alex Certify ಕೊರೊನಾ | Kannada Dunia | Kannada News | Karnataka News | India News - Part 39
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼದಿಂದಾಗಿ ಬಡವರಾಗಲಿದ್ದಾರೆ ಕೋಟ್ಯಾಂತರ ಮಂದಿ

ಕೊರೊನಾ ಮಹಾಮಾರಿಯಿಂದಾಗಿ ಈಗಾಗಲೇ ಲಕ್ಷಾಂತರ ಮಂದಿ ಸಾವಿಗೀಡಾಗಿದ್ದಾರೆ. ಜೊತೆಗೆ ಕೋಟ್ಯಾಂತರ ಜನರ ಜೀವನ ಬೀದಿಗೆ ಬಿದ್ದಿದೆ. ಅದೆಷ್ಟೋ ಉದ್ಯಮಗಳು ನೆಲಕಚ್ಚಿ ಹೋಗಿವೆ. ಇದರ ಮಧ್ಯೆ ಅನೇಕರು ಕೆಲಸ ಕಳೆದುಕೊಂಡು Read more…

ಕೊರೊನಾ ರೋಗಿಗಳಿಗೆ ನೆರವಾಗಲಿದೆ ಈ ಔಷಧಿ

ಕೊರೊನಾ ವೈರಸ್ ಪೀಡಿತರಿಗೆ ಐವರ್ಮೆಕ್ಟಿನ್ ಔಷಧಿ ನೀಡಲಾಗ್ತಿದೆ. ಹೋಂ ಐಸೋಲೇಷನ್ ನಲ್ಲಿರುವವರಿಗೆ ಈ ಮಾತ್ರೆಯನ್ನು ನೀಡಲಾಗ್ತಿದೆ. ಇದು ಕೊರೊನಾ ವೈರಸ್ ಕೊಲ್ಲುವುದಿಲ್ಲ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು Read more…

‘ಕೊರೊನಾ’ದಿಂದ ಕಂಗೆಟ್ಟ ಸಾರ್ವಜನಿಕರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್…!

ಭಾರತದಲ್ಲಿ ಕಾಣಿಸಿಕೊಂಡಿರುವ ಕೊರೊನಾ ಸೋಂಕು ದಿನೇ ದಿನೇ ವ್ಯಾಪಕವಾಗುತ್ತಿದ್ದು, ಈಗಾಗಲೇ ಸಾವಿರಾರು ಮಂದಿ ಮೃತಪಟ್ಟಿದ್ದಾರೆ. 29 ಲಕ್ಷಕ್ಕೂ ಅಧಿಕ ಮಂದಿ ಸೋಂಕು ಪೀಡಿತರಾಗಿದ್ದು, ಈ ಮಹಾಮಾರಿ ತೊಲಗುವುದು ಯಾವಾಗ Read more…

ಕೊರೊನಾ ನಿಯಂತ್ರಣ ಮಾಡಲಿದೆಯಾ ಕಹಿ ಬೇವು…? ನಡೆಯುತ್ತಿದೆ ಪರೀಕ್ಷೆ

ಕಹಿ ಬೇವು ತಿನ್ನೋದು ಕಷ್ಟಕರ ಕೆಲಸ. ಆದ್ರೆ ಆರೋಗ್ಯಕ್ಕೆ ಇದು ಬಹಳ ಪ್ರಯೋಜನಕಾರಿ. ಅನೇಕ ರೋಗಗಳಿಗೆ ಇದನ್ನು ಮದ್ದಿನ ರೂಪದಲ್ಲಿ ಬಳಸಲಾಗುತ್ತದೆ. ಈಗ ಕೊರೊನಾಗೆ ಇದು ಚಿಕಿತ್ಸೆ ನೀಡಬಲ್ಲದ Read more…

ಹೈದ್ರಾಬಾದ್ ನಲ್ಲಿ ಪ್ರತಿ ದಿನ ಮಲದ ಮೂಲಕ ವೈರಸ್ ಹೊರ ಹಾಕ್ತಿದ್ದಾರೆ 2 ಲಕ್ಷ ಜನ

ಕೊರೊನಾ ವೈರಸ್ ರೋಗಿಗಳ ಮೂಗು, ಬಾಯಿ ಮಾತ್ರ ಸೋಂಕು ಹರಡುವ ಸ್ಥಳವಲ್ಲ. ಮಲದಿಂದ ಕೂಡ ಕೊರೊನಾ ಸೋಂಕು ಹರಡುತ್ತದೆ. ಇದ್ರ ಪತ್ತೆಗೆ ಹೈದ್ರಾಬಾದ್ ನಲ್ಲಿ ಪರೀಕ್ಷೆಯೊಂದು ನಡೆದಿದೆ. ಒಳಚರಂಡಿ Read more…

‘ಕೊರೊನಾ’ ಸೋಂಕಿನ ಕುರಿತು ಮಹತ್ವದ ಸೂಚನೆ ನೀಡಿದ ಆರೋಗ್ಯ ಇಲಾಖೆ

ರಾಜ್ಯದಲ್ಲಿ ಕೊರೊನಾ ಮಹಾಮಾರಿ ದಿನೇ ದಿನೇ ವ್ಯಾಪಕವಾಗುತ್ತಿದ್ದು, ಬುಧವಾರ ಒಂದೇ ದಿನ 8,642 ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿ ಸೋಂಕಿತರ ಸಂಖ್ಯೆ 2,49,590 ಕ್ಕೆ ತಲುಪಿದ್ದು, ಈ ಮಹಾಮಾರಿಗೆ ಈವರೆಗೆ Read more…

ಭಾರತೀಯರಿಗೆ ಅತಿ ಬೇಗ ಸಿಗಬಹುದು ಕೊರೊನಾದ ಈ ಲಸಿಕೆ

ಕೊರೊನಾ ಲಸಿಕೆ ಪಡೆಯಲು ಭಾರತ ಸರ್ಕಾರ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ದೇಶದ ಕಣ್ಣು, ಸದ್ಯ ಆಕ್ಸ್ಫರ್ಡ್ ವಿಶ್ವವಿದ್ಯಾಲಯ-ಅಸ್ಟ್ರಾಜೆನೆಕಾದ ಕೋವಿಶೀಲ್ಡ್ ಲಸಿಕೆ ಮೇಲಿದೆ. ಲಸಿಕೆ 2020 ರ ಅಂತ್ಯದ ವೇಳೆಗೆ ಭಾರತೀಯರಿಗೆ Read more…

ಕೊರೊನಾ ವೈರಸ್ ಹೆಚ್ಚು ಸಾಂಕ್ರಾಮಿಕವಾಗಿದ್ರೂ ಖುಷಿ ಸುದ್ದಿ ಎಂದ ವಿಜ್ಞಾನಿಗಳು

ಮಲೇಷಿಯಾದಲ್ಲಿ ಕೊರೊನಾದ ಅತ್ಯಂತ ಅಪಾಯಕಾರಿ ವಿಧವಾದ ಡಿ 614 ಜಿ ಪತ್ತೆಯಾಗಿದೆ. ಇದು ಸಾಮಾನ್ಯ ಕೊರೊನಾ ವೈರಸ್‌ಗಿಂತ 10 ಪಟ್ಟು ಹೆಚ್ಚು ಅಪಾಯಕಾರಿ ಎಂದು ಮಲೇಷ್ಯಾದ ತಜ್ಞರು ಹೇಳಿದ್ದಾರೆ. Read more…

BIG NEWS: 3 ನೇ ಹಂತದ ಕೊರೊನಾ ಲಸಿಕೆ ಪರೀಕ್ಷೆ ಕುರಿತು ರಷ್ಯಾದಿಂದ ಮಹತ್ವದ ಮಾಹಿತಿ

ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದ್ದ ರಷ್ಯಾದ ಕೊರೊನಾ ಲಸಿಕೆಯ ಮೂರನೇ ಹಂತದ ಮಾನವ ಪ್ರಯೋಗ 7 ದಿನಗಳಲ್ಲಿ ಶುರುವಾಗಲಿದೆ. ಸ್ಪುಟ್ನಿಕ್ ವಿ ಕೊರೊನಾ ಲಸಿಕೆಯ ಮಾನವ ಪ್ರಯೋಗ ಮುಂದಿನ 7 Read more…

ಏಮ್ಸ್ ಆಸ್ಪತ್ರೆಗೆ ಕೇಂದ್ರ ಸಚಿವ ಅಮಿತ್ ಷಾ ದಾಖಲು

ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಾಗಿದ್ದಾರೆ. ಮಧ್ಯರಾತ್ರಿ ಷಾ ಏಮ್ಸ್ ಗೆ ದಾಖಲಾಗಿದ್ದಾರೆ. ಏಮ್ಸ್ ನಿರ್ದೇಶಕ ರಂದೀಪ್ Read more…

ತನ್ನ ಬಳಿ ಕೊರೊನಾ ಲಸಿಕೆಯಿದ್ರೂ ಚೀನಾ ಲಸಿಕೆ ಪರೀಕ್ಷೆ ಶುರು ಮಾಡಿದ ರಷ್ಯಾ…!

ವಿಶ್ವದಾದ್ಯಂತ ಟೀಕೆಗೆ ಗುರಿಯಾದ್ರೂ ಕೊರೊನಾ ಲಸಿಕೆ ಹೊರಗೆ ತಂದ ರಷ್ಯಾ ಈಗ ಚೀನಾ ಲಸಿಕೆ ಪ್ರಯೋಗ ಶುರು ಮಾಡಿದೆ. ಚೀನಾದ ಕೊರೊನಾ ಲಸಿಕೆ ಕ್ಯಾನ್ಸಿನೊದ ಮೂರನೇ ಹಂತದ ಪ್ರಯೋಗ Read more…

ಕೊರೊನಾ ಅಬ್ಬರ: ಈ ರಾಜ್ಯದಲ್ಲಿ ವಿಸ್ತರಣೆಯಾಯ್ತು ʼಲಾಕ್ ಡೌನ್ʼ

ಬಿಹಾರದಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಒಂದು ಲಕ್ಷ ದಾಟಿದೆ. ಹೆಚ್ಚುತ್ತಿರುವ ಪ್ರಕರಣವನ್ನು ನಿಯಂತ್ರಣಕ್ಕೆ ತರಲು ಲಾಕ್‌ಡೌನ್ ವಿಸ್ತರಿಸಲಾಗಿದೆ. ನಿತೀಶ್ ಸರ್ಕಾರ ಸೆಪ್ಟೆಂಬರ್ 6 ರವರೆಗೆ ರಾಜ್ಯದಲ್ಲಿ ಲಾಕ್ ಡೌನ್ Read more…

ದಂತ ವೈದ್ಯರಿಗೆ ಮಹತ್ವದ ಸೂಚನೆ ನೀಡಿದ WHO

ದಿನ ದಿನಕ್ಕೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾಗೆ ಚಿಕಿತ್ಸೆ ನೀಡುವ ವೈದ್ಯರೇ ಕೊರೊನಾಗೆ ಬಲಿಯಾಗಿದ್ದಾರೆ. ಈ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆ ದಂತ ವೈದ್ಯರಿಗೆ ಎಚ್ಚರಿಕೆ ನೀಡಿದೆ. Read more…

ಏರ್ತಿರುವ ಕೊರೊನಾ ಸೋಂಕಿತರ ಮಧ್ಯೆ ಸಿಕ್ಕಿದೆ ಖುಷಿ ಸುದ್ದಿ

ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವಾಗ್ಲೇ ಆರೋಗ್ಯ ಸಚಿವಾಲಯ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊರೊನಾ ಸಾವಿನ Read more…

ಶ್ರೀಮಂತರ ಪಾರ್ಟಿಯಲ್ಲಿ ನಡೆಯುತ್ತೆ 15 ನಿಮಿಷದ ಕೊರೊನಾ ಪರೀಕ್ಷೆ

ಕೊರೊನಾ ಕಾಲದಲ್ಲಿ ಅನೇಕರು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಆದ್ರೆ ಬಹುತೇಕರು ಕೊರೊನಾ ಭಯವಿಲ್ಲದೆ ಸುತ್ತಾಡ್ತಿದ್ದಾರೆ. ಇದ್ರ ಮಧ್ಯೆ ಶ್ರೀಮಂತ ದೇಶ ಅಮೆರಿಕಾದಲ್ಲಿ ಶ್ರೀಮಂತರ ಪಾರ್ಟಿ ಮುಂದುವರೆದಿದೆ. ಯಸ್, Read more…

ತಮಿಳು ಹಾಡಿಗೆ ಕೊರೊನಾ ಸೋಂಕಿತರಿಂದ ಭರ್ಜರಿ ಸ್ಟೆಪ್

ವಿದೇಶಗಳಲ್ಲಿ, ವಿದೇಶಗಳಿಂದ ಬಂದವರಿಗೆ ಮೊದಮೊದಲು ಕಾಣಿಸಿಕೊಂಡ ಕೊರೊನಾ ಈಗ ನಮ್ಮ ಅಕ್ಕಪಕ್ಕದ ಬೀದಿವರೆಗೂ ಬಂದು ಬಿಟ್ಟಿದೆ. ಕೋವಿಡ್ ಎಂದರೆ ಮಹಾ ಮಾರಿ ಎಂದು ತಿಳಿದಿದ್ದ ಜನರಿಗೆ ಈಗ ಅದರ Read more…

ಕೊರೊನಾ ತಡೆಗೆ ಮಣ್ಣಿನಲ್ಲಿ ಕುಳಿತು ಶಂಖ ಊದಿ ಎಂದ ಬಿಜೆಪಿ ಸಂಸದ

ಗಾಂಧಿನಗರ: ಕೊರೊನಾ ಮಹಾಮಾರಿಯನ್ನು ನಿಯಂತ್ರಿಸಲು ದೇಶದ ರಾಜಕೀಯ ಮುತ್ಸದ್ದಿಗಳು ವಿಚಿತ್ರ ಸಲಹೆಗಳನ್ನು ನೀಡುತ್ತಿದ್ದಾರೆ.‌ ಹಪ್ಪಳದಿಂದ ಹಿಡಿದು ಹಸುವಿನ ಸೆಗಣಿಯವರೆಗೆ ವಿವಿಧ ಸಲಹೆಗಳನ್ನು ಇದುವರೆಗೆ ಕೇಳಿದ್ದೇವೆ. ಈಗ ರಾಜಸ್ತಾನದ ಬಿಜೆಪಿ Read more…

ಕೊರೊನಾ ಕಾಲದಲ್ಲಿ ಮಕ್ಕಳ ವ್ಯಾಕ್ಸಿನ್ ಮಿಸ್ ಮಾಡ್ಬೇಡಿ

ಪಾಲಕರಾದ್ಮೇಲೆ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಈ ಜವಾಬ್ದಾರಿಯಲ್ಲಿ ಮಕ್ಕಳ ಲಸಿಕೆ ಕೂಡ ಒಂದು. ಮಕ್ಕಳಿಗೆ ಸರಿಯಾದ ಸಮಯದಲ್ಲಿ ಲಸಿಕೆ ನೀಡುವ ಅವಶ್ಯಕತೆಯಿದೆ. ಒಂದು ಲಸಿಕೆ ಮಿಸ್ ಆದ್ರೂ ಮಕ್ಕಳಿಗೆ Read more…

ಖುಷಿ ಸುದ್ದಿ…..ಪರೀಕ್ಷೆಯ ಮೊದಲ ಹಂತ ಪಾಸ್ ಆದ ಕೊರೊನಾ ಲಸಿಕೆ

ಕೊರೊನಾ ವೈರಸ್ ಸ್ಥಳೀಯ ಲಸಿಕೆ ಕೊವಾಕ್ಸಿನ್ ಬಗ್ಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ನ ಕೊರೊನಾ ಲಸಿಕೆಯ ಮೊದಲ ಹಂತದ ಪರೀಕ್ಷೆ ಬಹುತೇಕ ಯಶಸ್ವಿಯಾಗಿದೆ. Read more…

BIG NEWS: ಕೊರೊನಾದಿಂದ ಅಚಾನಕ್ ಆಗ್ತಿರುವ ಸಾವಿನ ಹಿಂದಿನ ಕಾರಣ ಬಹಿರಂಗ…!

ಕೊರೊನಾ ವೈರಸ್ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ. ಕೊರೊನಾದಿಂದ ಅಚಾನಾಕ್ ಆಗ್ತಿರುವ ಸಾವಿಗೆ ಕಾರಣವೇನು ಎನ್ನುವ ಬಗ್ಗೆ ವೈದ್ಯರು ಸಂಶೋಧನೆ ನಡೆಸುತ್ತಿದ್ದಾರೆ. ವೈದ್ಯರ ಪ್ರಕಾರ ಕೊರೊನಾದಿಂದ ದೇಹದಲ್ಲಿ ರಕ್ತ Read more…

BIG NEWS: ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಕೊರೊನಾ ಔಷಧಿ

ಕೊರೊನಾ ಪೀಡಿತ ಭಾರತಕ್ಕೊಂದು ಖುಷಿ ಸುದ್ದಿಯಿದೆ. Zydus cadila ಕಂಪನಿ ಕೊರನಾ ವೈರಸ್ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ರೆಮೆಡಾಸೆವಿಯರ್ ಬ್ರಾಂಡ್ ಹೆಸರಿನ ರೆಮಾಡೆಕ್ ಎಂಬ  ಔಷಧಿಯನ್ನು ಭಾರತೀಯ Read more…

ಕೊರೊನಾ ಸಮಯದಲ್ಲಿ ಭಿನ್ನವಾಗಿರಲಿದೆ ಆಗಸ್ಟ್ 15ರ ಸಂಭ್ರಮಾಚರಣೆ

ಕೊರೊನಾ ವೈರಸ್ ಹಿನ್ನಲೆಯಲ್ಲಿ ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ಭಿನ್ನವಾಗಿರಲಿದೆ. ಕೆಂಪು ಕೋಟೆಯಲ್ಲಿ ನಡೆಯುವ ಧ್ವಜಾರೋಹಣ ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆ ನಡೆಯುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಧ್ವಜಾರೋಹಣಕ್ಕೆ Read more…

ರಷ್ಯಾದಿಂದ ಕೊರೊನಾ ಲಸಿಕೆಯ ವೆಬ್ ಸೈಟ್ ಬಿಡುಗಡೆ

ಕೊನೆಗೂ ಕೊರೊನಾ ಲಸಿಕೆ ಬಂದಿದೆ. ರಷ್ಯಾ ಈ ಲಸಿಕೆ ತಯಾರಿಸಿದೆ. ಈ ಲಸಿಕೆಯನ್ನು ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಔಷಧ ತಯಾರಕ ಕಂಪನಿ ಅಸ್ಟ್ರಾಜೆನೆಕಾ ತಯಾರಿಸಿದೆ. ಈ ಲಸಿಕೆ ತಯಾರಿಸಲು Read more…

102 ದಿನಗಳ ಬಳಿಕ ನ್ಯೂಜಿಲೆಂಡ್ ನಲ್ಲಿ ಮತ್ತೆ ಕಾಣಿಸಿಕೊಂಡ ಕೊರೊನಾ

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಮತ್ತೆ ಕೊರೊನಾ ಕಷ್ಟಕ್ಕೆ ಒಳಗಾಗಿದೆ. ಕಳೆದ 100ಕ್ಕೂ ಅಧಿಕ ದಿನಗಳಿಂದ ದೇಶ ಕೊರೊನಾ ಮುಕ್ತವಾಗಿತ್ತು‌. ದಕ್ಷಿಣ ಒಕ್ಲೆಂಡ್ ನ ಒಂದೇ ಕುಟುಂಬದ ನಾಲ್ವರು ಈಗ ಕೊರೊನಾ Read more…

ಯಾವ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಕೊರೊನಾ ಪಾಸಿಟಿವ್…? ಇಲ್ಲಿದೆ ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ 6257 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಬೆಂಗಳೂರು 1610, ಬಳ್ಳಾರಿ 736, ಮೈಸೂರು 238 ಜನರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಶಿವಮೊಗ್ಗ Read more…

ವಿಶ್ವದ ಮೊದಲ ಕೊರೊನಾ ಲಸಿಕೆಗೆ ʼಸ್ಪುಟ್ನಿಕ್ ವಿʼ ಎಂಬ ಹೆಸರಿಟ್ಟಿರುವುದರ ಹಿಂದಿದೆ ಈ ಕಾರಣ…!

ಕೊರೊನಾ ವೈರಸ್ ಗೆ ಮೊದಲ ಬಾರಿ ಲಸಿಕೆ ಕಂಡು ಹಿಡಿದಿರುವ ರಷ್ಯಾ ಅದಕ್ಕೆ ‘ಸ್ಪುಟ್ನಿಕ್ ವಿ’ ಎಂದು ಹೆಸರಿಟ್ಟಿದೆ. ಕೊರೊನಾ ವೈರಸ್ ವಿರುದ್ಧ ಇಮ್ಯೂನಿಟಿ ಹೆಚ್ಚಿಸುವ ಈ ಲಸಿಕೆ Read more…

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯ ಸ್ಥಿತಿ ಗಂಭೀರ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸ್ಥಿತಿ ಗಂಭೀರವಾಗಿದೆ. ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಅವ್ರಿಗೆ ಚಿಕಿತ್ಸೆ ಮುಂದುವರೆದಿದೆ. ಆಗಸ್ಟ್ 10 ರಂದು ಬೆಳಿಗ್ಗೆ 12 ಗಂಟೆಗೆ ಆರ್ಮಿ ಆಸ್ಪತ್ರೆಗೆ ದಾಖಲಾಗಿದ್ದಾರೆ.  Read more…

ಮಾಸ್ಕ್ ಧಾರಣೆಯಿಂದಾಗುವ ಲಾಭದ ಕುರಿತು ಮಹತ್ವದ ಮಾಹಿತಿ ಬಹಿರಂಗ

ಕೊರೊನಾ ವೈರಸ್ ಕಾರಣಕ್ಕೆ ಈಗ ಮಾಸ್ಕ್ ಕೂಡ ಬಟ್ಟೆಯಂತೆ ಜೀವನದ ಒಂದು ಭಾಗವಾಗಿದೆ. ಮಾಸ್ಕ್ ಧರಿಸಿ ನಾವು ಹೊರ ಬಿದ್ದರೆ, ಅದು ನಮ್ಮನ್ನು ವೈರಸ್ ನಿಂದ ರಕ್ಷಿಸುತ್ತದೆ ಮತ್ತು Read more…

ಅನಾರೋಗ್ಯ ಪತ್ನಿಯನ್ನು ಪಿಪಿಇ ಕಿಟ್ ಧರಿಸಿ ಭೇಟಿಯಾದ್ರೂ ಬಿಡಲಿಲ್ಲ ಕೊರೊನಾ

ಅಪಾಯದ ನಡುವೆಯೂ ಪತಿಯೊಬ್ಬ ಕೊರೊನಾ ಪೀಡಿತ ತನ್ನ ಪತ್ನಿ ಭೇಟಿಗೆ ಮುಂದಾಗಿದ್ದ. ಪತ್ನಿ ಭೇಟಿಯಾಗಿ ಮೂರು ವಾರಗಳ ನಂತ್ರ ಪತಿ ಸಾವನ್ನಪ್ಪಿದ್ದಾನೆ. ಪತಿ ಪಿಪಿಇ ಕಿಟ್ ಹಾಗೂ ಮಾಸ್ಕ್ Read more…

ಕೊರೊನಾ ಸೋಂಕಿಗೊಳಗಾಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ಆಸ್ಪತ್ರೆಗೆ ದಾಖಲು

ಶಾಸಕ ಶಾಮನೂರು ಶಿವಶಂಕರಪ್ಪನವರಿಗೆ ಕೊರೊನಾ ಸೋಂಕು ತಗುಲಿದ್ದು, ಬೆಂಗಳೂರಿನಲ್ಲಿ ಅವರ ಅಳಿಯನ ‘ಸ್ಪರ್ಶ’ ಆಸ್ಪತ್ರೆಗೆ ದಾಖಲಾಗಿದ್ದಾರೆ. 5 ದಿನಗಳ ಹಿಂದೆ ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಸೋಂಕು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...