ಇತ್ತೀಚೆಗೆ ನಿಧನರಾದ ನಟ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ರನ್ನು ಭೇಟಿ ಮಾಡಿದ ಚಿತ್ರ ತಾರೆಯರು, ಕೆಲ ಹೊತ್ತು ಕಾಲ ಕಳೆದರು. ಜೂನ್ ತಿಂಗಳಲ್ಲಿ ಚಿರಂಜೀವಿ ಸರ್ಜಾ Read more…

ಚಿರಂಜೀವಿ ಸರ್ಜಾ ಕುಟುಂಬದ ಕ್ಷಮೆ ಕೋರಿದ ಇಂದ್ರಜಿತ್

ಡ್ರಗ್ಸ್ ಪ್ರಕರಣದಲ್ಲಿ ಚಿರಂಜೀವಿ ಸರ್ಜಾ ಹೆಸರು ತಂದಿದ್ದ ಇಂದ್ರಜಿತ್ ಲಂಕೇಶ್ ಕ್ಷಮೆ ಕೋರಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಇಂದ್ರಜಿತ್ ಲಂಕೇಶ್ ಬಹಿರಂಗ ಕ್ಷಮೆ ಕೋರಿದ್ದಾರೆ. ಚಿರಂಜೀವಿ  ಸರ್ಜಾ ಕುಟುಂಬದ ಮೇಲೆ Read more…

ಡ್ರಗ್ಸ್ ನಂಟಲ್ಲಿ ಚಿರು ಹೆಸರು, ಮೇಘನಾ ರಾಜ್ ಬೇಸರ

ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ನಂಟಿನ ಕುರಿತಾಗಿ ಇತ್ತೀಚೆಗೆ ನಿಧನರಾದ ನಟ ಚಿರಂಜೀವಿ ಸರ್ಜಾ ಅವರ ಹೆಸರು ಕೇಳಿಬರುತ್ತಿರುವುದರಿಂದ ನಟಿ ಮೇಘನಾ ರಾಜ್ ಬೇಸರಗೊಂಡಿದ್ದಾರೆ. ಇಂದ್ರಜಿತ್ ಲಂಕೇಶ್ ಸ್ಯಾಂಡಲ್ವುಡ್ ಡ್ರಗ್ಸ್ ನಂಟಿನ Read more…

ಚಿರು ಸಾವಿನ ನೋವಿನಲ್ಲಿ ಭಾವನಾತ್ಮಕ ಪತ್ರ ಬರೆದ ಮೇಘನಾ

ಚಿರು ಸಾವು ಇಂದಿಗೂ ಶಾಕ್ ನೀಡುತ್ತಿದೆ. ಎಲ್ಲರೂ ಚಿರು ಬಹು ಕಾಲ ಬದುಕಬೇಕಿತ್ತು, ಹುಟ್ಟುವ ಮಗುವನ್ನು ನೋಡಬೇಕಿತ್ತು ಎಂದು ಹಂಬಲಿಸಿದ್ದರು. ಆದರೆ ವಿಧಿ ಇದ್ಯಾವುದಕ್ಕೂ ಅವಕಾಶ ನೀಡಿಲ್ಲ. ಇದೀಗ Read more…

ಅಂತಿಮ ವಿಧಿ ವಿಧಾನದ ಪ್ರಕ್ರಿಯೆ ನಡೆಯುತ್ತಿದ್ದಂತೆ ಕಣ್ಣೀರಿಟ್ಟ ಮೇಘನಾ

ನಟ ಚಿರಂಜೀವಿ ಸರ್ಜಾ ಬಾಳಿ ಬದುಕಬೇಕಾದ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ. ಮೇಘನಾರನ್ನು ಪ್ರೀತಿಸಿ ಮದುವೆಯಾಗಿದ್ದ ಚಿರು ಇಂದು ಮೇಘನಾರನ್ನು ಒಬ್ಬಂಟಿ ಮಾಡಿದ್ದಾರೆ. ಈ ಪರಿಸ್ಥಿತಿ ನಿಜಕ್ಕೂ ಯಾರಿಗೂ ಬರುವುದು Read more…

ಪ್ರೀತಿಸಿದ ನಟಿಯೊಂದಿಗೆ 2 ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ಚಿರಂಜೀವಿ ಸರ್ಜಾ

‘ವಾಯುಪುತ್ರ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪ್ರವೇಶಿಸಿದ ಚಿರಂಜೀವಿ ಸರ್ಜಾ ಸುಮಾರು 25ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರಮೀಳಾ ಜೋಷಾಯ್ ಮತ್ತು ಸುಂದರರಾಜ್ ದಂಪತಿಯ ಪುತ್ರಿ ನಟಿ ಮೇಘನಾ ರಾಜ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...