alex Certify ಜನರು | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಟ್ಯಾಟು ಪ್ರಿಯನ ಅವತಾರ…!

ಅನೇಕ ಜನರಿಗೆ ಮೈತುಂಬಾ ಟ್ಯಾಟುಗಳು, ದೇಹವನ್ನು ಚುಚ್ಚುವುದರ ಮೂಲಕ ಮಾರ್ಪಾಡು ಮಾಡಿಕೊಳ್ಳುವುದನ್ನು ಇಷ್ಟಪಡುತ್ತಾರೆ. ಅದೇ ರೀತಿ ಈ ಜರ್ಮನಿ ಮೂಲದ ವ್ಯಕ್ತಿಯೊಬ್ಬರು ದೇಹದ ಮಾರ್ಪಾಡಿನ ಬಗ್ಗೆ ಎಷ್ಟು ಗೀಳನ್ನು Read more…

ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ದೇಸಿ ತುಪ್ಪ ಸೇವಿಸಿ ಪಡೆಯಿರಿ ಈ ಆರೋಗ್ಯ ಲಾಭ

ನಮ್ಮಲ್ಲಿ ಹಲವಾರು ಜನರು ತೂಕ ಇಳಿಸಿಕೊಳ್ಳಲು ಡಯೆಟ್ ಮಾಡುತ್ತಾರೆ. ಅದರಲ್ಲೂ ಎಣ್ಣೆಯುಕ್ತ ಆಹಾರದಿಂದ ಮಾರುದ್ದ ದೂರವಿರುತ್ತಾರೆ. ಅಷ್ಟೇ ಅಲ್ಲ ತುಪ್ಪವನ್ನೂ ಅಷ್ಟೇ ದೂರವಿಡುತ್ತಾರೆ. ಆದರೆ, ದೇಸಿ ತುಪ್ಪವನ್ನು ಮಾತ್ರ Read more…

ಕಡಿಮೆ ಅಳಬೇಕು, ಕುಡಿದು ಬರಬೇಕು…..! ಸಾಯುವ ಮುನ್ನವೇ ಅಂತ್ಯಕ್ರಿಯೆಗೆ ನಿಯಮ ರೂಪಿಸಿದ 92ರ ವೃದ್ಧೆ

ನೀವು ಪ್ರೀತಿಸುವ ಜನರನ್ನು ಕಳೆದುಕೊಳ್ಳುವುದು ಅತ್ಯಂತ ದುಃಖಕರ ಸನ್ನಿವೇಶ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಜೀವನದ ದುಃಖದ ಕ್ಷಣಗಳಲ್ಲಿ ಒಂದಾಗಿದೆ. ಆದರೆ, ಇಲ್ಲೊಬ್ಬಾಕೆ 92ರ ವೃದ್ಧೆ ತನ್ನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಂಬಂಧಿಕರಿಗೆ Read more…

ಬಿರುಬಿಸಿಲಿನಲ್ಲೂ ಮದುವೆ ಮೆರವಣಿಗೆ ನಡೆಸಲು ಸಖತ್‌ ಪ್ಲಾನ್

ಭಾರತವು ಬೇಸಿಗೆ ಬಿರು ಬಿಸಿಲಿನ ಧಗೆಗೆ ಕಾದ ಕಾವಲಿಯಂತಾಗಿದೆ. ಜನರು ಬಿಸಿಲಿನ ಶಾಖಕ್ಕೆ ಬಳಲಿ ಬೆಂಡಾಗಿದ್ದಾರೆ. ಆದರೂ ಕೂಡ ವಿವಾಹ ಸಮಾರಂಭಗಳು ಭರ್ಜರಿಯಾಗಿಯೇ ನಡೆಯುತ್ತಿದೆ. ಹೌದು, ಇದೀಗ ವೈರಲ್ Read more…

ಕೆಲವು ಪೆನ್ನುಗಳ ಕ್ಯಾಪ್ನಲ್ಲಿ ರಂಧ್ರ ಏಕಿರುತ್ತೆ…? ಇಲ್ಲಿದೆ ಕಾರಣ

ಸಾಮಾನ್ಯವಾಗಿ ಕೆಲವು ಪೆನ್ನುಗಳು ತನ್ನ ಕ್ಯಾಪ್ ನಲ್ಲಿ ರಂಧ್ರಗಳನ್ನು ಹೊಂದಿರುವುದನ್ನು ನೀವು ಗಮನಿಸಿರಬಹುದು. ಪೆನ್ ಕ್ಯಾಪ್ ಗಳಲ್ಲಿ ರಂಧ್ರಗಳು ಇರೋ ಕಾರಣಗಳೇನಿರಬಹುದು ಎಂದು ಎಂದಾದ್ರೂ ಊಹಿಸಿದ್ದೀರಾ..? ಇದೀಗ ಬಾಲ್‌ಪಾಯಿಂಟ್ Read more…

ತಲೆಕೆಳಗಾಗಿ ತಿರುಗಿದ ಗೂಬೆ ಕತ್ತು….! ವಿಡಿಯೋ ವೈರಲ್

ಗೂಬೆಗಳು ತಮ್ಮ ತಲೆಯನ್ನು ಸಂಪೂರ್ಣವಾಗಿ ತಿರುಗಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ನಿಮಗೆ ತಿಳಿದಿದೆಯೇ ? ಅವುಗಳು ತಮ್ಮ ಕುತ್ತಿಗೆಯನ್ನು ಗರಿಷ್ಠ 270 ಡಿಗ್ರಿಗಳಷ್ಟು ತಿರುಗಿಸಲು ಸಮರ್ಥವಾಗಿವೆ. ಯಾವುದೇ ವಸ್ತುವನ್ನು Read more…

ಗಡ್ಡವಿಲ್ಲದಿದ್ದವರಿಗೆ ಈ ದೇಶದಲ್ಲಿಲ್ಲ ಕೆಲಸ…..!

ಕಾಬೂಲ್: ತಾಲಿಬಾನ್ ಆಡಳಿತವಿರುವ ಅಫ್ಘಾನಿಸ್ತಾನದಲ್ಲಿ ಜನರಿಗೆ ಹಲವಾರು ರೀತಿಯ ನಿಯಮಗಳನ್ನು ಜಾರಿಗೆ ತರುವ ಮೂಲಕ ಪ್ರಪಂಚದಾದ್ಯಂತ ಸುದ್ದಿಯಾಗಿದೆ. ಇದೀಗ ಗಡ್ಡ ತೆಗೆದವರಿಗೆ ಉದ್ಯೋಗ ನೀಡಲಾಗುವುದಿಲ್ಲ ಎಂದು ಹೊಸ ಪ್ರಕಟಣೆಯನ್ನು Read more…

Shocking: ರಷ್ಯಾ ಆಕ್ರಮಣದಿಂದ ನಿರಾಶ್ರಿತರಾದ ಉಕ್ರೇನಿಗರ ಸಂಖ್ಯೆ ಒಂದು ಕೋಟಿಗೂ ಅಧಿಕ…!

ರಷ್ಯಾ ಮಾಡುತ್ತಿರುವ ಯುದ್ಧದಿಂದಾಗಿ ಹತ್ತು ಮಿಲಿಯನ್ ಜನರು ಈಗ ಉಕ್ರೇನ್‌ನಲ್ಲಿ ತಮ್ಮ ಮನೆಗಳನ್ನು ತೊರೆದಿದ್ದಾರೆ. ಅಂದರೆ ಆ ದೇಶದ ಒಟ್ಟಾರೆ ಜನಸಂಖ್ಯೆಯ ಕಾಲು ಭಾಗಕ್ಕಿಂತ ಹೆಚ್ಚ ಜನ ಈಗ Read more…

VIDEO: ಜಮೀನಿನಿಂದ ತಪ್ಪಿಸಿಕೊಂಡು ನಗರದ ಬೀದಿಯಲ್ಲಿ ಓಡಿದ ಆಸ್ಟ್ರಿಚ್ ಪಕ್ಷಿಗಳ ಹಿಂಡು

ಒಂದು ವೇಳೆ ನೀವು ನಗರದಲ್ಲಿ ವಾಸಿಸುತ್ತಿದ್ರೆ ಪ್ರಾಣಿಗಳ ಗುಂಪನ್ನು ನೋಡುವುದು ಬಹುತೇಕ ಕಡಿಮೆ. ನೋಡಿದ್ರೂ ಬೀದಿ ನಾಯಿಗಳು, ಜಾನುವಾರುಗಳು ಅಷ್ಟನ್ನೇ ನೋಡಿರುತ್ತೀರಿ. ಆದರೆ ಇತ್ತೀಚೆಗೆ, ಚೀನಾದ ಚೊಂಗ್‌ಜುವೊ ನಗರದಲ್ಲಿ Read more…

ಕೊಚ್ಚಿಯ ಜನನಿಬಿಡ ರಸ್ತೆಯಲ್ಲಿ ಹೆಬ್ಬಾವು ಪ್ರತ್ಯಕ್ಷ: ವಿಡಿಯೋ ವೈರಲ್

ಕೊಚ್ಚಿ: ಕೊಚ್ಚಿಯ ಕಲಮಸ್ಸೆರಿಯ ಜನನಿಬಿಡ ಸೀಪೋರ್ಟ್-ವಿಮಾನ ನಿಲ್ದಾಣ ರಸ್ತೆಯಲ್ಲಿ ಭಾನುವಾರ ರಾತ್ರಿ ಬೃಹತ್ ಹೆಬ್ಬಾವು ಕಾಣಿಸಿಕೊಂಡಿದ್ದು, ಕೆಲಹೊತ್ತು ಸಂಚಾರ ಸ್ಥಗಿತಗೊಂಡಿದೆ. ಸುಮಾರು ಎರಡು ಮೀಟರ್ ಉದ್ದದ ಬೃಹತ್ ಹೆಬ್ಬಾವು Read more…

ಕಜಖಸ್ತಾನದಲ್ಲಿ ವಿಕೋಪಕ್ಕೆ ತಿರುಗಿದ ಪ್ರತಿಭಟನೆ – ಸಾವಿನ ಸಂಖ್ಯೆ 164 ಕ್ಕೆ ಏರಿಕೆ

ಕಜಖಸ್ತಾನ್ ದಲ್ಲಿ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದರೂ ಇನ್ನೂ ನಿಲ್ಲುತ್ತಿಲ್ಲ. ಹೀಗಾಗಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಒಂದು ವಾರದಿಂದ ಇಲ್ಲಿಯವರೆಗೆ ಅಲ್ಲಿ 164 ಜನ ಸಾವನ್ನಪ್ಪಿದ್ದಾರೆ. ಅಲ್ಲಿನ Read more…

ಚಿಕ್ಕಬಳ್ಳಾಪುರದಲ್ಲಿ ಮತ್ತೆ ಭೂಕಂಪನದ ಅನುಭವ; ಆತಂಕದಲ್ಲಿ ಜಿಲ್ಲೆಯ ಜನ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮತ್ತೆ ಭೂ ಕಂಪನದ ಅನುಭವವಾಗಿದ್ದು, ಜನರು ಮತ್ತೆ ಆತಂಕದಲ್ಲಿ ಜೀವನ ಸಾಗಿಸುವಂತಾಗಿದೆ. ಜಿಲ್ಲೆಯಲ್ಲಿನ ಹಲವು ಪ್ರದೇಶಗಳಲ್ಲಿ ಇಂದು ಬೆಳಗ್ಗೆ ಲಘು ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ Read more…

ಗಣಿಗಾರಿಕೆ ಪ್ರದೇಶದಲ್ಲಿ ದುರಂತ; 10 ಜನರ ಸಾವು

ಭಿವಾನಿ : ಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ಸಂದರ್ಭದಲ್ಲಿ ಬೆಟ್ಟ ಕುಸಿದ ಹಿನ್ನೆಲೆಯಲ್ಲಿ ಕನಿಷ್ಠ 10 ಜನ ಸಾವನ್ನಪ್ಪಿದ್ದು, ಸುಮಾರು 10 ಜನರು ಮಣ್ಣು ಹಾಗೂ ಕಲ್ಲಿನಡಿ ಸಿಲುಕಿರುವ ಶಂಕೆ Read more…

ಭೂಕಂಪನದ ಭಯ – ಊರು ತೊರೆಯುತ್ತಿರುವ ಗ್ರಾಮಸ್ಥರು…!

ಚಿಕ್ಕಬಳ್ಳಾಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಭೂಮಿ ನಡುಗುತ್ತಿರುವ ಅನುಭವ ಆಗುತ್ತಿರುವ ಹಿನ್ನೆಲೆಯಲ್ಲಿ ಜನರು ಊರು ತೊರೆಯುತ್ತಿದ್ದಾರೆ ಎನ್ನಲಾಗಿದೆ. ಬುಧವಾರ ತಾಲೂಕಿನ ಅಡ್ಡಗಲ್ಲು ಗ್ರಾಪಂ ವ್ಯಾಪ್ತಿಯಲ್ಲಿ Read more…

ಭೀತಿ ಹುಟ್ಟಿಸಿದೆ 17 ದಿನಗಳಲ್ಲಿ 17 ಸಾಕುಪ್ರಾಣಿಗಳನ್ನು ಬಲಿ ಪಡೆದ ಹುಲಿ: ಎಷ್ಟೇ ಪ್ರಯತ್ನಪಟ್ಟರೂ ಇನ್ನೂ ಪತ್ತೆಯಾಗಿಲ್ಲ ವ್ಯಾಘ್ರ..!

ವಯನಾಡ್: ಕಳೆದ ಮೂರು ವಾರಗಳಿಂದ ಹುಲಿ ದಾಳಿಯಿಂದ ಕೇರಳದ ವಯನಾಡು ಜಿಲ್ಲೆಯ ಕುರುಕ್ಕನ್ಮೂಲ ಗ್ರಾಮದ ನಿವಾಸಿಗಳು ಭೀತಿಗೊಂಡಿದ್ದಾರೆ. ಅರಣ್ಯಾಧಿಕಾರಿಗಳು ಹುಲಿ ಪತ್ತೆಗೆ ಎರಡು ತರಬೇತಿ ಪಡೆದ ಆನೆಗಳನ್ನು ಬಳಸಿ Read more…

ಬೇವಿನ ಮರದಲ್ಲಿ ಹಾಲು – ವೀಕ್ಷಿಸಲು ಸಾಗರೋಪಾದಿಯಲ್ಲಿ ಆಗಮಿಸುತ್ತಿರುವ ಜನ

ಕೊಪ್ಪಳ ಜಿಲ್ಲೆಯ ಬಿಜಕಲ್ ಗ್ರಾಮದಲ್ಲಿ ಬೇವಿನ ಮರವೊಂದರಲ್ಲಿ ಹಾಲು ಬರುತ್ತಿದ್ದು, ಜನರು ಮುಗಿಬಿದ್ದು ಪೂಜೆ ಸಲ್ಲಿಸುತ್ತಿದ್ದಾರೆ. ಗ್ರಾಮದಲ್ಲಿನ ಗೋಪಾಲರಾವ್ ದೇಸಾಯಿ ಎಂಬುವವರ ಹೊಲದಲ್ಲಿದ್ದ ಬೇವಿನ ಮರವೊಂದರಿಂದ ಈ ರೀತಿ Read more…

ಕಡಲತೀರದಲ್ಲಿ ನಗ್ನವಾಗಿ ಮಲಗಿದ 200 ಮಂದಿ: ಕಾರಣವೇನು ಗೊತ್ತಾ..?

ಕಡಲತೀರದ ಹಿಮ್ಮೆಟ್ಟುವಿಕೆಯ ಬಗ್ಗೆ ಜಾಗೃತಿ ಮೂಡಿಸಲು 200 ಜನರು ಡೆಡ್‌ ಸೀ ಮೂಲಕ ನಗ್ನವಾಗಿ ಸಾಗಿದ್ದಾರೆ. ಲೈವ್ ಇನ್‌ಸ್ಟಾಲೇಶನ್‌ನ ಭಾಗವಾಗಿ, ಇಸ್ರೇಲ್‌ನಲ್ಲಿ 200 ಜನರನ್ನು ನಗ್ನವಾಗಿ ಸಮುದ್ರ ತೀರದ Read more…

BIG NEWS: ʼಕೊರೊನಾʼ ಲಾಕ್ ಡೌನ್ ನಂತ್ರದ ವೈಯಕ್ತಿಕ ಸಾಲ ಕುರಿತು ಕುತೂಹಲಕಾರಿ ಮಾಹಿತಿ ಬಹಿರಂಗ

ಕೊರೊನಾದಿಂದ ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಕುಸಿದಿದ್ದು, ಇದ್ರ ಮಧ್ಯೆ ವೈಯಕ್ತಿಕ ಸಾಲಗಳ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ. ಮುಂಬೈನಲ್ಲಿ ಶೇಕಡಾ 25ರಷ್ಟು ಜನರು ಸ್ವಂತ ಉದ್ಯಮವನ್ನು ಪ್ರಾರಂಭಿಸಲು ವೈಯಕ್ತಿಕ ಸಾಲವನ್ನು Read more…

ಭಾರತದಲ್ಲಿ 1000 ರೂ.ಗೆ ಲಭ್ಯವಾಗಲಿದ್ಯಾ ಕೊರೊನಾ ಲಸಿಕೆ…?

ಕೊರೊನಾ ಹೋರಾಟದ ಮಧ್ಯೆ ಲಸಿಕೆಯ ಮೇಲೆ ಭರವಸೆ ಹೆಚ್ಚುತ್ತಿದೆ. ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮಂಗಳವಾರ ಎರಡನೇ ಹಂತದ ಯಶಸ್ವಿ ಪ್ರಯೋಗವನ್ನು ಸಮರ್ಥಿಸಿಕೊಂಡಿದೆ. ಲಸಿಕೆಯನ್ನು ಶೀಘ್ರದಲ್ಲೇ ಬಳಕೆಗೆ ತರಲಾಗುವುದು ಎಂದು ಆಕ್ಸ್ಫರ್ಡ್ Read more…

ಕ್ವಾರಂಟೈನ್ ಕೇಂದ್ರದಲ್ಲಿ ಭರ್ಜರಿ ಡಾನ್ಸ್…!

ಕ್ವಾರಂಟೈನ್ ಕೇಂದ್ರದಲ್ಲಿರುವವರ ಒತ್ತಡ ಕಡಿಮೆ ಮಾಡಿ ಉತ್ಸಾಹ ಹೆಚ್ಚಿಸಲು ಬಿಹಾರದಲ್ಲಿ ವಿವಿಧ ಕಡೆ ಪ್ರಯತ್ನಗಳು ನಡೆಯುತ್ತಿದೆ. ಅಲ್ಲಿನ ಸಿವಾನ್ ಪಟ್ಟಣದ ಜುವಾಫರ್ ಕ್ವಾರಂಟೈನ್ ಕೇಂದ್ರದಲ್ಲಿ ವಾಸ್ತವ್ಯ ಮಾಡಿರುವವರು ಬಾರ್ಡರ್ Read more…

ಸಾರ್ವಜನಿಕರನ್ನು ಸೆಳೆಯಲು ಉಡುಗೊರೆ ತರ್ತಿದೆ ಈ ಡಾಲ್ಫಿನ್…!

ಕೊರೋನಾ ಲಾಕ್‌ಡೌನ್ ನಿಂದ‌ ಜನ ಬೇಸರಗೊಂಡಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಜನರ ಒಡನಾಟವಿಲ್ಲದೆ ಇಲ್ಲೊಂದು ಡಾಲ್ಫಿನ್‌ ಕೂಡ ಬೇಸರಗೊಂಡಿದೆ.‌…!! ಹೌದು, ಜನಸ್ನೇಹಿ ಡಾಲ್ಫಿನ್ ಒಂದು, ಸಮುದ್ರದಾಳದಿಂದ ಸಾಕಷ್ಟು ಉಡುಗೊರೆಗಳನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...