alex Certify ಎಚ್ಚರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಡುಗೆ ಎಣ್ಣೆ ಆಯ್ಕೆ ಮಾಡುವಾಗ ವಹಿಸಿ ಎಚ್ಚರ……!

ಅಡುಗೆಯಲ್ಲಿ ಎಣ್ಣೆ ಬಳಕೆ ಮಾಡದಿದ್ದರೆ ಅಡುಗೆ ಪರಿಪೂರ್ಣವಾಗುವುದಿಲ್ಲ. ಭಾರತದಲ್ಲಿ ವಿವಿಧ ಪ್ರದೇಶಗಳಲ್ಲಿ ವಿಧ ವಿಧವಾದ ಆಹಾರ ಪದಾರ್ಥ ತಯಾರಿಸುತ್ತಿದ್ದರೂ ಎಲ್ಲರೂ ಅಡುಗೆಗೆ ಬಳಸುವುದು ಎಣ್ಣೆಯನ್ನೇ. ಉತ್ತರ ಭಾರತದಲ್ಲಿ ಸಾಸಿವೆ Read more…

ಬೂಟೂ ಹಾಕಿಕೊಳ್ಳುವಾಗ ಇರಲಿ ಎಚ್ಚರ : ಶೂನಲ್ಲಿ ಕುಳಿತ ನಾಗರ ಹಾವಿನ ಮರಿ! Watch video

ಮನೆಯಲ್ಲಿ ಶೂಗಳನ್ನು ಹಾಕಿಕೊಳ್ಳುವವರೇ ಎಚ್ಚರ. ಬೂಟ್‌ ನಲ್ಲಿ ನಮಗೆ ಗೊತ್ತಿಲ್ಲದೇ ಹಾವುಗಳ ಸಹ ಕೂತಿರುತ್ತವೆ. ಸದ್ಯ ಇಂತಹದ್ದೆ ಒಂದು ವಿಡಿಯೋ ವೈರಲ್‌ ಆಗಿದ್ದು, ಬೂಟಿನಲ್ಲಿ ನಾಗರ ಹಾವಿನ ಮರಿಯೊಂದು Read more…

ಸೂರ್ಯೋದಯಕ್ಕಿಂತ ಮೊದಲು ಹಾಸಿಗೆ ಬಿಟ್ರೆ ಇದೆ ಇಷ್ಟೆಲ್ಲ ಲಾಭ

ಸೂರ್ಯೋದಯಕ್ಕಿಂತ ಮೊದಲು ಏಳಬೇಕೆಂದು ಹಿರಿಯರು ಹೇಳ್ತಾರೆ. ಬೆಳಗಿನ ತಾಜಾ ಗಾಳಿ ಆರೋಗ್ಯಕ್ಕೆ ತುಂಬ ಪ್ರಯೋಜನಕಾರಿ. ಸಾಮಾನ್ಯವಾಗಿ ಈಗಿನ ಯುವಜನತೆ ರಾತ್ರಿ ತಡವಾಗಿ ಮಲಗಿ ಬೆಳಿಗ್ಗೆ ತಡವಾಗಿ ಏಳ್ತಾರೆ. ಬೆಳಿಗ್ಗೆ Read more…

ಮೊಬೈಲ್ ಬಳಕೆದಾರರೇ ಎಚ್ಚರ : ಸದ್ದಿಲ್ಲದೇ ಶುರುವಾಗಿದೆ ವಿಚಿತ್ರ ಕಾಯಿಲೆ!

ಇಂದು ಪ್ರತಿಯೊಂದು ಕೆಲಸಕ್ಕೂ ಹೆಚ್ಚಾಗಿ ಸ್ಮಾರ್ಟ್ ಫೋನ್ ಗಳನ್ನು ಬಳಸಲಾಗುತ್ತಿದೆ.ಮಕ್ಕಳಿಂದ ಹಿಡಿದು ವೃದ್ಧರವರೆಗೂ ಮೊಬೈಲ್ ಬಳಕೆ ಹೆಚ್ಚಾಗುತ್ತಿದೆ. ಆದರೆ ಈ ನಡುವೆ ಮೊಬೈಲ್ ಬಳಕೆಯಿಂದ ವಿಚಿತ್ರ ಕಾಯಿಲೆಯೊಂದು ಸದ್ದಿಲ್ಲದೇ Read more…

ದೇಹದ ಈ ಭಾಗಗಳಿಂದ ಬೆವರುವುದು ಸಹ `ಹೃದಯಾಘಾತ’ದ ಸಂಕೇತ… ಎಚ್ಚರ!

ಹೃದಯಾಘಾತ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಕೆಟ್ಟ ಜೀವನಶೈಲಿ, ಕಲುಷಿತ ವಾತಾವರಣ ಮತ್ತು ವಿಷಕಾರಿ ಆಹಾರದಿಂದಾಗಿ ಹೃದಯ ಸಮಸ್ಯೆಗಳು ಸಾಮಾನ್ಯವಾಗಿದೆ. ಹೃದಯಾಘಾತವು ಮಾರಣಾಂತಿಕ ಕಾಯಿಲೆಯಾಗಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, Read more…

`Whats App’ ಬಳಕೆದಾರರಿಗೆ ಮಹತ್ವದ ಮಾಹಿತಿ : ಈ ಸಂಖ್ಯೆಯ ಕರೆ ಸ್ವೀಕರಿಸಬೇಡಿ!

ನವದೆಹಲಿ : ವಾಟ್ಸಪ್ ಬಳಕೆದಾರರೇ ಎಚ್ಚರ, ಅಪರಿಚಿತ ನಂಬರ್ ಗಳಿಂದ ಬರುವ ಕರೆಗಳನ್ನು ಸ್ವೀಕರಿಸಿದ್ರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವೇ ಖಾಲಿಯಾಗಬಹುದು. ಹೌದು, ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ Read more…

BIGG NEWS : ಹಠಾತ್ ಪ್ರವಾಹ ಮುನ್ಸೂಚನೆ : ಸಾರ್ವಜನಿಕರು ಎಚ್ಚರಿಕೆಯಿಂದರುವಂತೆ ಸೂಚನೆ!

ಬೆಂಗಳೂರು: ಹವಾಮಾನ ಇಲಾಖೆಯು ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಠಾತ್ ಪ್ರವಾಹ (ಫ್ಲ್ಯಾಷ್ ಫ್ಲಡ್) ಮುನ್ಸೂಚನೆ ನೀಡಿರುವುದರಿಂದ ಜಿಲ್ಲಾಡಳಿತ ಎಚ್ಚರಿಕೆಯಿಂದಿರಬೇಕು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ Read more…

ಹೆಚ್ಚಾಗಿ ‘ಇಯರ್ ಫೋನ್’ ಬಳಸುತ್ತೀರಾ..? ಹಾಗಾದ್ರೆ ಈ ಸುದ್ದಿ ಓದಿ

18 ವರ್ಷದ ಯುವಕನೊಬ್ಬ ಇಯರ್ ಫೋನ್ ನನ್ನು ದೀರ್ಘಸಮಯದ ತನಕ ಬಳಸಿದ ಹಿನ್ನೆಲೆ ತನ್ನ ಶ್ರವಣ ಸಾಮರ್ಥ್ಯವನ್ನು (hearing ability) ಕಳೆದುಕೊಂಡ ಘಟನೆ ಉತ್ತರ ಪ್ರದೇಶದ ಗೋರಖ್ಪುರದಲ್ಲಿ ನಡೆದಿದೆ. Read more…

ಸ್ಮಾರ್ಟ್​ ಫೋನ್​ ಗ್ರಾಹಕರೇ ಎಚ್ಚರ…! ನಿಮ್ಮ ಫೋನ್​ಗೆ ತಗುಲಬಹುದು ‘Daam’

ಸ್ಮಾರ್ಟ್​ಫೋನ್​ ಗ್ರಾಹಕರೇ ಎಚ್ಚರ. “ಡಾಮ್” ಎಂಬ ಆಂಡ್ರಾಯ್ಡ್ ವೈರಸ್​ ಅತಿ ವೇಗದಲ್ಲಿ ಹರಡುತ್ತಿರುವುದು ವರದಿಯಾಗಿದೆ. ಇದು ಸೂಕ್ಷ್ಮ ಡೇಟಾವನ್ನು ಕದಿಯಲು, ಆಂಟಿವೈರಸ್ ಪ್ರೋಗ್ರಾಂಗಳನ್ನು ಬೈಪಾಸ್ ಮಾಡುವಲ್ಲಿ ಯಶಸ್ವಿಯಾಗುತ್ತಿದೆ. ರಾಷ್ಟ್ರೀಯ Read more…

ಮನಕಲಕುತ್ತೆ ಈ ಘಟನೆ: ಅಮ್ಮನ ಸೀರೆಯಲ್ಲಿ ಉಯ್ಯಾಲೆಯಾಡುತ್ತಾ ಉಸಿರುಗಟ್ಟಿ ಸಾವನ್ನಪ್ಪಿದ ಬಾಲಕಿ

ಆಡುವ ಹುಮ್ಮಸ್ಸಿನಲ್ಲಿ ಮಕ್ಕಳು ತಮಗೇ ಅರಿವಿಲ್ಲದಂತೆ ಮರಣ ಸದೃಶ ಅಪಾಯಗಳಿಗೂ ತಮ್ಮನ್ನು ತಾವೇ ಒಡ್ಡುಕೊಂಡು ಬಿಟ್ಟಿರುವ ಘಟನೆಗಳನ್ನು ಸಾಕಷ್ಟು ಕೇಳಿದ್ದೇವೆ. ಛತ್ತೀಸ್‌ಘಡದ ಅಂಬಿಕಾಪುರ ಜಿಲ್ಲೆಯಲ್ಲಿ ಇಂಥದ್ದೇ ಒಂದು ಘಟನೆಯಲ್ಲಿ Read more…

YouTube ವಿಡಿಯೋಗಳಿಗೆ ಲೈಕ್ ಒತ್ತಿ, ಪ್ರತಿ ಲೈಕ್ ಗೆ 50 ರೂ., ದಿನಕ್ಕೆ 5000 ರೂ.ವರೆಗೂ ಗಳಿಸಿರಿ ಎಂಬ ಹೊಸ WhatsApp ಸ್ಕ್ಯಾಮ್ ಬಲೆಗೆ ಬೀಳಬೇಡಿ

YouTube ವಿಡಿಯೋಗಳಿಗೆ ಲೈಕ್ ಒತ್ತಿ, ಪ್ರತಿ ಲೈಕ್‌ ಗೆ 50 ರೂ. ಪಡೆಯಿರಿ. ದಿನಕ್ಕೆ 5000 ರೂ.ವರೆಗೂ ಗಳಿಸಿರಿ ಎನ್ನುವ ಹೊಸ WhatsApp ಸ್ಕ್ಯಾಮ್ ಬಲೆಗೆ ಬೀಳಬೇಡಿ. ಮೊದಲಿಗೆ Read more…

ಪಾನ್​ ಕಾರ್ಡ್​​ ಬಳಕೆದಾರರೇ ಇರಲಿ ಎಚ್ಚರ….! ಅಗತ್ಯವಾಗಿ ತಿಳಿದುಕೊಳ್ಳಿ ಈ ವಿಷಯ

ಯಾವುದೇ ಕಾನೂನು ತೊಂದರೆ ಅಥವಾ ನಷ್ಟಕ್ಕೆ ಸಿಲುಕುವುದನ್ನು ತಪ್ಪಿಸಲು, ಎಲ್ಲರೂ 10 ಅಂಕೆಗಳ ಪ್ಯಾನ್ ಸಂಖ್ಯೆಯನ್ನು ಅತ್ಯಂತ ಎಚ್ಚರಿಕೆಯಿಂದ ತುಂಬಬೇಕಾಗುತ್ತದೆ. ಪ್ಯಾನ್ ಕಾರ್ಡ್ ವಿವರಗಳನ್ನು ಸಲ್ಲಿಸುವಾಗ ಯಾವುದೇ ಕಾಗುಣಿತ Read more…

BIG NEWS: ಹಾಯ್​ ಎಂದು ಶುರುಮಾಡಿ ಲಕ್ಷ ಲಕ್ಷ ವಂಚಿಸುವ ಖದೀಮರು: ವಾಟ್ಸಾಪ್​ ಬಳಕೆದಾರರೇ ಎಚ್ಚರ…….!

ನವದೆಹಲಿ: ವಿಶ್ವದಾದ್ಯಂತ ಜನಪ್ರಿಯ ಸಾಮಾಜಿಕ ಮಾಧ್ಯಮ ವಾಟ್ಸಾಪ್​​ ಅನ್ನು 2 ಶತಕೋಟಿಗೂ ಹೆಚ್ಚು ಜನರು ಬಳಸುತ್ತಾರೆ. ವೆಬ್‌ಸೈಟ್ ಬಳಕೆದಾರರು ತಮ್ಮ ಪ್ರೀತಿಪಾತ್ರರೊಂದಿಗೆ ಸಂವಹನ ನಡೆಸಲು, ಹಣವನ್ನು ನೀಡಲು ಮತ್ತು Read more…

ನಿಮಗೂ ಬಂದಿದೆಯಾ ಕೇಂದ್ರದಿಂದ 2.20 ಲಕ್ಷ ರೂ. ಸಾಲ ನೀಡುವ ಸಂದೇಶ..? ಹಾಗಾದ್ರೆ ಓದಲೇಬೇಕು ಈ ಸುದ್ದಿ

ನವದೆಹಲಿ: ದೇಶದ ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಆರ್ಥಿಕ ನೆರವು ನೀಡುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಸಂದೇಶವೊಂದು ಹರಿದಾಡುತ್ತಿದೆ. ಪ್ರಧಾನಮಂತ್ರಿ ನಾರಿ ಶಕ್ತಿ ಯೋಜನೆಯಡಿ ದೇಶದ ಮಹಿಳಾ ನಾಗರಿಕರಿಗೆ Read more…

ಸ್ಯಾಕ್ಸೋಫೋನ್​ ನುಡಿಸುವಾಗಲೇ ನಡೆಯಿತು 9 ಗಂಟೆಗಳ ಮೆದುಳಿನ ಆಪರೇಷನ್….!

ರೋಮ್​: ಸ್ಯಾಕ್ಸೋಫೋನ್​ ವಾದಕನೊಬ್ಬ ತನ್ನ ಮೆದುಳಿನ ಶಸ್ತ್ರಚಿಕಿತ್ಸೆ ನಡೆಯುತ್ತಿರುವಾಗಲೇ ಸತತ 9 ಗಂಟೆಗಳವರೆಗೆ ಸ್ಯಾಕ್ಸೋಫೋನ್​ ವಾದನ ನುಡಿಸುತ್ತಲೇ ಇದ್ದ ಕುತೂಹಲದ ಘಟನೆ ಇಟಲಿಯ ರೋಮ್​ನಲ್ಲಿ ನಡೆದಿದೆ. 35 ವರ್ಷದ Read more…

ಕನಸುಗಳು ನೆನಪಿನಲ್ಲುಳಿಯುವುದಿಲ್ಲವೇಕೆ ಗೊತ್ತಾ…?

  ಕೆಲವರಿಗೆ ಕನಸುಗಳು ಬಹಳ ಸುಲಭವಾಗಿ ನೆನಪುಳಿಯುತ್ತವೆ. ಮತ್ತೆ ಕೆಲವರು ನಿದ್ರೆಯಲ್ಲಿ ಕಂಡ ಸನ್ನಿವೇಶಗಳನ್ನು ನೆನಪಿಟ್ಟುಕೊಳ್ಳುವುದಕ್ಕೆ ಕಷ್ಟಪಡ್ತಾರೆ. ಇನ್ನು ಕೆಲವರು ಎಚ್ಚರವಾಗುತ್ತಿದ್ದಂತೆ ಕನಸುಗಳನ್ನು ಮರೆಯುತ್ತಾರೆ ಯಾಕೆ? ಇದಕ್ಕೆ ಕಾರಣ Read more…

ಹೀಗೆ ಮಲಗಿದ್ರೆ ʼಅನಾರೋಗ್ಯʼ ಕಾಡೋದು ಗ್ಯಾರಂಟಿ

ಪ್ರತಿಯೊಬ್ಬರೂ ಮಲಗುವ ವಿಧಾನ ಬೇರೆ ಬೇರೆಯಿರುತ್ತದೆ. ಆದ್ರೆ ನಾವು ಮಲಗುವ ವಿಧಾನ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅನೇಕರು ಹೊಟ್ಟೆಯನ್ನು ಅಡಿ ಹಾಕಿ (ಕವುಚಿ) ಮಲಗುತ್ತಾರೆ. ಆದ್ರೆ Read more…

BIG NEWS: ಮಕ್ಕಳಲ್ಲಿ ಟೊಮೆಟೊ ಜ್ವರ ಭೀತಿ; ಎಚ್ಚರ ವಹಿಸುವಂತೆ ಆರೋಗ್ಯ ಸಚಿವ ಡಾ. ಸುಧಾಕರ್ ಸೂಚನೆ

ಬೆಂಗಳೂರು: ಕೋವಿಡ್ ನಾಲ್ಕನೇ ಅಲೆ ಭೀತಿ ನಡುವೆಯೇ ಇದೀಗ ಮಕ್ಕಳಲ್ಲಿ ಟೊಮೆಟೊ ಜ್ವರ ಕಾಣಿಸಿಕೊಂಡಿದ್ದು, ಆರೋಗ್ಯದ ಬಗ್ಗೆ ಎಚ್ಚರ ವಹಿಸುವಂತೆ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ Read more…

ಎಚ್ಚರ….! ಈ ತರಕಾರಿ, ಹಣ್ಣುಗಳಲ್ಲಿದೆಯಂತೆ ಹೆಚ್ಚಿನ ಪ್ರಮಾಣದ ಕೀಟನಾಶಕ

ಎನ್ವಿರಾನ್ಮೆಂಟಲ್ ವರ್ಕಿಂಗ್ ಗ್ರೂಪ್ 2022 ಡರ್ಟಿ ಡಜನ್ ಅನ್ನು ಪ್ರಕಟಿಸಿದ್ದು, ಇದು ವಿಪರೀತ ಕೀಟನಾಶಕ, ಕಲುಷಿತ ಸಾಂಪ್ರದಾಯಿಕವಾಗಿ ಬೆಳೆದ ಹಣ್ಣುಗಳು ಮತ್ತು ತರಕಾರಿಗಳನ್ನು ಗುರುತಿಸುತ್ತದೆ. ಆಹಾರ ಪದಾರ್ಥಗಳು ಹೆಚ್ಚು Read more…

ಮುಟ್ಟಿನ ವೇಳೆ ಈ ವಿಷ್ಯದ ಬಗ್ಗೆ ಇರಲಿ ಗಮನ…..!

ಮುಟ್ಟಿನ ವೇಳೆ ನೈರ್ಮಲ್ಯ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಮುಟ್ಟಿನ ವೇಳೆ ಸ್ವಚ್ಛತೆ, ಸ್ನಾನ, ಒಣಗಿದ ಬಟ್ಟೆ ಧರಿಸುವುದು, ಆಗಾಗ ಪ್ಯಾಡ್ ಬದಲಾವಣೆಗೆ ಗಮನ ನೀಡಬೇಕು. ಮುಟ್ಟಿನ ವೇಳೆ ಮಹಿಳೆಯರು Read more…

ʼಅಕ್ಷೀʼಬಂತಾ….? ಜೋರಾಗಿ ಸೀನಿಬಿಡಿ…! ಆದರೆ ಕರವಸ್ತ್ರ ಅಡ್ಡ ಹಿಡಿಯುವುದನ್ನು ಮಾತ್ರ ಮರೆಯಬೇಡಿ…..!!

ಸಾರ್ವಜನಿಕ ಸ್ಥಳಗಳಲ್ಲಿ ಇಲ್ಲವೇ ಸಭೆ ಸಮಾರಂಭಗಳಲ್ಲಿ ಜೋರಾಗಿ ಸೀನು ಬಂದಾಗ ಅದನ್ನು ನಾವು ತಡೆಯಲು ಯತ್ನಿಸುತ್ತೇವೆ. ಹಾಗೆ ಮಾಡುವುದು ತಪ್ಪು ಎನ್ನುತ್ತದೆ ವಿಜ್ಞಾನ. ಸೀನುವಿಕೆ ಮಾನವ ದೇಹದ ರೋಗ Read more…

ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದ ನಂತ್ರ ಏನು ಮಾಡ್ಬೇಕು……? ಇಲ್ಲಿದೆ ಟಿಪ್ಸ್

ಕೊರೊನಾ ಹೊಸ ರೂಪಾಂತರ ಒಮಿಕ್ರೋನ್ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಡೆಲ್ಟಾಗಿಂತ ಒಮಿಕ್ರಾನ್ ವೇಗವಾಗಿ ಹರಡುತ್ತದೆ. ಯಾವುದೇ ರೋಗಲಕ್ಷಣಗಳು ಕಾಣಿಸಿದ್ರೂ ತಕ್ಷಣ ವೈದ್ಯರನ್ನು ಭೇಟಿಯಾಗ್ಬೇಕು. ಚಳಿಗಾಲದಲ್ಲಿ ಜ್ವರ Read more…

ಈ ಲಕ್ಷಣಗಳು ನಿಮ್ಮನ್ನು ಕಾಡಿದ್ರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ

ವಯಸ್ಸು ಹೆಚ್ಚಾಗ್ತಿದ್ದಂತೆ ವ್ಯಕ್ತಿ ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯ. ಮಹಿಳೆಯರ ದೇಹದಲ್ಲಿ ಅನೇಕ ಬದಲಾವಣೆಗಳು, ತೊಂದರೆಗಳು ಸಾಮಾನ್ಯ. ಆದ್ರೆ ಅನೇಕ ಬಾರಿ ಸಣ್ಣ ಸಮಸ್ಯೆ ದೊಡ್ಡದಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕೆಲವು Read more…

ಹೆಚ್ಚುತ್ತಿರುವ ʼಡೆಂಗ್ಯೂʼ ಸೊಳ್ಳೆಯಿಂದ ಹೀಗೆ ರಕ್ಷಣೆ ಪಡೆಯಿರಿ

ಒಂದೆಡೆ ಕೊರೊನಾ ಹೆಮ್ಮಾರಿ ಎಲ್ಲೆಡೆ ಹರಡುತ್ತಿದ್ದರೆ, ಇತ್ತ ಡೆಂಗ್ಯೂ ಸದ್ದಿಲ್ಲದೆ ಸಮಸ್ಯೆಯುಂಟು ಮಾಡ್ತಿದೆ. ದೇಶದ ಹಲವು ರಾಜ್ಯಗಳಲ್ಲಿ ಡೆಂಗ್ಯೂ ಶರವೇಗದಲ್ಲಿ ಹರಡುತ್ತಿದೆ. ಡೆಂಗ್ಯೂ ಬರದಂತೆ ಎಚ್ಚರಿಕೆ ವಹಿಸುವುದು ಬಹಳ Read more…

ಚೆಕ್ ನಲ್ಲಿ ಹಣ ಪಾವತಿ ಮಾಡುವವರಿಗೆ ತಿಳಿದಿರಲಿ RBI ಹೊಸ ನಿಯಮ

ಚೆಕ್ ಮೂಲಕ ಹಣ ಪಾವತಿ ಮಾಡುತ್ತಿದ್ದರೆ, ಮೊದಲಿಗಿಂತ ಹೆಚ್ಚು ಜಾಗರೂಕರಾಗಿರುವ ಅವಶ್ಯಕತೆಯಿದೆ. ಭಾರತೀಯ ರಿಸರ್ವ್ ಬ್ಯಾಂಕ್, ಆಗಸ್ಟ್ 1 ರಿಂದ ಜಾರಿಗೆ ಬಂದ ಬ್ಯಾಂಕಿಂಗ್ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು Read more…

ಎಚ್ಚರ……! ಕೊರೊನಾದಿಂದ ರಕ್ಷಣೆ ಬೇಕೆಂದ್ರೆ ಆ ಜಾಗಕ್ಕೆ ಹೋಗ್ಬೇಡಿ

ಕೊರೊನಾ ವೈರಸ್ ರೋಗ ಇನ್ನೂ ಕಡಿಮೆಯಾಗಿಲ್ಲ. ನಿಧಾನವಾಗಿ ಮತ್ತೆ ಕೊರೊನಾ ಸೋಂಕು ಹೆಚ್ಚಾಗ್ತಿದೆ. ಕೊರೊನಾ ಮೂರನೇ ಅಲೆ ಆತಂಕದ ಮಧ್ಯೆ ಡೆಲ್ಟಾ ಪ್ಲಸ್ ಭಯವಿದೆ. ಕೊರೊನಾ ಮೂರನೇ ಅಲೆಯಲ್ಲಿ Read more…

ಭಯಾನಕವಾಗಿರಬಹುದು ಕೊರೊನಾ 3ನೇ ಅಲೆ..! ಮಾಡಲೇಬೇಡಿ ಈ ತಪ್ಪು

ಕೊರೊನಾ ವೈರಸ್ ವಿಶ್ವವನ್ನು ಬಿಟ್ಟು ಹೋಗಿಲ್ಲ. ವಿಶ್ವದಾದ್ಯಂತ ಕೊರೊನಾ ಸೋಂಕಿನ ಸಂಖ್ಯೆ ಕಡಿಮೆಯಾಗಿದೆ. ಆದ್ರೆ ಕೊರೊನಾ ಮೂರನೇ ಅಲೆ ಜುಲೈ 4ರಿಂದಲೇ ಶುರುವಾಗಿದೆ ಎಂಬ ವರದಿ ಬಂದಿದೆ. ಕೊರೊನಾ Read more…

ನಿಂತುಕೊಂಡೇ ʼನೀರುʼ ಕುಡೀತಿರಾ….? ಹಾಗಿದ್ರೆ ಓದಿ

ಪ್ರತಿಯೊಬ್ಬರಿಗೂ ಜೀವಜಲದ ಮಹತ್ವ ಗೊತ್ತಿರುತ್ತದೆ. ಪ್ರತಿನಿತ್ಯ ಕನಿಷ್ಠ ಎಂಟು ಲೋಟ ನೀರು ಕುಡಿಯಲೇ ಬೇಕು ಎಂದು ಹೇಳುತ್ತಾರೆ. ಆದರೆ ಯಾವ ರೀತಿ ಕುಡಿಯಬೇಕು ಎನ್ನುವುದು ಮುಖ್ಯವಾಗುತ್ತದೆ. ನೀರು ಕುಡಿಯಲು Read more…

ಕೆಲಸ ಮಾಡುವ ವೇಳೆ ಪದೇ ಪದೇ ʼಕಾಫಿʼ ಕುಡಿಯುವವರು ಓದಲೇಬೇಕು ಈ ಸುದ್ದಿ

ಡೆಡ್‌ಲೈನ್ ಒತ್ತಡದಲ್ಲಿ ಕೆಲಸ ಮಾಡುತ್ತಾ ನಿದ್ರೆ ಬಿಟ್ಟು ಕೆಲಸ ಮಾಡುವ ವೇಳೆ ಕಾಫಿ ಕುಡಿಯುತ್ತಾ ಇರುವುದರಿಂದ ನಿಮಲ್ಲಿ ಚೈತನ್ಯ ತುಂಬಿಕೊಳ್ಳಬಹುದು ಎಂದು ನಿಮಗೆ ಅನಿಸಬಹುದು. ಆದರೆ ಹೊಸ ಅಧ್ಯಯನದ Read more…

ಬ್ಲಾಕ್ ಫಂಗಸ್ ಪತ್ತೆ ಹಚ್ಚುವುದು ಹೇಗೆ….? ಐಸಿಎಂಆರ್ ಜಾರಿ ಮಾಡಿದೆ ಮಾರ್ಗಸೂಚಿ

ಮ್ಯೂಕೋರಮೈಕೋಸಿಸ್ ಅಥವಾ ಬ್ಲ್ಯಾಕ್ ಫಂಗಸ್ ಮುಖ್ಯವಾಗಿ ಇತರ ಆರೋಗ್ಯ ಸಮಸ್ಯೆಗಳಿಗೆ ಔಷಧಿಗಳನ್ನು ತೆಗೆದುಕೊಳ್ಳುವ ಜನರ ಮೇಲೆ ಬೇಗ ಪರಿಣಾಮ ಬೀರುತ್ತದೆ. ಇದು ರೋಗ ನಿರೋಧಕ ಶಕ್ತಿ ಕಡಿಮೆ ಮಾಡುತ್ತದೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...