alex Certify ಬಿಜೆಪಿ ವಿರುದ್ಧ ದೀದಿ ಡಿಜಿಟಲ್​ ಅಸ್ತ್ರ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ ವಿರುದ್ಧ ದೀದಿ ಡಿಜಿಟಲ್​ ಅಸ್ತ್ರ….!

2021ರಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಅಧಿಕಾರದ ಚುಕ್ಕಾಣಿ ಉಳಿಸಿಕೊಳ್ಳೋಕೆ ಮಮತಾ ಬ್ಯಾನರ್ಜಿ ಈಗಿನಿಂದಲೇ ಕಸರತ್ತನ್ನ ಆರಂಭಿಸಿದ್ದಾರೆ. ಇದರ ಮೊದಲ ಹೆಜ್ಜೆಯಾಗಿ ತೃಣಮೂಲ ಕಾಂಗ್ರೆಸ್​ ಬಿಜೆಪಿ ವಿರುದ್ಧ ಡಿಜಿಟಲ್​ ಕ್ಯಾಂಪೇನ್​ ಅಸ್ತ್ರ ಬಳಸೋಕೆ ಮುಂದಾಗಿದೆ.

‘ಮಾರ್ಕ್ ಯುವರ್​ಸೆಲ್ಫ್ ಸೇಫ್​ ಫ್ರಮ್​ ಬಿಜೆಪಿ’ ಎಂಬ ಡಿಜಿಟಲ್​ ಕ್ಯಾಂಪೇನ್​ ಆರಂಭಿಸಿರುವ ತೃಣಮೂಲ ಕಾಂಗ್ರೆಸ್​ ಈ ಮೂಲಕ ಕೇಸರಿ ಪಕ್ಷದ ವಿರುದ್ಧ ಜನರನ್ನ ಒಂದುಗೂಡಿಸೋ ಪ್ರಯತ್ನವನ್ನ ಮಾಡುತ್ತಿದೆ.

Savebengalfrombjp.com ಎಂಬ ವೆಬ್‌ಸೈಟ್​ನ್ನ ಈಗಾಗಲೇ 1 ಲಕ್ಷದ 21 ಸಾವಿರ ಮಂದಿ ವೀಕ್ಷಣೆ ಮಾಡಿದ್ದಾರೆ. ಹಾಗೂ ಪ್ರತಿ ಗಂಟೆಗೆ ಈ ಸಂಖ್ಯೆ ಹೆಚ್ಚುತ್ತಲೇ ಇದೆ. ಇನ್ನು ಫೇಸ್​ಬುಕ್​ನಲ್ಲೂ ಈ ಅಭಿಯಾನ ಆರಂಭವಾಗಿದ್ದು 80 ಸಾವಿರ ಫಾಲೋವರ್ಸ್​ನ್ನ ಸಂಪಾದಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...