alex Certify ಆಸಕ್ತಿಕರವಾಗಿದೆ ಆನೆ ಮರಿಗಿಟ್ಟಿರುವ ಹೆಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಸಕ್ತಿಕರವಾಗಿದೆ ಆನೆ ಮರಿಗಿಟ್ಟಿರುವ ಹೆಸರು

ಮೆಕ್ಸಿಕೋದ ಮೃಗಾಲಯವೊಂದರಲ್ಲಿ ಮರಿ ಆನೆಯೊಂದರ ಜನನದ ವಿಡಿಯೋವನ್ನು ’ಝೂಮ್’ ಕಿರು ತಂತ್ರಾಂಶದಲ್ಲಿ ಲೈವ್‌ ಸ್ಟ್ರೀಮಿಂಗ್ ಮಾಡಲಾಗಿದೆ. ಈ ಆನೆ ಮರಿಗೆ ಇಡಲಾದ ಹೆಸರು ಬಹಳ ಆಸಕ್ತಿದಾಯಕವಾಗಿದೆ.

ಆನೆ ಮರಿಗೆ ’ಝೂಮ್’ ಎಂದು ಹೆಸರಿಡಲಾಗಿದ್ದು, ಮೆಕ್ಸಿಕೋದ ಪುಬೇಲಾದ ಪಟ್ಟಣದಲ್ಲಿರುವ ಮೃಗಾಲಯದಲ್ಲಿ ಜನಿಸಿದ ಆರನೇ ಮರಿಯಾಗಿದೆ.

ಎಂಟು ವರ್ಷಗಳ ಹಿಂದೆ ಆಫ್ರಿಕಾದ ನಮೀಬಿಯಾದಲ್ಲಿ ಅಕ್ರಮ ಬೇಟೆಗಾರರಿಂದ ರಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...