alex Certify ಪಶ್ಚಿಮ ಬಂಗಾಳ | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಮೀನು ಹಿಡಿದು ರಾತ್ರೋರಾತ್ರಿ ಲಕ್ಷಾಧೀಶೆಯಾದ ಮಹಿಳೆ

ಬರೋಬ್ಬರಿ 52 ಕೆಜಿ ಮೀನೊಂದನ್ನು ಹಿಡಿದ ಮಹಿಳೆಯೊಬ್ಬರು ರಾತ್ರೋರಾತ್ರಿ ಸಿರಿವಂತರಾದ ಘಟನೆ ಪಶ್ಚಿಮ ಬಂಗಾಳದಲ್ಲಿ ಘಟಿಸಿದೆ. ಇಲ್ಲಿನ ಸಾಗರ ದ್ವೀಪದ ಬಳಿ ಇರುವ ಚಕ್ಫುಲ್‌ಬುದಿ ಎಂಬ ಗ್ರಾಮದಲ್ಲಿ ಬೋಲಾ Read more…

ಮಮತಾ‌ ದೀದಿ ಹಾಡಿದ ಹಾಡು ಜಾಲತಾಣಗಳಲ್ಲಿ ವೈರಲ್

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದುರ್ಗಾ ಮಾತೆಯನ್ನು ಬರಮಾಡಿಕೊಳ್ಳುವ ಸಲುವಾಗಿ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ. ಪಿತೃಪಕ್ಷದ ಕೊನೆಯ ಹಾಗೂ ದೇವಿಪಕ್ಷದ ಆರಂಭ ಕಾಲವಾದ ಮಹಾಲಯ ಅಮಾವಾಸ್ಯೆ ದಿನದಂದು Read more…

ಸುಶಾಂತ್‌ ಸಿಂಗ್‌ ರ ಮೇಣದ ಪ್ರತಿಮೆ ಅನಾವರಣ

ಪಶ್ಚಿಮ ಬಂಗಾಳದ ಶಿಲ್ಪಿಯೊಬ್ಬರು ದಿವಂಗತ ಬಾಲಿವುಡ್‌ ನಟ ಸುಶಾಂತ್‌ ಸಿಂಗ್ ರಜಪೂತ್‌ರ ಮೇಣದ ಪ್ರತಿಮೆಯೊಂದನ್ನು ಕೆತ್ತಿದ್ದಾರೆ. ಲಂಡನ್‌ನ ಮೇಡಮ್ ಟಸ್ಸಾಡ್ಸ್‌ನಲ್ಲಿರುವ ಪ್ರತಿಮೆಗಳಂತೆ ಈ ಪ್ರತಿಮೆ ಸಹ ಲೈಫ್‌ ಸೈಜ್‌ನದ್ದಾಗಿದೆ. Read more…

ವಿವಾಹ ಮುನ್ನಾ ದಿನ‌ ರಕ್ತದಾನ‌ ಶಿಬಿರ ನಡೆಸಿ‌ ಮಾದರಿಯಾದ ಶಿಕ್ಷಕಿ

ಪಶ್ಚಿಮ ಬಂಗಾಳದ ನೊಡಿಯಾ ಶಾಲಾ ಶಿಕ್ಷಕಿಯಾಗಿರುವ ನೂರ್ಜಾಹನ್ ಖಾತುನ್ ಎನ್ನುವವರು ಮದುವೆಗೆ ಮುನ್ನಾ ದಿನ ರಕ್ತದಾನ ಶಿಬಿರ ಆಯೋಜಿಸಿ ಮಾದರಿಯಾಗಿದ್ದಾರೆ. ಒಬಿದುರ್ ರೆಹಮಾನ್ ಎನ್ನುವವರನ್ನು ವರಿಸಲಿದ್ದ ನೂರ್ಜಾನ್, ಕೊರೊನಾ Read more…

BIG NEWS: ಕಾಂಗ್ರೆಸ್ ಅಧ್ಯಕ್ಷರಾಗಿ ಲೋಕಸಭೆ ವಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ ಆಯ್ಕೆ

ನವದೆಹಲಿ: ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷರಾಗಿ ಅಧೀರ್ ರಂಜನ್ ಚೌಧರಿ ಅವರನ್ನು ನೇಮಕ ಮಾಡಲಾಗಿದೆ. ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಬುಧವಾರ ನೇಮಕ ಮಾಡಿದ್ದಾರೆ ಎಂದು ವರದಿಯಾಗಿದೆ. ಪಶ್ಚಿಮ ಬಂಗಾಳ Read more…

ಬಳಸಲು ಬಾರದ್ದಕ್ಕೆ ಸ್ಮಾರ್ಟ್ ‌‌ಫೋನ್ ಮರಳಿಸಿದ ಕಳ್ಳ….!

ಸ್ಟೋರ್‌ ಒಂದರಲ್ಲಿ ಕದ್ದಿದ್ದ ಸ್ಮಾರ್ಟ್ ‌ಫೋನ್‌ ಒಂದನ್ನು ಆಪರೇಟ್ ಮಾಡಲು ಬಾರದೇ ಅದರ ಮಾಲೀಕರಿಗೆ ಖುದ್ದು ಕಳ್ಳನೇ ತಂದೊಪ್ಪಿಸಿದ ಘಟನೆಯೊಂದು ಪಶ್ಚಿಮ ಬಂಗಾಳದ ಪೂರ್ವ ಬುರ್ಧ್ವಾನ್ ಜಿಲ್ಲೆಯ ಜಮಾಲ್ಪುರದಲ್ಲಿ Read more…

ಶಾಕಿಂಗ್: ಹೆಣ ತೋರಿಸಲು 51 ಸಾವಿರ ರೂ.ಗೆ ಬೇಡಿಕೆ ಇಟ್ಟ ಖಾಸಗಿ ಆಸ್ಪತ್ರೆ

ಕೊಲ್ಕತ್ತಾ: ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ -19 ನಿಂದ ಮೃತ ವ್ಯಕ್ತಿಯೊಬ್ಬರ ಶವ ನೋಡಲು ಸಂಬಂಧಿಕರಿಂದ 51,000 ರೂ. ಬೇಡಿಕೆ ಇಟ್ಟ ಆರೋಪ ಕೇಳಿ ಬಂದಿದೆ. ಸತ್ತು ಹಲವು ಗಂಟೆಗಳ Read more…

ಲಾಕ್ ‌ಡೌನ್ ಎಫೆಕ್ಟ್‌: ಶಾಲಾ ಕೋಣೆಯಲ್ಲಿ ಮೊಟ್ಟೆ ಇಟ್ಟ ನಾಗರಹಾವು

ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಶಾಲೆಯ ತರಗತಿಯೊಂದರಲ್ಲಿ ಎರಡು ನಾಗರ ಹಾವುಗಳು ಕಾಣಿಸಿಕೊಂಡಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಾಲೆಯ ಮೈದಾನದಲ್ಲಿ ಆಡಲು ಬಂದ ಮಕ್ಕಳ ಕಣ್ಣಿಗೆ ಈ ನಾಗರ Read more…

ಮತ್ತೊಂದು ಪೈಶಾಚಿಕ ಕೃತ್ಯ: ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ – ಭುಗಿಲೆದ್ದ ಹಿಂಸಾಚಾರ

ಪಶ್ಚಿಮ ಬಂಗಾಳದ ಚೋಪ್ರಾ ಪ್ರದೇಶದಲ್ಲಿ 17 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಇದನ್ನು ವಿರೋಧಿಸಿ ನಡೆದ ಪ್ರತಿಭಟನೆ ಹಿಂಸೆಗೆ ತಿರುಗಿ ಪೊಲೀಸರ ಮೇಲೆ Read more…

ಬಿಜೆಪಿ ಶಾಸಕನ ಪೂರ್ವಯೋಜಿತ ಕೊಲೆ: ಪತ್ನಿ ಗಂಭೀರ ಆರೋಪ, ಸಿಬಿಐ ತನಿಖೆಗೆ ಮನವಿ

ಪಶ್ಚಿಮ ಬಂಗಾಳದ ಹೆಮ್ಟಾಬಾದ್ ಬಿಜೆಪಿ ಶಾಸಕ ದೇವೇಂದ್ರನಾಥ್ ರಾಯ್ ಅವರ ಸಾವು ಆತ್ಮಹತ್ಯೆಯಲ್ಲ, ಪೂರ್ವಯೋಜಿತ ಕೊಲೆ ಎಂದು ಅವರ ಪತ್ನಿ ಚಂಡಿಮಾ ರಾಯ್ ಆರೋಪಿಸಿದ್ದಾರೆ. ಈ ಪ್ರಕರಣದ ತನಿಖೆಯನ್ನು Read more…

ಶಾಕಿಂಗ್ ನ್ಯೂಸ್: ಕೊರೋನಾ ಸೋಂಕಿನಿಂದ ಯುವ ಜಿಲ್ಲಾಧಿಕಾರಿ ಸಾವು

ಕೊಲ್ಕತ್ತಾ: ಆಘಾತಕಾರಿ ಘಟನೆಯಲ್ಲಿ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಚಾಂದ್ ಡೆಪ್ಯುಟಿ ಕಲೆಕ್ಟರ್ ದೇಬದತ್ತ ರೇ ಮೃತಪಟ್ಟಿದ್ದಾರೆ. 33 ವರ್ಷದ ದೇಬದತ್ತ ರೇ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. Read more…

BIG NEWS: ಬಿಜೆಪಿ ಸಂಸದೆಗೆ ಕೊರೊನಾ ಪಾಸಿಟಿವ್

ಪಶ್ಚಿಮ ಬಂಗಾಳದ ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಈ ಕುರಿತು ಸ್ವತಃ ಅವರೇ ಸಾಮಾಜಿಕ ಜಾಲತಾಣ ಟ್ವಿಟರ್ ಮೂಲಕ ಇದನ್ನು ಖಚಿತಪಡಿಸಿದ್ದಾರೆ. Read more…

ಬಿಗ್ ನ್ಯೂಸ್: ಇನ್ನು ಒಂದು ತಿಂಗಳು ಲಾಕ್ಡೌನ್ ವಿಸ್ತರಣೆ, ಜುಲೈ ಅಂತ್ಯದವರೆಗೆ ಶಾಲಾ – ಕಾಲೇಜುಗಳಿಗೆ ರಜೆ

ಕೊಲ್ಕತ್ತಾ: ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಜುಲೈ 31 ರವರೆಗೆ ಲಾಕ್ ಡೌನ್ ಮುಂದುವರೆಸಲಾಗುವುದು. ಜೂನ್ 30ಕ್ಕೆ ಲಾಕ್ಡೌನ್ ಅವಧಿ ಮುಕ್ತಾಯವಾದರೂ ಕೊರೊನಾ ಸೋಂಕು Read more…

‘ರೋಗ’ ನಿರೋಧಕ ಶಕ್ತಿ ಹೆಚ್ಚಿಸುತ್ತಂತೆ ಈ ಸ್ವೀಟ್…!

ಈ ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡಲು ಜಗತ್ತಿನಾದ್ಯಂತ ಜನರ ತಂತಮ್ಮ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಸಾಕಷ್ಟು ಹೋರಾಡುತ್ತಿದ್ದಾರೆ. ರೋಗ ನಿರೋಧಕ ಶಕ್ತಿ ವರ್ಧನೆಗೆ ನೆರವಾಗುವ ಆಹಾರ ಹಾಗೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...