alex Certify ಇ-ಸ್ಕೂಟರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ 12 ನಿಮಿಷಗಳಲ್ಲಿ ಪೂರ್ಣ ಚಾರ್ಜ್ ಆಗುತ್ತೆ ಈ ಸ್ಕೂಟರ್‌ ಬ್ಯಾಟರಿ….!

ಬ್ಯಾಟರಿ ತಂತ್ರಜ್ಞಾನದ ಸ್ಟಾರ್ಟಪ್ ಲಾಗ್‌9 ಮೆಟೀರಿಯಲ್ಸ್‌ ದೇಶದಲ್ಲಿಯೇ ಅತ್ಯಂತ ವೇಗವಾಗಿ ಚಾರ್ಜ್ ಆಗಬಲ್ಲ ದ್ವಿಚಕ್ರ ವಾಣಿಜ್ಯ ವಾಹನವನ್ನು ಹೈದರಾಬಾದ್ ಮೂಲದ ಇವಿ ಸಂಸ್ಥೆ ಕ್ವಾಂಟಮ್ ಎನರ್ಜಿಯೊಂದಿಗೆ ಘೋಷಿಸಿದೆ. ’ಬ್ಯುಸಿನೆಸ್‌ಲೈಟ್ Read more…

ಪುಟಾಣಿ ಸ್ಕೂಟರ್‌ಗಳಿಗೆ ಭಾರತದಲ್ಲಿ ಪೇಟೆಂಟ್ ಪಡೆದ ಹೋಂಡಾ

1960ರಲ್ಲಿ ಬಿಡುಗಡೆಯಾದ ಹೋಂಡಾ ಡ್ಯಾಕ್ಸ್ ಹಾಗೂ ಕಬ್ ಸ್ಕುಟರ್‌ಗಳು ಚೀನೀ ಹಾಗೂ ಐರೋಪ್ಯ ಮಾರುಕಟ್ಟೆಗಳಲ್ಲಿ ಭಾರೀ ಜನಪ್ರಿಯವಾಗಿದ್ದವು. ಈ ರೆಟ್ರೋ ಮಾಡೆಲ್‌ಗಳನ್ನು ನಿಲ್ಲಿಸುವ ಮೂಡ್‌ನಲ್ಲಿಲ್ಲದ ಹೋಂಡಾ ಇದೀಗ ಇವುಗಳಿಗೆ Read more…

ಇಬ್ಬರು ಸವಾರರಿದ್ಧರೆ ಈ ಎಲೆಕ್ಟ್ರಿಕ್ ಸ್ಕೂಟರ್‌ ಚಲಿಸುವುದೇ ಇಲ್ಲ….!

ಒಂದೇ ಸಾಧನದಲ್ಲಿ ಒಬ್ಬರಿಗಿಂತ ಹೆಚ್ಚಿನ ಸವಾರರು ಹೋಗುವುದನ್ನು ತಪ್ಪಿಸಲು ಇ-ಸ್ಕೂಟರ್‌ ಶೇರಿಂಗ್ ಕಂಪನಿಗಳು ಬಹಳಷ್ಟು ರೀತಿಯ ಹೊಸ ತಂತ್ರಜ್ಞಾನಗಳ ಮೊರೆ ಹೋಗುತ್ತಿದ್ದಾರೆ. ಫ್ರಾನ್ಸ್‌ನಲ್ಲಿ ಈ ಬಗ್ಗೆ ಸಾಕಷ್ಟು ಕಠಿಣ Read more…

ರಸ್ತೆಯಲ್ಲೇ ಇದ್ದಕ್ಕಿದ್ದಂತೆ ನಿಂತ ಇ-ಸ್ಕೂಟರ್ ಗೆ ದಿಢೀರ್ ಬೆಂಕಿ: ಮತ್ತೊಂದು ಘಟನೆಯ ವಿಡಿಯೋ ವೈರಲ್

ಹೈದರಾಬಾದ್‌ನಲ್ಲಿ ಬುಧವಾರ ರಾತ್ರಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನವೊಂದಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ಅದರ ಬ್ಯಾಟರಿಯಿಂದ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. Read more…

Big News: ಇ-ಸ್ಕೂಟರ್ ಅಗ್ನಿ ಅನಾಹುತಕ್ಕೆ ದೋಷಪೂರಿತ ಬ್ಯಾಟರಿಯೇ ಕಾರಣ…?

ಭಾರತದಲ್ಲಿ ಇ-ಸ್ಕೂಟರ್ ಗಳಿಗೆ ಬೆಂಕಿ ಹತ್ತಿಕೊಳ್ಳುತ್ತಿರುವುದು ದೋಷಪೂರಿತ ಬ್ಯಾಟರಿ, ಮಾಡ್ಯೂಲ್ ಗಳಿಂದ ಎಂದು ಆರಂಭಿಕ ತನಿಖೆಯಿಂದ ತಿಳಿದುಬಂದಿದೆ. ಇತ್ತೀಚಿನ ದಿನಗಳಲ್ಲಿ ಇ-ಸ್ಕೂಟರ್ ಗಳಲ್ಲಿ ಇದ್ದಕ್ಕಿದ್ದಂತೆಯೇ ಬೆಂಕಿ ಕಾಣಿಸಿಕೊಂಡು ಸ್ಕೂಟರ್ Read more…

ಹೊಚ್ಚ ಹೊಸ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ ಗ್ರಾಹಕನಿಗೆ ನಿರಾಸೆ; ಕೋಪಗೊಂಡ ಆತ ಮಾಡಿದ್ದೇನು ಗೊತ್ತಾ..?

ಓಲಾ ಸೇವೆಯಿಂದ ಮನನೊಂದ ಮಹಾರಾಷ್ಟ್ರದ ಪರ್ಲಿ ವೈಜನಾಥ ಎಂಬಲ್ಲಿ ವ್ಯಕ್ತಿಯೊಬ್ಬರು ತಮ್ಮ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕತ್ತೆಗೆ ಹಗ್ಗದಿಂದ ಕಟ್ಟಿ ಊರಿನಲ್ಲಿ ಮೆರವಣಿಗೆ ಮಾಡಿದ್ದಾರೆ. ವ್ಯಕ್ತಿಯನ್ನು ಸಚಿನ್ ಗಿಟ್ಟೆ Read more…

ಇ-ಸ್ಕೂಟರ್‌ ಉತ್ಪಾದನೆಗೆ ಚುರುಕು ನೀಡಲು ಫಾಕ್ಸ್‌ಕಾನ್‌ನೊಂದಿಗೆ ಕೈಜೋಡಿಸಿದ ಅಥೆರ್‌ ಎನರ್ಜಿ

ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಅಥೆರ್‌ ಎನರ್ಜಿ ತನ್ನ ಇ-ಸ್ಕೂಟರ್‌ಗಳಿಗೆ ಪ್ರಮುಖ ಘಟಕಗಳ ತಯಾರಿಕೆಯನ್ನು ಅಭಿವೃದ್ಧಿಪಡಿಸಲು ಮತ್ತು ಹೆಚ್ಚಿಸಲು ಬುಧವಾರದಂದು ಭಾರತ್ ಎಫ್‌ಐಹೆಚ್ ಜೊತೆಗೆ ಫಾಕ್ಸ್‌ಕಾನ್ ಟೆಕ್ನಾಲಜಿ ಗ್ರೂಪ್ Read more…

ಗುತ್ತಿಗೆ ಹಣಕಾಸು ಸಾಲ ನೀಡಲು ಗ್ರಿಪ್‌ನೊಂದಿಗೆ ಹೀರೋ ಪಾಲುದಾರಿಕೆ

ರೀಟೇಲ್ ಹೂಡಿಕೆದಾರರಿಗೆ ತನ್ನ ಗುತ್ತಿಗೆ ಹಣಕಾಸು ಪರಿಹಾರಗಳಿಗಾಗಿ ಪರ್ಯಾಯ ಹೂಡಿಕೆ ವೇದಿಕೆಯಾದ ಗ್ರಿಪ್‌ನೊಂದಿಗೆ ಕೈಜೋಡಿಸಿರುವುದಾಗಿ ಹೀರೋ ಎಲೆಕ್ಟ್ರಿಕ್ ಗುರುವಾರ ತಿಳಿಸಿದೆ. ಈ ಪಾಲುದಾರಿಕೆಯೊಂದಿಗೆ, ತನ್ನ ಎಲೆಕ್ಟ್ರಿಕ್ ವಾಹನಗಳ (ಇವಿಗಳು) Read more…

ಬೆಂಗಳೂರು – ಚೆನ್ನೈ ಗ್ರಾಹಕರಿಗೆ ಓಲಾ ಇ-ಸ್ಕೂಟರ್‌ ಡೆಲಿವರಿ ಶುರು

ಓಲಾ ಎಲೆಕ್ಟ್ರಿಕ್ ತನ್ನ ಇವಿ ಸ್ಕೂಟರ್‌ಗಳಾದ ಓಲಾ ಎಸ್‌1 ಮತ್ತು ಓಲಾ ಎಸ್‌1 ಪ್ರೋಗಳನ್ನು ಡೆಲಿವರಿ ನೀಡಲು ಆರಂಭಿಸಿದ್ದು, ಬೆಂಗಳೂರು ಮತ್ತು ಚೆನ್ನೈನ ಗ್ರಾಹಕರಿಗೆ ಮೊದಲ ಡೆಲಿವರಿಗಳನ್ನು ಮಾಡಿದೆ. Read more…

ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್

ಓಲಾ ಎಲೆಕ್ಟ್ರಿಕ್ ತನ್ನ ಇವಿ ಸ್ಕೂಟರ್‌ಗಳಾದ ಓಲಾ ಎಸ್‌1 ಮತ್ತು ಓಲಾ ಎಸ್‌1 ಪ್ರೋಗಳನ್ನು ಬುಧವಾರದಿಂದ ಡಿಲಿವರಿ ನೀಡಲು ಆರಂಭಿಸಿದೆ. ಡಿಸೆಂಬರ್‌ 15ರಿಂದ ಸ್ಕೂಟರ್‌ಗಳ ಡೆಲಿವರಿ ಆರಂಭಿಸುವುದಾಗಿ ಈ Read more…

ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್: ಡಿಸೆಂಬರ್‌ 15 ರಿಂದ ಡೆಲಿವರಿ ಶುರು

ತನ್ನ ಬ್ರಾಂಡ್‌ನ ಓಲಾ ಎಸ್‌1 ಮತ್ತು ಓಲಾ ಎಸ್‌1 ಪ್ರೋ ಇ-ಸ್ಕೂಟರ್‌ಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿರುವ ಓಲಾ, ಡಿಸೆಂಬರ್‌ 15ರಿಂದ ಡೆಲಿವರಿಗಳನ್ನು ಆರಂಭಿಸುವುದಾಗಿ ಕಂಪನಿಯ ಸಿಇಓ ಭವಿಶ್ ಅಗರ್ವಾಲ್ Read more…

ಪೆಟ್ರೋಲ್ ಬಂಕ್‌ ಮಾದರಿಯಲ್ಲಿ ಬ್ಯಾಟರಿ ಬದಲಾವಣೆ ನಿಲ್ದಾಣಗಳ ಸ್ಥಾಪನೆಗೆ ಮುಂದಾದ ಬೌನ್ಸ್

ಎಲೆಕ್ಟ್ರಿಕ್ ಸ್ಕೂಟರ್ ಬಾಡಿಗೆ ನೀಡುವ ಸ್ಟಾರ್ಟ್ಅಪ್ ಬೌನ್ಸ್ ತನ್ನದೇ ನಿರ್ಮಾಣದ ಮೊದಲ ಇ-ಸ್ಕೂಟರ್‌ ಆದ ಇನ್ಫಿನಿಟಿಯನ್ನು ಮುಂದಿನ ತಿಂಗಳು ಬಿಡುಗಡೆ ಮಾಡಲಿದೆ. ಪಾರ್ಕಿಂಗ್ ಪರಿಹಾರಗಳನ್ನು ನೀಡುವ ಪ್ಲಾಟ್‌ಫಾರಂ ಪಾರ್ಕ್+ Read more…

ಓಲಾ ಇ-ಸ್ಕೂಟರ್ ಖರೀದಿಗೆ ಪ್ಲಾನ್ ಮಾಡಿದ್ದೀರಾ…? ನಿಮಗೆ ತಿಳಿದಿರಲಿ S1, S1‌ ಪ್ರೊ ಮಾದರಿಗಳಲ್ಲಿನ ಈ ವ್ಯತ್ಯಾಸ

ಈಗ ಇ ಸ್ಕೂಟರ್ ಬಗ್ಗೆ ಎಲ್ಲೆಲ್ಲೂ ಚರ್ಚೆ ನಡೆಯುತ್ತಿದೆ‌. ಯಾವುದು ಬೆಸ್ಟ್, ಬ್ಯಾಟರಿ ಬ್ಯಾಕಪ್ ಹೇಗೆ ? ಬೆಲೆ ಎಷ್ಟು ? ಹೊಸತೇನಿದೆ ಎಂಬ ವಿಚಾರ ವಿನಿಮಯ ನಡೆಯುತ್ತಿದೆ. Read more…

ವರ್ಷಾಂತ್ಯಕ್ಕೆ ಹಾರ್ಲೆ ಡೇವಿಡ್‌ಸನ್‌ ಎಲೆಕ್ಟ್ರಿಕ್‌ ಸೈಕಲ್‌ ಮಾರುಕಟ್ಟೆಗೆ

ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋ ಮೂಲದ ಮೋಟಾರ್‌ ಬೈಕ್‌ ತಯಾರಿಕೆಯ ದಿಗ್ಗಜ ಕಂಪನಿ ’ಹಾರ್ಲೆ ಡೇವಿಡ್‌ಸನ್‌’ ವರ್ಷಾಂತ್ಯಕ್ಕೆ ನೂರು ವರ್ಷಗಳ ಹಳೆಯ ವಿನ್ಯಾಸವುಳ್ಳ ನೂತನ ಎಲೆಕ್ಟ್ರಿಕ್‌ ಬೈಸಿಕಲ್‌ವೊಂದನ್ನು ಮಾರುಕಟ್ಟೆಗೆ ತರಲಿದೆ. ಅದರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...