alex Certify ಕೊರೊನಾ ಎರಡನೆ ಅಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ 3 ನೇ ಅಲೆ ಕುರಿತಂತೆ ʼನೆಮ್ಮದಿʼ ಸುದ್ದಿ ನೀಡಿದ ಕೇಂದ್ರ ಆರೋಗ್ಯ ಸಚಿವಾಲಯ

ಕೊರೊನಾ ವೈರಸ್​​ನ ಅತೀ ಹೆಚ್ಚು ಹರಡುವ ರೂಪಾಂತರಿಯಾದ ಓಮಿಕ್ರಾನ್​ನಿಂದ ಉಂಟಾಗಿರುವ ಮೂರನೇ ಅಲೆಯ ತೀವ್ರತೆಯು ಕೊರೊನಾ ಎರಡನೆ ಅಲೆಯ ತೀವ್ರತೆಗಿಂತ ಕೊಂಚ ಕಡಿಮೆ ಇದೆ ಎಂದು ಕೇಂದ್ರ ಸರ್ಕಾರ Read more…

ಕೊರೊನಾ 2ನೆ ಅಲೆಯಿಂದ ಕಿರಿಯರ ಮೇಲೆ ಹೆಚ್ಚು ಪರಿಣಾಮ…! ಕೇಂದ್ರ ಸರ್ಕಾರ ಹೇಳಿದ್ದೇನು…?

ಕೊರೊನಾ 2ನೇ ಅಲೆಯಲ್ಲಿ ಮಕ್ಕಳು ಹಾಗೂ ಕಿರಿಯ ವಯಸ್ಸಿನವರ ಮೇಲೆಯೇ ಹೆಚ್ಚು ಪರಿಣಾಮ ಬೀರಿದೆ ಎಂಬ ಹೇಳಿಕೆಗಳನ್ನ ಕೇಂದ್ರ ಸರ್ಕಾರ ತಳ್ಳಿಹಾಕಿದ್ದು, ಕೊರೊನಾ ಎರಡೂ ಅಲೆಗಳು 1 ರಿಂದ Read more…

ಕೆಲ ಗಂಟೆಗಳಲ್ಲೇ ನಿರ್ಧಾರವಾಗುತ್ತಾ ಅನ್​ಲಾಕ್​ ಭವಿಷ್ಯ….? ಮಹತ್ವದ ಸಭೆ ಕರೆದ ಸಿಎಂ

ಕೊರೊನಾ ಎರಡನೆ ಅಲೆಯಿಂದ ತತ್ತರಿಸಿದ್ದ ರಾಜ್ಯದಲ್ಲಿ ಲಾಕ್​ಡೌನ್​ ಆದೇಶ ಜಾರಿಗೆ ಬಂದ ಬಳಿಕ ಸಾಕಷ್ಟು ಕಡೆಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದೆ. ಸದ್ಯ ಇರುವ ಆದೇಶದ ಪ್ರಕಾರ ಜೂನ್​ 14ರ Read more…

ಕೋವಿಡ್​ ಸೋಂಕಿತರಿಗಾಗಿ ಆಂಬುಲೆನ್ಸ್ ಆಗಿ ಪರಿವರ್ತನೆಯಾಯ್ತು ಆಟೋ

ಕೊರೊನಾ ಎರಡನೆ ಅಲೆಯ ಆರ್ಭಟ ಯಾವ ಮಟ್ಟಕ್ಕೆ ಇದೆ ಎಂದರೆ ವೈದ್ಯಕೀಯ ಸೌಲಭ್ಯಗಳ ಅಭಾವವೇ ಉಂಟಾಗ್ತಿದೆ. ಆಂಬುಲೆನ್ಸ್​ನಂತಹ ಸೌಲಭ್ಯವೂ ರೋಗಿಗಳಿಗೆ ಸರಿಯಾದ ಸಮಯಕ್ಕೆ ಸಿಗದಂತಹ ಪರಿಸ್ಥಿತಿ ಎದುರಾಗಿದೆ. ಜನರ Read more…

ʼಕೋವಿಡ್ʼ​ ಸೋಂಕಿತರ ಕುಟುಂಬಕ್ಕೆ ನೆರವಾದ​ ಚಾಲಕ

ದೇಶದಲ್ಲಿ ಕೊರೊನಾ ವೈರಸ್​ ಅಟ್ಟಹಾಸ ಮಿತಿಮೀರಿದೆ. ಸಾಕಷ್ಟು ಸವಾಲುಗಳನ್ನ ವೈದ್ಯಕೀಯ ಲೋಕ ಎದುರಿಸುತ್ತಿರುವ ನಡುವೆಯೇ ಕೆಲ ಮಹಾನುಭಾವರು ತಮ್ಮ ಕೈಲಾದಷ್ಟು ಸಹಾಯ ಮಾಡಲು ಮುಂದಾಗುತ್ತಿದ್ದಾರೆ. ಇದೇ ರೀತಿ ಊಬರ್​​ Read more…

ಬೆಂಗಳೂರಿನ ಜನರಿಗೆಂದೇ ಸಿದ್ಧವಾಯ್ತು ಆಕ್ಸಿಜನ್ ಬಸ್.​..! ಪ್ರಾಣವಾಯುವಿಗಾಗಿ ಇನ್ಮುಂದೆ ಹಪಹಪಿಸಬೇಕಿಲ್ಲ

ರಾಜ್ಯದಲ್ಲಿ ಕೊರೊನಾ 2ನೆ ಅಲೆ ಮಿತಿಮೀರಿರುವ ನಡುವಲ್ಲೇ ಪ್ರಾಣವಾಯುವಿನ ಕೊರತೆಯಿಂದಾಗಿ ಸಂಕಷ್ಟ ಅನುಭವಿಸುತ್ತಿದ್ದ ರಾಜಧಾನಿ ಮಂದಿಗೆ ರಾಜ್ಯ ಸರ್ಕಾರ ಗುಡ್​ ನ್ಯೂಸ್​ ನೀಡಿದೆ. ಇನ್ಮುಂದೆ ರಾಜಧಾನಿಯ ಮೂಲೆ ಮೂಲೆಗಳಲ್ಲಿ Read more…

ರಾಜ್ಯ ರಾಜಧಾನಿಯ ಕೊರೊನಾ ಸೋಂಕಿನ ಕುರಿತು ತಜ್ಞರಿಂದ ಶಾಕಿಂಗ್ ಮಾಹಿತಿ

ಕೊರೊನಾ ಎರಡನೆ ಅಲೆ ಜೋರಾಗಿದ್ದು‌, ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೇಸ್​ಗಳು ಹೆಚ್ಚೆಚ್ಚು ಸಂಖ್ಯೆಯಲ್ಲಿ ವರದಿಯಾಗುತ್ತಲೇ ಇದೆ. ದೇಶದಲ್ಲೇ 2ನೇ ಅತಿ ಹೆಚ್ಚು ಪ್ರಕರಣಗಳನ್ನ ವರದಿ ಮಾಡುತ್ತಿರುವ ರಾಜ್ಯ ಕರ್ನಾಟಕವಾಗಿದೆ. Read more…

ʼಲಾಕ್​ ಡೌನ್ʼ​ ನಿಯಮ ಉಲ್ಲಂಘಿಸಿದವರಿಗೆ ಪೊಲೀಸರಿಂದ ಡಿಫರೆಂಟ್​ ಶಿಕ್ಷೆ

ಕೊರೊನಾದ ಎರಡನೇ ಭೀಕರ ಅಲೆಯಿಂದಾಗಿ ದೇಶ ತತ್ತರಿಸಿ ಹೋಗಿದೆ. ದೇಶದ ವಿವಿಧ ರಾಜ್ಯಗಳು ಕೊರೊನಾವನ್ನ ನಿಯಂತ್ರಣಕ್ಕೆ ತರಲು ಸಾಕಷ್ಟು ಕಠಿಣ ಕ್ರಮಗಳನ್ನ ಕೈಗೊಳ್ತಾನೇ ಇದೆ. ಈಗಾಗಲೇ ನೈಟ್​ ಕರ್ಫ್ಯೂ, Read more…

ಅಸಲಿ ಹಾಗೂ ನಕಲಿ ರೆಮ್ಡಿಸಿವರ್​ ನಡುವಿನ ವ್ಯತ್ಯಾಸ ತಿಳಿಯೋದು ಹೇಗೆ..? ಇಲ್ಲಿದೆ ವಿವರ

ಕೊರೊನಾ ಎರಡನೆ ಅಲೆಯ ವಿರುದ್ಧ ದೇಶದ ಹೋರಾಟ ಮುಂದುವರಿದಿದೆ. ವೈದ್ಯಕೀಯ ಲೋಕ ಅನೇಕ ಸಂಕಷ್ಟಗಳ ನಡುವೆಯೇ ಸೋಂಕಿತರ ಜೀವ ಉಳಿಸಲು ಇನ್ನಿಲ್ಲದ ಯತ್ನ ಮಾಡುತ್ತಿದೆ. ಆಕ್ಸಿಜನ್​ ಕೊರತೆ, ಔಷಧಿ Read more…

ಉಚಿತ ಆಮ್ಲಜನಕ ಪೂರೈಕೆಗಾಗಿ ಪತ್ನಿಯ ಆಭರಣವನ್ನೇ ಮಾರಿದ ಪತಿ

ಕೊರೊನಾ ವೈರಸ್​ ಎರಡನೇ ಅಲೆಯಿಂದಾಗಿ ದೇಶದ ಜನತೆ ತತ್ತರಿಸಿದ್ದಾರೆ. ಈ ನಡುವೆ ಕೆಲ ಮಹಾನುಭಾವರು ಕೊರೊನಾ ಸಂಕಷ್ಟದಲ್ಲಿರುವವರಿಗೆ ಕೈಲಾದ ಸಹಾಯವನ್ನ ಮಾಡುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಪ್ರತಿದಿನ ಪ್ಲಾಸ್ಮಾ, ಬೆಡ್​ Read more…

ಫೋಟೋ ಮೂಲಕ ಪಿಪಿಇ ಕಿಟ್​ ಧರಿಸುವ ಕಷ್ಟ ವಿವರಿಸಿದ ವೈದ್ಯ..! ವೈರಲ್​ ಆಯ್ತು ಪೋಸ್ಟ್

ಕೊರೊನಾ ಎರಡನೆ ಅಲೆಯು ಜನಸಾಮಾನ್ಯರನ್ನ ಸಾವಿನ ದವಡೆಯ ಬಳಿಗೆ ದೂಡುತ್ತಿದ್ದರೆ ಆರೋಗ್ಯ ಸಿಬ್ಬಂದಿ ವಿಶ್ರಾಂತಿಯೂ ಇಲ್ಲದೇ ಹಗಲಿರುಳು ದುಡಿಯುವಂತೆ ಮಾಡಿದೆ. ದಿನಂಪೂರ್ತಿ ಪಿಪಿಇ ಕಿಟ್​​ ಧರಿಸಿ ಚಿಕಿತ್ಸೆ ಮಾಡುವ Read more…

ಕೊರೊನಾ ಆರ್ಭಟದ ನಡುವೆ ಸಕಾರಾತ್ಮಕ ಭಾವನೆ ಮೂಡಿಸುವ ವಿಡಿಯೋ ಶೇರ್‌ ಮಾಡಿದ ಆನಂದ್​ ಮಹೀಂದ್ರಾ

ಕೊರೊನಾ ಎರಡನೇ ಅಲೆಯ ವಿರುದ್ಧ ಇಡೀ ದೇಶವೇ ಹೋರಾಡುತ್ತಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ಕೈಗಾರಿಕೋದ್ಯಮಿ ಆನಂದ್​ ಮಹೀಂದ್ರಾ ಕೋಕೋ ಕೊಲಾದ ವೈರಲ್​ ಜಾಹೀರಾತನ್ನ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್​ Read more…

ಕೊರೊನಾ ʼಲಸಿಕೆʼ ಹಾಕಿಸಿಕೊಳ್ಳಲು ಹೋಗುವ ಮುನ್ನ ನಿಮಗೆ ತಿಳಿದಿರಲಿ ಈ ಬಹುಮುಖ್ಯ ಮಾಹಿತಿ

ದೇಶದಲ್ಲಿ ಕೋವಿಡ್​ 19 ಸೋಂಕಿತರ ಸಂಖ್ಯೆ 1,73,06,647 ತಲುಪಿದ್ದು ಸಾವಿಗೀಡಾದವರ ಸಂಖ್ಯೆ 1,95,119 ಆಗಿದೆ. ಇಲ್ಲಿಯವರೆಗೆ 140.9 ಮಿಲಿಯನ್ ಡೋಸ್​ ಲಸಿಕೆಗಳನ್ನ ನೀಡಲಾಗಿದೆ. ದೇಶದಲ್ಲಿ ಕೊರೊನಾ ಎರಡನೇ ಅಲೆ Read more…

ಮಾಲ್ಡೀವ್ಸ್ ಪ್ರವಾಸದಲ್ಲಿರುವ ತಾರೆಯರಿಗೆ ನವಾಜುದ್ದೀನ್​ ಸಿದ್ದಿಕಿ ಕ್ಲಾಸ್..​..!

ಸಂಪೂರ್ಣ ದೇಶ ಕೊರೊನಾ 2ನೇ ಅಲೆಯಿಂದಾಗಿ ಕಂಗಾಲಾಗಿ ಹೋಗಿದೆ. ಸರಿಯಾದ ಸಮಯಕ್ಕೆ ವೈದ್ಯಕೀಯ ಸೌಲಭ್ಯ ಸಿಗದ ಕಾರಣ ಅಮಾಯಕರು ಜೀವ ಬಿಡ್ತಿದ್ದಾರೆ. ಈ ನಡುವೆ ಮಾಲ್ಡೀವ್ಸ್​ನಂತಹ ಐಷಾರಾಮಿ ಸ್ಥಳಗಳಲ್ಲಿ Read more…

ಕುಟುಂಬಸ್ಥರಿಗೇ ಬೇಡವಾಯ್ತು ಕೊರೊನಾ ಸೋಂಕಿತನ ಶವ..! ಜೀವದ ಹಂಗು ತೊರೆದು ಅಂತ್ಯಕ್ರಿಯೆ ನೆರವೇರಿಸಿದ ಪೊಲೀಸ್​ ಅಧಿಕಾರಿ

ದೇಶದಲ್ಲಿ ಕೊರೊನಾ ಎರಡನೇ ಅಲೆ ತಾಂಡವವಾಡುತ್ತಿದ್ದು ಮಾರಕ ವೈರಸ್​ಗೆ ಅನೇಕ ಮಂದಿ ಜೀವ ತೆತ್ತಿದ್ದಾರೆ. ದೆಹಲಿಯ ಗೋಕುಲ್​ಪುರಿ ಏರಿಯಾದಲ್ಲಿ ಕೊರೊನಾದಿಂದ ಮೃತರಾದ 35 ವರ್ಷದ ವ್ಯಕ್ತಿಯ ಅಂತ್ಯಕ್ರಿಯೆ ಮಾಡುವಲ್ಲಿ Read more…

ದೇಶದಲ್ಲಿ ಪ್ರಸ್ತುತ ಇರುವ ರೂಪಾಂತರಿ ವೈರಸ್​ಗೂ ಮಹಾರಾಷ್ಟ್ರದ ನಡುವೆಯೂ ಇದೆ ಲಿಂಕ್..​..! ವೈದ್ಯರ ಹೇಳಿಕೆಯಲ್ಲಿ ಬಯಲಾಯ್ತು ಶಾಕಿಂಗ್​ ಮಾಹಿತಿ

ದೇಶದಲ್ಲಿ ಪ್ರಸ್ತುತ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳಲ್ಲಿರುವ ರೂಪಾಂತರಿ ವೈರಸ್​ನ್ನು ಕಳೆದ ವರ್ಷ ಡಿಸೆಂಬರ್​​ನಲ್ಲಿ ಮಹಾರಾಷ್ಟ್ರದ ಒಂದು ಭಾಗದಲ್ಲಿ ಸಂಗ್ರಹಿಸಿದ್ದ ಮಾದರಿಗಳಲ್ಲಿ ಪತ್ತೆ ಮಾಡಲಾಗಿತ್ತು ಎಂಬ ಆಘಾತಕಾರಿ ವಿಚಾರ ಹೊರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...