alex Certify ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು ಪತ್ತೆ ಮಾಡುವಿರಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು ಪತ್ತೆ ಮಾಡುವಿರಾ….?

ಕೆಲವೊಂದು ಚಿತ್ರಗಳಲ್ಲಿ ಅಡಗಿರುವ ವಸ್ತುಗಳನ್ನು ಪತ್ತೆ ಮಾಡುವುದು ಒಂದೊಳ್ಳೆಯ ಅನುಭವ. ಇಂಥ ಮತ್ತೊಂದು ಫೋಟೋ ಆನ್ಲೈನ್‌ಲ್ಲಿ ಸದ್ದು ಮಾಡುತ್ತಿದೆ.

ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಕೋಣೆಯೊಂದರ ಚಿತ್ರವೊಂದನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ನಾಯಿಯೊಂದು ಅಲ್ಲಿ ಕುಳಿತಿರುವುದನ್ನು ನೀವು ನೋಡಬಹುದಾಗಿದೆ.

ಈ ಚಿತ್ರದಲ್ಲಿ ಬೆಕ್ಕೊಂದು ಇದ್ದು, “Find the cat,” ಎಂದು ಚಿತ್ರವನ್ನು ಪೋಸ್ಟ್ ಮಾಡಿದ ಟ್ವಿಟರ್‌ ಬಳಕೆದಾರರು ಸವಾಲೆಸೆದಿದ್ದಾರೆ. ನಿಮ್ಮ ಕಣ್ಣಿಗೇನಾದರೂ ಬೆಕ್ಕು ಬಿದ್ದೀತೇ ನೋಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...