alex Certify ಕೊರೋನಾ ವೈರಸ್ | Kannada Dunia | Kannada News | Karnataka News | India News - Part 5
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಲಸಿಕೆಗಳ ಅಡ್ಡಪರಿಣಾಮ: ಪರಿಹಾರ ಕೋರಿ 10 ಸಾವಿರಕ್ಕೂ ಅಧಿಕ ಆಸ್ಟ್ರೇಲಿಯನ್ನರ ಅರ್ಜಿ

ಕೊರೋನಾ ವೈರಸ್ ವಿರುದ್ಧ ತಮ್ಮ ಮಂದಿಗೆ ಲಸಿಕೆ ನೀಡಲು ದೇಶಗಳು ಬಿರುಸಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಂತೆ, ಆಸ್ಟ್ರೇಲಿಯಾದಲ್ಲಿ ಲಸಿಕೆಯಿಂದ ಉಂಟಾದ ವೈದ್ಯಕೀಯ ಹಾನಿಗಳಿಗೆ ಪರಿಹಾರದ ರೂಪದಲ್ಲಿ ನೀಡಲು ಮಿಲಿಯನ್‌ಗಟ್ಟಲೇ ಡಾಲರ್‌ಗಳನ್ನು Read more…

ರಾಜ್ಯದಲ್ಲಿಂದು ಕೊರೋನಾ ಇಳಿಕೆ: 290 ಜನರಿಗೆ ಸೋಂಕು; ಇಲ್ಲಿದೆ ಎಲ್ಲಾ ಜಿಲ್ಲೆಗಳ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು 290 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 10 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು ಸಂಖ್ಯೆ 29,86,276 ಕ್ಕೆ ಏರಿಕೆಯಾಗಿದ್ದು, ಇದುವರೆಗೆ 38,017 ಸೋಂಕಿತರು ಮೃತಪಟ್ಟಿದ್ದಾರೆ. Read more…

BIG NEWS: ಬ್ರಿಟನ್‌ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆ

ಕೋವಿಡ್ ಎರಡನೇ ಅಲೆಯ ಭೀತಿ ಕರಗಿ ಜನಜೀವನ ಸಹಜತೆಯತ್ತ ಬರುತ್ತಿರುವಂತೆಯೇ ದೂರದ ಬ್ರಿಟನ್‌ ನಲ್ಲಿ ಒಂದೇ ದಿನದಲ್ಲಿ 44,985 ಮಂದಿ ಸೋಂಕಿಗೆ ಪಾಸಿಟಿವ್‌ ಆಗಿ ಕಂಡು ಬಂದಿದ್ದಾರೆ. ಈ Read more…

ಕೋವಿಡ್‌-19 ಏಟಿಗೆ ತತ್ತರಿಸಿದೆ ಈ ಉದ್ಯಮ

ಕೊರೋನಾ ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಜನರು ತಂತಮ್ಮ ಮನೆಗಳು ಹಾಗೂ ಕಚೇರಿಗಳಲ್ಲಿ ದಿಗ್ಬಂಧಿಗಳಾದ ಕಾರಣ ಫಿಟ್ನೆಸ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಸಾಮಾನ್ಯವಾಗಿ ಬಳಸುವ ಯಂತ್ರಗಳು ಹಾಗೂ ಉಪಕರಣಗಳ ಮೂಲಕ Read more…

ಸಿಂಗಾಪುರ ಪ್ರವಾಸ ಕೈಗೊಳ್ಳಲಿರುವ ಭಾರತೀಯರಿಗೆ ಇಲ್ಲಿದೆ ಒಂದು ಮುಖ್ಯ ಮಾಹಿತಿ

ಭಾರತ ಸೇರಿದಂತೆ ವಿವಿಧ ದೇಶಗಳ ಪ್ರಯಾಣಿಕರಿಗೆ ತನ್ನ ದೇಶಕ್ಕೆ ಸ್ವಾಗತಿಸಲು ಸಿಂಗಾಪುರ ಸಜ್ಜಾಗಿದೆ. ಅನ್ಯದೇಶದವರ ಪ್ರವೇಶಕ್ಕೆ ಅಲ್ಲಿನ ಸರ್ಕಾರ ಅಕ್ಟೋಬರ್‌ 26ರಿಂದ ಅನುಮತಿ ನೀಡಲಿದೆ. “ಸಿಂಗಾಪುರಕ್ಕೆ ಹೊರಡುವ ಮುನ್ನ Read more…

ಆತಂಕಕ್ಕೆ ಕಾರಣವಾಗಿದೆ ಡೆಲ್ಟಾದ ಎವೈ.4.2 ಅವತಾರಿ

ಕೋವಿಡ್ ಇಷ್ಟರವರೆಗೆ ಬಾಧಿಸಿದ್ದು ಸಾಲದೆಂಬಂತೆ ರೂಪಾಂತರಿಯಾಗಿ ಮತ್ತೆ ಕಾಡುವ ಸುಳಿವು ನೀಡಿದೆ. ನಾವೆಲ್ ಕೊರೋನಾ ವೈರಸ್‌ ಕುರಿತಂತೆ ಮಾಧ್ಯಮಗಳಲ್ಲಿ ಭಯ ಮೂಡಿಸುವ ವರದಿಗಳು ದಿನೇ ದಿನೇ ಕಡಿಮೆಯಾಗುತ್ತಿರುವಂತೆಯೇ ಇದೀಗ Read more…

ʼಕೋವಿಡ್ʼ ಸೋಂಕಿಗೊಳಗಾದರೂ ಲಸಿಕೆ ಹಾಕಿಸಿಕೊಳ್ಳೋದಿಲ್ಲವೆಂದ ನಟಿ…!

ಕೋವಿಡ್ ಪಾಸಿಟಿವ್‌ ಆಗಿರುವ ಬಾಲಿವುಡ್ ನಟಿ ಪೂಜಾ ಬೇಡಿ ಶೀಘ್ರ ಗುಣಮುಖರಾಗಲಿ ಎಂದು ಆಕೆಯ ಅಭಿಮಾನಿಗಳು ಆನ್ಲೈನ್‌ನಲ್ಲಿ ಹಾರೈಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡ ವಿಡಿಯೋವೊಂದರಲ್ಲಿ ಈ ಬಗ್ಗೆ Read more…

‌ʼಸಿಮ್‌ʼ ಕಾರ್ಡ್‌ ನಲ್ಲಿ ಸೋನು ಸೂದ್ ಚಿತ್ರ ಬಿಡಿಸಿದ ಅಭಿಮಾನಿ

ಕೋವಿಡ್ ಸಂಕಷ್ಟದ ದಿನಗಳಲ್ಲಿ ತಮ್ಮ ಸಮಾಜಮುಖಿ ಕಾರ್ಯಗಳಿಂದ ದೇಶದೆಲ್ಲೆಡೆ ಖ್ಯಾತಿ ಪಡೆದ ಬಾಲಿವುಡ್ ನಟ ಸೋನು ಸೂದ್‌ ನೆಟ್ಟಿಗರ ಪಾಲಿನ ಡಾರ್ಲಿಂಗ್ ಆಗಿಬಿಟ್ಟಿದ್ದಾರೆ. ಇದೀಗ ಸೋನು ಅಭಿಮಾನಿಯೊಬ್ಬರು ಅವರ Read more…

ಗಮನಿಸಿ: ರೈಲು ನಿಲ್ದಾಣದಲ್ಲಿ ಮಾಸ್ಕ್ ಹಾಕದೇ ಇದ್ರೆ 500 ರೂ. ದಂಡ

ರೈಲ್ವೇ ಕಾಯಿದೆಯ ಅನ್ವಯ ನಿಲ್ದಾಣಗಳ ಅಂಗಳದಲ್ಲಿ ಮಾಸ್ಕ್ ಧರಿಸದೇ ಇರುವ ಪ್ರಯಾಣಿಕರಿಗೆ 500 ರೂ. ದಂಡ ಬೀಳಲಿದೆ. ಈ‌ ಕುರಿತು ಸರ್ಕಾರವು ಪ್ರಕಟಣೆಯಲ್ಲಿ ತಿಳಿಸಿದೆ. ಕೋವಿಡ್ ಸಂಬಂಧಿ ಮಾರ್ಗಸೂಚಿಗಳನ್ನು Read more…

ʼಕೊರೊನಾʼ ಲಸಿಕೆ ಇನ್ನೂ ಪಡೆದಿಲ್ವಾ…? ಹಾಗಾದ್ರೆ ಈ ಸುದ್ದಿ ಓದಿ

ಕೋವಿಡ್‌ ಸೋಂಕಿನ ವಿರುದ್ಧ ಸಹಜವಾಗಿ ಬೆಳೆದ ರೋಗನಿರೋಧಕ ಶಕ್ತಿಯು ಅಲ್ಪಾವಧಿಯದ್ದಾಗಿದ್ದು, ಕೋವಿಡ್-19 ಲಸಿಕೆ ಪಡೆಯದ ಮಂದಿಯಲ್ಲಿ ಸೋಂಕು ಮತ್ತೆ ತಗುಲುವ ಸಾಧ್ಯತೆ ಇದೆ ಎಂದು ’ದಿ ಲ್ಯಾನ್ಸೆಟ್ ಮೈಕ್ರೋಬ್‌’ Read more…

ಆಸ್ಪತ್ರೆ ಬಿಲ್ ನೋಡಿ ಬೆಚ್ಚಿಬಿದ್ದ ಕೊರೊನಾ ರೋಗಿ…!

ಕೋವಿಡ್ ಪರೀಕ್ಷೆ ಮಾಡಿಸಲು ತೆರಳಿದ ಟೆಕ್ಸಾಸ್‌ನ ಟ್ರಾವಿಸ್‌ ವಾರ್ನರ್‌ ಪರೀಕ್ಷೆಯ ವರದಿಗಿಂತ ಶುಲ್ಕವನ್ನು ನೋಡಿಯೇ ಶಾಕ್ ಆಗಿದ್ದಾರೆ. ಇಲ್ಲಿನ ಲೆವಿಸ್‌ವಿಲ್ಲೆ ಎಂಬ ಊರಿನಲ್ಲಿ ಕೋವಿಡ್-19 ಪರೀಕ್ಷೆಗೆ ಒಳಪಟ್ಟ ವಾರ್ನರ್‌‌ Read more…

ಕೋವಿಡ್‌ ಪ್ರಯಾಣ ನಿರ್ಬಂಧ; ಬ್ರಿಟನ್‌ಗೆ ಭಾರತದ ತಿರುಗೇಟು

ತನ್ನ ಪ್ರಜೆಗಳ ಮೇಲೆ ಕೋವಿಡ್ ಲಸಿಕೆಯ ಕಠಿಣ ನಿರ್ಬಂಧಗಳ ವಿರುದ್ಧ ಬಹಳಷ್ಟು ಬಾರಿ ಎಚ್ಚರಿಕೆ ನೀಡುತ್ತಲೇ ಬಂದ ಭಾರತ ಇದೀಗ ತಿರುಗೇಟಿನ ರೂಪದಲ್ಲಿ ತನ್ನ ಗಡಿಯೊಳಗೆ ಕಾಲಿಡುವ ಬ್ರಿಟನ್‌ Read more…

18 ವರ್ಷದೊಳಗಿನವರಿಗೆ ಈ ರೆಸ್ಟೋರೆಂಟ್‌ ಗಿಲ್ಲ ಎಂಟ್ರಿ…!

ಕೋವಿಡ್ ಎರಡನೇ ಅಲೆಯ ಏಟಿನ ಬಳಿಕ ಅಮೆರಿಕದಲ್ಲಿರುವ ರೆಸ್ಟೋರೆಂಟ್‌ಗಳು ನಿಧಾನವಾಗಿ ತೆರೆದುಕೊಳ್ಳುತ್ತಿವೆ. ಕೆಲವೊಂದು ರೆಸ್ಟೋರೆಂಟ್‌ಗಳು ಗ್ರಾಹಕರಿಗೆ ಪ್ರವೇಶ ನೀಡಲು ಕೋವಿಡ್ ಲಸಿಕೆಯ ಕನಿಷ್ಠ ಒಂದು ಚುಚ್ಚುಮದ್ದು ಪಡೆದಿರಬೇಕೆಂಬ ನಿಯಮಗಳನ್ನು Read more…

Shocking: ಕೋವ್ಯಾಕ್ಸಿನ್‌ ಲಸಿಕೆಗೆ ಇನ್ನೂ ಸಿಕ್ಕಿಲ್ಲ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ

ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಸಿಗಬೇಕಿದ್ದ ವಿಶ್ವ ಆರೋಗ್ಯ ಸಂಸ್ಥೆಯ ಮಾನ್ಯತೆಯು ಮತ್ತೊಮ್ಮೆ ತಡವಾಗಿದೆ. ಹೈದರಾಬಾದ್ ಮೂಲದ ಭಾರತ್‌ ಬಯೋಟೆಕ್‌ ಉತ್ಪಾದಿಸಿರುವ ಕೋವ್ಯಾಕ್ಸಿನ್‌ ಅನ್ನು ಇನ್ನಷ್ಟು Read more…

ಕೋವಿಡ್-19 ಲಸಿಕೆಯ ಬೂಸ್ಟರ್‌ ಡೋಸ್ ಪಡೆದ ಜೋ ಬಿಡೆನ್

ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಕೋವಿಡ್-19 ಲಸಿಕೆಯ ಬೂಸ್ಟರ್‌ ಶಾಟ್‌ ಅನ್ನು ತಮ್ಮ ಅಧಿಕೃತ ನಿವಾಸ ಶ್ವೇತಭವನದಲ್ಲಿ ಪಡೆದಿದ್ದಾರೆ. ಅಮೆರಿಕದ ಫೆಡರಲ್ ಆರೋಗ್ಯಾಧಿಕಾರಿಗಳ ಸಮ್ಮತಿಯ ಮೇರೆಗೆ ಫೈಜ಼ರ್‌ನ ಮೂರನೇ Read more…

ಒಡಿಶಾ: 73.5% ಮಂದಿಯಲ್ಲಿ ಕೋವಿಡ್ ವಿರುದ್ಧ ಪ್ರತಿರೋಧಕ ಶಕ್ತಿ ಪತ್ತೆ

ಕೋವಿಡ್ ವೈರಾಣು ವಿರುದ್ಧ ಜನತೆ ಯಾವ ಮಟ್ಟಿಗೆ ಪ್ರತಿರೋಧಕ ಶಕ್ತಿ ಬೆಳೆಸಿಕೊಂಡಿದ್ದಾರೆ ಎಂದು ಒಡಿಶಾದ 12 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿದ ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ (ಐಸಿಎಂಆರ್‌) ಆಸಕ್ತಿಕರ Read more…

ಕೋವಿಡ್-19: ಡೆಲ್ಟಾ ಬಳಿಕ ಈಗ ಆರ್‌.1 ವೈರಾಣುವಿನ ಆತಂಕ

ಕೋವಿಡ್ ಸೋಂಕು ಅಪ್ಪಳಿಸಿ ಒಂದೂವರೆ ವರ್ಷದ ಬಳಿಕವೂ ಈ ವೈರಸ್‌ನ ಅನೇಕ ಅವತಾರಗಳು ಭೀತಿ ಸೃಷ್ಟಿಸುವುದನ್ನು ಮುಂದುವರೆಸಿವೆ. ಸದ್ಯದ ಮಟ್ಟಿಗೆ ದೇಶದೆಲ್ಲೆಡೆ ಡೆಲ್ಟಾವತಾರಿ ಕೋವಿಡ್‌ ಆತಂಕ ಹುಟ್ಟಿಸುತ್ತಿದ್ದರೆ ಇದೀಗ Read more…

ಶಾಲೆ ಆರಂಭದ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳಿಗೆ ಮತ್ತೊಂದು ಗುಡ್ ನ್ಯೂಸ್

ಅಕ್ಟೋಬರ್‌ 1ರ ಬಳಿಕ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಆರಂಭ ಮಾಡಲಿವೆ ಎಂದು ಘೋಷಿಸಿದ ರಾಜ್ಯ ಸರ್ಕಾರದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್, “ಮಧ್ಯಾಹ್ನದ Read more…

ಗಮನಿಸಿ: ಕೋವಿಡ್ ಲಸಿಕೆ ಪ್ರಮಾಣ ಪತ್ರದಲ್ಲಿರಲಿದೆ ಜನ್ಮ ದಿನಾಂಕ ವಿವರ

ಬ್ರಿಟನ್‌ನಲ್ಲಿರುವ ಭಾರತೀಯರಿಗೆ ಕೋವಿಡ್ ಲಸಿಕೆಯ ಸ್ಟೇಟಸ್ ಕುರಿತಂತೆ ವಾದ ವಿವಾದಗಳು ಜೋರಾಗಿರುವ ನಡುವೆಯೇ, ಕೋವಿಡ್-19 ಲಸಿಕೆಯ ಎರಡೂ ಲಸಿಕೆಗಳನ್ನು ಪಡೆದ ಮಂದಿಗೆ ಕೋವಿನ್ ಪ್ರಮಾಣ ಪತ್ರಗಳಲ್ಲಿ ಜನ್ಮ ದಿನಾಂಕವನ್ನೂ Read more…

ರಾಷ್ಟ್ರಪತಿ ಭವನದಲ್ಲಿ ಮತ್ತೆ ಆರಂಭವಾಗಲಿದೆ ಚಿತ್ತಾಕರ್ಷಕ ಕಾರ್ಯಕ್ರಮ

ರಾಷ್ಟ್ರಪತಿ ಭವನದ ಅತ್ಯಂತ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ’ಚೆಂಜ್ ಆಫ್ ಗಾರ್ಡ್‌’ ಕಾರ್ಯಕ್ರಮವು ಅಕ್ಟೋಬರ್‌ 9ರಿಂದ ಮರು ಆರಂಭವಾಗಲಿದೆ ಎಂದು ಶುಕ್ರವಾರ ಅಧಿಕೃತ ಪ್ರಕಟಣೆ ಹೊರಬಿದ್ದಿದೆ. ಕೋವಿಡ್ ಕಾರಣದಿಂದ Read more…

ʼಕೋವಿಡ್ʼ ನಂತರದ ಆರ್ಥಿಕ ಪರಿಸ್ಥಿತಿ ಕುರಿತು RBI ಗವರ್ನರ್‌ ಮಹತ್ವದ ಹೇಳಿಕೆ

ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಚೇತರಿಕೆ ಕಾಣುವ ಮೊದಲ ಲಕ್ಷಣಗಳನ್ನು ಜಾಗತಿಕ ಸಮುದಾಯ ತೋರುತ್ತಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್‌ ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ. ಅಖಿಲ Read more…

ಕೋವಿಡ್‌ ಲಸಿಕೆ ಪ್ರಮಾಣ ಪತ್ರ ನೋಡಿ ದಂಗಾದ ಬಿಜೆಪಿ ನಾಯಕ….!

ದೇಶದೆಲ್ಲೆಡೆ ಪ್ರತಿಯೊಬ್ಬರಿಗೂ ಕೋವಿಡ್ ಲಸಿಕೆ ಪೂರೈಸಲು ಸರ್ಕಾರಗಳು ಶತಪ್ರಯತ್ನ ಮಾಡುತ್ತಿರುವ ನಡುವೆಯೇ ಬಿಜೆಪಿಯ ಬೂತ್‌ ಮಟ್ಟದ ನಾಯಕರೊಬ್ಬರಿಗೆ ಕೋವಿಡ್ ಲಸಿಕೆಯ ಐದು ಡೋಸ್‌ಗಳನ್ನು ಕೊಟ್ಟಿರುವಂತೆ ಲಸಿಕೆ ಪ್ರಮಾಣ ಪತ್ರದಲ್ಲಿ Read more…

ಕೋವಿಡ್ ಪತ್ತೆ ಮಾಡಲು ಸ್ವಾಬ್ ಪರೀಕ್ಷೆಗಿಂತ ಲಾಲಾರಸ ಪರೀಕ್ಷೆ ಹೆಚ್ಚು ಪ್ರಭಾವಶಾಲಿ: ಅಧ್ಯಯನ ವರದಿ

  ಕೋವಿಡ್ ಸೋಂಕು ಇರುವುದನ್ನು ಪತ್ತೆ ಮಾಡಲು ಮೂಗಿನ ಹೊಳ್ಳೆ ಅಥವಾ ಗಂಟಲಿನ ಸ್ವಾಬ್‌ಗಳ ಪರೀಕ್ಷೆಗಳಿಗಿಂತ ಲಾಲಾರಸದ ಸ್ಯಾಂಪಲ್ ಪರೀಕ್ಷೆ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಅಮೆರಿಕದ ಆಹಾರ ಮತ್ತು Read more…

ʼಗೋವಾ‌ʼ ಹೋಗುವ ಪ್ಲಾನ್‌ ಮಾಡಿದ್ರೆ ಈ ಸುದ್ದಿ ಓದಿ

ಸೋಮವಾರದಿಂದ ಕ್ಯಾಸಿನೋಗಳನ್ನು ತೆರೆಯಲು ಗೋವಾ ಸರ್ಕಾರವು ಶನಿವಾರದಂದು ಅನುಮತಿ ಕೊಟ್ಟಿದೆ. ಕೋವಿಡ್-19 ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂಬ ಷರತ್ತಿನ ಮೇಲೆ ಕ್ಯಾಸಿನೋಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಗೋವಾ ಮುಖ್ಯಮಂತ್ರಿ Read more…

BIG NEWS: ಈ ಹಂತದಲ್ಲಿ ʼಬೂಸ್ಟರ್‌ ಡೋಸ್ʼ ಬಗ್ಗೆ ಚಿಂತಿಸುವ ಅಗತ್ಯವಿಲ್ಲವೆಂದ ತಜ್ಞರು

ಕೋವಿಡ್ ವಿರುದ್ಧ ಅಗತ್ಯವಿರುವ ರೋಗನಿರೋಧಕ ಶಕ್ತಿಯನ್ನು ಬೂಸ್ಟರ್‌ ಡೋಸ್ ಮೂಲಕ ವರ್ಧಿಸಬಹುದೇ ಎಂಬ ಪ್ರಶ್ನೆ ಎಲ್ಲೆಡೆ ಹಬ್ಬಿದ್ದು, ಡೆಲ್ಟಾ ವೈರಸ್‌ ಆಟಾಟೋಪ ಹೆಚ್ಚಾಗುತ್ತಿದ್ದಂತೆಯೇ ಭಾರತಕ್ಕೂ ಬೂಸ್ಟರ್‌ ಡೋಸ್ ಬೇಕೇ Read more…

ಕುಡಿದು ವಾಹನ ಚಾಲನೆ ಮಾಡುವವರಿಗೆ ಬಿಗ್ ಶಾಕ್: ಡ್ರಂಕ್ ಅಂಡ್ ಡ್ರೈವ್ ತಪಾಸಣೆಗಿಳಿದ ಪೊಲೀಸರು

ಬೆಂಗಳೂರು: ಬೆಂಗಳೂರಿನಲ್ಲಿ ಸರಣಿ ರಸ್ತೆ ಅಪಘಾತದ ಬಳಿಕ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ನಿನ್ನೆಯಿಂದ ನಗರದಲ್ಲಿ ರಾತ್ರಿ ವೇಳೆ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಕೈಗೊಳ್ಳಲಾಗಿದೆ. ಕೊರೋನಾ ಹಿನ್ನೆಲೆಯಲ್ಲಿ ಸುಮಾರು ಒಂದೂವರೆ Read more…

ʼಬೂಸ್ಟರ್‌ ಡೋಸ್‌ʼ ಕುರಿತು ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ

ಕೋವಿಡ್-19 ಸೋಂಕಿನ ವಿರುದ್ಧದ ತನ್ನ ಸದ್ಯದ ಹೋರಾಟದಲ್ಲಿ ದೇಶವಾಸಿಗಳಿಗೆ ಲಸಿಕೆಯ ಎರಡೂ ಚುಚ್ಚುಮದ್ದುಗಳನ್ನು ನೀಡುವುದೇ ಮೊದಲ ಆದ್ಯತೆ ಆಗಿದೆ ಎಂದಿರುವ ಕೇಂದ್ರ ಸರ್ಕಾರ ಬೂಸ್ಟರ್‌‌ ಡೋಸ್ ನೀಡುವುದಲ್ಲ ಎಂದು Read more…

BIG NEWS: ಕೊರೊನಾ ʼವಿಮೆʼ ಕುರಿತು IRDAI ನಿಂದ ಮಹತ್ವದ ತೀರ್ಮಾನ

ಕೊರೊನಾ ಕವಚ್ ಹಾಗೂ ಕೊರೊನಾ ರಕ್ಷಕದಂಥ ಕೋವಿಡ್‌-ಆಧಾರಿತ ಉತ್ಪನ್ನಗಳನ್ನು ಅಲ್ಪಾವಧಿ ಮಟ್ಟಿಗೆ ಒದಗಿಸಲು ಆರೋಗ್ಯ ವಿಮೆ ಸಂಸ್ಥೆಗಳಿಗೆ ಭಾರತೀಯ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಮಾರ್ಚ್ Read more…

ಕೊರೊನಾ ಲಘು ಸೋಂಕಿಗೊಳಗಾಗಿದ್ದವರಿಗೆ ಇಲ್ಲಿದೆ ಒಂದು ಗುಡ್‌ ನ್ಯೂಸ್

ಕೋವಿಡ್-19 ಸೋಂಕಿತರಾಗಿ, ರೋಗಲಕ್ಷಣಗಳು ಲಘುವಾಗಿ ಕಂಡುಬರುವ ಮಂದಿಯಲ್ಲಿ ಉತ್ಪತ್ತಿಯಾಗುವ ಪ್ರತಿರೋಧಕ ಶಕ್ತಿಯು ಆರು ತಿಂಗಳ ಮಟ್ಟಿಗೆ ಸಕ್ರಿಯವಾಗಿದ್ದು, ಮತ್ತೊಮ್ಮೆ ಸೋಂಕು ತಗುಲುವ ಸಾಧ್ಯತೆಯಿಂದ ಕಾಪಾಡುತ್ತದೆ ಎಂದು ಅಮೆರಿಕದ ಮಿಷಿಗನ್ Read more…

ಮಕ್ಕಳಿಗೆ ಕೋವಿಡ್-19 ಲಸಿಕೆ ಬೇಕೆಂದ 63% ಮಂದಿ: ಅಧ್ಯಯನ ವರದಿ

ಕೋವಿಡ್-19 ವಿರುದ್ಧ ಮಕ್ಕಳಿಗೂ ಲಸಿಕೆ ಹಾಕಬೇಕೆಂದು ಸರ್ವೇಯೊಂದರಲ್ಲಿ ಭಾಗಿಯಾದ 63%ನಷ್ಟು ಪೋಷಕರು ಆಗ್ರಹಿಸಿದ್ದಾರೆ. ’ಜರ್ನಲ್ ಆಫ್ ಫ್ಯಾಮಿಲಿ ಮೆಡಿಸಿನ್ ಅಂಡ್ ಫ್ಯಾಮಿಲಿ ಹೆಲ್ತ್‌ಕೇರ್‌’ ನಿಯತಕಾಲಿಕೆಯಲ್ಲಿ ಪ್ರಕಟಿಸಲಾದ ಸರ್ವೇ ವರದಿಯನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...