alex Certify 2020ರ ಮೂಡ್‌ ಈ Childish Weeping | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

2020ರ ಮೂಡ್‌ ಈ Childish Weeping

ಮಗುವಿಂತೆ ಅಳುತ್ತಿರುವ (Childish Weeping) ಮುಖವೊಂದರ ಕಲಾಕೃತಿಯನ್ನು ಆಸ್ಟ್ರಿಯಾ-ಜರ್ಮನಿಯ ಶಿಲ್ಪಿ ಫ್ರಾನ್ಸ್‌ ಝೇವರ್‌ ಮೆಸ್ಸರ್‌ಶ್ಮಿಡ್ಟ್‌ ರಚಿಸಿದ್ದು ಅದೀಗ ಬಲೇ ಫೇಮಸ್ ಆಗಿದೆ. ಪುಟ್ಟ ಬಾಲಕನೊಬ್ಬ ಅಕ್ಷರಶಃ ನೋವಿನಿಂದ ಅಳುತ್ತಿರುವಂತೆ ಭಾಸವಾಗುತ್ತಿದೆ ಈ ಕಲಾಕೃತಿ.

ಪ್ರಸಕ್ತ ವರ್ಷದ ಮೂಡ್‌ಅನ್ನು ಬಿಂಬಿಸುತ್ತಿದೆ ಈ ಚಿತ್ರ. ಗೂಗಲ್‌ ಆರ್ಟ್ಸ್‌ & ಕಲ್ಚರ್‌ ತನ್ನ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಈ ಚಿತ್ರವನ್ನು ಪೋಸ್ಟ್ ಮಾಡಿದೆ.

ಚಿತ್ರಕ್ಕೆ ಕೊಟ್ಟಿರುವ ಕ್ಯಾಪ್ಷನ್‌ನಲ್ಲಿ ಆ ಕಲಾಕೃತಿಯ ಹೆಸರು ಹಾಗೂ ಅದರ ಶಿಲ್ಪಿಯ ಹೆಸರನ್ನು ಸಹ ಗೂಗಲ್ ನಮೂದಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...