alex Certify ಕೊರೊನಾ ಸೋಂಕು | Kannada Dunia | Kannada News | Karnataka News | India News - Part 8
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೋಂಕಿನ ಬಗ್ಗೆ ಮತ್ತೆ ಭವಿಷ್ಯ ನುಡಿದ ಕೋಡಿಮಠದ ಶ್ರೀ

ಕೋಲಾರ: ದೇಶಾದ್ಯಂತ ಕೊರೊನಾ ಮೂರನೇ ಅಲೆ ಭೀತಿ ನಡುವೆಯೇ ಮತ್ತೆ ಭವಿಷ್ಯ ನುಡಿದಿರುವ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ಸ್ವಾಮೀಜಿ ಕೊರೊನಾ ಸೋಂಕು ಇನ್ನಷ್ಟು ಹೆಚ್ಚಾಗಲಿದೆ ಎಂದಿದ್ದಾರೆ. ಅಚ್ಚರಿ….! ನವಜಾತ Read more…

BIG NEWS: ಟೀಂ ಇಂಡಿಯಾ ಮತ್ತಿಬ್ಬರು ಆಟಗಾರರಿಗೆ ಕೊರೊನಾ ಸೋಂಕು

ನವದೆಹಲಿ: ಟೀಂ ಇಂಡಿಯಾದ ಮತ್ತಿಬ್ಬರು ಆಟಗಾರರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕೃನಾಲ್ ಪಾಂಡ್ಯ ಬೆನ್ನಲ್ಲೇ ಮತ್ತಿಬ್ಬರು ಆಟಗಾರರಿಗೆ ಸೋಂಕು ಹರಡಿದೆ. ಶ್ರೀಲಂಕಾ ಪ್ರವಾಸದಲ್ಲಿದ್ದ ಯುಜುವೇಂದ್ರ ಚಾಹಲ್ ಹಾಗೂ ಕೆ.ಗೌತಮ್ Read more…

ಟೋಕಿಯೋದಲ್ಲಿ ಕೊರೊನಾತಂಕ: ಒಂದೇ ದಿನದಲ್ಲಿ 3865 ಹೊಸ ಪ್ರಕರಣ ವರದಿ

ಜಪಾನ್​ ರಾಜಧಾನಿ ಟೋಕಿಯೋದಲ್ಲಿ ಒಲಿಂಪಿಕ್​ ಆಟ ನಡೆಯುತ್ತಿರೋದರ ಬೆನ್ನಲ್ಲೇ ಕೋವಿಡ್​ ಸಂಖ್ಯೆ ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿರೋದು ಆತಂಕಕ್ಕೆ ಕಾರಣವಾಗಿದೆ. ಕ್ಯಾಬಿನೇಟ್​ ಮುಖ್ಯ ಕಾರ್ಯದರ್ಶಿ ಕಟ್ಸುನೊಬು ಕ್ಯಾಟೋ Read more…

ಟೋಕಿಯೋ ಒಲಿಂಪಿಕ್ಸ್ 2020: ಐಸೋಲೇಷನ್​ಗೆ ಒಳಗಾದ ಆಸ್ಟ್ರೇಲಿಯಾದ 63 ಕ್ರೀಡಾಪಟುಗಳು….!

ಅಮೆರಿಕದ ವಿಶ್ವ ಶ್ರೇಯಾಂಕಿತ ಪೋಲ್​ ವೌಲ್ಟರ್​ ಆಟಗಾರ ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದಂತೆಯೇ ಟೋಕಿಯೋ ಒಲಿಂಪಿಕ್​​ನಲ್ಲಿ ಭಾಗಿಯಾಗಬೇಕಿದ್ದ ಆಸ್ಟ್ರೇಲಿಯಾ ಆಟಗಾರರನ್ನ ಐಸೋಲೇಷನ್​ನಲ್ಲಿ ಇರಿಸಲಾಗಿದೆ. ಅಮೆರಿಕದ ಪೋಲ್​ ವೌಲ್ಟರ್​ ಆಟಗಾರ ಸ್ಯಾಮ್​ Read more…

ಕೋವಿಡ್ ಮಾರ್ಗಸೂಚಿ ಸಿಂಧುತ್ವ ಆಗಸ್ಟ್​ 31ರವರೆಗೆ ಮುಂದೂಡಿಕೆ: ಕೇಂದ್ರ ಸರ್ಕಾರ

ದೇಶದಲ್ಲಿ ಕೊರೊನಾ ಸೋಂಕನ್ನು ನಿಯಂತ್ರಣ ಮಾಡುವ ಸಲುವಾಗಿ ಕೇಂದ್ರ ಗೃಹ ಸಚಿವಾಲಯವು ಕೋವಿಡ್​ 19 ಮಾರ್ಗಸೂಚಿ ಸಿಂಧುತ್ವವನ್ನು ಆಗಸ್ಟ್​ 31ರವರೆಗೂ ವಿಸ್ತರಿಸಿದೆ. ಹೆಚ್ಚು ಕೊರೊನಾ ಪ್ರಕರಣವನ್ನು ಹೊಂದಿರುವ ಜಿಲ್ಲೆಗಳಲ್ಲಿ Read more…

ಟೋಕಿಯೋ ಒಲಿಂಪಿಕ್ಸ್​ಗೆ ಡೆಡ್ಲಿ ವೈರಸ್​ ಕಾಟ: ಮತ್ತೆ 16 ಮಂದಿಗೆ ಕೊರೊನಾ ಪಾಸಿಟಿವ್​..!

ಟೋಕಿಯೋ ಒಲಿಂಪಿಕ್​ಗೆ ಸೇರಿದ್ದ ಇನ್ನೂ 16 ಮಂದಿ ಕೋವಿಡ್​ ಸೋಂಕಿಗೆ ಒಳಗಾಗಿದ್ದಾರೆ. ಅದೃಷ್ಟವಶಾತ್​ ಈ 16 ಮಂದಿಯಲ್ಲಿ ಯಾರೂ ಕ್ರೀಡಾಪಟುಗಳಲ್ಲ. ಹೊಸ ಕೇಸ್​ಗಳು ವರದಿಯಾದ ಬಳಿಕ ಈ ತಿಂಗಳಲ್ಲಿ Read more…

Corona Update: 1705 ಜನರಿಗೆ ಸೋಂಕು, 30 ಮಂದಿ ಸಾವು; ಇಲ್ಲಿದೆ ಎಲ್ಲ ಜಿಲ್ಲೆಗಳ ವಿವರ

ಬೆಂಗಳೂರು: ರಾಜ್ಯದಲ್ಲಿ ಇಂದು 1705 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. 30 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. 2243 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 24,127 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿ Read more…

ಲಸಿಕೆ ಸ್ವೀಕರಿಸಲು ಬೇಜವಾಬ್ದಾರಿತನ ತೋರಿ ನರಕಯಾತನೆ ಅನುಭವಿಸಿದ ಯುವಕ….!

ಕೊರೊನಾ ಸೋಂಕಿಗೆ ಒಳಗಾಗಿದ್ದ 24 ವರ್ಷದ ಕೋವಿಡ್​ ಲಸಿಕೆ ಪಡೆಯದ ಯುವಕ ಎರಡು ಶ್ವಾಸಕೋಶದ ಕಸಿಗೆ ಒಳಗಾಗಿದ್ದಾರೆ. ಅಲ್ಲದೇ ಕೊರೊನಾ ಲಸಿಕೆ ಪಡೆಯದಕ್ಕೆ ಪಶ್ಚಾತಾಪ ಅನುಭವಿಸಿದ್ದಾರೆ. ಹೀಗಾಗಿ ತಾವು Read more…

ಈ ಸ್ಥಳಕ್ಕೆ ಭೇಟಿ ನೀಡಿ ಸೋಂಕು ತಗುಲಿಸಿಕೊಂಡ್ರಾ ರಿಷಬ್​ ಪಂತ್​..?

ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಗಾಗಿ ಆಂಗ್ಲರ ನಾಡಿಗೆ ತೆರಳಿದ್ದ ಟೀಂ ಇಂಡಿಯಾ ಆಟಗಾರರ ಪೈಕಿ ರಿಷಬ್​ ಪಂತ್​ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. 20 ದಿನಗಳ ವಿರಾಮದ ಬಳಿಕ ನಡೆಸಲಾದ Read more…

ಶಾಕಿಂಗ್​: ಇಂಗ್ಲೆಂಡ್​ ಸರಣಿಗೆ ತೆರಳಿದ ಟೀಂ ಇಂಡಿಯಾದ ಇಬ್ಬರು ಆಟಗಾರರಿಗೆ ಕೊರೊನಾ ಸೋಂಕು….!

ಇಂಗ್ಲೆಂಡ್​ ಸರಣಿಗೆ ತೆರಳಿರುವ ಟೀಂ ಇಂಡಿಯಾ 23 ಆಟಗಾರರಲ್ಲಿ ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. 20 ದಿನಗಳ ವಿರಾಮದ ಅವಧಿಯಲ್ಲಿ ಈ ಇಬ್ಬರು ಆಟಗಾರರು ಕೋವಿಡ್​ ಸೋಂಕಿಗೆ ಒಳಗಾಗಿದ್ದಾರೆ Read more…

ದೇಶದಲ್ಲಿ ಕೊರೊನಾ ಮೂರನೇ ಅಲೆ ಮುನ್ಸೂಚನೆ: ಕೋವಿಡ್​ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ

ಕಳೆದ 24 ಗಂಟೆಗಳಲ್ಲಿ ಭಾರತವು 41,806 ಹೊಸ ಕೊರೊನಾ ಪ್ರಕರಣಗಳನ್ನು ವರದಿ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೊರೊನಾದಿಂದ Read more…

ಅಮೆರಿಕನ್ನರಿಗೆ ‘ಡೆಲ್ಟಾ’ ಶಾಕ್​: ಮೂರು ವಾರಗಳಲ್ಲಿ ದುಪ್ಪಟ್ಟಾಯ್ತು ಸೋಂಕಿತರ ಸಂಖ್ಯೆ..!

ಕೊರೊನಾ ಸೋಂಕಿನಲ್ಲಿ ನಿಯಂತ್ರಣ ಸಾಧಿಸಿದ್ದ ಅಮೆರಿಕದಲ್ಲಿ ಇದೀಗ ಮತ್ತೆ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಕಳೆದ ಮೂರು ವಾರಗಳಲ್ಲಿ ಹೊಸ ಸೋಂಕಿತರ ಸಂಖ್ಯೆ ದುಪ್ಪಟ್ಟು ಏರಿಕೆ Read more…

ಮೊದಲ ಬಾರಿಗೆ ಯಾವುದೇ ಸಾವು – ಸೋಂಕಿಲ್ಲದ ಹೆಗ್ಗಳಿಕೆ ಹೊಂದಿದೆ ಈ ಜಿಲ್ಲೆ

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ತನ್ನ ಅಟ್ಟಹಾಸ ಮೆರೆದಿದ್ದು ಸಹಸ್ರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ ದಿನನಿತ್ಯ ಪ್ರತಿ ಜಿಲ್ಲೆಯಲ್ಲೂ ಸೋಂಕಿನ ಪ್ರಕರಣಗಳು ವರದಿಯಾಗುತ್ತಿದ್ದವು. ಇದೀಗ ಕೊರೊನಾ ಎರಡನೇ Read more…

BIG NEWS: ದೇಶದ ಮೊದಲ ಸೋಂಕಿತೆಗೆ ಈಗ ಮತ್ತೆ ಕೊರೊನಾ…!

ಭಾರತದ ಮೊಟ್ಟ ಮೊದಲ ಬಾರಿಗೆ ಕೊರೊನಾ ಸೋಂಕಿಗೆ ಒಳಗಾಗಿದ್ದ ಮೆಡಿಕಲ್​ ವಿದ್ಯಾರ್ಥಿನಿ ಇದೀಗ ಮತ್ತೊಮ್ಮೆ ಕೊರೊನಾ ಸೋಂಕಿಗೆ ಒಳಗಾಗಿದ್ದಾಳೆ ಎಂದು ಕೇರಳದ ತ್ರಿಶೂರ್​​ನ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. Read more…

ಕೊರೊನಾ ಲಸಿಕೆ ಸ್ವೀಕರಿಸುವ ಮುನ್ನ ನಿಮಗೆ ತಿಳಿದಿರಲಿ ಈ ಮಾಹಿತಿ

ಕೊರೊನಾ ಲಸಿಕೆ ಅಭಿಯಾನ ಆರಂಭವಾಗಿ ಹಲವು ತಿಂಗಳುಗಳೇ ಕಳೆದಿದ್ದರೂ ಸಹ ಅನೇಕರಿಗೆ ಲಸಿಕೆ ಸ್ವೀಕಾರ ವಿಚಾರದಲ್ಲಿ ಇನ್ನೂ ಗೊಂದಲ ಪರಿಹಾರವಾದಂತೆ ಕಾಣುತ್ತಿಲ್ಲ. ಕೊರೊನಾ ಸೋಂಕಿಗೆ ಒಳಗಾದ ಎಷ್ಟು ದಿನಗಳ Read more…

BIG BREAKING: ರಾಜ್ಯದಲ್ಲಿಂದು 2848 ಜನರಿಗೆ ಸೋಂಕು, 67 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 2848 ಜನರಿಗೆ ಕೊರೋನಾ ಸೋಂಕು ತಗುಲಿದ್ದು, 67 ಸೋಂಕಿತರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 26 601 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಇವತ್ತು 1,46,575 ಪರೀಕ್ಷೆ Read more…

BIG NEWS: ಬ್ಲಾಕ್​ ಫಂಗಸ್​ ಬಳಿಕ ದೀರ್ಘ ಕಾಲದ ಕೊರೊನಾ ರೋಗಿಗಳಲ್ಲಿ ವರದಿಯಾಯ್ತು ಮತ್ತೊಂದು ಭಯಾನಕ ಕಾಯಿಲೆ..!

ಕೊರೊನಾ ಸೋಂಕಿಗೆ ಒಳಗಾದವರಲ್ಲಿ ಬ್ಲಾಕ್​ ಫಂಗಸ್​, ಯೆಲ್ಲೋ ಫಂಗಸ್​​ಗಳು ಕಾಣಿಸುತ್ತಿರೋದರ ನಡುವೆಯೇ ಇದೀಗ ಮತ್ತೊಂದು ಆಘಾತಕಾರಿ ಪ್ರಕರಣಗಳು ವರದಿಯಾಗಿದೆ. ಮುಂಬೈನಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ವ್ಯಕ್ತಿಗಳಲ್ಲಿ ಅವಸ್ಕುಲಾರ್ ನೆಕ್ರೋಸಿಸ್​ Read more…

BIG BREAKING: ರಾಜ್ಯದಲ್ಲಿಂದು 3382 ಜನರಿಗೆ ಸೋಂಕು, 35 ಸಾವಿರ ದಾಟಿದ ಸಾವಿನ ಸಂಖ್ಯೆ –ಇಲ್ಲಿದೆ ಜಿಲ್ಲಾವಾರು ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 3382 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ. 111 ಸೋಂಕಿತರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ 76,505 ಸಕ್ರಿಯ ಪ್ರಕರಣಗಳು ಇವೆ. ರಾಜ್ಯದಲ್ಲಿ ಇಂದು 12,763 ಜನ Read more…

BIG NEWS: ದೇಶದಲ್ಲಿ ಕೋರೋನಾ ಭಾರಿ ಇಳಿಕೆ, 37566 ಮಂದಿಗೆ ಸೋಂಕು -907 ಮಂದಿ ಸಾವು

ನವದೆಹಲಿ: ದೇಶದಲ್ಲಿ ಕೊರೋನಾ ಭಾರೀ ಇಳಿಕೆಯಾಗಿದ್ದು, ಕಳೆದ 24 ಗಂಟೆ ಅವಧಿಯಲ್ಲಿ ಹೊಸದಾಗಿ 37,566 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 56,994 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 907 ಮಂದಿ Read more…

ಕೊರೊನಾ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡ್ತಿದೆ ಈ ಮೆಡಿಸಿನ್​..!

ಕಳೆದು ಎರಡು ವಾರಗಳಲ್ಲಿ ಪುಣೆಯ 4 ಆಸ್ಪತ್ರೆಗಳಲ್ಲಿ ಮೊನೊಕ್ಲೋನಲ್​ ಆಂಟಿಬಾಡೀಸ್​ ಸಿಂಗಲ್​ ಡೋಸ್​ ಕಾಕ್​​ಟೇಲ್​ ಕೋವಿಡ್​​ ಮೆಡಿಸಿನ್​ ಸ್ವೀಕರಿಸಿದ ಸೌಮ್ಯದಿಂದ ಮಧ್ಯಮ ಪ್ರಮಾಣದ ಲಕ್ಷಣಗಳನ್ನ ಹೊಂದಿದ್ದ ಆರು ಮಂದಿ Read more…

BIG NEWS: ಕೇಂದ್ರ ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಗುರುಪ್ರಸಾದ್ ಮೊಹಪಾತ್ರ ಕೋವಿಡ್ ಗೆ ಬಲಿ

ನವದೆಹಲಿ: ಕೇಂದ್ರ ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಗುರುಪ್ರಸಾದ್ ಮೊಹಪಾತ್ರ ಕೊರೊನಾ ಸೋಂಕಿನಿಂದ ವಿಧಿವಶರಾಗಿದ್ದಾರೆ. BIG NEWS: ಕೊರೊನಾ 3ನೇ ಅಲೆ ಭೀತಿ; ಡಿಸೆಂಬರ್ ವರೆಗೂ ಚುನಾವಣೆಗಳಿಗೆ ಬ್ರೇಕ್ ಕಳೆದ Read more…

ʼಕೊರೊನಾʼ ಭಯವುಳ್ಳವರ ಕುರಿತು ಅಧ್ಯಯನದಲ್ಲಿ ಬಯಲಾಯ್ತು ಮಹತ್ವದ ಮಾಹಿತಿ

ಕೊರೊನಾ ಸೋಂಕು ಬರಬಹುದು ಎಂಬ ಭಯವುಳ್ಳವರು ಸೋಂಕಿನ ಬಗ್ಗೆ ನಿರ್ಲಕ್ಷ್ಯ ತೋರುವವರ ತಪ್ಪುಗಳನ್ನ ಹೆಚ್ಚಾಗಿ ಗುರುತಿಸುತ್ತಾರೆ ಎಂದು ಅಧ್ಯಯನವೊಂದು ಹೇಳಿದೆ. ನಮ್ಮ ಭಾವನೆಗಳು ಹಾಗೂ ಅಂತಃ ಪ್ರಜ್ಞೆಗಳಿಗೆ ಪರಸ್ಪರ Read more…

BIG NEWS: ಪ್ರಾಣಿಗಳಿಂದಲೂ ಮಾನವರಿಗೆ ತಗುಲುತ್ತಾ ಕೊರೊನಾ…? ಇಲ್ಲಿದೆ ತಿಳಿದುಕೊಳ್ಳಲೇಬೇಕಾದ ಬಹುಮುಖ್ಯ ಮಾಹಿತಿ

ನವದೆಹಲಿ: ಕೊರೋನಾ ಸೋಂಕಿನ ಕಾರಣದಿಂದಾಗಿ ದೇಶದಲ್ಲಿ ಪ್ರಾಣಿಗಳ ಮೊದಲ ಸಾವು ಚೆನ್ನೈ ಮೃಗಾಲಯದಲ್ಲಿ ಸಂಭವಿಸಿದೆ ಎಂದು ನಂಬಲಾಗಿದೆ. ಚೆನ್ನೈ ಮೃಗಾಲಯದ 9 ವರ್ಷದ ಸಿಂಹಿಣಿ ಕೋವಿಡ್ ಪಾಸಿಟಿವ್ ನಿಂದ Read more…

ಮನಕಲಕುತ್ತೆ ಒಡಹುಟ್ಟಿದ್ದವಳ ಜೀವ ಕಾಪಾಡಲು ಹೋರಾಡಿದ ಸಹೋದರರ ಕತೆ..!

ಒಡಹುಟ್ಟಿದವರು ತಮ್ಮ ಸಹೋದರ – ಸಹೋದರಿಯರ ಜೀವ ಉಳಿಸಲಿಕ್ಕಾಗಿ ಇನ್ನಿಲ್ಲದ ಹೋರಾಟವನ್ನ ಮಾಡ್ತಾರೆ. ಈ ಮಾತಿಗೆ ಸಾಕ್ಷಿ ಎಂಬಂತೆ ಕೋವಿಡ್​​ನಿಂದ ಸಹೋದರಿಯನ್ನ ಉಳಿಸೋಕೆ ಇಬ್ಬರು ಸಹೋದರರು ಇನ್ನಿಲ್ಲದ ಹೋರಾಟ Read more…

ಕೋವಿಡ್​ ಸೋಂಕಿತರು ಖಿನ್ನತೆಗೆ ಒಳಗಾಗದಂತೆ ತಡೆಯಲು ಮಾಡಬೇಕಾದ್ದೇನು…?

ಕೋವಿಡ್​ 19 ಸೋಂಕಿನಿಂದ ಬಚಾವಾಗೋದೇ ಈಗಿನ ಸಂದರ್ಭದಲ್ಲಿ ಒಂದು ದೊಡ್ಡ ಸವಾಲಾಗಿದೆ. ಎಷ್ಟೊಂದು ಪ್ರಯತ್ನಗಳ ಬಳಿಕ ನಮ್ಮ ಒಂದು ಸಣ್ಣ ತಪ್ಪಿನಿಂದಾಗಿ ಸೋಂಕು ನಮಗೆ ಭಾದಿಸಿಬಿಡಬಹುದು. ಒಮ್ಮೆ ಸೋಂಕು Read more…

ಕೊರೊನಾ ಎಫೆಕ್ಟ್:‌ ಲೈಂಗಿಕ ಕಾರ್ಯಕರ್ತೆಯರ ಸಂಕಷ್ಟವನ್ನು ಎಳೆಎಳೆಯಾಗಿ ಬಿಚ್ಚಿಟ್ಟ NGO

ಕೋವಿಡ್ 19ನಿಂದಾಗಿ ಎಲ್ಲರ ಜೀವನ ನಿರ್ವಹಣೆಯೂ ಸಂಕಷ್ಟಕರವಾಗಿ ಹೋಗಿದೆ. ಅದರಲ್ಲೂ ಲೈಂಗಿಕ ಕಾರ್ಯಕರ್ತೆYರ ಬಾಳಂತೂ ಹೇಳತೀರದಾಗಿದೆ. ಆರೋಗ್ಯದ ಸಮಸ್ಯೆ ಒಂದೆಡೆಯಾದರೆ ಅಗತ್ಯ ವಸ್ತುಗಳನ್ನ ಖರೀದಿ ಮಾಡೋಕೆ ಹಣವಿಲ್ಲದೇ ಲೈಂಗಿಕ Read more…

SHOCKING NEWS: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು

ಚಾಮರಾಜನಗರ: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಕುಟುಂಬಗಳನ್ನೇ ಬಲಿ ಪಡೆಯುತ್ತಿದೆ. ಈ ನಡುವೆ ಕೊರೊನಾ ಸೋಂಕಿಗೆ ಭಯಭೀತರಾದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. Read more…

ಕೊರೊನಾ ಸೌಮ್ಯ ಲಕ್ಷಣ ಹೊಂದಿರುವವರು ಸೋಂಕಿನಿಂದ ಪಾರಾಗಲು ಬಳಸಿ ಈ ʼಮನೆ ಮದ್ದುʼ

ಕೊರೊನಾದಿಂದ ಪಾರಾಗಲು ಮಾಸ್ಕ್​, ಸಾಮಾಜಿಕ ಅಂತರ, ಸ್ಯಾನಿಟೈಸರ್​ ಇವೆಲ್ಲವನ್ನ ಬಳಕೆ ಮಾಡಿದ ಬಳಿಕವೂ ಸೋಂಕಿನ ಅಪಾಯ ತಪ್ಪಿದ್ದಲ್ಲ. ನಮಗೆ ಅರಿವಿಲ್ಲದಂತೆಯೇ ಕೆಲವೊಮ್ಮೆ ಸೋಂಕು ನಮ್ಮ ದೇಹಕ್ಕೆ ವಕ್ಕರಿಸಿ ಬಿಡುತ್ತದೆ. Read more…

BIG NEWS: ಒಂದೇ ತಿಂಗಳಲ್ಲಿ 8,000 ಮಕ್ಕಳಿಗೆ ಕೊರೊನಾ – ಮೂರನೇ ಅಲೆ ನಿರ್ವಹಣೆಗೆ ಮಹಾರಾಷ್ಟ್ರ ಸಕಲ ಸಿದ್ಧತೆ

ಮುಂಬೈ: ಮಹಾರಾಷ್ಟ್ರದ ಅಹಮದ್ ನಗರದಲ್ಲಿ ಮೇ ತಿಂಗಳಲ್ಲಿ 8000ಕ್ಕೂ ಹೆಚ್ಚು ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ. ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಕೊರೋನಾ ಮೂರನೇ ಅಲೆ ಪರಿಣಾಮ Read more…

SHOCKING NEWS: ಅನಾಥಾಶ್ರಮದ 210 ಮಂದಿಗೆ ಕೊರೊನಾ ಸೋಂಕು

ಮಂಗಳೂರು: ಕೊರೊನಾ ಸೋಂಕು ಜಿಲ್ಲೆ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಒಂದೇ ಅನಾಥಾಶ್ರಮದ 210 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸಿಯೋನ್ ಅನಾಥಾಶ್ರಮದಲ್ಲಿ ಬೆಳಕಿಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...