alex Certify ಕೊರೋನಾ ವೈರಸ್ | Kannada Dunia | Kannada News | Karnataka News | India News - Part 10
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS: ’ಪಾಕೆಟ್‌ ವೆಂಟಿಲೇಟರ್‌’ ಅಭಿವೃದ್ಧಿಪಡಿಸಿದ ಕೋಲ್ಕತ್ತಾ ವಿಜ್ಞಾನಿ

ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ದೇಶಾದ್ಯಂತ ಆಮ್ಲಜನಕದ ಕೊರತೆ ಸಾಕಷ್ಟು ಹೆಚ್ಚಿದೆ. ಈ ವೇಳೆಯಲ್ಲಿ ಕೃತಕ ಆಮ್ಲಜನಕದ ಪೂರೈಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹರಸಾಹಸ ಪಡುತ್ತಿವೆ. ವಿಡಿಯೋ Read more…

ಆರು ಪ್ರಯಾಣಿಕ ರೈಲುಗಳ ಸಂಚಾರ ಆರಂಭ: ಇಲ್ಲಿದೆ ಲಿಸ್ಟ್

ಎರಡನೇ ಅಲೆಯ ಕೋವಿಡ್ ಲಾಕ್‌ಡೌನ್ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಕೆಲವೊಂದು ಪ್ರಯಾಣಿಕ ರೈಲುಗಳ ಸಂಚಾರವನ್ನು ದಕ್ಷಿಣ ಪಶ್ಚಿಮ ರೈಲ್ವೇ ಪುನಾರಂಭಿಸಿದೆ. ಭಾರತೀಯ ಸೇನೆ ಸೇರ ಬಯಸುವವರಿಗೆ ಸಿಹಿ ಸುದ್ದಿ, NCC Read more…

ʼಹಾಲ್‌ ಮಾರ್ಕಿಂಗ್ʼ ಕಡ್ಡಾಯ ನೀತಿ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ

ಚಿನ್ನದ ಮೇಲೆ ಹಾಲ್‌ಮಾರ್ಕಿಂಗ್ ಅನ್ನು ಕಡ್ಡಾಯಗೊಳಿಸುವ ಮೂಲಕ ಗ್ರಾಹಕರಿಗೆ ತಾವು ಖರೀದಿಸಿದ ಚಿನ್ನದ ಗುಣಮಟ್ಟ ಖಾತ್ರಿ ಪಡಿಸುವ ಸರ್ಕಾರದ ನಿರ್ದೇಶನವು ಜಾರಿಗೆ ಬಂದಿದೆ. ಕೇಂದ್ರ ಸಚಿವ ಪಿಯುಶ್ ಗೂಯೆಲ್ Read more…

ʼಆರ್ಥಿಕʼ ಚೇತರಿಕೆ ಕುರಿತಂತೆ RBI ನಿಂದ ಮಹತ್ವದ ಹೇಳಿಕೆ

ದೇಶದ ಆರ್ಥಿಕ ಪ್ರಗತಿಯು ಕೋವಿಡ್-19 ಲಸಿಕೆ ಕಾರ್ಯಕ್ರಮದ ಅನುಷ್ಠಾನದ ವೇಗವನ್ನು ಅವಲಂಬಿಸಿದೆ ಎಂದು ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜೂನ್ 16ರಂದು ಬಿಡುಗಡೆ ಮಾಡಿದ ತನ್ನ ಮಾಸಿಕ ಬುಲೆಟಿನ್‌ ಮೂಲಕ Read more…

ಅಪ್ಪಿಕೊಳ್ಳಲು ಯುವತಿಯಿಂದ ಪ್ರತಿ ಗಂಟೆಗೆ $100 ಚಾರ್ಜ್

ಕೋವಿಡ್ ಸಾಂಕ್ರಮಿಕದ ಕಾರಣ ಜನರಿಗೆ ಪರಸ್ಪರ ಸಂಪರ್ಕ ಕಷ್ಟವಾಗಿದ್ದು, ಪ್ರೀತಿಯ ಅಪ್ಪುಗೆಯಂಥ ಚಿಕ್ಕಪುಟ್ಟ ವಿಷಯಗಳಿಗೂ ಎಡತಾಕುತ್ತಿದ್ದಾರೆ. ಈ ಅಪ್ಪುಗೆಯು ಒಂದೊಳ್ಳೆ ಥೆರಪಿಯಾಗಬಲ್ಲ ಕಾರಣ ’ಅಪ್ಪುಗೆಯ ಥೆರಪಿ’ ಅಮೆರಿಕದೆಲ್ಲೆಡೆ ಜನಪ್ರಿಯತೆ Read more…

ಮನ ಮೆಚ್ಚುವಂತಿದೆ ಮಹಿಳಾ ಚಾಲಕಿ ಮಾಡುತ್ತಿರುವ ಕಾರ್ಯ

ಕೋವಿಡ್-19 ಸಂಕಷ್ಟ ಕಾಲದಲ್ಲಿ ಬಹಳಷ್ಟು ಮಂದಿ ತಮ್ಮ ಹೃದಯ ವೈಶಾಲ್ಯತೆ ಮೆರೆಯುವ ಮೂಲಕ ತುರ್ತು ಅಗತ್ಯವಿರುವ ಅನೇಕ ಜನರ ನೆರವಿಗೆ ನಿಂತಿದ್ದಾರೆ. ಸಾಂಕ್ರಮಿಕದ ಎರಡನೇ ಅಲೆಯ ನಡುವೆ, ಪಶ್ಚಿಮ Read more…

ಲಾಕ್‌ ಡೌನ್‌ ಸಡಿಲಿಕೆಯಾಗುತ್ತಲೇ ರಸ್ತೆಗಿಳಿದ ಪ್ರವಾಸಿಗರ ದಂಡು: ಚಂಡೀಗಡ – ಶಿಮ್ಲಾ ಹೆದ್ದಾರಿ ಜಾಮ್

ಕೋವಿಡ್ ನಿರ್ಬಂಧಗಳನ್ನು ಸಡಿಲಿಸಿರುವ ಹಿಮಾಚಲ ಪ್ರದೇಶದಲ್ಲಿ ಸದ್ಯಕ್ಕೆ ಅಲ್ಲಿಗೆ ಹೋಗುವ ಪ್ರವಾಸಿಗರಿಗೆ ಆರ್‌ಟಿ-ಪಿಸಿಆರ್‌ ಪರೀಕ್ಷೆ ಕಡ್ಡಾಯವಲ್ಲ. ಈ ಸುದ್ದಿ ಕೇಳಿಬರುತ್ತಲೇ, ದೆಹಲಿ, ಪಂಜಾಬ್‌ಗಳಂಥ ಹತ್ತಿರದ ರಾಜ್ಯಗಳಿಂದ ಜನರು ಈ Read more…

ಕೋವಿಡ್ ಜಾಗೃತಿ ಮೂಡಿಸುವ ಸಂದೇಶ ಮಂಚದ ಮೇಲೆ ಬರೆದ ಕಲಾವಿದ

ಮಂಚಗಳನ್ನು ನಿರ್ಮಿಸುವ ರಾಜಸ್ಥಾನದ ಜೋಧ್ಪುರದ ವ್ಯಕ್ತಿಯೊಬ್ಬರು ಮಂಚಗಳ ಮೇಲೆ ಕೋವಿಡ್-19 ಕುರಿತು ಜಾಗೃತಿ ಮೂಡಿಸುವ ಸಂದೇಶಗಳನ್ನು ಹಾಕುತ್ತಿದ್ದಾರೆ. ಸೆಕೆಂಡ್ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಶ್ರವಣ್‌ ಹೆಸರಿನ Read more…

ದಿನವೊಂದರಲ್ಲಿ ಅತಿ ಕಡಿಮೆ ಕೋವಿಡ್-19 ಪ್ರಕರಣಗಳ ವರದಿ

ಕೋವಿಡ್ ಸೋಂಕಿತರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿರುವ ಭಾರತದಲ್ಲಿ ಭಾನುವಾರ-ಸೋಮವಾರದ ನಡುವಿನ 24 ಗಂಟೆಗಳ ಅವಧಿಯಲ್ಲಿ 70,421 ಸೋಂಕಿನ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಕುಟುಂಬ ಮತ್ತು ಆರೋಗ್ಯ Read more…

ಮೂರೇ ವಾರಗಳಲ್ಲಿ ನಿರ್ಮಾಣವಾಗುತ್ತೆ ಪೋರ್ಟಬಲ್‌ ಆಸ್ಪತ್ರೆ…!

ಕೋವಿಡ್ ವಿಪತ್ತಿನ ಘಳಿಗೆಗಳನ್ನು ಎದುರಿಸಲು ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಲು ಆಡಳಿತಗಳು ಸಾಕಷ್ಟು ತಿಣುಕಾಡುತ್ತಿವೆ. ಈ ಹಂತದಲ್ಲಿ ಆಸ್ಪತ್ರೆಗಳ ವಿಸ್ತರಣೆ ಯೋಜನೆಗೆ ಕೇಂದ್ರ ಸರ್ಕಾರ ಕೈಹಾಕಿದ್ದು, ಇದಕ್ಕೆ ನೆರವಾಗಲು ಖಾಸಗಿ Read more…

ಶ್ವಾನದ ಹೊಟ್ಟೆ ಸೇರಿದ್ದ ಮಾಸ್ಕ್ ಹೊರತೆಗೆದ ವೈದ್ಯರು…!

ಕೋವಿಡ್‌ ಸೋಂಕಿನ ಜೊತೆಯಲ್ಲೇ ಹೊಸ ಸಮಸ್ಯೆಯೊಂದು ಕಾಣಿಸಿಕೊಂಡಿದ್ದು, ಸೋಂಕಿನಿಂದ ರಕ್ಷಣೆಗೆಂದು ಬಳಸುವ ಮಾಸ್ಕ್‌ಗಳು ಹಾಗೂ ಪಿಪಿಇ ಕಿಟ್‌ಗಳ ತ್ಯಾಜ್ಯ ವಿಲೇವಾರಿ ದೊಡ್ಡ ಸವಾಲಾಗಿದೆ. ಎಲ್ಲೆಂದರಲ್ಲಿ ಬಿಸಾಡುವ ಈ ತ್ಯಾಜ್ಯಗಳು Read more…

ಈ ಕಾರಣಕ್ಕೆ ಬ್ಯಾಗೇಜ್ ತೂಕದ ಮಿತಿ ಏರಿಕೆಗೆ ಇಂಡಿಗೋ ಏರ್‌ಲೈನ್ ಸಮ್ಮತಿ

ಇಂಡಿಗೋ ಏರ್‌ಲೈನ್‌ನ ಪ್ರಯಾಣಿಕರಾದ ಅನುಪಮ್ ಪ್ರಿಯದರ್ಶಿನಿ ಎಂಬ ನೆಟ್ಟಿಗರೊಬ್ಬರು, ದೆಹಲಿಯಿಂದ ತಮ್ಮೂರಿಗೆ ಕೋವಿಡ್-19 ಕಿಟ್‌ಗಳನ್ನು ಕೊಂಡೊಯ್ಯಬೇಕಿದ್ದ ಕಾರಣ ಲಗೇಜ್ ಮಿತಿಯನ್ನು ಏರಿಸಬೇಕೆಂದು ಮಾಡಿದ ಕೋರಿಕೆಗೆ ವಾಯುಯಾನ ಸೇವಾದಾರ ಸಂಸ್ಥೆ Read more…

ʼಲಸಿಕೆʼ ಕುರಿತಂತೆ ದೇಶದಲ್ಲೇ ಮೊದಲ ಬಾರಿಗೆ ಬಿಕಾನೇರ್‌ ಜಿಲ್ಲಾಡಳಿತದಿಂದ ಮಹತ್ವದ ನಿರ್ಧಾರ

ಕೋವಿಡ್-19 ಲಸಿಕೆಯನ್ನು ಮನೆ ಮನೆ ಬಾಗಿಲಿಗೆ ತಲುಪಿಸುವ ಕೆಲಸಕ್ಕೆ ಕೈ ಹಾಕಿರುವ ರಾಜಸ್ಥಾನದ ಬಿಕನೇರ್‌ ಇಂಥ ಅನುಕರಣೀಯ ಅಭಿಯಾನಕ್ಕೆ ಮುಂದಾದ ದೇಶದ ಮೊದಲ ನಗರವಾಗಿದೆ. ಜೂನ್ 15ರಿಂದ ಮನೆ Read more…

GOOD NEWS: ಸಂಕಷ್ಟದಲ್ಲಿರುವ ಗ್ರಾಹಕರಿಗೆ ರೇಷನ್ ವಿತರಿಸಲು ಮುಂದಾದ ಬ್ಯಾಂಕ್

ಕೋವಿಡ್ ಸಾಂಕ್ರಮಿಕದ ಕಾರಣದಿಂದಾಗಿ ಒಪ್ಪೊತ್ತಿನ ಕೂಳಿಗೂ ಸಂಕಷ್ಟದಲ್ಲಿರುವ ಮಂದಿಗೆ ಐಡಿಎಫ್‌ಸಿ ಫರ್ಸ್ಟ್ ಬ್ಯಾಂಕ್ ’ಘರ್‌ಘರ್‌ರೇಷನ್’ ಯೋಜನೆಗೆ ಚಾಲನೆ ಕೊಟ್ಟಿದೆ. ಈ ಯೋಜನೆಗೆ ಬ್ಯಾಂಕಿನ ನೌಕರರು ಹಣ ಹೊಂದಿಸಿದ್ದಾರೆ. ಈ Read more…

ಕೋವಿಡ್-19 ಲಸಿಕೆ ಹಾಕಿಸಿಕೊಂಡವರಿಗೆ 20 ಕೆಜಿ ಅಕ್ಕಿ…!

ಕೋವಿಡ್ ಲಸಿಕೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದ ಅರುಣಾಚಲ ಪ್ರದೇಶದ ಗ್ರಾಮವೊಂದರ ಜನರ ಮನವೊಲಿಸಲೆಂದು ತಲಾ 20 ಕೆಜಿ ಅಕ್ಕಿ ವಿತರಿಸುವ ನಿರ್ಧಾರವೊಂದಕ್ಕೆ ಸ್ಥಳೀಯಾಡಳಿತ ಮುಂದಾಗಿದೆ. ಇಲ್ಲಿನ ಲೋವರ್‌ ಸುಬಾನ್‌ಸಿರಿ Read more…

ಕೋವಿಡ್ ವಿರುದ್ಧದ 243 ದಿನಗಳ ಹೋರಾಟದಲ್ಲಿ ಸೋತ ಬ್ರಿಟಿಷ್‌ ಏರ್‌ವೇಸ್‌ ಪೈಲಟ್

ಕಳೆದ ವರ್ಷದಿಂದ ಬಾಧಿಸುತ್ತಿರುವ ಕೋವಿಡ್-19 ಸೋಂಕಿನಿಂದಾಗಿ ಜಗತ್ತಿನಾದ್ಯಂತ ಸಾವುಗಳ ಸಂಖ್ಯೆ ಹೆಚ್ಛಾಗುತ್ತಲೇ ಸಾಗಿದೆ. ಸೋಂಕಿನ ವಿರುದ್ಧ ಹೋರಾಡಲು ಆಸ್ಪತ್ರೆಗೆ ದಾಖಲಿಸಿದರೂ ಸಹ ಮೃತಪಟ್ಟ ಅನೇಕ ಘಟನೆಗಳ ಬಗ್ಗೆ ಸಾಮಾಜಿಕ Read more…

60,000 ಮಂದಿಗೆ ಮಾತ್ರ ಹಜ್ ಯಾತ್ರೆಗೆ ಅವಕಾಶ

ಕೋವಿಡ್ ಕಾರಣದಿಂದಾಗಿ ಈ ವರ್ಷದ ಹಜ್ ಯಾತ್ರೆಗೆ ಕೇವಲ 60,000 ಮಂದಿಗೆ ಮಾತ್ರವೇ ಅವಕಾಶ ನೀಡುವುದಾಗಿ ಸೌದಿ ಅರೇಬಿಯಾ ತಿಳಿಸಿದ್ದು, ಇವರಲ್ಲಿ ಎಲ್ಲರೂ ತನ್ನ ಗಡಿಯೊಳಗಿನ ಮಂದಿಯೇ ಆಗಿರಲಿದ್ದಾರೆ Read more…

ಸಾಮಾಜಿಕ ಅಂತರ ಕಾಯ್ದುಕೊಂಡು ಜಿ7 ನಾಯಕರ ಗ್ರೂಪ್ ಫೋಟೋ…!

ಕೋವಿಡ್‌ ಲಾಕ್‌ಡೌನ್ ಕಾಲಘಟ್ಟ ಆರಂಭಗೊಂಡ ಬಳಿಕ ಇದೇ ಮೊದಲ ಬಾರಿಗೆ ಜಾಗತಿಕ ನಾಯಕರ ಮುಖಾಮುಖಿ ಭೇಟಿಯನ್ನು ಹಮ್ಮಿಕೊಳ್ಳಲಾಗಿದೆ. ಬೆನ್ನ ಮೇಲೆ ಮರಿಗಳನ್ನು ಹೊತ್ತ ಹಂಸದ ಫೋಟೋ – ವಿಡಿಯೋ Read more…

ಕೋವಿಡ್‌ ಲಸಿಕೆ ಪಡೆಯದವರ ಮೊಬೈಲ್ ಬ್ಲಾಕ್ ಮಾಡಲು ಮುಂದಾದ ಪಾಕಿಸ್ತಾನದ ಪ್ರಾಂತೀಯ ಸರ್ಕಾರ

ಕೋವಿಡ್-19 ಲಸಿಕೆ ಪಡೆಯಲು ನಿರಾಕರಿಸುವ ಮಂದಿಯ ಮೊಬೈಲ್ ಫೋನ್‌ಗಳನ್ನು ಬ್ಲಾಕ್ ಮಾಡುವುದಾಗಿ ಪಾಕಿಸ್ತಾನದ ಪ್ರಾಂತ್ಯವೊಂದರ ಸರ್ಕಾರ ಸುತ್ತೋಲೆ ಹೊರಡಿಸಿದೆ. 22 ಕೋಟಿ ಜನಸಂಖ್ಯೆಯ ಈ ದೇಶದ ಬಹಳ ಸಣ್ಣ Read more…

ಲಾಕ್‌ ಡೌನ್ ಎಫೆಕ್ಟ್‌: ಅಪಾರ್ಟ್‌ಮೆಂಟ್‌ ಒಂದರ ಬಾಲ್ಕನಿಗೆ ಬಂದು ಕುಳಿತ ಅಪರೂಪದ ಪಕ್ಷಿಗಳು

ಈ ಲಾಕ್‌ಡೌನ್ ಅವಧಿಯಲ್ಲಿ ನಮ್ಮೂರುಗಳು ಎಂದಿಗಿಂತ ಹೆಚ್ಚು ಶಾಂತಯುತವಾಗಿರುವ ಕಾರಣ ಪ್ರಕೃತಿಯಲ್ಲಿರುವ ಇತರೆ ಜೀವಿಗಳು ಆರಾಮವಾಗಿ ಹೊರ ಬಂದು ಅಡ್ಡಾಡುತ್ತಿರುವ ಅನೇಕ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಲೇ ಇರುತ್ತೇವೆ. Read more…

ಯಾರೀ ಆಯಿಶಾ ಸುಲ್ತಾನಾ….? ಇಲ್ಲಿದೆ ಮಾಹಿತಿ

ಟಿವಿ ಚರ್ಚೆಯೊಂದರ ವೇಳೆ ಲಕ್ಷದ್ವೀಪದ ಆಡಳಿತಗಾರ ಪ್ರಫುಲ್ ಕೆ. ಪಟೇಲ್‌ರನ್ನು ’ಜೈವಿಕ-ಅಸ್ತ್ರ’ ಎಂದು ಕರೆದ ನಟಿ ಆಯಿಶಾ ಸುಲ್ತಾನಾ ವಿರುದ್ಧ ದೇಶದ್ರೋಹದ ಆರೋಪ ಪಟ್ಟಿ ಸಿದ್ಧಪಡಿಸಲಾಗಿದೆ. ಯಾರೀ ಆಯಿಶಾ….? Read more…

ಕೊರೊನಾ ಚಿಕಿತ್ಸೆಗೆ SBI ನೀಡುತ್ತಿದೆ ವೈಯಕ್ತಿಕ ಸಾಲ

ಕೋವಿಡ್-19 ಚಿಕಿತ್ಸೆ ವೆಚ್ಚ ಭರಿಸಿಕೊಳ್ಳಲೆಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶ್ಯೂರಿಟಿರಹಿತ ಸಾಲ ನೀಡುವ ಸ್ಕೀಂ ಒಂದನ್ನು ಪರಿಚಯಿಸಿದೆ. “ಕವಚ್‌ ವೈಯಕ್ತಿಕ ಸಾಲ”ವು ಸಾಲ ತೆಗೆದುಕೊಳ್ಳುವವರ ವೈಯಕ್ತಿಕ Read more…

ಲಸಿಕೆ ನೋಡುತ್ತಲೇ ಕುಸಿದುಬಿದ್ದ ಬ್ರೆಜಿಲ್ ವ್ಯಕ್ತಿ….!

ಬಹಳಷ್ಟು ಜನರಿಗೆ ಚುಚ್ಚುಮದ್ದು ಎಂದರೆ ಭಾರೀ ಭಯ. ಇಂಥ ಮಂದಿ ಚುಚ್ಚುಮದ್ದು ತೆಗೆದುಕೊಳ್ಳುವುದನ್ನು ಕಂಡು ನಕ್ಕು ನಕ್ಕು ಎಂಜಾಯ್ ಮಾಡುವ ಸಾಕಷ್ಟು ಮಂದಿಯನ್ನು ಕಂಡಿದ್ದೇವೆ. ಬ್ರೆಜಿಲ್‌ನ ಸಾವೋ ಪೌಲೋದ Read more…

ಸೀರೆಯುಟ್ಟು 33 ಕೆಜಿ ಸಿಲಿಂಡರ್‌ ಹೊತ್ತು ’ಲೇಡಿ ಬಾಹುಬಲಿ’ ಯಿಂದ ಸ್ಕ್ವಾಟ್ಸ್‌

ಫೀಟ್ನೆಸ್‌ ತಜ್ಞೆ ಶೈಲಿ ಚಿಕಾರಾ ತಮ್ಮ ವರ್ಕ್‌ಔಟ್‌ನ ಪರಿಯನ್ನು ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳ ಮೂಲಕ ತೋರಿಸಿ, ತಮ್ಮ ಅನುಯಾಯಿಗಳಿಗೆ ಪ್ರೇರಣೆ ನೀಡುತ್ತಾ ಬಂದಿದ್ದಾರೆ. ಮಕ್ಕಳಿಗೆ ರೆಮ್ ಡೆಸಿವಿರ್ ಬೇಡ, 5 Read more…

BIG NEWS: ʼಸುಪ್ರೀಂʼ ಮಾರ್ಗಸೂಚಿಯಂತೆ ನಡೆಯಲಿದೆ ಜಗನ್ನಾಥ ರಥ ಯಾತ್ರೆ

ಪೌರಾಣಿಕ ಪ್ರಸಿದ್ಧಿ ಹೊಂದಿರುವ ಪುರಿ ಜಗನ್ನಾಥನ ವಾರ್ಷಿಕ ರಥೋತ್ಸವವನ್ನು ಕೋವಿಡ್‌-19 ಕಾರಣಗಳಿಂದಾಗಿ ಈ ಬಾರಿ ಸಾರ್ವಜನಿಕರಿಗೆ ನಿರ್ಬಂಧದ ನಡುವೆಯೇ ಹಮ್ಮಿಕೊಳ್ಳಲಾಗುವುದು ಎಂದು ಒಡಿಶಾ ಸರ್ಕಾರ ತಿಳಿಸಿದೆ. ಸಾಂಕ್ರಮಿಕದ ಕಾರಣದಿಂದಾಗಿ Read more…

ʼಕೋವಿಡ್ʼ ಸಂಕಷ್ಟದ ನಡುವೆ ಭವಿಷ್ಯದ ಬಗ್ಗೆ ಭರವಸೆ ಹುಟ್ಟಿಸುತ್ತೆ ಈ ವಿಡಿಯೋ

ಕೋವಿಡ್ ಸಾಂಕ್ರಮಿಕದಿಂದಾಗಿ ಜಗತ್ತಿನೆಲ್ಲೆಡೆ ಬಹಳಷ್ಟು ಮಾನವ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಎಲ್ಲೆಲ್ಲೂ ಮಾಸ್ಕ್‌ಗಳು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂಥ ಕ್ರಮಗಳೇ ಗೋಚರಿಸುತ್ತಿದ್ದು ಒಂದು ರೀತಿಯ ನೀರವತೆ ಮನುಕುಲವನ್ನು ಆವರಿಸಿದೆ. ಯಾವಾಗ ಎಂದಿನಂತೆ Read more…

ಕೋವಿಡ್ ಲಸಿಕೆ ಪಡೆದ ಬಳಿಕ ದೀರ್ಘಾಯುಷ್ಯದ ಗುಟ್ಟು ಬಿಚ್ಚಿಟ್ಟ 125 ವರ್ಷದ ವೃದ್ದ

ಕೋವಿಡ್-19 ಲಸಿಕೆ ಕಾರ್ಯಕ್ರಮ ದೇಶಾದ್ಯಂತ ಭರದಿಂದ ಸಾಗುತ್ತಿದೆ. ಈ ವೇಳೆಯಲ್ಲಿಯೂ ಸಹ ಬಹಳಷ್ಟು ಮಂದಿಗೆ ಲಸಿಕೆ ಪಡೆಯಲು ಕಿರಿಕಿರಿ ಎಂಬಂತೆ ತೋರುತ್ತಿದೆ. ಇಂಥ ಮಂದಿಗೆ ಪ್ರೇರಣೆ ತುಂಬುವ ಘಟನೆಯೊಂದರಲ್ಲಿ, Read more…

ಕೋವಿಡ್‌ ಪೀಡಿತ ಮಾವನ ಹೆಗಲ ಮೇಲೆ ಹೊತ್ತ ಮಹಿಳೆ: ಇಲ್ಲಿದೆ ಇದರ ಹಿಂದಿನ ಅಸಲಿ ಕಾರಣ

ಕೋವಿಡ್‌ ಪೀಡಿತ ಮಾವನನ್ನು ತನ್ನ ಬೆನ್ನ ಮೇಲೆ ಹೊತ್ತು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ನಿಹಾರಿಕಾ ದಾಸ್ ಎಂಬ ಮಹಿಳೆಯ ಚಿತ್ರಗಳು ಕಳೆದ ವಾರ ವೈರಲ್ ಆಗಿದ್ದವು. ಸಂಕಷ್ಟದಲ್ಲಿದ್ದ ತನ್ನ ನೆರವಿಗೆ Read more…

ಶೇವ್‌ ಮಾಡಿಸಿಕೊಳ್ಳಲು ಪ್ರಧಾನಿಗೆ 100 ರೂ. ಕಳುಹಿಸಿದ ಚಹಾ ವ್ಯಾಪಾರಿ

ಉದ್ದನೆ ಗಡ್ಡದೊಂದಿಗೆ ಕಾಣಿಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಹೊಸ ಸ್ಟೈಲ್‌ನಿಂದ ಎಲ್ಲೆಡೆ ಸದ್ದು ಮಾಡುತ್ತಿದ್ದಾರೆ. ಆದರೆ ಇಲ್ಲೊಬ್ಬರಿಗೆ ಪ್ರಧಾನಿಯವರ ಗಡ್ಡದ ಲುಕ್ ಯಾಕೋ ಸರಿಯಾಗಿ ಕಾಣುತ್ತಿಲ್ಲವೆಂದು ತೋರುತ್ತದೆ. Read more…

ಮತ್ತೊಂದು ಮಹತ್ತರ ಕಾರ್ಯಕ್ಕೆ ಮುಂದಾದ ಸೋನು ಸೂದ್

ಕಳೆದ ವರ್ಷ ಕೋವಿಡ್‌ ಸಾಂಕ್ರಮಿಕವು ದೇಶಾದ್ಯಂತ ಅಲೆ ಸೃಷ್ಟಿಸಲು ಆರಂಭಿಸಿದ ದಿನಗಳಿಂದಲೂ ಅಸಹಾಯಕರ ನೆರವಿಗೆ ನಿಂತಿರುವ ನಟ ಸೋನು ಸೂದ್ ರಿಯಲ್ ಲೈಫ್ ಹೀರೋ ಆಗಿಬಿಟ್ಟಿದ್ದಾರೆ. ಕೋವಿಡ್‌ ಸಂಕಷ್ಟದಲ್ಲಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...