alex Certify ಮನಸೂರೆಗೊಳ್ಳುತ್ತಿದೆ ಹಿರಿಯ ದಂಪತಿಯ ಕ್ಯೂಟ್ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನಸೂರೆಗೊಳ್ಳುತ್ತಿದೆ ಹಿರಿಯ ದಂಪತಿಯ ಕ್ಯೂಟ್ ವಿಡಿಯೋ

ಕೊರೊನಾ ಸಾಂಕ್ರಮಿಕದ ಕಾರಣದಿಂದ ಜಗತ್ತಿನ ಎಲ್ಲೆಡೆಯೂ ಸಾಕಷ್ಟು ಕಳಾಹೀನತೆ ನೆಲೆಸಿದ್ದು, ಬರೀ ಡಲ್‌ ಕ್ಷಣಗಳೇ ಸುದ್ದಿಯಾಗುತ್ತಿವೆ. ಇವೆಲ್ಲದರ ನಡುವೆ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿರುವ ವಿಡಿಯೋವೊಂದಲ್ಲಿ ವೃದ್ಧ ದಂಪತಿಗಳಿಬ್ಬರು ಲವ್ ಸಾಂಗ್‌ಗಳನ್ನು ಹಾಡಿಕೊಂಡು ಒಬ್ಬರೊಬ್ಬರು ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ.

ಫ್ರಾನ್ನಿ ಹಾಗೂ ಎಡ್ಡಿ ಹೆಸರಿನ ಈ ಹಿರಿಯ ದಂಪತಿಗಳು ಕ್ಯಾರಂಟೈನ್‌ನಲ್ಲಿದ್ದು, ಅವರೀಗ ಪರಸ್ಪರರ ಕಂಪನಿಯನ್ನು ಎಂಜಾಯ್ ಮಾಡುತ್ತಿದ್ದಾರೆ. ಬಲೇ ರೊಮ್ಯಾಂಟಿಕ್ ಮೂಡ್‌ನಲ್ಲಿರುವ ಈ ಇಬ್ಬರೂ ಒಟ್ಟಿಗೆ ಹಾಡುತ್ತಿರುವುದನ್ನು ನೋಡುವುದೇ ಬಲೇ ಮುದ್ದಾಗಿದೆ.

ಇಬ್ಬರಿಗೂ 90+ ವರ್ಷ ವಯಸ್ಸಾಗಿದ್ದು, 73 ವರ್ಷಗಳಿಂದ ದಾಂಪತ್ಯದಲ್ಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...