alex Certify ಕೇಂದ್ರ | Kannada Dunia | Kannada News | Karnataka News | India News - Part 7
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ನೂತನ ʼರಾಷ್ಟ್ರೀಯ ಶಿಕ್ಷಣ ನೀತಿʼಗೆ ವಿದೇಶಿ ವಿವಿಗಳ ಮುಕ್ತಕಂಠದ ಶ್ಲಾಘನೆ

ವಿದೇಶಿ ವಿಶ್ವವಿದ್ಯಾಲಯಗಳಿಗೆ ಭಾರತದ ಬಾಗಿಲು ತೆರೆದಿದೆ. ಪ್ರಮುಖ ವಿದೇಶಿ ವಿಶ್ವವಿದ್ಯಾನಿಲಯಗಳು ಭಾರತದಲ್ಲಿ ಕ್ಯಾಂಪಸ್‌ ತೆರೆಯುವ ಸಾಧ್ಯತೆಯಿದೆ. 100 ವಿಶ್ವವಿದ್ಯಾನಿಲಯಗಳಿಗೆ ಕ್ಯಾಂಪಸ್ ಶುರು ಮಾಡಲು ಭಾರತ ಅವಕಾಶ ನೀಡ್ತಿದೆ. ಭಾರತೀಯ Read more…

ಕೇಂದ್ರ ಸರ್ಕಾರದ ʼಹೊಸ ಶಿಕ್ಷಣ ನೀತಿʼ ಕುರಿತು ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

34 ವರ್ಷಗಳ ನಂತ್ರ ಹೊಸ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ. ಹೊಸ ಶಿಕ್ಷಣ ನೀತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಅನೇಕ ದೊಡ್ಡ ಬದಲಾವಣೆಗಳನ್ನು ಮಾಡಲಾಗಿದೆ. Read more…

ಹ್ಯಾಂಡ್ ಸ್ಯಾನಿಟೈಜರ್ ಮಾರಾಟ ಕುರಿತಂತೆ ಮಹತ್ವದ ನಿರ್ಧಾರ ಕೈಗೊಂಡ ಕೇಂದ್ರ

ಕೊರೊನಾ ಸೋಂಕು ನಿಯಂತ್ರಣಕ್ಕೆ ಹ್ಯಾಂಡ್ ಸ್ಯಾನಿಟೈಜರ್ ಅನಿವಾರ್ಯವಾಗಿದೆ. ಸೋಂಕು ತಡೆಯಲು ನೆರವಾಗುವ ಹ್ಯಾಂಡ್ ಸ್ಯಾನಿಟೈಜರ್ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಹ್ಯಾಂಡ್ ಸ್ಯಾನಿಟೈಜರ್ ಮಾರಾಟಕ್ಕೆ ಕಡ್ಡಾಯವಾಗಿದ್ದ Read more…

ಬ್ರೇಕಿಂಗ್ ನ್ಯೂಸ್: ಚೀನಾದ 47 ಅಪ್ಲಿಕೇಷನ್ ಬ್ಯಾನ್

ಚೈನೀಸ್ ಅಪ್ಲಿಕೇಷನ್ ಬ್ಯಾನ್ ಪ್ರಕ್ರಿಯೆ ಮುಂದುವರೆದಿದೆ. ಈ ಹಿಂದೆ ನಿಷೇಧಿಸಲಾದ 59 ಚೈನೀಸ್ ಆ ಪ್ ‌ಗಳ ಜೊತೆಗೆ 47 ಚೈನೀಸ್ ಆ ಪ್‌ಗಳನ್ನು ಸರ್ಕಾರ ನಿಷೇಧಿಸಿದೆ. ಟೆಲಿಕಾಂ Read more…

ಇ ಕಾಮರ್ಸ್ ಕಂಪನಿಗಳಿಗೆ ಎಚ್ಚರಿಕೆ…! ಈ ನಿಯಮ ಪಾಲಿಸದೆ ಹೋದ್ರೆ ದಂಡ ನಿಶ್ಚಿತ

ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಉದ್ವಿಗ್ನತೆಯಿಂದಾಗಿ ಭಾರತ, ಚೀನಾದ ಸರಕುಗಳನ್ನು ನಿಷೇಧಿಸಿದೆ. ಚೀನಾದಿಂದ ಆಮದಾಗುವ ವಸ್ತುಗಳ ಬಗ್ಗೆ ಭಾರತ ಸರ್ಕಾರ ಕಣ್ಣಿಟ್ಟಿದೆ. ಪ್ಯಾಕೇಜ್ ಮಾಡಿದ ವಸ್ತುಗಳನ್ನು ವಿದೇಶದಿಂದ Read more…

ಖುಷಿ ಸುದ್ದಿ…! 50 ಕೋಟಿ ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ಸಿಗಲಿದೆ ಸಂಬಳ

ಕೇಂದ್ರ ಸರ್ಕಾರ  ವೇತನಕ್ಕೆ ಸಂಬಂಧಿಸಿದ ಹೊಸ ನಿಯಮಗಳನ್ನು ಜಾರಿಗೆ ತರಲಿದೆ. ಸುದ್ದಿ ಸಂಸ್ಥೆ ಪಿಟಿಐಗೆ ದೊರೆತ ಮಾಹಿತಿಯ ಪ್ರಕಾರ ವೇತನ ಸಂಹಿತೆ 2019 ಸೆಪ್ಟೆಂಬರ್ ವೇಳೆಗೆ ಜಾರಿಗೆ ಬರಲಿದೆ. Read more…

15 ಸಾವಿರಕ್ಕಿಂತ ಕಡಿಮೆ ಸಂಬಳದಾರರಿಗೆ ನೆಮ್ಮದಿ ಸುದ್ದಿ ನೀಡಿದ ಕೇಂದ್ರ

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಕಡಿಮೆ ಸಂಬಳ ಪಡೆಯುವ ಉದ್ಯೋಗಿಗಳಿಗೆ ನೆಮ್ಮದಿ ಸುದ್ದಿ ಸಿಕ್ಕಿದೆ. ಆಗಸ್ಟ್ ವರೆಗೆ ಶೇಕಡಾ 24ರಷ್ಟು ಇಪಿಎಫ್ ನೆರವನ್ನು Read more…

ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವ ʼಪಿಎಂ ಕಿಸಾನ್ ಯೋಜನೆʼ ಕುರಿತು ಮುಖ್ಯ ಮಾಹಿತಿ

ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಯೋಜನೆ ಪಿಎಂ ಕಿಸಾನ್ ಸ್ಕೀಂಗೆ 18 ತಿಂಗಳು ಪೂರ್ಣಗೊಳ್ತಿದೆ. ಇದಕ್ಕಾಗಿ 9 ಕೋಟಿ 96 ಲಕ್ಷಕ್ಕೂ ಹೆಚ್ಚು ರೈತರಿಗೆ 73 Read more…

ಕ್ವಾರಂಟೈನ್ ಸೆಂಟರ್ ನಲ್ಲಿ ಹಳೆ ಹಾಡಿಗೆ ಭರ್ಜರಿ ಡಾನ್ಸ್…!

ಪಾಟ್ನಾ: ಕೊರೊನಾ ವಿಚಿತ್ರ ಸನ್ನಿವೇಶಗಳನ್ನು ತಂದಿಟ್ಟಿದೆ. ಹೊರ ರಾಜ್ಯ, ದೇಶಕ್ಕೆ ಹೋಗಿ ಬಂದವರು ಈಗ 14 ದಿನ ಸರ್ಕಾರದ ನಿಗಾದಲ್ಲಿರಬೇಕು. ಅಂದರೆ ಕ್ವಾರಂಟೈನ್ ನಲ್ಲಿರಬೇಕು. ಸದಾ ಮನೆ, ಸಮಾಜದ Read more…

ಬಿಗ್‌ ನ್ಯೂಸ್: ದೇಶಿಯ ಉತ್ಪನ್ನಗಳ ಬಳಕೆಯತ್ತ ಮಹತ್ವದ ಹೆಜ್ಜೆಯಿಟ್ಟ ಸಿಎಪಿಎಫ್ ಕ್ಯಾಂಟೀನ್

ಮೈಕ್ರೊವೇವ್ ಓವನ್‌ಗಳಿಂದ ಹಿಡಿದು ಪಾದರಕ್ಷೆಗಳವರೆಗಿನ 1000 ಕ್ಕೂ ಹೆಚ್ಚು ಆಮದು ಮಾಡಿದ ಉತ್ಪನ್ನಗಳು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಕ್ಯಾಂಟೀನ್ ನಲ್ಲಿ ಇನ್ಮುಂದೆ ಲಭ್ಯವಿರುವುದಿಲ್ಲ. ಕ್ಯಾಂಟೀನ್‌ನಲ್ಲಿ ಸ್ಥಳೀಯ ವಸ್ತುಗಳನ್ನು Read more…

2020ಕ್ಕೆ ನಡೆಯಲಿದೆ ಟಿ-20 ವಿಶ್ವಕಪ್

ಈ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ 20 ವಿಶ್ವಕಪ್‌ನ ಭವಿಷ್ಯ ಬಹುತೇಕ ಖಚಿತವಾಗಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಪಂದ್ಯಾವಳಿಯನ್ನು 2022 ರವರೆಗೆ ಮುಂದೂಡಲು ಅಂತರರಾಷ್ಟ್ರೀಯ ಕ್ರಿಕೆಟ್ Read more…

ಕೇಂದ್ರ ಸರ್ಕಾರ ಮತ್ತೆ ಶುರು ಮಾಡಿದೆ ಪಿಂಚಣಿ ಯೋಜನೆ

ಕೇಂದ್ರ ಸರ್ಕಾರ ಮತ್ತೊಮ್ಮೆ ಪ್ರಧಾನ ಮಂತ್ರಿ ವಯ ವಂದನಾ ವಿಶೇಷ ಪಿಂಚಣಿ ಯೋಜನೆಯನ್ನು ಪ್ರಾರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಂಪುಟ ಸಭೆಯಲ್ಲಿ ಈ Read more…

ಕೇಂದ್ರ ಸರ್ಕಾರಿ ನೌಕರರಿಗೆ ಇಲ್ಲಿದೆ ಒಂದು ಮಹತ್ವದ ಮಾಹಿತಿ

ಲಾಕ್ ಡೌನ್ ನಿಂದಾಗಿ ಈಗಾಗಲೇ ಅನೇಕ ಕಂಪನಿಗಳು ತಮ್ಮ ನೌಕರರಿಗೆ ಮನೆಯಿಂದಲೇ ಕೆಲಸ ನಿರ್ವಹಿಸುವಂತೆ ಹೇಳಿವೆ. ಕೇಂದ್ರ ಸರ್ಕಾರ ಕೂಡ ತನ್ನ ನೌಕರರಿಗೆ ವರ್ಕ್ ಫ್ರಂ ಹೋಂ ಮಾಡಲು Read more…

ಕೃಷಿಕರಿಗೆ 6000 ರೂ. ತಲುಪಿಸಲು ಸರ್ಕಾರ ನೀಡಿದೆ ಹೊಸ ಸೂಚನೆ

ಪ್ರಧಾನ್ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ ಲಾಭ ಪಡೆಯುವ ರೈತರ ಸಂಖ್ಯೆ 10 ಕೋಟಿ ತಲುಪಲಿದೆ. ಕೃಷಿ ಸಚಿವಾಲಯದ ವರದಿಯ ಪ್ರಕಾರ, ಮೇ 18 ರ ಹೊತ್ತಿಗೆ Read more…

ಕಂಪನಿಗಳಿಗೆ ಖುಷಿ ಸುದ್ದಿ: ಉದ್ಯೋಗಿಗಳಿಗೆ ಶಾಕ್ ನೀಡಿದ ಕೇಂದ್ರ

ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಕೇಂದ್ರ ಸರ್ಕಾರ ಲಾಕ್ ಡೌನ್ ವೇಳೆ ಕಂಪನಿಗಳು ಉದ್ಯೋಗಿಗಳಿಗೆ ಪೂರ್ಣ ಸಂಬಳ ನೀಡಬೇಕೆಂಬ ಆದೇಶ ನೀಡಿತ್ತು. ಈ ಆದೇಶವನ್ನು ಈಗ ಹಿಂಪಡೆದಿದೆ. Read more…

ದುಬಾರಿ ಬಿಲ್ ಪಡೆದು ಕಂಗಾಲಾಗಿರುವ ವಿದ್ಯುತ್ ಬಳಕೆದಾರರಿಗೆ ಇಲ್ಲಿದೆ ಶುಭ ಸುದ್ದಿ..!

ವಿದ್ಯುತ್ ದರ ಏರಿಕೆಯಾಗಿದೆ ಅಂತಾ ಚಿಂತೆ ಪಡುತ್ತಿರುವವರಿಗೊಂದು ಶುಭ ಸುದ್ದಿ ನೀಡಿದೆ ಕೇಂದ್ರ ಸರ್ಕಾರ. ಈ ಬಗ್ಗೆ ಇನ್ಮುಂದೆ ಚಿಂತೆ ಪಡಬೇಕಿಲ್ಲ. ಏಕೆಂದರೆ ವಿದ್ಯುತ್ ದರದಲ್ಲಿ ವಿನಾಯಿತಿ ನೀಡಿ Read more…

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೊಂದು ಗುಡ್ ನ್ಯೂಸ್..!

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೇ ನೀವು ಲಾಕ್‌ ಡೌನ್‌ನಿಂದಾಗಿ ನಿಮ್ಮ ನಿಮ್ಮ ಊರುಗಳಿಗೆ ತೆರಳಿದ್ದೀರಾ..? ಪರೀಕ್ಷೆ ದಿನಾಂಕ ಪ್ರಕಟವಾದರೆ ಹೇಗೆ ವಾಪಸ್ ಬರುವುದು ಅಂತ ಚಿಂತೆ ಮಾಡುತ್ತಿದ್ದೀರಾ..? ಹಾಗಾದ್ರೆ ಆ Read more…

ರೇಷನ್ ಕಾರ್ಡ್ ಇಲ್ಲದವರಿಗೆ ಪಡಿತರ ಹೇಗೆ ಸಿಗುತ್ತೆ ಗೊತ್ತಾ…?

ಕೊರೊನಾದ ಈ ಬಿಕ್ಕಟ್ಟಿನಲ್ಲಿ  ವಲಸೆ ಕಾರ್ಮಿಕರಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡುವುದಾಗಿ ಭಾರತ ಸರ್ಕಾರ ಘೋಷಿಸಿದೆ. ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ  ಅಡಿಯಲ್ಲಿ ವಲಸೆ ಕಾರ್ಮಿಕರಿಗೆ ಎರಡು Read more…

BIG BREAKING: ಗ್ರಾಮೀಣ ಮಹಿಳೆಯರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಜೇನು ಸಾಕಣೆಗಾಗಿ 500 ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ. ಇದ್ರಿಂದ ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಸಿಗಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 2 ಲಕ್ಷ ಜೇನು ಕೃಷಿಕರಿಗೆ ಸರ್ಕಾರದ ಈ Read more…

BIG NEWS: ಮೀನುಗಾರರಿಗೆ ಬಂಪರ್‌ ಸುದ್ದಿ ನೀಡಿದ ಕೇಂದ್ರ ಸರ್ಕಾರ

ಮೀನುಗಾರಿಕೆಗೂ ಸರ್ಕಾರ ನೆರವಿನ ಹಸ್ತ ನೀಡಿದೆ. ಮೀನುಗಾರರಿಗೆ ಹೊಸ ಬೋಟ್, ಉಪಕರಣ ಖರೀದಿಗೆ ಹಣದ ಸಹಾಯ ಮಾಡಲಿದೆ. ಮತ್ಸ್ಯ ಸಂಪದ ಯೋಜನೆಗೆ 20 ಸಾವಿರ ಕೋಟಿ ರೂಪಾಯಿಯನ್ನು ಸರ್ಕಾರ Read more…

BIG NEWS: ಮೂರನೇ ಹಂತದ ಪ್ಯಾಕೇಜ್ನಲ್ಲಿ ಕರ್ನಾಟಕಕ್ಕೆ ‘ಗುಡ್ ನ್ಯೂಸ್’

ಕೃಷಿ ಮೂಲ ಸೌಕರ್ಯಕ್ಕೆ 1 ಲಕ್ಷ ಕೋಟಿ ರೂಪಾಯಿ ನೀಡುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. ಕೃಷಿ ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಇದು ಮೂರನೇ ಘೋಷಣೆಯಾಗಿದೆ Read more…

ಬಿಗ್ ಬ್ರೇಕಿಂಗ್: ಇಂದು ಕೃಷಿ ವಲಯಕ್ಕೆ ಆದ್ಯತೆ – 11 ಯೋಜನೆಗಳ ಘೋಷಣೆ

  ಕೇಂದ್ರ ಹಣಕಾಸು ಸಚಿವೆ ಸ್ವಾವಲಂಭಿ ಭಾರತದ ಮೂರನೇ ಕಂತಿನ ಘೋಷಣೆ ಮಾಡ್ತಿದ್ದಾರೆ. ಮೀನುಗಾರಿಕೆ, ಹೈನುಗಾರಿಕೆ ಸೇರಿದಂತೆ ಕೃಷಿ ವಲಯಕ್ಕೆ ಆದ್ಯತೆ ನೀಡಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಏನೆಲ್ಲ Read more…

BIG NEWS: ಸಣ್ಣ ರೈತರಿಗೆ ತುರ್ತು ಸಾಲ – ಆದಿವಾಸಿಗಳ ಉದ್ಯೋಗಕ್ಕೆ ಆದ್ಯತೆ

ಆದಿವಾಸಿ, ಬುಡಕಟ್ಟು ಜನರ ಉದ್ಯೋಗಕ್ಕೆ 2 ಕೋಟಿ ರೂ. ಮೀಸಲಿಡಲಾಗಿದೆ. ಇವರ ಉದ್ಯೋಗ ಸೃಷ್ಟಿಗೆ ಈ ಹಣ ಬಳಸಲಾಗುವುದು. ಇದೇ ವೇಳೆ ನಿರ್ಮಲಾ ಸೀತಾರಾಮನ್ ರೈತರಿಗೆ ಎರಡು ಪ್ಯಾಕೇಜ್ Read more…

ಬಿಗ್ ಬ್ರೇಕಿಂಗ್: ಬೀದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ – ಅತಿ ಸಣ್ಣ ರೈತರಿಗೆ ಬಂಪರ್

ಅತಿ ಸಣ್ಣ ವ್ಯಾಪಾರಿಗಳಿಗೆ ಕೇಂದ್ರ ಬಂಪರ್ ನೀಡಿದೆ. ಮುದ್ರಾ ಶಿಶು ಸಾಲ ಪಡೆದವರ ಶೇಕಡಾ 2 ರಷ್ಟು ಬಡ್ಡಿಯನ್ನು ಕೇಂದ್ರ ಭರಿಸಲಿದೆ. 3 ತಿಂಗಳ ಬಳಿಕ ಇಎಂಐ ಪಾವತಿಸಿದವರಿಗೆ Read more…

BIG NEWS: ಪಡಿತರ ಕಾರ್ಡ್ ಇಲ್ಲದವರಿಗೂ ರೇಷನ್ – ಬಾಡಿಗೆ ನಿಗದಿ ಮಾಡಲಿದೆ ಕೇಂದ್ರ

ಮುಂದಿನ ಎರಡು ತಿಂಗಳು ಎಲ್ಲ ವಲಸಿಗರಿಗೆ ಉಚಿತ ಪಡಿತರ ವಿತರಣೆ ಮುಂದುವರೆಯಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಯಾವುದೇ ಪಡಿತರ ಕಾರ್ಡ್ ಹೊಂದಿರದ ಹಾಗೂ ಹೊಂದಿರುವ ಎಲ್ಲರಿಗೂ 5 Read more…

ಬಿಗ್ ಬ್ರೇಕಿಂಗ್: ಒಂದು ರಾಷ್ಟ್ರ, ಏಕ ವೇತನ ಜಾರಿ‌ – ರಾತ್ರಿ ಪಾಳಿಯಲ್ಲಿ ಮಹಿಳೆಯರಿಗೆ ರಕ್ಷಣೆ

ಊರು ತಲುಪಿರುವ ವಲಸೆ ಕಾರ್ಮಿಕರು ಮನೇಗ್ರಾ ಕೆಲಸಕ್ಕೆ ಸೇರುವ ವೇಳೆ ಆರೋಗ್ಯ ತಪಾಸಣೆ ಕಡ್ಡಾಯವಾಗಲಿದೆ. ಒಂದೇ ರಾಷ್ಟ್ರ, ಏಕ ವೇತನ ಜಾರಿಗೆ ಬರಲಿದೆ. ಮನೆಗ್ರಾಗೆ 10 ಸಾವಿರ ಕೋಟಿ Read more…

BIG NEWS: ಸಣ್ಣ ರೈತರಿಗೆ ಖುಷಿ – ವಲಸೆ ಕಾರ್ಮಿಕರಿಗೆ ನೆಮ್ಮದಿ

ನಗರ ಪ್ರದೇಶದ ಬಡ ಜನರಿಗೆ ನಿರ್ಮಲಾ ಸೀತಾರಾಮನ್ ಯೋಜನೆ ಘೋಷಣೆ ಮಾಡಿದ್ದಾರೆ. ವಲಸಿಗರಿಗೆ 11 ಸಾವಿರ ಕೋಟಿ ರೂ. ಬಳಸಲು ಅನುಮತಿ ನೀಡಲಾಗಿದೆ. ಎಸ್ ಡಿಆರ್ ಎಫ್ ನಿಧಿಯಿಂದ Read more…

BIG NEWS: ಬೀದಿ ವ್ಯಾಪಾರಿ, ವಲಸೆ ಕಾರ್ಮಿಕರು, ಸಣ್ಣ ರೈತರ ಯೋಜನೆ ಜೊತೆ ಬಂದ ನಿರ್ಮಲಾ ಸೀತಾರಾಮನ್

ಸ್ವಾವಲಂಭಿ ಭಾರತದ ಎರಡನೇ ಹಂತದ ಯೋಜನೆಯನ್ನು ನಿರ್ಮಲಾ ಸೀತಾರಾಮನ್  ಘೋಷಣೆ ಮಾಡುತ್ತಿದ್ದಾರೆ. 6 ಯೋಜನೆಯನ್ನು ಘೋಷಣೆ ಮಾಡುವುದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ವಲಸೆ ಕಾರ್ಮಿಕರ 3 ಯೋಜನೆ, ಬೀದಿ Read more…

ಸರ್ಕಾರಿ ಗುತ್ತಿಗೆದಾರರಿಗೆ ಬಿಗ್ ರಿಲೀಫ್: ಟಿಡಿಎಸ್ – ಟಿಸಿಎಸ್ ನಲ್ಲಿ ಕಡಿತ

ಸರ್ಕಾರಿ ಗುತ್ತಿಗೆದಾರರಿಗೆ ನೆಮ್ಮದಿ ಸುದ್ದಿ ನೀಡಲಾಗಿದೆ. ಬಾಕಿ ಉಳಿಸಿಕೊಳ್ಳಲು 6 ತಿಂಗಳು ಹೆಚ್ಚುವರಿ ಅವಕಾಶ ನೀಡಲಾಗಿದೆ. ಗುತ್ತಿಗೆದಾರರು ನೀಡಿದ ಗ್ಯಾರಂಟಿಯನ್ನು ವಾಪಸ್ ಮಾಡಬೇಕು. ಹಂತ ಹಂತವಾಗಿ ಕಾಮಗಾರಿ ಮುಗಿದ Read more…

ಸಂಬಳದಾರರಿಗೆ ನೆಮ್ಮದಿ ನೀಡಿದ ‘ಕೇಂದ್ರ ಸರ್ಕಾರ’

ಇಪಿಎಫ್ ಹಣ ಪಾವತಿ ಯೋಜನೆಯನ್ನು ಇನ್ನೂ ಮೂರು ತಿಂಗಳ ಕಾಲ ವಿಸ್ತರಿಸಲಾಗಿದೆ. 15 ಸಾವಿರಕ್ಕಿಂತ ಕಡಿಮೆ ಸಂಬಳದವರ ಇಪಿಎಫ್ ಹಣವನ್ನು ಸರ್ಕಾರವೇ ಪಾವತಿಸಲಿದೆ. ತಕ್ಷಣ ಇಪಿಎಫ್ ನೀಡುವುದಾಗಿ ನಿರ್ಮಲಾ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...