alex Certify ಕೊರೋನಾ ವೈರಸ್ | Kannada Dunia | Kannada News | Karnataka News | India News - Part 22
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಕಾಲಘಟ್ಟದ ಸಂಕಷ್ಟ ಬಿಚ್ಚಿಟ್ಟಿದೆ ಈ ಹಾಡು

ಅಟ್ಲಾಂಟಾದ ಕೆಡಿ ಫ್ರೆಂಚ್‌ ಹೆಸರಿನ ಮಹಿಳೆಯೊಬ್ಬರು ಈ ಕ್ವಾರಂಟೈನ್ ಅವಧಿಗೊಂದು ಸಖತ್‌ ಥೀಮ್ ಹಾಡನ್ನು ಕ್ರಿಯೇಟ್ ಮಾಡಿದ್ದಾರೆ. ‘At the fridge again’ ಹೆಸರಿನ ಈ ಹಾಡಿನಲ್ಲಿ ಲಾಕ್‌ಡೌನ್ Read more…

2020ರ ಮೂಡ್‌ ಈ Childish Weeping

ಮಗುವಿಂತೆ ಅಳುತ್ತಿರುವ (Childish Weeping) ಮುಖವೊಂದರ ಕಲಾಕೃತಿಯನ್ನು ಆಸ್ಟ್ರಿಯಾ-ಜರ್ಮನಿಯ ಶಿಲ್ಪಿ ಫ್ರಾನ್ಸ್‌ ಝೇವರ್‌ ಮೆಸ್ಸರ್‌ಶ್ಮಿಡ್ಟ್‌ ರಚಿಸಿದ್ದು ಅದೀಗ ಬಲೇ ಫೇಮಸ್ ಆಗಿದೆ. ಪುಟ್ಟ ಬಾಲಕನೊಬ್ಬ ಅಕ್ಷರಶಃ ನೋವಿನಿಂದ ಅಳುತ್ತಿರುವಂತೆ Read more…

ಕೊರೊನಾ ವಿರುದ್ಧದ ಸಮರದಲ್ಲಿ ಭರ್ಜರಿ ಗುಡ್ ನ್ಯೂಸ್: ಭಾರತೀಯರಿಗೆ ಮತ್ತೊಂದು ಶುಭ ಸುದ್ದಿ

ನವದೆಹಲಿ: ತೀವ್ರ ಆತಂಕ ಮೂಡಿಸುತ್ತಿರುವ ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಲಸಿಕೆ ಕಂಡು ಹಿಡಿಯಲಾಗುತ್ತಿದ್ದು, ಅನೇಕ ಪ್ರಯೋಗಗಳು ಅಂತಿಮ ಹಂತದಲ್ಲಿವೆ. ಇದೇ ವೇಳೆ ದೇಶದ ಜನರಿಗೆ ಶುಭ ಸುದ್ದಿ Read more…

ಕೊರೊನಾ ಎಫೆಕ್ಟ್: ರೈಲ್ವೇ ಫ್ಲಾಟ್‌ ಫಾರ್ಮ್ ಟಿಕೆಟ್ ಶುಲ್ಕ ಹೆಚ್ಚಳ

ನವದೆಹಲಿ: ರೈಲ್ವೆ ಪ್ಲಾಟ್ ಫಾರ್ಮ್ ಟಿಕೆಟ್ ಶುಲ್ಕವನ್ನು ಹೆಚ್ಚಳ ಮಾಡಲು ಸಿದ್ದತೆ ನಡೆದಿದೆ ಎಂದು ಭಾರತೀಯ ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ. ಯಾದವ್ ಹೇಳಿದ್ದಾರೆ. ಕೊರೊನಾ ಸಾಂಕ್ರಾಮಿಕ ರೋಗ Read more…

ನೆಟ್‌ ವರ್ಕ್‌ ಸಮಸ್ಯೆ: ಮಕ್ಕಳೊಂದಿಗೆ ಮರವೇರಿ ಪಾಠ ಮಾಡಿದ ವ್ಯಕ್ತಿ

ಕೋವಿಡ್ ಲಾಕ್ ‌ಡೌನ್ ಅಡೆತಡೆಗಳ ನಡುವೆಯೇ ಮರವೊಂದರ ಮೇಲೆ ಕುಳಿತು ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುವ ವ್ಯಕ್ತಿಯೊಬ್ಬರು ಅಂತರ್ಜಾಲದಲ್ಲಿ ಸೆನ್ಸೇಶನ್ ಆಗಿದ್ದು ಜನಮೆಚ್ಚುಗೆಗೆ ಭಾಜನರಾಗಿದ್ದಾರೆ. ಮಹಾರಾಷ್ಟ್ರದ ನಂದುರ್ಬಾರ್‌ ಜಿಲ್ಲೆಯ ಧಡ್‌ಗಾವ್‌ Read more…

ಕೋವಿಡ್-19 ಪರಿಹಾರ ನಿಧಿಗೆ 90,000 ರೂ. ದೇಣಿಗೆ ಕೊಟ್ಟ ಸನ್ಯಾಸಿ

ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವ ತಮಿಳುನಾಡು ಸರ್ಕಾರದ ರಿಲೀಫ್ ಫಂಡ್‌ಗೆ ಮಧುರೈನ ವ್ಯಕ್ತಿಯೊಬ್ಬರು ಭಿಕ್ಷೆ ಎತ್ತಿ 90,000 ರೂ.ಗಳ ದೇಣಿಗೆ ನೀಡಿದ್ದಾರೆ. ಪೂಲ್‌ಪಾಂಡಿಯನ್ ಹೆಸರಿನ ಈ ವ್ಯಕ್ತಿ, ಕಳೆದ Read more…

ʼಕೊರೊನಾʼ ವರದಿ ನೆಗೆಟಿವ್‌ ಎನ್ನುತ್ತಲೇ ಆಸ್ಪತ್ರೆಯಲ್ಲಿ ಕುಣಿದು ಕುಪ್ಪಳಿಸಿದ ಫ್ಯಾಮಿಲಿ

ಕೋವಿಡ್-19 ಸೋಂಕಿನಿಂದ ಚೇತರಿಕೆ ಕಾಣುತ್ತಲೇ ಭಾರೀ ಖುಷಿ ಪಟ್ಟ ಮಧ್ಯ ಪ್ರದೇಶದ ಎಂಟು ಮಂದಿಯ ಕುಟುಂಬವೊಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮುನ್ನ ಕುಣಿದು ಕುಪ್ಪಳಿಸಿದೆ. ಇವರ ಈ ನೃತ್ಯ Read more…

ಆಸಕ್ತಿಕರವಾಗಿದೆ ಆನೆ ಮರಿಗಿಟ್ಟಿರುವ ಹೆಸರು

ಮೆಕ್ಸಿಕೋದ ಮೃಗಾಲಯವೊಂದರಲ್ಲಿ ಮರಿ ಆನೆಯೊಂದರ ಜನನದ ವಿಡಿಯೋವನ್ನು ’ಝೂಮ್’ ಕಿರು ತಂತ್ರಾಂಶದಲ್ಲಿ ಲೈವ್‌ ಸ್ಟ್ರೀಮಿಂಗ್ ಮಾಡಲಾಗಿದೆ. ಈ ಆನೆ ಮರಿಗೆ ಇಡಲಾದ ಹೆಸರು ಬಹಳ ಆಸಕ್ತಿದಾಯಕವಾಗಿದೆ. ಆನೆ ಮರಿಗೆ Read more…

ಮನಸೂರೆಗೊಳ್ಳುತ್ತಿದೆ ಹಿರಿಯ ದಂಪತಿಯ ಕ್ಯೂಟ್ ವಿಡಿಯೋ

ಕೊರೊನಾ ಸಾಂಕ್ರಮಿಕದ ಕಾರಣದಿಂದ ಜಗತ್ತಿನ ಎಲ್ಲೆಡೆಯೂ ಸಾಕಷ್ಟು ಕಳಾಹೀನತೆ ನೆಲೆಸಿದ್ದು, ಬರೀ ಡಲ್‌ ಕ್ಷಣಗಳೇ ಸುದ್ದಿಯಾಗುತ್ತಿವೆ. ಇವೆಲ್ಲದರ ನಡುವೆ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿರುವ ವಿಡಿಯೋವೊಂದಲ್ಲಿ ವೃದ್ಧ ದಂಪತಿಗಳಿಬ್ಬರು ಲವ್ Read more…

ಲಾಕ್‌ ಡೌನ್‌ ಸ್ಟ್ರೆಸ್ ‌ನಿಂದ ಹೊರಬರಲು ಸಾಮೂಹಿಕ ಕಿರುಚಾಟಕ್ಕೆ ಮುಂದಾದ ಜನ

ಕೊರೋನಾ ಲಾಕ್‌ಡೌನ್‌ನಿಂದ ಮನೆಗಳಲ್ಲೇ ದಿಗ್ಬಂಧಿಗಳಾಗಿರುವ ಜನರು ಏಕಾತನಯತೆಯಿಂದ ಬಳಲುತ್ತಿದ್ದು, ಅವರುಗಳ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತಿವೆ. ಹೌದು…! ಅದು ಯಾವ ಮಟ್ಟಿಗೆ ಜನರಿಗೆ ತಲೆಕೆಟ್ಟು Read more…

ಗಣೇಶೋತ್ಸವಕ್ಕೆ ಬರುತ್ತಿವೆ ಪರಿಸರ ಸ್ನೇಹಿ ಮೂರ್ತಿಗಳು

ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ಗಣೇಶನ ಹಬ್ಬವನ್ನು ಆಚರಣೆ ಮಾಡುವ ವಿಚಾರವಾಗಿ ಆಗಾಗ ಸಾಕಷ್ಟು ಮಾತುಗಳನ್ನು ಕೇಳುತ್ತಲೇ ಬರುತ್ತಿದ್ದೇವೆ. ಇಂದೋರ್‌ನ ಲೋಕ ಸಂಸ್ಕೃತಿ ಮಂಚ್‌ Read more…

ಪತಿಯನ್ನು ಬಿಟ್ಟಿರಲಾರದ ಪತ್ನಿ ಮಾಡಿದ್ದೇನು ಗೊತ್ತಾ…?

ಪ್ರೀತಿ ಪಾತ್ರರ ಜೊತೆಗಿರಲು ಕೆಲವೊಮ್ಮೆ ಕಷ್ಟದ ಕೆಲಸಗಳನ್ನೂ ಸಹ ಭಾರೀ ಇಷ್ಟಪಟ್ಟು ಮಾಡಿಬಿಡುತ್ತೇವೆ. ಕೊರೊನಾ ಸಾಂಕ್ರಮಿಕದ ಕಾರಣ ಜನರ ತಂತಮ್ಮ ಪ್ರೀತಿಪಾತ್ರರನ್ನು ತಿಂಗಳುಗಳ ಕಾಲ ನೋಡದೇ ಇರಬೇಕಾಗಿ ಬಂದಿದೆ. Read more…

ಹೀಗಿದೆ ನೋಡಿ ‘ಕೊರೊನಾ’ ನಡುವೆ ಆರಂಭವಾದ ಶಾಲೆ…!

ನಾವೆಲ್ ಕೊರೋನಾ ವೈರಸ್ ವ್ಯಾಪಕವಾಗಿ ಹರಡಲು ಶುರುವಾಗಿ ಆರು ತಿಂಗಳು ಕಳೆದಿವೆ. ಲಾಕ್‌ಡೌನ್ ಹಾಗೂ ಕ್ವಾರಂಟೈನ್ ನಿಯಮಾವಳಿಗಳಲ್ಲಿ ಸಡಿಲಿಕೆ ತಂದಿದ್ದರೂ ಸಹ ಈ ವೈರಸ್‌ ಹಾವಳಿ ಇನ್ನೂ ಕಡಿಮೆಯಾದಂತೆ Read more…

ಆನ್‌ ಲೈನ್ ಕ್ಲಾಸ್‌ ವೇಳೆ‌ ಪುಟ್ಟ ಪೋರನ ಗಡದ್ದು ನಿದ್ರೆ…!

ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಮಕ್ಕಳಿಗೆ ಆನ್ಲೈನ್ ಪಾಠ ಹೇಳಿಕೊಡಲು ವ್ಯವಸ್ಥೆಗಳನ್ನೇನೋ ಮಾಡಿಕೊಳ್ಳಲಾಗಿದೆ. ಆದರೆ ಶಿಕ್ಷಕರು ಎದುರು ಇಲ್ಲದ ವೇಳೆಯಲ್ಲಿ ಮಕ್ಕಳು ಗಮನವಿಟ್ಟು ಈ ಕ್ಲಾಸ್‌ಗಳಲ್ಲಿ ಮಗ್ನರಾಗುತ್ತಾರೆ ಎಂದು ಹೇಳಲಾಗದು. Read more…

ತುಟಿಗಳ ಚಲನೆ ಅರಿಯಲು ಬಂತು ಪಾರದರ್ಶಕ ಮಾಸ್ಕ್‌

ಸದ್ಯದ ಸ್ಥಿತಿಗತಿಯಲ್ಲಿ ಬಹು ಮುಖ್ಯವಾದ ಅಕ್ಸೆಸರಿ ಎಂದರೆ ಮುಖದ ಮಾಸ್ಕ್‌. ಈ ಮಾಸ್ಕ್‌ ಗಳು ಕೇವಲ ಕೋವಿಡ್‌-19ನಿಂದ ರಕ್ಷಣೆ ಪಡೆಯಲು ಮಾತ್ರವಲ್ಲದೇ ಫ್ಯಾಶನ್ ಸ್ಟೇಟ್‌ಮೆಂಟ್‌ಗಳಾಗಿಬಿಟ್ಟಿವೆ. ಈ ಮಾಸ್ಕ್‌ಗಳ ಕಾರಣದಿಂದ, Read more…

ತಮ್ಮದೇ ವ್ಯಂಗ್ಯ ಚಿತ್ರ ಶೇರ್ ಮಾಡಿದ ಅಭಿಷೇಕ್ ಬಚ್ಚನ್…!

ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಕೊರೊನಾ ವೈರಸ್ ಪರೀಕ್ಷೆಯಲ್ಲಿ ನೆಗೆಟಿವ್ ಆಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಅವರು ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದರು. ಟ್ವಿಟರ್‌ನಲ್ಲಿ ಈ Read more…

ತಮ್ಮದೇ ಮುಖವಿರುವ ಮಾಸ್ಕ್‌ ಧರಿಸಿದ ಮಿನಿಸ್ಟರ್

ಕೋವಿಡ್-19 ಸಾಂಕ್ರಮಿಕವು ಎಲ್ಲೆಡೆ ಹಬ್ಬಿದ್ದರೂ ಸಹ ತಮ್ಮ ಊರಿಗೆ ಭೇಟಿ ನೀಡಿದ್ದ ವೇಳೆ ಲಾಕ್‌ಡೌನ್ ನಿಯಮಾವಳಿ ಪಾಲಿಸದೇ ಸುದ್ದಿಗೆ ಬಂದಿದ್ದ ಮಧ್ಯ ಪ್ರದೇಶ ಸರ್ಕಾರದ ಗೃಹ ಸಚಿವ ನರೋತ್ತಮ್ Read more…

ಈ ಟೀಚರ್‌ ಮಾಡಿದ ಕ್ರಿಯೇಟಿವ್‌ ಐಡಿಯಾಗೆ ನೆಟ್ಟಿಗರು ಫಿದಾ

ಕೊರೋನಾ ವೈರಸ್‌ ಸಾಂಕ್ರಮಿಕದ ಕಾರಣದಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಗಳು ಕಂಡುಬರುತ್ತಿವೆ. ಸದ್ಯಕ್ಕೆ ಇರುವ ಸಾಧ್ಯತೆಗಳಲ್ಲಿ ಆನ್ಲೈನ್‌ ಟೀಚಿಂಗ್ ಬಹಳ ಮಹತ್ವ ಪಡೆದುಕೊಂಡಿದೆ. ಆದರೆ ಮಕ್ಕಳಿಗೆ ಆನ್ಲೈನ್ ಮೂಲಕ Read more…

ಸ್ಯಾನಿಟೈಸರ್‌ ಕದಿಯಲು ಬ್ಯಾಂಕ್ ‌ಗೆ ಕನ್ನ ಹಾಕಿದ ಭೂಪ

ಯಕಶ್ಚಿತ್ ಹ್ಯಾಂಡ್ ಸ್ಯಾನಿಟೈಸರ್‌ ಕದಿಯಲೆಂದು ಅಮೆರಿಕಾ ವ್ಯಕ್ತಿಯೊಬ್ಬ ಬ್ಯಾಂಕ್‌ ಒಂದಕ್ಕೆ ಕನ್ನ ಹಾಕಿದ್ದಾನೆ. 39 ವರ್ಷ ವಯಸ್ಸಿನ ಮಾರ್ಕ್ ಗ್ರೇ ವಿರುದ್ಧ ಸ್ಯಾನಿಟೈಸರ್‌ ಕದ್ದ ಆಪಾದನೆ ಮೇಲೆ ಚಾರ್ಜ್ Read more…

ರೋಲರ್‌ ಕೋಸ್ಟರ್‌ ರೈಡ್‌ ವೇಳೆ ಕಿರುಚಲು ಬಂದಿದೆ ‌ʼಸ್ಕ್ರೀಮ್ʼ‌ ಮಾಸ್ಕ್

ಕೋವಿಡ್-19 ಲಾಕ್‌ಡೌನ್‌ನಿಂದ ನಿಧಾನವಾಗಿ ಜಗತ್ತು ಸಹಜ ಸ್ಥಿತಿಯತ್ತ ಬರಲು ನೋಡುತ್ತಿದೆ. ಮ್ಯೂಸಿಯಮ್‌ಗಳು, ರೆಸ್ಟೋರೆಂಟ್‌ಗಳು, ಉದ್ಯಾನಗಳಂಥ ಸಾರ್ವಜನಿಕ ಸ್ಥಳಗಳು ನಿಧಾನವಾಗಿ ಒಂದೊಂದಾಗಿ ತೆರೆದುಕೊಳ್ಳುತ್ತಿವೆ. ಇದೇ ವೇಳೆ ಕಡ್ಡಾಯವಾಗಿ ಸಾಮಾಜಿಕ ಅಂತರ Read more…

ಕೊರೊನಾ ನಡುವೆ ‘ಬಾಹುಬಲಿ’ ಬಲ್ಲಾಳದೇವನ ಕಲ್ಯಾಣ

‘ಬಾಹುಬಲಿ’ ಬಲ್ಲಾಳದೇವ ಖ್ಯಾತಿಯ ರಾಣಾ ದಗ್ಗುಬಾಟಿ ಮತ್ತು ಮಿಹಿಕಾ ಬಜಾಜ್ ಅವರ ಮದುವೆಗೆ ಕ್ಷಣಗಣನೆ ಶುರುವಾಗಿದೆ. ತೆಲುಗು ಚಿತ್ರರಂಗದ ದೊಡ್ಡ ಮನೆತನಕ್ಕೆ ಸೇರಿದ ರಾಣಾ ದಗ್ಗುಬಾಟಿ ಮದುವೆ ವೈಭವದಿಂದ Read more…

ಮುದ್ದಿನ ನಾಯಿ ಮರಿಗೂ ಮಾಸ್ಕ್ ಹಾಕಿದ ಬಾಲಕ

ನಿಯಂತ್ರಣಕ್ಕೆ ಬಾರದೇ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಮಾಸ್ಕ್‌ ಧರಿಸುವುದು ಅತ್ಯಗತ್ಯವಾಗಿಬಿಟ್ಟಿದೆ. ಮಾಸ್ಕ್‌ ಕೂಡ ಇಂದಿನ ದಿನಗಳಲ್ಲಿ ಜನರಿಗೆ ಅತ್ಯವಶ್ಯಕ ಬಟ್ಟೆ ಎಂಬಂತೆ ಆಗಿಬಿಟ್ಟಿದೆ. ಪುಟ್ಟ ಬಾಲಕನೊಬ್ಬ Read more…

ಕ್ರಿಕೆಟ್ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: ಐಪಿಎಲ್ ಟೂರ್ನಿ ಬಗ್ಗೆ ಮಹತ್ವದ ನಿರ್ಧಾರ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 13ನೇ ಆವೃತ್ತಿ ಸೆಪ್ಟಂಬರ್ 19 ರಿಂದ ಆರಂಭವಾಗಲಿದೆ. ನವೆಂಬರ್ 8ರ ಬದಲಿಗೆ ನವೆಂಬರ್ 10 ರಂದು ಫೈನಲ್ ಪಂದ್ಯವನ್ನು ನಡೆಸಲು ಐಪಿಎಲ್ ಆಡಳಿತ Read more…

ಕೆಲಸ ಕಳೆದುಕೊಂಡ ಸೆಕ್ಯುರಿಟಿ ಗಾರ್ಡ್‌ ಗೆ ಒಲಿದ ʼಅದೃಷ್ಟʼ

ಕೊರೊನಾ ಕಾಟದಿಂದಾಗಿ ಕೆಲಸ ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರಿಗೆ ಅದೃಷ್ಟ ಖುಲಾಯಿಸಿ, 5.8 ಆಸ್ಟ್ರೇಲಿಯನ್ ಡಾಲರ್‌ (31 ಕೋಟಿ ರೂ.ಗಳು) ಲಾಟರಿ ಬಹುಮಾನ ಗೆದ್ದಿದ್ದಾರೆ. ಪರ್ತ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ Read more…

ಕೊರೊನಾ ಎಫೆಕ್ಟ್: ಅಮೂಲ್‌ ನಿಂದ ʼಅರಿಶಿನʼದ ‌ಐಸ್‌ ಕ್ರೀಂ

ಕೊರೊನಾ ಕಾರಣದಿಂದಾಗಿ ಜನರಲ್ಲಿ ರೋಗ ನಿರೋಧಕ ಶಕ್ತಿ ವರ್ಧಿಸಿಕೊಳ್ಳಲು ಹಿಂದೆಂದಿಗಿಂತಲೂ ಈಗ ಸಾಕಷ್ಟು ಆಸಕ್ತಿ ಬಂದಿದೆ. ಇದೇ ವಿಚಾರವಾಗಿ ಕೆಲಸ ಮಾಡಿರುವ ಅಮೂಲ್, ಇತ್ತೀಚೆಗೆ ತುಳಸಿ, ಅರಿಶಿನ, ಶುಂಠಿ Read more…

ಮುಖದ ಪ್ರಿಂಟ್‌ ಇರುವ ಮಾಸ್ಕ್‌ ಈಗ ಹೊಸ ಟ್ರೆಂಡ್…!

ಕೊರೊನಾದಿಂದ ರಕ್ಷಿಸಿಕೊಳ್ಳಲು ಅಗತ್ಯವಾಗಿರುವ ಈ ಮುಖದ ಮಾಸ್ಕ್‌ ಗಳು ದಿನೇ ದಿನೇ ಫ್ಯಾಶನ್ ಸ್ಟೇಟ್‌ಮೆಂಟ್‌ಗಳಾಗಿ ಬದಲಾಗಿಬಿಟ್ಟಿವೆ. ಡಿಸೈನರ್‌, ಕಸ್ಟಮೈಸ್ಡ್‌ ಅಂತೆಲ್ಲಾ ಥರಾವರಿ ಟ್ರೆಂಡ್‌ಗಳು ಈ ಮಾಸ್ಕ್ ‌ಗಳಲ್ಲೂ ಸಹ Read more…

ಕೊರೊನಾ ಹಾಗೂ ಕ್ಯಾನ್ಸರ್ ನ್ನು ಜೊತೆಯಾಗಿಯೇ‌ ಜಯಿಸಿ ಬಂದ ಹಿರಿಯ ದಂಪತಿ

ಕೊರೊನಾ ವೈರಸ್ ಸಾಂಕ್ರಮಿಕದಿಂದ ಬಳಲುತ್ತಿರುವ ಜಾಗತಿಕ ಸಮುದಾಯಕ್ಕೆ ಈ ಸವಾಲನ್ನು ಮೆಟ್ಟಿ ನಿಲ್ಲುವುದು ಬಹಳ ಕಷ್ಟವಾಗುತ್ತಿದೆ. ಈ ವೇಳೆ, ಹಿರಿಯ ನಾಗರಿಕರಿಗೆ ಬದುಕು ಬಹಳ ಕಷ್ಟವಾಗಿದೆ. ಇದೇ ವೇಳೆ Read more…

ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ 101 ವರ್ಷದ ವೃದ್ಧೆ

ಕೊರೊನಾ ವೈರಸ್ ಸೋಂಕು ನಾವಂದುಕೊಂಡಷ್ಟು ಮಾರಕವಲ್ಲ ಎಂದು ತೋರುವ ಸಾಕಷ್ಟು ಉದಾಹರಣೆಗಳ ಬಗ್ಗೆ ದಿನಂಪ್ರತಿ ಓದುತ್ತಲೇ ಬಂದಿದ್ದೇವೆ. ತಿರುಪತಿಯ 101 ವರ್ಷ ವಯಸ್ಸಿನ ವೃದ್ಧೆಯೊಬ್ಬರು ಕೋವಿಡ್-19 ಸೋಂಕಿನಿಂದ ಚೇತರಿಸಿಕೊಂಡು Read more…

ಹೆಗಲ ಮೇಲೆ ತುಂಬು ಗರ್ಭಿಣಿಯನ್ನು ಹೊತ್ತು ಆಸ್ಪತ್ರೆಗೆ ತಂದ ಕುಟುಂಬಸ್ಥರು

ಮಾನ್ಸೂನ್ ಮಾಸದ ಭಾರೀ ಪ್ರವಾಹದ ಕಾರಣದಿಂದಾಗಿ ಗರ್ಭಿಣಿ ಮಹಿಳೆಯೊಬ್ಬರನ್ನು ಅವರ ಕುಟುಂಬದ ಸದಸ್ಯರು ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗಿ ಬಂದಿದೆ. ನಕ್ಸಲ್ ಪೀಡಿತ ಭದ್ರಾದ್ರಿ ಕೋತಗುಡೆಂ Read more…

ಕೊರೊನಾ ಸೋಂಕು, ಪುರುಷರಿಗೆ ʼಬಿಗ್ ಶಾಕ್ʼ

ಬೆಂಗಳೂರು: ಬೆಂಗಳೂರಲ್ಲಿ ಕೊರೋನಾ ಸೋಂಕು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು ಪುರುಷರಲ್ಲಿ ಅತಿಹೆಚ್ಚಾಗಿ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. 20 ರಿಂದ 59 ವರ್ಷದ ಪುರುಷರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ತಗುಲಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...