alex Certify ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿದ್ದಾಳೆ ಈ ಪುಟ್ಟ ಪೋರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿದ್ದಾಳೆ ಈ ಪುಟ್ಟ ಪೋರಿ

ತನ್ನ ಅದ್ಭುತ ಡ್ರಮ್ಮಿಂಗ್ ಕೌಶಲ್ಯದ ಮೂಲಕ ಕಳೆದೊಂದು ವರ್ಷದಿಂದ ಸಖತ್‌ ಸದ್ದು ಮಾಡುತ್ತಿರುವ ಹತ್ತು ವರ್ಷದ ನಂದಿ ಬುಶೆಲ್ ಎಂಬ ಬಾಲಕಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾಳೆ.

ಅಮೆರಿಕದ ರಾಕ್ ಬ್ಯಾಂಡ್‌, ’ಫೂ ಫೈಟರ್ಸ್’ ಕಾಂಪೋಸ್ ಮಾಡಿರುವ ’ಎವರ್‌ಲಾಂಗ್‌’ ಹಾಡಿಗೆ ಸಖತ್ತಾಗಿ ಡ್ರಮ್ಮಿಂಗ್ ಮಾಡಿದ್ದಾಳೆ ನಂದಿ. ಭಯಂಕರ ಎನರ್ಜಿಯಿಂದ ಡ್ರಮ್ಮಿಂಗ್ ಮಾಡುತ್ತಿರುವ ನಂದಿ ಬಹಳ ಎಂಜಾಯ್‌ ಮಾಡಿದ್ದಾಳೆ.

ಫೂ ಫೈಟರ್ಸ್‌ ಸಂಸ್ಥಾಪಕ ಹಾಗೂ ಡ್ರಮ್ಮರ್‌ ಡೇವ್‌ ಗ್ರಾಹ್ಲ್‌ ಹಾಗೂ ಟೇಲರ್‌ ಹಾಕಿನ್ಸ್‌ ಜೊತೆಗೆ ಚಾಲೆಂಜ್‌ ಒಂದನ್ನು ತೆಗೆದುಕೊಂಡು ಈ ಇಬ್ಬರು ದಿಗ್ಗಜರೊಂದಿಗೆ ಡ್ರಮ್ ಬಾರಿಸಲು ಈ ಹುಡುಗಿ ಉತ್ಸುಕಳಾಗಿದ್ದಾಳೆ.

ಹೀಗೆಂದು ತನ್ನ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿರುವ ನಂದಿ, ““My dream is to one day to jam with Dave Grohl, Taylor Hawkins, and all the Foo Fighters! Mr. Grohl, I would love to have a drum battle with you! I LOVE Everlong it’s really hard to play it’s really fast but it is so much FUN!” ಎಂದು ಹೇಳಿಕೊಂಡಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...