alex Certify ಆಕ್ಸಿಜನ್ ಸಿಲಿಂಡರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾತ್ರೋರಾತ್ರಿ ಆಕ್ಸಿಜನ್ ಸಿಲಿಂಡರ್ ತಂದ ರೇಣುಕಾಚಾರ್ಯ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಆಸ್ಪತ್ರೆಯಲ್ಲಿ ಮತ್ತೆ ಆಕ್ಸಿಜನ್ ಕೊರತೆ ಉಂಟಾಗಿದ್ದು, ಶಾಸಕ ಎಂ.ಪಿ. ರೇಣುಕಾಚಾರ್ಯ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಮೆಡಿಕಲ್ ಆಕ್ಸಿಜನ್ ಕೊರತೆ ಉಂಟಾಗಿರುವ ಬಗ್ಗೆ ತಾಲೂಕು Read more…

ಹೊನ್ನಾಳಿಯಲ್ಲಿ ಪ್ರಾಣುವಾಯು ಅಭಾವ: ಸಮಯ ಪ್ರಜ್ಞೆ ಮೆರೆದ ಶಾಸಕ ರೇಣುಕಾಚಾರ್ಯ

ಆಕ್ಸಿಜನ್​ ಕೊರತೆಯಿಂದಾಗಿ ಸೋಂಕಿತರು ಪ್ರಾಣಬಿಟ್ಟ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ಮುಖಭಂಗ ಆಗಿರುವ ಬೆನ್ನಲ್ಲೇ ಹೊನ್ನಾಳಿ ಸಾರ್ವಜನಿಕ ಆಸ್ಪತ್ರೆಯಲ್ಲೂ ಇಂತಹದ್ದೊಂದು ಅನಾಹುತ ಶಾಸಕರ ಸಮಯಪ್ರಜ್ಞೆಯಿಂದ ತಪ್ಪಿದೆ. ಆಸ್ಪತ್ರೆಯಲ್ಲಿ ಆಕ್ಸಿಜನ್​ ಸಿಲಿಂಡರ್ Read more…

ಜಿಲ್ಲಾಸ್ಪತ್ರೆ ಆಕ್ಸಿಜನ್ ಸಿಲಿಂಡರನ್ನೇ ಹೊತ್ತೊಯ್ದ ಕಳ್ಳರು

ಚಿಕ್ಕಬಳ್ಳಾಪುರ; ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ಆಕ್ಸಿಜನ್ ಸಿಲಿಂಡರ್ ಗಳ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಕಳ್ಳರು ಆಕ್ಸಿಜನ್ ಸಿಲಿಂಡರ್ ಕದಿಯುವುದರಲ್ಲೂ ಕರಾಮತ್ತು ತೋರಿಸುತ್ತಿದ್ದಾರೆ. Read more…

ಆಮ್ಲಜನಕ ಪೂರೈಕೆ ಇಲ್ಲದೆಯೇ ಸೋಂಕಿತ ಸಾವನ್ನಪ್ಪಿದ್ದರೆ ಅದು ನರಮೇಧಕ್ಕೆ ಸಮ: ಹೈಕೋರ್ಟ್​ ಮಹತ್ವದ ಹೇಳಿಕೆ

ಕೊರೊನಾ 2ನೇ ಅಲೆಯ ಸಂಬಂಧ ಪ್ರಕರಣ ಕೈಗೆತ್ತಿಕೊಂಡ ಅಲಹಾಬಾದ್​ ಹೈಕೋರ್ಟ್​ ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ ಕೋವಿಡ್ ರೋಗಿಯು ಸಾವನ್ನಪ್ಪಿದರೆ ಅದು ಅಪರಾಧ ಕೃತ್ಯದಲ್ಲಿ ಬರಲಿದೆ ಹಾಗೂ ಇದು ಯಾವುದೇ Read more…

ರಾಜ್ಯದಲ್ಲಿ ಆಕ್ಸಿಜನ್​ ಹಾಹಾಕಾರ: ಚಾಮರಾಜನಗರ ಬಳಿಕ ಇದೀಗ ಕಲಬುರಗಿಯಲ್ಲಿ ಪ್ರಾಣವಾಯು ಸಿಗದೇ ಸೋಂಕಿತರು ಸಾವು..!

ಬೇರೆ ರಾಜ್ಯಗಳಲ್ಲಿ ವರದಿಯಾಗುತ್ತಿದ್ದ ಆಕ್ಸಿಜನ್ ಅಭಾವದ ಸಮಸ್ಯೆ ಇದೀಗ ರಾಜ್ಯದಲ್ಲೂ ಶುರುವಾಗಿದೆ. ನಿನ್ನೆಯಷ್ಟೇ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಆಮ್ಲಜನಕ ಸಿಗದೇ ಬರೋಬ್ಬರಿ 23 ಮಂದಿ ಉಸಿರು ಚೆಲ್ಲಿದ್ದಾರೆ. ಪ್ರಾಣವಾಯು Read more…

ಕೊರೋನಾ ಸೋಂಕಿತರ ರಕ್ಷಣೆಗೆ ‘ಸಂಜೀವಿನಿ’ ಸಿದ್ಧ: 162 ಆಕ್ಸಿಜನ್ ಉತ್ಪಾದನಾ ಘಟಕ, 1 ಲಕ್ಷ ಸಿಲಿಂಡರ್ ಖರೀದಿ

ನವದೆಹಲಿ: ದೇಶದಲ್ಲಿ 1,02,400 ಆಕ್ಸಿಜನ್ ಸಿಲಿಂಡರ್ ಖರೀದಿಸಿ ರಾಜ್ಯಗಳಿಗೆ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್ ತಿಳಿಸಿದ್ದಾರೆ. ದೇಶಾದ್ಯಂತ ಆಕ್ಸಿಜನ್ ಉತ್ಪಾದನೆ ಘಟಕ Read more…

ಬರೋಬ್ಬರಿ 1400 ಕಿ.ಮೀ ಕ್ರಮಿಸಿ ಸ್ನೇಹಿತನ ಪೋಷಕರಿಗೆ ಆಕ್ಸಿಜನ್​ ಸಿಲಿಂಡರ್​ ಒದಗಿಸಿದ ʼಹೃದಯವಂತʼ

ದೇಶದಲ್ಲಿ ಕೊರೊನಾ ಎರಡನೇ ಅಲೆ ಮಿತಿಮೀರಿರುವ ಬೆನ್ನಲ್ಲೇ ವೈದ್ಯಕೀಯ ಸೌಲಭ್ಯಗಳಿಗೆ ಅಭಾವ ಉಂಟಾಗಿದೆ. ಐಸಿಯು ಬೆಡ್​ಗಳು, ವೈದ್ಯಕೀಯ ಆಮ್ಲಜನಕ, ರೆಮಿಡಿಸಿವರ್​ ಹೀಗೆ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತಿದೆ. ಸೋಶಿಯಲ್​ ಮೀಡಿಯಾ Read more…

Shocking: ಈತನ ಮನೆಯಲ್ಲಿತ್ತು ಬರೋಬ್ಬರಿ 48 ಆಕ್ಸಿಜನ್‌ ಸಿಲಿಂಡರ್

ದೇಶದಲ್ಲಿ ಆಕ್ಸಿಜನ್​ ಸಿಲಿಂಡರ್​ಗೆ ಅಭಾವ ಉಂಟಾಗಿರೋದ್ರ ಬೆನ್ನಲ್ಲೇ ದೆಹಲಿಯ ಮನೆಯೊಂದರಲ್ಲಿ 48 ಆಕ್ಸಿಜನ್​ ಸಿಲಿಂಡರ್​ಗಳನ್ನ ವಶಕ್ಕೆ ಪಡೆಯಲಾಗಿದೆ.‌ ದೆಹಲಿ ಪೊಲೀಸರ ತಂಡ 32 ದೊಡ್ಡ ಹಾಗೂ 16 ಸಣ್ಣ Read more…

ಕಳೆದ ಬಾರಿ ಕೊರೊನಾ ಸೋಂಕಿಗೊಳಗಾಗಿದ್ದ ಉದ್ಯಮಿಯಿಂದ ಮಹತ್ತರ ಕಾರ್ಯ: ಕೇವಲ 1 ರೂಪಾಯಿಗೆ ಆಕ್ಸಿಜನ್‌ ಸಿಲಿಂಡರ್‌ ವ್ಯವಸ್ಥೆ

ಉತ್ತರ ಪ್ರದೇಶದಲ್ಲಿ ಡೆಡ್ಲಿ ವೈರಸ್​​ ತನ್ನ ರುದ್ರ ನರ್ತನವನ್ನ ಮುಂದುವರಿಸಿದೆ. ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಕೃತಕ ಆಮ್ಲಜನಕದ ಅಭಾವ ಉಂಟಾಗಿದೆ. ಅಪ್ಪಿ ತಪ್ಪಿ ಎಲ್ಲಾದರೂ ಒಂದು ಆಕ್ಸಿಜನ್​ Read more…

ಹೆಚ್ಚಾಗ್ತಿದೆ ಕೊರೊನಾ ಪ್ರಕರಣ: ಆಮ್ಲಜನಕ ಸಿಲಿಂಡರ್ ದರ ಗಗನಕ್ಕೆ

ನವದೆಹಲಿ: ಆಮ್ಲಜನಕ ಸಿಲಿಂಡರ್ ದರ ಬಲು ದುಬಾರಿಯಾಗಿದೆ. ಕೊರೊನಾ ಸೋಂಕು ಪ್ರಕರಣ ತೀವ್ರವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಮ್ಲಜನಕ ಸಿಲಿಂಡರ್ ಗಳ ಕೊರತೆ ಎದುರಾಗಿದೆ. ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ Read more…

ಬೆಳಗಾವಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಪೋಟ, ವೈದ್ಯ ಸೇರಿ ಮೂವರಿಗೆ ಗಾಯ

ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಪೋಟವಾಗಿ ವೈದ್ಯ ಸೇರಿ ಮೂವರು ಗಾಯಗೊಂಡಿದ್ದಾರೆ. ತುರ್ತು ಚಿಕಿತ್ಸಾ ಘಟಕದಲ್ಲಿ ಆಕ್ಸಿಜನ್ ಖಾಲಿಯಾಗಿದ್ದ ಕಾರಣ ಬದಲಿ ಸಿಲಿಂಡರ್ ಜೋಡಿಸುವಾಗ ತಾಂತ್ರಿಕ ದೋಷದಿಂದ Read more…

ಶಾಕಿಂಗ್ ಸುದ್ದಿ: ಕಾಳಸಂತೆಯಲ್ಲಿ ಲಕ್ಷ ರೂ.ಗಳಿಗೆ ಮಾರಾಟವಾಗ್ತಿತ್ತು ಆಕ್ಸಿಜನ್‌ ಸಿಲಿಂಡರ್…!

ಕೊರೊನಾದಿಂದಾಗಿ ಜೀವರಕ್ಷಕ ಆಕ್ಸಿಜನ್ ಸಿಲಿಂಡರ್ ಗಳಿಗೆ ಕೃತಕ ಅಭಾವ ಸೃಷ್ಟಿಯಾಗಿದ್ದು, ಹೈದರಾಬಾದಿನಲ್ಲಿ ಆಕ್ಸಿಜನ್ ಸಿಲಿಂಡರ್ ಕಾಳದಂಧೆ ನಡೆಸುತ್ತಿದ್ದ ತಂಡವನ್ನು ಬಂಧಿಸಲಾಗಿದೆ. ಶೇಖ್ ಅಕ್ಬರ್ (36) ಎಂಬಾತನನ್ನು ಬಂಧಿಸಿರುವ ಪೊಲೀಸರು, Read more…

ಕಾರು ಮಾರಿ ಕೊರೊನಾ ರೋಗಿಗಳಿಗೆ ನೆರವಾದ ಉದ್ಯಮಿ

ಮುಂಬೈ: ಕೊರೊನಾ ರೋಗದಿಂದ ಬಳಲುತ್ತಿರುವವರಿಗೆ ಸಹಾಯ ಮಾಡುವ ಸಲುವಾಗಿ ಉದ್ಯಮಿಯೊಬ್ಬರು ತಮ್ಮ ಕಾರು ಮಾರಾಟ ಮಾಡಿ ಆಮ್ಲಜನಕ ಸಿಲಿಂಡರ್‌ಗಳನ್ನು ಖರೀದಿಸಿದ್ದಾರೆ. ಮುಂಬೈ ನಿವಾಸಿ 31 ವರ್ಷದ ಶಹನವಾಜ್ ಶೇಖ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...