alex Certify ಸೀರೆಯುಟ್ಟು 33 ಕೆಜಿ ಸಿಲಿಂಡರ್‌ ಹೊತ್ತು ’ಲೇಡಿ ಬಾಹುಬಲಿ’ ಯಿಂದ ಸ್ಕ್ವಾಟ್ಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೀರೆಯುಟ್ಟು 33 ಕೆಜಿ ಸಿಲಿಂಡರ್‌ ಹೊತ್ತು ’ಲೇಡಿ ಬಾಹುಬಲಿ’ ಯಿಂದ ಸ್ಕ್ವಾಟ್ಸ್‌

ಫೀಟ್ನೆಸ್‌ ತಜ್ಞೆ ಶೈಲಿ ಚಿಕಾರಾ ತಮ್ಮ ವರ್ಕ್‌ಔಟ್‌ನ ಪರಿಯನ್ನು ಇನ್‌ಸ್ಟಾಗ್ರಾಂನಲ್ಲಿ ಫೋಟೋಗಳ ಮೂಲಕ ತೋರಿಸಿ, ತಮ್ಮ ಅನುಯಾಯಿಗಳಿಗೆ ಪ್ರೇರಣೆ ನೀಡುತ್ತಾ ಬಂದಿದ್ದಾರೆ.

ಮಕ್ಕಳಿಗೆ ರೆಮ್ ಡೆಸಿವಿರ್ ಬೇಡ, 5 ವರ್ಷದೊಳಗಿನವರಿಗೆ ಮಾಸ್ಕ್ ಬೇಕಿಲ್ಲ: ಮಕ್ಕಳ ಚಿಕಿತ್ಸೆಗೆ ಮಾರ್ಗಸೂಚಿ

ಇದೀಗ ಚಿಕಾರಾ ಸೀರೆಯುಟ್ಟುಕೊಂಡು 33 ಕೆಜಿ ತೂಕದ ಗ್ಯಾಸ್ ಸಿಲಿಂಡರ್‌ ಒಂದನ್ನು ಹಿಡಿದು ವ್ಯಾಯಾಮ ಮಾಡುತ್ತಿರುವ ವಿಡಿಯೋವೊಂದನ್ನು ಹಾಕಿದ್ದಾರೆ. ಅವರ ಈ ಕಸರತ್ತನ್ನು ನೋಡಿದ ವೀಕ್ಷಕರು ಆಕೆಯನ್ನು ’ಲೇಡಿ ಬಾಹುಬಲಿ’ ಎಂಬ ಬಿರುದು ಕೊಟ್ಟಿದ್ದಾರೆ.

ʼಚಿನ್ನʼ ಖರೀದಿದಾರರಿಗೊಂದು ಮಹತ್ವದ ಮಾಹಿತಿ: ಹಾಲ್‌ ಮಾರ್ಕ್‌ ಕುರಿತು ನಿಮ್ಮ ಗಮನದಲ್ಲಿರಲಿ ಈ ವಿಷಯ

ಲಾಕ್‌ಡೌನ್‌ ಸಂದರ್ಭದಲ್ಲಿ ’ಜುಗಾಡ್‌ ವರ್ಕ್‌ಔಟ್’ ಎಂದು ಕರೆದು ಕೆಲವೊಂದು ವಿಡಿಯೋಗಳನ್ನು ಅಪ್ಲೋಡ್‌ ಮಾಡುತ್ತಿರುವ ಚಿಕಾರಾರ ಈ ಯತ್ನಕ್ಕೆ ನೆಟ್ಟಿಗರಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

https://www.instagram.com/p/CPkaXL3D5ZF/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...