alex Certify ಉದ್ಯೋಗ | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS: ಭಾರತದಲ್ಲಿ ಕಡಿಮೆಯಾಗುತ್ತಿದೆ ನಿರುದ್ಯೋಗ ದರ: CMIE

ನವದೆಹಲಿ: ಸಿ.ಎಂ.ಐ.ಇ. ಅಂಕಿಅಂಶಗಳ ಪ್ರಕಾರ, ಆರ್ಥಿಕತೆಯು ನಿಧಾನವಾಗಿ ಸಹಜ ಸ್ಥಿತಿಗೆ ಮರಳುವುದರೊಂದಿಗೆ ದೇಶದಲ್ಲಿ ನಿರುದ್ಯೋಗ ದರವು ಕಡಿಮೆಯಾಗುತ್ತಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿಯ ಮಾಸಿಕ ಸಮಯದ ಸರಣಿಯ Read more…

ಗಡ್ಡವಿಲ್ಲದಿದ್ದವರಿಗೆ ಈ ದೇಶದಲ್ಲಿಲ್ಲ ಕೆಲಸ…..!

ಕಾಬೂಲ್: ತಾಲಿಬಾನ್ ಆಡಳಿತವಿರುವ ಅಫ್ಘಾನಿಸ್ತಾನದಲ್ಲಿ ಜನರಿಗೆ ಹಲವಾರು ರೀತಿಯ ನಿಯಮಗಳನ್ನು ಜಾರಿಗೆ ತರುವ ಮೂಲಕ ಪ್ರಪಂಚದಾದ್ಯಂತ ಸುದ್ದಿಯಾಗಿದೆ. ಇದೀಗ ಗಡ್ಡ ತೆಗೆದವರಿಗೆ ಉದ್ಯೋಗ ನೀಡಲಾಗುವುದಿಲ್ಲ ಎಂದು ಹೊಸ ಪ್ರಕಟಣೆಯನ್ನು Read more…

ಸಂದರ್ಶನದಲ್ಲಿ ಸಕಾರಾತ್ಮಕ ಪರಿಣಾಮಕ್ಕಾಗಿ ಮಾಡಿ ಈ ಕೆಲಸ

ಕೆಲವೊಂದು ಉದ್ಯೋಗ ಪಡೆಯಲು ಸಂದರ್ಶನವನ್ನು(ಇಂಟರ್ ವ್ಯೂ) ಎದುರಿಸಬೇಕು. ಅಲ್ಲಿ ಪಾಸಾದರೆ ಮಾತ್ರ ಉದ್ಯೋಗ ದೊರೆಯುತ್ತದೆ. ಆದರೆ ಕೆಲವರಿಗೆ ಅರ್ಹತೆ ಇದ್ದರೂ ಕೂಡ ಸಂದರ್ಶನವನ್ನು ಎದುರಿಸಲು ವಿಫಲರಾಗುತ್ತಾರೆ. ಇದನ್ನು ನಿವಾರಿಸಿಕೊಳ್ಳಲು Read more…

ವ್ಯಾಪಾರ – ಉದ್ಯೋಗದಲ್ಲಿ ಯಶಸ್ಸು, ಏಳಿಗೆಗಾಗಿ ಇಲ್ಲಿದೆ ಸುಲಭ ದಾರಿ

  ಸತತ ಪ್ರಯತ್ನಗಳ ಹೊರತಾಗಿಯೂ ಕೆಲವೊಮ್ಮೆ ಕೈಗೊಂಡ ಕೆಲಸ ಕಾರ್ಯಗಳು ಯಶಸ್ವಿಯಾಗುವುದಿಲ್ಲ. ಯಶಸ್ಸು ಅಸ್ಪಷ್ಟವಾಗಿ ಉಳಿಯುತ್ತದೆ. ಅಂದುಕೊಂಡ ಕೆಲಸ ಕೈಗೂಡುವುದೇ ಇಲ್ಲ. ಇದಕ್ಕೆ ಒಂದು ಕಾರಣವೆಂದರೆ ಧನಾತ್ಮಕ ಶಕ್ತಿಯ Read more…

ಗಮನಿಸಿ: ಉದ್ಯೋಗಾಕಾಂಕ್ಷಿಗಳಿಗೆ ಕೇಂದ್ರ ಶಿಕ್ಷಣ ಸಚಿವಾಲಯದಿಂದ ಮಹತ್ವದ ಸೂಚನೆ

ಶಿಕ್ಷಣ ಸಚಿವಾಲಯವು ಮಾರ್ಚ್ 7 ರಂದು, ಉದ್ಯೋಗಾಕಾಂಕ್ಷಿಗಳಿಗೆ ಮಹತ್ವದ ಸೂಚನೆ ನೀಡಿದೆ. ಇತ್ತೀಚೆಗೆ ಉದ್ಯೋಗಾವಕಾಶಗಳನ್ನು ಒದಗಿಸುವ ನಕಲಿ ವೆಬ್‌ಸೈಟ್‌ಗಳ ಹಾವಳಿ ಹೆಚ್ಚಾಗಿದೆ ಅಂತಹ ವೆಬ್‌ಸೈಟ್ ಹಾಗೂ ವ್ಯಕ್ತಿಗಳ ಬಗ್ಗೆ Read more…

ದಾಖಲೆ ನೇಮಕಾತಿಗಳಿಗೆ ಸಾಕ್ಷಿಯಾದ ಫೆಬ್ರವರಿ

ಹಿಂದಿನ ವಿತ್ತೀಯ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷದಲ್ಲಿ ಉತ್ತಮ ಪ್ರಗತಿ ಕಾಣುತ್ತಿರುವ ಕಂಪನಿಗಳು ಹೈರಿಂಗ್ ಪ್ರಕ್ರಿಯೆಗೆ ಚುರುಕು ಕೊಟ್ಟಿವೆ. ನೌಕರಿ ಪ್ಲಾಟ್‌ಫಾರಂನಲ್ಲಿ ಫೆಬ್ರವರಿ 2022ರ ತಿಂಗಳಲ್ಲಿ ಪೋಸ್ಟಿಂಗ್ ಆದ Read more…

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಶುಭ ಸುದ್ದಿ: 4726 ಸರ್ಕಾರಿ ಹುದ್ದೆಗಳಿಗೆ ನೇಮಕಾತಿ

ಸ್ಟಾಫ್ ಸೆಲೆಕ್ಷನ್ ಕಮಿಷನ್(SSC) ನಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಯುವಕರಿಗೆ ಸುವರ್ಣಾವಕಾಶವಿದೆ. ಸ್ಟಾಫ್ ಸೆಲೆಕ್ಷನ್ ಕಮಿಷನ್ ನಿಂದ LDC, JSA, PA, SA ಮತ್ತು DEO ಹುದ್ದೆಗಳಿಗೆ ಅರ್ಜಿ ಸಲ್ಲಿಸಲು Read more…

ʼದಾಂಪತ್ಯʼ ಪ್ರೀತಿ ಹೆಚ್ಚಾಗಬೇಕೆಂದ್ರೆ ರಾತ್ರಿ ಮಾಡಿ ಈ ಕೆಲಸ

ಭಾರತದಲ್ಲಿ ತಂತ್ರ ವಿದ್ಯೆಗೂ ಹೆಚ್ಚಿನ ಮಹತ್ವವಿದೆ. ಒಳ್ಳೆಯ ಉದ್ದೇಶಕ್ಕೆ ಅನೇಕರು ತಂತ್ರ ವಿದ್ಯೆಯನ್ನು ಬಳಸ್ತಾರೆ. ಅಡುಗೆ ಮನೆಯಲ್ಲಿರುವ ಲವಂಗ ಚಮತ್ಕಾರಿ ಗುಣ ಹೊಂದಿದೆ. ಶ್ರೀಮಂತಿಕೆಯಿಂದ ಹಿಡಿದು ನೆಚ್ಚಿನ ಸಂಗಾತಿ Read more…

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಶುಭ ಸುದ್ದಿ: ಅಂಚೆ ಇಲಾಖೆಯಲ್ಲಿ ನೇಮಕಾತಿಗೆ ಅರ್ಜಿ

ನವದೆಹಲಿ: ಮೇಲ್ ಮೋಟಾರ್ ಸೇವಾ ಇಲಾಖೆಯಡಿಯಲ್ಲಿ ಸ್ಟಾಫ್ ಕಾರ್ ಡ್ರೈವರ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಭಾರತೀಯ ಅಂಚೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಡ್ರೈವ್ ಮೂಲಕ 17 Read more…

ಉದ್ಯೋಗ ಕಳೆದುಕೊಳ್ಳುವ ಆತಂಕದಲ್ಲಿದ್ದವರಿಗೆ ಇಲ್ಲಿದೆ ‘ಗುಡ್ ನ್ಯೂಸ್’

ಬೆಂಗಳೂರು: ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ಆರಂಭವಾಗಿರುವ ಹಿನ್ನೆಲೆಯಲ್ಲಿ ಹಲವರು ಉದ್ಯೋಗ ಕಳೆದುಕೊಳ್ಳುವ ಭೀತಿಗೊಳಗಾಗಿದ್ದು, ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನಲ್ಲಿ Read more…

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಬಂಪರ್: ಹೆಚ್ಚುವರಿಯಾಗಿ 1 ಸಾವಿರ ನೇಮಕಾತಿಗೆ ಮುಂದಾದ ಟಾಟಾ ಟೆಕ್ನಾಲಜಿಸ್

ಟಾಟಾ ಟೆಕ್ನಾಲಜಿಸ್ ಪ್ರಸಕ್ತ ಹಣಕಾಸು ವರ್ಷದಲ್ಲಿ ಮೂರು ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ಈ ಹಿಂದೆ ತಿಳಿಸಿತ್ತು. ಇದೀಗ ಮತ್ತೆ 1 ಸಾವಿರ ಮಂದಿಯ ಹೆಚ್ಚುವರಿ ನೇಮಕಾತಿಗೆ ಕಂಪನಿ Read more…

ವೇತನ ಸಹಿತ ರಜೆ ಪಡೆಯಲು ಈಕೆ ಮಾಡಿರೋ ಖತರ್ನಾಕ್ ಪ್ಲಾನ್ ಕೇಳಿದ್ರೆ ಬೆಚ್ಚಿ ಬೀಳ್ತೀರಾ..!

ಕೆಲವರು ತಾವು ಉದ್ಯೋಗಕ್ಕೆ ತೆರಳದೆ, ವೇತನ ಪಡೆಯಬೇಕು ಅನ್ನೋ ಮನಸ್ಥಿತಿಯವರು ಇರುತ್ತಾರೆ. ಆದರೆ, ದುಡ್ಡೇನು ಮರದಲ್ಲಿ ಬೆಳೆಯೊಕ್ಕಾಗುತ್ತಾ..? ಹೀಗಾಗಿ ಅನಿವಾರ್ಯವಾಗಿ ಉದ್ಯೋಗಕ್ಕೆ ಹೋಗಬೇಕಾಗುತ್ತದೆ. ಆದರೆ, ಇಲ್ಲೊಬ್ಬಳು ತಾನು ಕೆಲಸಕ್ಕೆ Read more…

ಕೇವಲ ಜಾಹೀರಾತಿನಲ್ಲಿ ಮಾತ್ರ ಮೋದಿಜಿ ಆಡಳಿತ: ಪ್ರಿಯಾಂಕ ಗಾಂಧಿ ಲೇವಡಿ

ಪಂಚರಾಜ್ಯಗಳ ಚುನಾವಣಾ ಪ್ರಚಾರ ತಾರಕಕ್ಕೇರಿದ್ದು, ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ನಾಯಕರುಗಳು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಪಂಜಾಬ್ ನಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಭಾಷಣ ಮಾಡುವ Read more…

BIG NEWS: ಶೀಘ್ರದಲ್ಲಿಯೇ ಸರ್ಕಾರಿ ನೌಕರರ ಖಾತೆ ಸೇರಲಿದೆ 2 ಲಕ್ಷ ರೂ.

ಮೋದಿ ಸರ್ಕಾರ, ಕೇಂದ್ರ ಸರ್ಕಾರಿ ನೌಕರರಿಗೆ ಶೀಘ್ರವೇ ಖುಷಿ ಸುದ್ದಿಯೊಂದನ್ನು ನೀಡಲಿದೆ. ಕೇಂದ್ರ ಸರ್ಕಾರಿ ಉದ್ಯೋಗಿಗಳು ಕಾದು ಕುಳಿತಿರುವ ದಿನ ಹತ್ತಿರ ಬರ್ತಿರುವಂತೆ ಕಾಣ್ತಿದೆ. ಕಳೆದ 18 ತಿಂಗಳಿಂದ Read more…

BIG NEWS: ಹೊಸ ವ್ಯವಸ್ಥೆಯಡಿ ಉದ್ಯೋಗಿಗಳ ನೇಮಕಾತಿಗೆ ಮುಂದಾದ ರೈಲ್ವೇ

ರೈಲ್ವೇಯ ಎಲ್ಲಾ ಸೇವೆಗಳನ್ನೂ ಒಂದೇ ವರ್ಗವಾಗಿ ವಿಲೀನಗೊಳಿಸುವ ಘೋಷಣೆ ಮಾಡಿದ ಎರಡು ವರ್ಷಗಳ ಬಳಿಕ, ಇದೇ ವಿಚಾರವಾಗಿ ರೈಲ್ವೇ ಸಚಿವಾಲಯವು ಭಾರತೀಯ ರೈಲ್ವೇ ನಿರ್ವಹಣಾ ಸೇವೆಗೆ (ಐಆರ್‌ಎಂಎಸ್‌) ಗ್ರೂಪ್ Read more…

JOB NEWS: ಪಿಯು ಪಾಸಾದವರಿಗೆ ಬಂಪರ್ ಆಫರ್; CISF ನಲ್ಲಿ ಉದ್ಯೋಗಾವಕಾಶ

ನವದೆಹಲಿ: ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ 1149 ಕಾನ್ಸ್ ಟೇಬಲ್/ಫೈರ್ ಮೆನ್ ಗಳ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು 12ನೇ ತರಗತಿ ಉತ್ತೀರ್ಣ ಅಥವಾ ಸೈನ್ಸ್ ಸ್ಟ್ರೀಮ್ Read more…

ಆನ್ಲೈನ್ ಸಂದರ್ಶನದಲ್ಲಿ ಯುವತಿಯೊಬ್ಬಳು ಮಾಡಿದ್ದಾದ್ರೂ ಏನು..? ವಿಡಿಯೋ ವೈರಲ್

ಉದ್ಯೋಗದ ಸಂದರ್ಶನಕ್ಕೆ ತೆರಳುವ ಮುಂಚೆ ಎಲ್ಲರೂ ಸಾಕಷ್ಟು ತಯಾರಿ ನಡೆಸುತ್ತಾರೆ. ಕಠಿಣ ಅಭ್ಯಾಸದ ನಂತರವೂ ಕೆಲವರು ಹೀನಾಯ ಸಂದರ್ಶನ ಎದುರಿಸಿರಬಹುದು. ಕೋವಿಡ್ ಬಂದ ನಂತರ ಎಲ್ಲ ಆನ್ಲೈನ್ ಮಯವಾಗಿದ್ದು, Read more…

ಖುಷಿ ಸುದ್ದಿ…! ಕೊರೊನಾ ಮಧ್ಯೆಯೇ ಭಾರತದಲ್ಲಿ ಹೆಚ್ಚಾಗಿದೆ ಉದ್ಯೋಗ ನೇಮಕಾತಿ

ವಿಶ್ವ ಆರ್ಥಿಕತೆ ಮೇಲೆ ಕೊರೊನಾ ಪ್ರಭಾವ ಬೀರಿದೆ. ಒಮಿಕ್ರಾನ್ ನಿರಂತರವಾಗಿ ಹರಡುತ್ತಿದ್ದರೂ ಭಾರತೀಯರಿಗೆ ಖುಷಿ ಸುದ್ದಿಯೊಂದಿದೆ. ಭಾರತದ ಉದ್ಯೋಗ ಮಾರುಕಟ್ಟೆ ಮೇಲೆ ಕೊರೊನಾ ಹೆಚ್ಚಿನ ಪರಿಣಾಮ ಬೀರಿಲ್ಲ. ಕಳೆದ Read more…

NTPC ಯಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಮಾಹಿತಿ

ರಾಷ್ಟ್ರೀಯ ಶಾಖೋತ್ಪನ್ನ ವಿದ್ಯುತ್‌ ನಿಗಮ (ಎನ್‌ಟಿಪಿಸಿ) ಮೈನಿಂಗ್ ಸಿರ್ದಾರ್‌ ಮತ್ತು ಮೈನಿಂಗ್ ಓವರ್‌ಮನ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಎನ್‌ಟಿಪಿಸಿಯ ಜಾಲತಾಣ ntpc.co.inಗೆ ಭೇಟಿ ಕೊಟ್ಟು ಹೆಚ್ಚಿನ Read more…

EPF ಡಿಜಿಟಲ್ ಆಗಿ ವರ್ಗಾಯಿಸಲು ಇಲ್ಲಿದೆ ಟಿಪ್ಸ್

ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಕೆಲವು ಸುಲಭ ಹಂತಗಳನ್ನು ಅನುಸರಿಸುವ ಮೂಲಕ ಇಪಿಎಫ್ ಅನ್ನು ಡಿಜಿಟಲ್ ಆಗಿ ವರ್ಗಾಯಿಸಬಹುದು. ಸಾಮಾನ್ಯವಾಗಿ ಪ್ರಾವಿಡೆಂಟ್ ಫಂಡ್ (ಪಿಎಫ್) ಎಂದು ಕರೆಯಲ್ಪಡುವ Read more…

ಸಂದರ್ಶನಕ್ಕೆ ಹಾಜರಾದವನೇ ಒಬ್ಬ……ಕೆಲಸಕ್ಕೆ ಬಂದವ ಮತ್ತೊಬ್ಬ….!

ಯಾವುದೇ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರುವ ಮುನ್ನ ಮೊದಲು ಸಂದರ್ಶನಗಳನ್ನು ನಡೆಸಿ ಉದ್ಯೋಗಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇಲ್ಲಿ ಕೆಲವೇ ಕೆಲವು ಅರ್ಹರು ಮಾತ್ರ ಆಯ್ಕೆಯಾಗುತ್ತಾರೆ. ಆದರೆ, ವಿಚಿತ್ರ ಘಟನೆಯೊಂದರಲ್ಲಿ ಸಂದರ್ಶನಕ್ಕೆ Read more…

ಉದ್ಯೋಗದಲ್ಲಿ ಲೈಂಗಿಕ ತಾರತಮ್ಯ: ಬ್ಯಾಂಕ್ ವಿರುದ್ಧ ಮೊಕದ್ದಮೆ ಹೂಡಿ 20 ಕೋಟಿ ರೂ. ಪರಿಹಾರ ಪಡೆದ ಮಹಿಳೆ..!

ಅದೇ ಉದ್ಯೋಗ, ಅದೇ ಸ್ಥಾನ ಮತ್ತು ಅದೇ ಜವಾಬ್ದಾರಿಗಳನ್ನು ಹೊಂದಿರುವ ಪುರುಷ ಸಹೋದ್ಯೋಗಿಯೊಬ್ಬರು ತನಗಿಂತ £40,000 (ರೂ.40 ಲಕ್ಷ) ಹೆಚ್ಚು ಗಳಿಸುತ್ತಿದ್ದಾರೆ ಎಂದು ಪತ್ತೆ ಹಚ್ಚಿದ ಬ್ರಿಟಿಷ್ ಮಹಿಳೆಯೊಬ್ಬರಿಗೆ Read more…

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: 10,904 ಮಂದಿಗೆ ಉದ್ಯೋಗ

ಬೆಂಗಳೂರು: ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ 88 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇದರಿಂದಾಗಿ 10,904 ಮಂದಿಗೆ ಉದ್ಯೋಗ ಸಿಗಲಿದೆ. ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ Read more…

ಕೋವಿಡ್-19 ಲಸಿಕೆ ಪಡೆಯದವರು ಉದ್ಯೋಗ ಕಳೆದುಕೊಂಡಿಲ್ಲ: ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ಕೋವಿಡ್-19 ಲಸಿಕೆ ಕಡ್ಡಾಯವಾಗಿ ಪಡೆಯಬೇಕು ಎಂಬ ಆದೇಶದಿಂದಾಗಿ ದೇಶದಲ್ಲಿ ಜನರು ತಮ್ಮ ಉದ್ಯೋಗ ಮತ್ತು ಪಡಿತರವನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬ ವಾದವನ್ನು ಕೇಂದ್ರವು ಅಲ್ಲಗಳೆದಿದೆ. ಯಾರೂ ಕೂಡ ಏನನ್ನೂ Read more…

ಅಮೆರಿಕದಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿಸುದ್ದಿ: ಹೆಚ್ -1ಬಿ ವೀಸಾ ನೋಂದಣಿ ಮಾ. 1 ರಿಂದ ಆರಂಭ

ವಾಷಿಂಗ್ಟನ್: 2023 ನೇ ಸಾಲಿನ ಹೆಚ್- 1ಬಿ ವೀಸಾ ನೋಂದಣಿ ಪ್ರಕ್ರಿಯೆ ಮಾರ್ಚ್ 1 ರಿಂದ ಆರಂಭವಾಗಲಿದೆ ಎಂದು ಅಮೆರಿಕ ಸರ್ಕಾರ ಮಾಹಿತಿ ನೀಡಿದೆ. ಮಾರ್ಚ್ 31 ರಂದು Read more…

ಲಕ್ಷಾಂತರ ರೂಪಾಯಿ ಲಾಭ ತಂದುಕೊಡುತ್ತೆ ಈ ಬೆಳೆ

ನೌಕರಿಯೊಂದೇ ಜೀವನೋಪಾಯವಲ್ಲ. ನೀವು ಬಯಸಿದ್ರೆ ಮನೆಯಲ್ಲೇ ಕುಳಿತು ಲಕ್ಷಾಂತರ ರೂಪಾಯಿ ಗಳಿಸಬಹುದು. ಲಕ್ಷಾಂತರ ರೂಪಾಯಿ ಸಂಬಳ ಬರ್ತಿದ್ದ ಅನೇಕರು ನೌಕರಿ ಬಿಟ್ಟು ಕೃಷಿ ಕ್ಷೇತ್ರಕ್ಕಿಳಿದು ಸಾಧನೆ ಮಾಡಿದ್ದಾರೆ. ಹೊಸ Read more…

ಕೆಲಸ ತೊರೆಯುವ ಮುನ್ನ ನಾಟಕೀಯ ಬೆಳವಣಿಗೆ..! ವಿಡಿಯೋ ಮೂಲಕ ತನ್ನ ಸಂಕಷ್ಟ ಬಿಚ್ಚಿಟ್ಟ ಮಹಿಳೆ

ನಾಟಕೀಯವಾದ ದೂರವಾಣಿ ಕರೆಯೊಂದರ ಕಾರಣದಿಂದ ಸಬ್‌ವೇ ಕೆಲಸಗಾರ್ತಿಯೊಬ್ಬರು ಕೆಲಸ ಬಿಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ಕ್ಲಿಪ್ ಅನ್ನು ಅವಾ (@avathynne) ಅವರು ಟಿ‌ಕ್‌ಟಾಕ್‌ ನಲ್ಲಿ Read more…

ಉದ್ಯೋಗ ಅರಸಿ 3,000ಕಿಮೀ ದೂರದಿಂದ ಬಂದು, ಈ ಕಾರಣದಿಂದ ಕೆಲಸ ಕಳೆದುಕೊಂಡ ನತದೃಷ್ಟ

ಹೊಸ ಕೆಲಸವೊಂದನ್ನು ಅರಸಿ ನೀವು ನಿಮ್ಮ ಕುಟುಂಬ ಸಮೇತ ದೇಶದ ಒಂದು ಭಾಗದಿಂದ ಬೇರೊಂದು ಭಾಗಕ್ಕೆ 3,000ಕಿಮೀ ದೂರ ಪ್ರಯಾಣಿಸಿದ್ದೇ ಆದಲ್ಲಿ ಏನೆಲ್ಲಾ ಆಲೋಚನೆ ಇಟ್ಟುಕೊಂಡು ಹೋಗಿರುತ್ತೀರಿ ಅಲ್ಲವೇ? Read more…

ಉದ್ಯೋಗ ಬೋರ್‌ ಆಗ್ತಿದೆ ಎಂದು ಮಾಲೀಕರ ವಿರುದ್ದ ಕೇಸ್‌ ಹಾಕಿದ ಭೂಪ…!

ಪ್ರಪಂಚದಾದ್ಯಂತ ಕೋಟ್ಯಂತರ ಮಂದಿ ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡುತ್ತಾರೆ. ತಾವು ಮಾಡುತ್ತಿರುವ ಕೆಲಸವು ಏಕತಾನತೆಯಿಂದ ಕೂಡಿದೆ ಮತ್ತು ತುಂಬಾ ನೀರಸವಾಗಿದೆ  ಎಂದು ಹಲವರು ಬೇಸರ ವ್ಯಕ್ತಪಡಿಸುತ್ತಾರೆ. ಅದೇ Read more…

ಇಪಿಎಫ್‌ಓ ಚಂದಾದಾರಾಗಲು ಬೇಕಾಗುವ UAN ನಂಬರ್‌ ಪಡೆಯಲು ಹೀಗೆ ಮಾಡಿ

ಕಾರ್ಮಿಕರ ಭವಿಷ್ಯ ನಿಧಿ ಚಂದಾದಾರರಾಗಲು ನೀವು ಸಾರ್ವತ್ರಿಕ ಖಾತೆ ಸಂಖ್ಯೆ (ಯುಎಎನ್‌) ಸಂಖ್ಯೆಯನ್ನು ಹೊಂದಿರಬೇಕು. ಉದ್ಯೋಗದಾತರು ಉದ್ಯೋಗಿಗಳಿಗಾಗಿ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಓ) ಪೋರ್ಟಲ್ ಮೂಲಕ ಬಳಸಿಕೊಂಡು ಸಾರ್ವತ್ರಿಕ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...