alex Certify ವಿವಾಹ ಮುನ್ನಾ ದಿನ‌ ರಕ್ತದಾನ‌ ಶಿಬಿರ ನಡೆಸಿ‌ ಮಾದರಿಯಾದ ಶಿಕ್ಷಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿವಾಹ ಮುನ್ನಾ ದಿನ‌ ರಕ್ತದಾನ‌ ಶಿಬಿರ ನಡೆಸಿ‌ ಮಾದರಿಯಾದ ಶಿಕ್ಷಕಿ

ಪಶ್ಚಿಮ ಬಂಗಾಳದ ನೊಡಿಯಾ ಶಾಲಾ ಶಿಕ್ಷಕಿಯಾಗಿರುವ ನೂರ್ಜಾಹನ್ ಖಾತುನ್ ಎನ್ನುವವರು ಮದುವೆಗೆ ಮುನ್ನಾ ದಿನ ರಕ್ತದಾನ ಶಿಬಿರ ಆಯೋಜಿಸಿ ಮಾದರಿಯಾಗಿದ್ದಾರೆ.

ಒಬಿದುರ್ ರೆಹಮಾನ್ ಎನ್ನುವವರನ್ನು ವರಿಸಲಿದ್ದ ನೂರ್ಜಾನ್, ಕೊರೊನಾ ಸಮಯದಲ್ಲಿ ರಕ್ತ ಬ್ಯಾಂಕ್‌ಗಳಲ್ಲಿ ರಕ್ತ ಕಡಿಮೆಯಾಗಿದೆ. ಆದ್ದರಿಂದ
ಈ ರೀತಿ ರಕ್ತದಾನ ಶಿಬಿರ ಆಯೋಜಿಸುವ ಮೂಲಕ‌ ಮಾದರಿಯಾದರು. ಈ ಶಿಬಿರದಲ್ಲಿ ಒಟ್ಟು 32 ಮಂದಿ ರಕ್ತದಾನ ಮಾಡಿದ್ದಾರೆ.

ಇನ್ನು ಇದರೊಂದಿಗೆ ಮಕ್ಕಳಿಗೆ ಪುಸ್ತಕ ಹಂಚಿಕೆಯನ್ನು ಮಾಡಿದ್ದಾರೆ. ಕೊರೊನಾ ಸಂಕಷ್ಟದ ಸಮಯದಲ್ಲಿ, ಈ ರೀತಿಯ ಸಹಾಯ ಮಾಡುವ ಮೂಲಕ ಕೆಲವರಿಗೆ ಸಹಾಯ ಮಾಡಿದ್ದೇನೆ ಎಂದು‌ ನೂರ್ಜಾನ್‌ ಹೇಳಿದ್ದಾರೆ. ಈ ಕಾರ್ಯಕ್ಕೆ ನೂರ್ಜಾನ್ ತಂದೆಯೂ ಬೆಂಬಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...