alex Certify BIG NEWS: ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಕೊರೊನಾ ಔಷಧಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರತೀಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಕೊರೊನಾ ಔಷಧಿ

These are the companies manufacturing COVID-19 drug Remdesivir in ...

ಕೊರೊನಾ ಪೀಡಿತ ಭಾರತಕ್ಕೊಂದು ಖುಷಿ ಸುದ್ದಿಯಿದೆ. Zydus cadila ಕಂಪನಿ ಕೊರನಾ ವೈರಸ್ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲು ರೆಮೆಡಾಸೆವಿಯರ್ ಬ್ರಾಂಡ್ ಹೆಸರಿನ ರೆಮಾಡೆಕ್ ಎಂಬ  ಔಷಧಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ.

ಕಂಪನಿ ಗುರುವಾರ ಈ ಬಗ್ಗೆ ಮಾಹಿತಿ ನೀಡಿದೆ. ರೆಮ್‌ಡೆಕ್‌ನ 100 ಮಿಗ್ರಾಂ ಬಾಟಲಿಯ ಬೆಲೆ 2,800 ರೂಪಾಯಿ ಎಂದು ಕಂಪನಿಯು ಷೇರು ಮಾರುಕಟ್ಟೆಗೆ ತಿಳಿಸಿದೆ. ಇದು ಭಾರತದಲ್ಲಿ ಲಭ್ಯವಿರುವ ಅಗ್ಗದ ಬ್ರಾಂಡ್ ರೆಮೆಡಿಸ್‌ವೇರ್ ಆಗಿದೆ.

ಕಂಪನಿ ತನ್ನ ವಿತರಣಾ ಜಾಲದ ಮೂಲಕ ದೇಶದ ಎಲ್ಲೆಡೆ ಔಷಧಿ ವಿತರಣೆ ಮಾಡಲಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲೂ ಇದು ಲಭ್ಯವಾಗಲಿದೆ. ಕೋವಿಡ್ -19 ರೋಗಿಗಳಿಗೆ ಸಾಧ್ಯವಾದಷ್ಟು ತಲುಪಿಸುವ ಪ್ರಯತ್ನ ನಡೆಯಲಿದೆ ಎಂದು ಕಂಪನಿ ಹೇಳಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...