alex Certify ಅಂತರ್ಜಾಲ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ಮನಗೆದ್ದ ಡಾನ್ಸಿಂಗ್ ದಾದಿ

63ರಲ್ಲೂ ಟೀನೇಜ್‌ ಮಂದಿಯನ್ನು ನಾಚಿಸುವಂತೆ ಸ್ಟೆಪ್ ಹಾಕಿದ ಡ್ಯಾನ್ಸಿಂಗ್ ದಾದಿ ಈಗ ವಿಶ್ವದ ಗಮನ ಸೆಳೆದಿದ್ದಾರೆ. ವಯಸ್ಸಿನ ಹಂಗಿಲ್ಲದೇ ಟೀನೇಜರ್‌ಗಳನ್ನೂ ನಾಚಿಸುವ ಲವಲವಿಕೆಯಿಂದ ವಯೋವೃದ್ಧರು ಸ್ಟೆಪ್ ಹಾಕುತ್ತಿರುವ ವಿಡಿಯೋಗಳು Read more…

ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಯ್ತು ಮಹಿಳೆಯ ಬೆಲ್ಲಿ ಡಾನ್ಸ್

ಪ್ರತಿಭೆಗಳಿಗೆ ಖ್ಯಾತಿ ಪಡೆಯಲು ಸೂಕ್ತ ವೇದಿಕೆಯೆಂದೇ ಹೇಳಬಹುದಾದ ಅಂತರ್ಜಾಲದಲ್ಲಿ ಎಲೆಮರೆಕಾಯೊಂದರ ಸುಪ್ತ ಪ್ರತಿಭೆ ಅನಾವರಣಗೊಂಡಿದೆ. ಮಹಿಳೆಯೊಬ್ಬರು ’ಡೂಬ್ ಜಾ ಮೇರೇ ಪ್ಯಾರ್‌ ಮೇ’ ಎಂಬ ಹಾಡಿಗೆ ಬೆಲ್ಲಿ ನೃತ್ಯ Read more…

ನೀವೂ ಬಳಸ್ತೀರಾ ಈ ಪಾಸ್‌ ವರ್ಡ್…?‌ ಹಾಗಾದ್ರೆ ಇರಲಿ ಎಚ್ಚರ

ಅಂತರ್ಜಾಲ ಬಳಕೆಯಿಂದ ಎಷ್ಟು ಉಪಯೋಗವಿದೆಯೋ…. ಅಷ್ಟೇ ಅನಾನುಕೂಲತೆಗಳು ಕೂಡ ಇವೆ. ಇತ್ತೀಚೆಗೆ ಸೈಬರ್ ಕ್ರೈಮ್ ನಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಇನ್ನು ಹೆಚ್ಚಿನವರು ತಮ್ಮ ಪಾಸ್ ವರ್ಡ್ ಗಳನ್ನು ಹ್ಯಾಕರ್ Read more…

ವಿಶೇಷ ಡೂಡಲ್‌ನೊಂದಿಗೆ 23ನೇ ಹುಟ್ಟುಹಬ್ಬ ಆಚರಿಸಿಕೊಂಡ ಗೂಗಲ್

ಪುಟ್ಟದೊಂದು ಜಾಲತಾಣವಾಗಿ ಆನ್ಲೈನ್ ಲೋಕ ಪ್ರವೇಶಿಸಿದ 23 ವರ್ಷಗಳ ಬಳಿಕ ಗೂಗಲ್ ಅದ್ಯಾವ ಪರಿ ಬೆಳೆದಿದೆ ಎಂಬುದು ನಮ್ಮೆಲ್ಲರಿಗೂ ಚೆನ್ನಾಗಿ ತಿಳಿದ ವಿಚಾರ. ಇಂದಿಗೆ 23ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ Read more…

SMS ಮೂಲಕ ಆಧಾರ್‌ ಅಪ್‌ ಡೇಟ್ ಮಾಡುವುದು ಹೇಗೆ…? ಇಲ್ಲಿದೆ ಉಪಯುಕ್ತ ಮಾಹಿತಿ

ಅಂತರ್ಜಾಲದ ಸಂಪರ್ಕ ಇಲ್ಲದ ಮಂದಿಗೆ ಆಧಾರ್‌ ಸೇವೆಗಳನ್ನು ಪಡೆಯಲು ಎಸ್‌ಎಂಎಸ್ ಮುಖಾಂತರ ಆಧಾರ್‌ ಸೇವೆಗಳನ್ನು ಒದಗಿಸಲಾಗಿದೆ. ಎಸ್‌ಎಂಎಸ್ ಮೂಲಕ ಕೆಳಕಂಡ ಆಧಾರ್‌ ಸಂಬಂಧಿ ಸೇವೆಗಳನ್ನು ಪಡೆಯಬಹುದಾಗಿದೆ: 1. ವರ್ಚುವಲ್ Read more…

ʼಲಾಕ್‌ ಡೌನ್ʼ ಸಡಿಲಿಸುತ್ತಲೇ ಗಿರಿಧಾಮಗಳತ್ತ ದೌಡಾಯಿಸಿದ ಪ್ರವಾಸಿಗರು

ಕೋವಿಡ್-19 ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ದಿನೇ ದಿನೇ ಇಳಿಮುಖವಾಗುತ್ತಿರುವ ಹಿನ್ನೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದೆ. ಇದೇ ಖುಷಿಯಲ್ಲಿ, ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಹಿಮಾಚಲ ಪ್ರದೇಶದ ಮನಾಲಿ, Read more…

ಬ್ರೌಸಿಂಗ್ ಹಿಸ್ಟರಿ ಗೌಪ್ಯವಾಗಿಡಬೇಕೇ….? ಇಲ್ಲಿದೆ ʼಗೂಗಲ್‌ʼ ಹೊಸ ವ್ಯವಸ್ಥೆಯ ಮಾಹಿತಿ

ಅಂತರ್ಜಾಲ ಬಳಕೆದಾರರಿಗೆ ತಮ್ಮ ’ವೆಬ್‌ ಅಂಡ್ ಆಕ್ಟಿವಿಟಿ’ ಪುಟಗಳಿಗೆ ಪಾಸ್‌ವರ್ಡ್ ರಕ್ಷಣೆ ಇಟ್ಟುಕೊಳ್ಳಲು ತಾಂತ್ರಿಕ ಲೋಕದ ದಿಗ್ಗಜ ಗೂಗಲ್‌ ಅನುವು ಮಾಡಿಕೊಟ್ಟಿದೆ. ಈ ಮೂಲಕ ತನ್ನ ಬಳಕೆದಾರರು ತಮ್ಮ Read more…

ಲಾಕ್ ಆಗಿದ್ದ ಜಿಮೇಲ್ ಖಾತೆಯನ್ನು ಅನ್‌ಲಾಕ್ ಮಾಡಲು ಗ್ರಾಹಕ ಸೇವಾ ಪ್ರತಿನಿಧಿಗೇ ನೆರವಾದ ಬಳಕೆದಾರ

ಸಾಮಾನ್ಯವಾಗಿ ಯಾವುದೇ ವಸ್ತು ಅಥವಾ ಸೇವೆಯ ಸಂಬಂಧ ಗ್ರಾಹಕ ಸೇವಾ ಪ್ರತಿನಿಧಿಗಳಿಗೆ ಕರೆ ಮಾಡಿದಿರೆಂದರೆ ನಿಮಗೆ ಆ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ತಿಳಿದ ಮಾರ್ಗಗಳು ಕೆಲಸ ಮಾಡಿಲ್ಲವೆಂದೇ ಅರ್ಥ. ಕೆಲವೊಮ್ಮೆ Read more…

ನಿಮ್ಮ ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಮುಗ್ದ ಮಾತು

ಮಾಹಿತಿಪೂರ್ಣ ಪೋಸ್ಟ್‌ಗಳಿಂದ ಹಿಡಿದು ಮನರಂಜನೆಯ ವಿಡಿಯೋಗಳವರೆಗೂ ಅಂತರ್ಜಾಲದಲ್ಲಿ ಬೇಕಾದ ಎಲ್ಲವೂ ಸಿಗುತ್ತದೆ ಎಂದು ಹೊಸದಾಗೇನೂ ಹೇಳಬೇಕಿಲ್ಲ. ಇವೆಲ್ಲದರ ನಡುವೆ ಮುದ್ದು ಮಕ್ಕಳ ವಿಡಿಯೋಗಳು ನೆಟ್ಟಿಗರೆಲ್ಲರ ಹೃದಯವನ್ನು ಗೆದ್ದುಬಿಡುತ್ತವೆ. ’ಫಸ್ಟ್‌ Read more…

‘ಪ್ರೇಮ ನಿವೇದನೆ’ಗೆ ಸಹಕರಿಸಲು ಪೊಲೀಸರನ್ನೇ ಕೋರಿದ ಭೂಪ

ನಾಗರಿಕರೊಬ್ಬರು ತಮ್ಮ ಬಳಿ ಕೇಳಿದ ಮುಗ್ಧ ಪ್ರಶ್ನೆಯೊಂದಕ್ಕೆ ಬಹಳ ಸೆನ್ಸಿಬಲ್ ಪ್ರತಿಯುತ್ತರ ಕೊಟ್ಟ ಪುಣೆ ಪೊಲೀಸ್ ಆಯುಕ್ತರ ಪ್ರೌಢಿಮೆಗೆ ನೆಟ್ಟಿಗರು ಶ್ಲಾಘಿಸಿದ್ದಾರೆ. ತನ್ನ ಪ್ರೇಮನಿವೇದನೆಯನ್ನು ಒಪ್ಪಿಕೊಳ್ಳಲು ಸ್ನೇಹಿತೆಗೆ ಮನವೊಲಿಸಲು Read more…

ಫೆ. 24ರಿಂದ ಸ್ಥಗಿತಗೊಳ್ಳಲಿದೆ ಗೂಗಲ್ ‌ನ ಈ ಸೇವೆ; ನಿಮ್ಮ ಡೇಟಾ ಇದ್ದರೆ ಕೂಡಲೇ ಸೇವ್ ಮಾಡಿಕೊಳ್ಳಿ

ಫೆಬ್ರವರಿ 24ರಿಂದ ಆಚೆಗೆ ತನ್ನ ’ಪ್ಲೇ ಮ್ಯೂಸಿಕ್’ ಅಪ್ಲಿಕೇಶನ್ ‌ಅನ್ನು ಸ್ಥಗಿತಗೊಳಿಸುವುದಾಗಿ ಗೂಗಲ್ ತನ್ನ ಬಳಕೆದಾರರಿಗೆ ಇ-ಮೇಲ್ ಮುಖಾಂತರ ತಿಳಿಸುತ್ತಲೇ ಬಂದಿದೆ. ಪ್ಲೇ ಮ್ಯೂಸಿಕ್ ಲೈಬ್ರರಿಯಲ್ಲಿ ಮಾಡಲಾದ ಅಪ್ಲೋಡ್‌ಗಳು, Read more…

ಅಶ್ಲೀಲ ಚಿತ್ರ ವೀಕ್ಷಿಸುವವರಿಗೆ ಕಾದಿದೆ ʼಕಂಟಕʼ

ಸ್ಮಾರ್ಟ್‌ಫೋನ್‌ಗಳಲ್ಲಿ ಅಶ್ಲೀಲ ಕಂಟೆಂಟ್ ನೋಡುವ ಮಂದಿಯ ಮೇಲೆ ಕಣ್ಣಿಡಲು ಉತ್ತರ ಪ್ರದೇಶ ಪೊಲೀಸರು ಮುಂದಾಗಿದ್ದು ಈ ಸಂಬಂಧ ದೇಶಾದ್ಯಂತ ಪರ/ವಿರೋಧದ ಚರ್ಚೆಗಳು ಭುಗಿಲೆದ್ದಿವೆ. ಜನಸಾಮಾನ್ಯರ ಅಂತರ್ಜಾಲ ಸರ್ಚ್ ಡೇಟಾ Read more…

ಕಣ್ಣುಗಳನ್ನೇ ನಂಬದಂತೆ ಮಾಡುತ್ತವೆ ಈ ಭ್ರಮಾ ಚಿತ್ರಗಳು

ಈ ಅಂತರ್ಜಾಲದಲ್ಲಿ ಸಾಕಷ್ಟು ನಿಗೂಢ ವಿಚಾರಗಳು ಆಗಾಗ ಸುದ್ದಿ ಮಾಡುತ್ತಲೇ ಇರುತ್ತವೆ. ಅದರಲ್ಲೂ ಆಪ್ಟಿಕಲ್ ಇಲ್ಯೂಶನ್‌ಗಳ ಚಿತ್ರಗಳು ನೆಟ್ಟಿಗರನ್ನು ವಿಸ್ಮಿತಗೊಳಿಸಲು ಯಾವತ್ತೂ ವಿಫಲವಾಗುವುದಿಲ್ಲ. ಈ ಆಪ್ಟಿಕಲ್ ಇಲ್ಯೂಶನ್‌ಗಳು ಬಣ್ಣ, Read more…

ಚಿರತೆ ವರ್ತನೆ ನೋಡಿದ ಪ್ರವಾಸಿಗರಿಗೆ ಅಚ್ಚರಿ….!

ಹಿಮಾಚಲ ಪ್ರದೇಶದ ತಿರ್ಥನ್ ಕಣಿವೆಯಲ್ಲಿ ಅಸಹಜವಾಗಿ ವರ್ತಿಸುತ್ತಿರುವ ಚಿರತೆಯೊಂದರ ವಿಡಿಯೋಗಳು ವೈರಲ್ ಆಗಿದ್ದು, ನೆಟ್ಟಿಗರನ್ನು ಚಕಿತಗೊಳಿಸಿದೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವಾನ್ ಈ ಸಂಬಂಧ ಎರಡು Read more…

ಸೇವೆ ನಿಲ್ಲಿಸಿದ ಅಡೋಬಿ ಫ್ಲಾಶ್‌ ಪ್ಲೇಯರ್‌‌: ನೆಟ್ಟಿಗರ ಭಾವಪೂರ್ಣ ವಿದಾಯ

ದಶಕ ಮೀರಿ ಸೇವೆ ನೀಡಿದ ಬಳಿಕ ಅಡೋಬಿ ಫ್ಲಾಶ್ ಪ್ಲೇಯರ್‌ 2020ರ ಕೊನೆಯ ದಿನದಂದು ತನ್ನ ಫ್ಲಾಶ್ ಪ್ಲೇಯರ್‌ ಅನ್ನು ಸ್ಥಗಿತಗೊಳಿಸಿದೆ. ಈ ಸಂಬಂಧ ನೆಟ್ಟಿಗರು #RIPAdobeFlash ಟ್ಯಾಗ್‌ನಲ್ಲಿ Read more…

90 ನೇ ವಯಸ್ಸಿನಲ್ಲಿ ಲ್ಯಾಪ್ಟಾಪ್‌ ಬಳಸುವುದನ್ನು ಕಲಿತ ಅಜ್ಜಿ

ಇಂದಿನ ದಿನಮಾನದ ಟೆಕ್‌ ಸಂಸ್ಕೃತಿಗೆ ಒಗ್ಗಿಕೊಳ್ಳುವ ಯತ್ನದಲ್ಲಿ, ಕೇರಳದ ತ್ರಿಶ್ಶೂರು ಜಿಲ್ಲೆಯ 90ರ ವೃದ್ಧೆಯೊಬ್ಬರು ಲ್ಯಾಪ್‌ಟಾಪ್ ಬಳಸುವುದನ್ನು ಕಲಿತಿರುವ ಸುದ್ದಿಯೊಂದು ಸದ್ದು ಮಾಡುತ್ತಿದೆ. ಮೇರಿ ಮ್ಯಾಥ್ಯೂಸ್ ಹೆಸರಿನ ಈ Read more…

ವಿಶಿಷ್ಟವಾಗಿ ಜಂಡರ್‌ ರಿವೀಲ್‌ ಪಾರ್ಟಿ ಆಯೋಜಿಸಿದ ದಂಪತಿ

ಹುಟ್ಟುವ ಮಗು ಗಂಡೋ/ಹೆಣ್ಣೋ ಎಂಬ ಕುತೂಹಲ ಮಗುವಿನ ನಿರೀಕ್ಷೆಯಲ್ಲಿರುವ ಎಲ್ಲಾ ದಂಪತಿಗಳಿಗೂ ಇದ್ದೇ ಇರುತ್ತದೆ. ಈ ಕಾತರವನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ದಿರುವ ಅನಾಸ್ ಹಾಗೂ ಅಸಾಲಾ ಮರ್ವಾ ಎಂಬ Read more…

ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು ಪತ್ತೆ ಮಾಡುವಿರಾ….?

ಕೆಲವೊಂದು ಚಿತ್ರಗಳಲ್ಲಿ ಅಡಗಿರುವ ವಸ್ತುಗಳನ್ನು ಪತ್ತೆ ಮಾಡುವುದು ಒಂದೊಳ್ಳೆಯ ಅನುಭವ. ಇಂಥ ಮತ್ತೊಂದು ಫೋಟೋ ಆನ್ಲೈನ್‌ಲ್ಲಿ ಸದ್ದು ಮಾಡುತ್ತಿದೆ. ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕೋಣೆಯೊಂದರ ಚಿತ್ರವೊಂದನ್ನು ಟ್ವಿಟರ್‌ನಲ್ಲಿ ಪೋಸ್ಟ್ Read more…

17 ವರ್ಷದ ಹುಡುಗ ಈಗ ಇಂಟರ್ನೆಟ್ ʼಸೆನ್ಸೇಷನ್ʼ

ಜೋರ್ಡಾನ್‌ನ 17 ವರ್ಷದ ಅಡಮ್ ಮೇಝೆನ್ ಹೆಸರಿನ ಹುಡುಗನೊಬ್ಬ ಡೌನ್ ಸಿಂಡ್ರೋಮ್‌ನಿಂದ ಬಳಲುತ್ತಿದ್ದರೂ ಸಹ ತನ್ನ ಸಕ್ರಿಯ ಜೀವನದ ಮೂಲಕ ಆನ್ಲೈನ್‌ನಲ್ಲಿ ದೊಡ್ಡ ಸೆನ್ಸೇಷನ್ ಆಗಿದ್ದಾನೆ. ವಿಡಿಯೋ ಶೇರಿಂಗ್ Read more…

ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿದ್ದಾಳೆ ಈ ಪುಟ್ಟ ಪೋರಿ

ತನ್ನ ಅದ್ಭುತ ಡ್ರಮ್ಮಿಂಗ್ ಕೌಶಲ್ಯದ ಮೂಲಕ ಕಳೆದೊಂದು ವರ್ಷದಿಂದ ಸಖತ್‌ ಸದ್ದು ಮಾಡುತ್ತಿರುವ ಹತ್ತು ವರ್ಷದ ನಂದಿ ಬುಶೆಲ್ ಎಂಬ ಬಾಲಕಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾಳೆ. ಅಮೆರಿಕದ ರಾಕ್ Read more…

48 ಗಂಟೆ ಕಾಲ ಆನ್ಲೈನ್ ‌ಗೆ ಬರದಿದ್ದರೆ $1000 ನಿಮ್ಮ ಜೇಬಿಗೆ…!

ಕೊರೊನಾ ವೈರಸ್ ಕಾರಣದಿಂದಾಗಿ ಜಗತ್ತಿನಾದ್ಯಂತ ಮಿಲಿಯನ್‌ಗಟ್ಟಲೇ ಜನರು ಅವರವರ ಮನೆಗಳಲ್ಲೇ ಲಾಕ್‌ಡೌನ್ ಆಗಿರುವ ಕಾರಣದಿಂದ ಮನರಂಜನೆಗೆ ಅತಿಯಾಗಿ ಸಾಮಾಜಿಕ ಜಾಲತಾಣವನ್ನೇ ನಂಬಿಕೊಳ್ಳುವಂತಾಗಿದೆ. ಈ ಕಾರಣದಿಂದ ಬೇಡಿಕೆಗೆ ತಕ್ಕಂತೆ ಅಂತರ್ಜಾಲದ Read more…

ಜಪಾನಿ ಭಾಷೆ ಕಲಿಯುತ್ತಿದ್ದಾರೆ ಈ ಗ್ರಾಮದ ಮಕ್ಕಳು…!

ಮಹಾರಾಷ್ಟ್ರದ ಔರಂಗಾಬಾದ್‌ ಜಿಲ್ಲೆಯಲ್ಲಿರುವ ಗ್ರಾಮವೊಂದರಲ್ಲಿ ಇರುವ ಸರ್ಕಾರಿ ಶಾಲೆಯ ಮಕ್ಕಳು ಜಪಾನೀಸ್ ಭಾಷೆಯಲ್ಲಿ ಮಾತನಾಡುವುದನ್ನು ಕಲಿಯುತ್ತಿದ್ದಾರೆ. ಔರಂಗಾಬಾದ್ ನಗರದಿಂದ 25 ಕಿಮೀ ದೂರದಲ್ಲಿರುವ ಗಡಿವಟ್ ಗ್ರಾಮದಲ್ಲಿರುವ ಈ ಶಾಲೆಯ Read more…

ಸುರಿಯುವ ಮಳೆಯಲ್ಲಿ ಪುಟ್ಟ ಹುಡುಗನಿಂದ ಬ್ಯಾಲೆ ನೃತ್ಯ

ನೈಜೀರಿಯಾದ 11 ವರ್ಷದ ಹುಡುಗನೊಬ್ಬ ಬರಿಗಾಲಿನಲ್ಲಿ ಬ್ಯಾಲೆ ನೃತ್ಯಕ್ಕೆ ಹೆಜ್ಜೆ ಹಾಕುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾನೆ. ಆಂತೋಣಿ ಮೆಸೋಮಾ ಹೆಸರಿನ ಈ ಹುಡುಗ ತನ್ನ ನೃತ್ಯದ ಹೆಜ್ಜೆಗಳ Read more…

ಯುವತಿಗೆ ಕೊನೆಗೂ ಸಿಕ್ತು ಅಮ್ಮನ ಸಂದೇಶದ ಆಡಿಯೋ ಇದ್ದ ಟೆಡ್ಡಿ ಬೇರ್

ತನ್ನ ತಾಯಿಯ ಕಡೆಯ ಸಂದೇಶವಿದ್ದ ಟೆಡ್ಡಿ ಬೇರ್‌ ಗೊಂಬೆ ಮರಳಿ ಸಿಕ್ಕ ಮಾರಾ ಸೊರಾಯ್ನೋ ಎಂಬ ಯುವತಿಯ ಆನಂದಕ್ಕೆ ಪಾರವೇ ಇಲ್ಲದಂತಾಗಿದೆ. ನೆಟ್ಟಿಗ ಸಮುದಾಯದ ನೆರವಿನಿಂದ ಸೊರಾಯ್ನೋಗೆ ತನ್ನ Read more…

ಇಲ್ಲಿದೆ ಮೂರು ಕಣ್ಣುಳ್ಳ ಮಗುವಿನ ವಿಡಿಯೋ ಹಿಂದಿನ ಅಸಲಿಯತ್ತು…!

ಅಂತರ್ಜಾಲದ ಬಳಕೆ ಸರಳ ಹಾಗೂ ಸುಲಭವಾದಷ್ಟೂ ಜನರಿಗೆ ಸುಳ್ಳು ಸುದ್ದಿಗಳು ಹಬ್ಬುವುದು ಹೆಚ್ಚುತ್ತಲೇ ಸಾಗಿದೆ. ಪ್ರತಿನಿತ್ಯ ವಾಟ್ಸಾಪ್ ಫಾರ್ವರ್ಡ್‌‌ಗಳಿಂದ ಹಿಡಿದು ಯೂಟ್ಯೂಬ್ ವಿಡಿಯೋಗಳವರೆಗೂ ಸಾಕಷ್ಟು ಕಟ್ಟು ಕಥೆಗಳನ್ನು ನೋಡುತ್ತಲೇ Read more…

ಕಿಡ್ನಿ ಮಾರಾಟ ಮಾಡಲು ಹೋಗಿ 3 ಲಕ್ಷ ರೂಪಾಯಿ ಕಳೆದುಕೊಂಡ ಯುವತಿ

ಕಿಡ್ನಿ ದಾನ ಮಾಡಿದರೆ ಒಂದು ಕೋಟಿ ರೂಪಾಯಿ ನೀಡುವುದಾಗಿ ಜಾಲತಾಣದಲ್ಲಿ ಬಂದ ಜಾಹೀರಾತು ನೋಡಿ ಕಿಡ್ನಿ ಮಾರಾಟ ಮಾಡಲು ಮುಂದಾದ ಯುವತಿಯೊಬ್ಬರು 3.14 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ Read more…

ಲಾಕ್ ಡೌನ್ ದಿನಗಳ ಬಗ್ಗೆ ಮತ್ತೊಂದು ಮಹತ್ವದ ಸಂದೇಶ ನೀಡಿದ ಪ್ರಧಾನಿ ಮೋದಿ

ಕೊರೋನಾ ಲಾಕ್ ಡೌನ್ ದಿನಗಳನ್ನು ಮೆಲುಕು ಹಾಕಿರುವ ಪ್ರಧಾನಿ ನರೇಂದ್ರ ಮೋದಿ ಲಿಂಕ್ಡ್ ಇನ್ ಅಕೌಂಟ್ ನಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಕೊರೋನಾ ಲಾಕ್ ಡೌನ್ ದಿನಗಳಲ್ಲಿ ವಿಡಿಯೋ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...