alex Certify Tourism | Kannada Dunia | Kannada News | Karnataka News | India News - Part 13
ಕನ್ನಡ ದುನಿಯಾ
    Dailyhunt JioNews

Kannada Duniya

ಭಕ್ತಾದಿಗಳೇ ಗಮನಿಸಿ: ಇಂದಿನಿಂದ 5 ದಿನಗಳ ಕಾಲ ತೆರೆದಿರಲಿದೆ ಶಬರಿಮಲೆ ಅಯ್ಯಪ್ಪ ದೇಗುಲ

ಶಬರಿಮಲೆ ಸ್ವಾಮಿ ಅಯ್ಯಪ್ಪ ಭಕ್ತರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಮಲಯಾಳಂ ಶುಭ ತಿಂಗಳು ಚಿಂಗಂ ಅಂಗವಾಗಿ ಐದು ದಿನಗಳ ಮಾಸಿಕ ಪೂಜೆ ಮತ್ತು ಆಚರಣೆಗಳು ಇಂದಿನಿಂದ ನಡೆಯುತ್ತಿದ್ದು, ಹೀಗಾಗಿ Read more…

ವಿಶ್ವ ವಿಖ್ಯಾತ ‘ಜೋಗ ಜಲಪಾತ’ ವೀಕ್ಷಣೆಗೆ ಹರಿದು ಬಂದ ಜನಸಾಗರ

ಆಗಸ್ಟ್ 13 ಶನಿವಾರ, ಆಗಸ್ಟ್ 14 ಭಾನುವಾರ ವಾರಾಂತ್ಯದ ರಜಾ ದಿನಗಳಾಗಿದ್ದು, ಇದರ ಜೊತೆಗೆ ಆಗಸ್ಟ್ 15ರ ಸೋಮವಾರ ಸ್ವಾತಂತ್ರ್ಯೋತ್ಸವದ ಕಾರಣಕ್ಕೆ ಶಾಲಾ – ಕಾಲೇಜು, ಕಾರ್ಖಾನೆ, ಕಚೇರಿಗಳಿಗೆ Read more…

ಕಟ್ಟಡದೆತ್ತರಕ್ಕೆ ಚಿಮ್ಮುವ ಸಮುದ್ರದ ಅಲೆ….! ಪ್ರವಾಸಿಗರಿಗೆ ಇದೇ ಆಕರ್ಷಣೆ

ಸಮುದ್ರ ಕಂಡೊಡನೆ ಅದರ ಮುಂದೆ ಅಥವಾ ಸಮೀಪ ಮನೆ ಹೊಂದಿರಬೇಕೆಂದು ಬಯಸುವವರು ಸಾಕಷ್ಟು ಮಂದಿ ಸಿಗುತ್ತಾರೆ. ಆದರೆ ಎತ್ತರದ ಅಲೆಗಳು ಕಟ್ಟಡದ ಮೇಲ್ಭಾಗವನ್ನು ಸ್ಪರ್ಶಿಸುವ ಸ್ಥಳದಲ್ಲಿ ವಾಸಿಸಲು ಸಿದ್ಧವೇ? Read more…

ಕಣ್ಮನ ಸೆಳೆಯುವ ಗಗನಚುಕ್ಕಿ ಭರಚುಕ್ಕಿ ಫಾಲ್ಸ್

ಬೇಸಿಗೆಯಲ್ಲಿ ಬತ್ತಿ ಹೋಗುವ ಅನೇಕ ಜಲಪಾತಗಳು ಮಳೆಗಾಲದಲ್ಲಿ ಜೀವಕಳೆ ಪಡೆದುಕೊಳ್ಳುತ್ತವೆ. ಜಲಪಾತಗಳನ್ನು ನೋಡಲು ಮಳೆಗಾಲ ಸೂಕ್ತವಾದ ಸಮಯ. ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದ್ದು, ಜಲಪಾತಗಳು ಭೋರ್ಗರೆಯುತ್ತಿವೆ. ಮಳೆಗಾಲದಲ್ಲಿ Read more…

ನೋಡಿದ್ದೀರಾ ಇತಿಹಾಸ ಪ್ರಸಿದ್ಧ ‘ಶ್ರೀರಂಗಪಟ್ಟಣ’

ನೀವೇನಾದರೂ ಈ ವಾರಾಂತ್ಯಕ್ಕೆ ಪುಟ್ಟ ಪ್ರವಾಸಕ್ಕೆ ಹೋಗುವ ಪ್ಲಾನ್ ಮಾಡಿದ್ದೀರಾ? ಹಾಗಾದರೆ ಶ್ರೀರಂಗಪಟ್ಟಣ ಒಂದು ಬೆಸ್ಟ್ ತಾಣ. ಬೆಂಗಳೂರಿನಿಂದ ಅತೀ ಕಡಿಮೆ ಸಮಯದಲ್ಲಿ ಹೋಗಿ ತಲುಪಬಹುದಾಗಿದೆ. ಶ್ರೀರಂಗಪಟ್ಟಣವು ತನ್ನ Read more…

ಕರ್ನಾಟಕದ ʼಭೂಲೋಕ ಸ್ವರ್ಗʼ ಮಾನ್ಸೂನ್‌ ನಲ್ಲಿ ಪಶ್ಚಿಮಘಟ್ಟದ ರಮಣೀಯತೆ‌

ಪಶ್ಚಿ‌ಮಘಟ್ಟಕ್ಕೆ ಪ್ರಪಂಚದಲ್ಲೇ ಮಹತ್ವದ ಸ್ಥಾನವಿದೆ. ಪಶ್ಚಿಮ‌ಘಟ್ಟದ ದಟ್ಟ ಕಾಡಿನ ನಡುವೆ ಡ್ರೈವ್ ಮಾಡುವುದೇ ಒಂದು‌ ಮಜಾ. ಅದರಲ್ಲೂ‌ ಮಳೆಗಾಲದಲ್ಲಿ ಹಸಿರು ಹೊದ್ದ ಕಾಡಿನ‌ ನಡುವೆ ದಾರಿ ಇನ್ನೊಂದಷ್ಟು ಸೊಬಗು Read more…

ಮನ ಸೆಳೆಯುವ ಕೇರಳದ ಕೋವಲಂ ಬೀಚ್

ದೇವರ ಸ್ವಂತ ನಾಡು ಎಂದೇ ಕರೆಯಲ್ಪಡುವ ಕೇರಳ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಸಮುದ್ರ ತೀರ, ತೆಂಗು, ಒಳನಾಡು ಜಲಸಾರಿಗೆ, ತೇಲುವ ಹೋಟೆಲ್ ಹೀಗೆ ಹಲವು ಸ್ಥಳಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಪ್ರವಾಸಿಗರನ್ನು Read more…

ಜೈಸಲ್ಮೈರ್‌‌ ನಲ್ಲಿ 66 ವರ್ಷಗಳ ನಂತರ ಭಾರೀ ಮಳೆ; ಪ್ರಕೃತಿ ಸೌಂದರ್ಯಕ್ಕೆ ಮಾರುಹೋದ ಐಎಎಸ್ ಅಧಿಕಾರಿ ಟೀನಾ ದಾಬಿ

ಐಎಎಸ್ ಅಧಿಕಾರಿ ಟೀನಾ ದಾಬಿ, ಆಗಾಗ ಒಂದಿಲ್ಲ ಒಂದು ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ಈಗ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸುದ್ದಿಯಲ್ಲಿರುವುದು ಅವರು ಪೋಸ್ಟ್ ಮಾಡಿರುವ ಫೋಟೋಗಳಿಂದಾಗಿ. Read more…

‘ಕುಕ್ಕೆ ಸುಬ್ರಮಣ್ಯ’ ಕ್ಕೆ ತೆರಳುವ ಭಕ್ತರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಕೆಲ ದಿನಗಳಿಂದ ರಾಜ್ಯದಲ್ಲಿ ಕುಂಠಿತಗೊಂಡಿದ್ದ ಮಳೆ ಈಗ ಮತ್ತೆ ಅಬ್ಬರಿಸುತ್ತಿದೆ. ಮೂರ್ನಾಲ್ಕು ದಿನಗಳಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಅದರಲ್ಲೂ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳ ಜನತೆ ಈ ಮಳೆಯಿಂದ Read more…

ಸಖತ್ ಬ್ಯೂಟಿಫುಲ್ ಆಗಿದೆ ʼಬಾಳೆಬರೆʼ ಫಾಲ್ಸ್

ಮಳೆಗಾಲದಲ್ಲಿ ಪಶ್ಚಿಮಘಟ್ಟ ನಳನಳಿಸುತ್ತದೆ. ಹಸಿರನ್ನೇ ಹೊದ್ದುಕೊಂಡ ಬೆಟ್ಟಗಳು, ಬೆಟ್ಟಕ್ಕೆ ಮುತ್ತಿಕ್ಕುವ ಮೋಡಗಳು, ಮಳೆಗಾಲದಲ್ಲಿ ಜೀವಕಳೆ ಪಡೆದುಕೊಳ್ಳುವ ಜಲಪಾತಗಳು…ಹೀಗೆ ಹೊಸತೊಂದು ಲೋಕವೇ ಧರೆಗಿಳಿದ ಅನುಭವವಾಗುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿರುವ ಬಾಳೆಬರೆ ಫಾಲ್ಸ್ Read more…

ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತೆ ದಾರಾ ಘಾಟ್‌ ಮೂಲಕ ಹಾದುಹೋಗುವ ರೈಲಿನ ದೃಶ್ಯ..!

ಭಾರತದಲ್ಲಿ ಅದ್ಭುತ ಪ್ರಕೃತಿ ಸೌಂದರ್ಯಗಳಿಂದ ಕೂಡಿದ ಅನೇಕ ಸ್ಥಳಗಳಿವೆ. ಇತ್ತೀಚೆಗಷ್ಟೇ ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿರುವ ದೂದ್ ಸಾಗರ್ ಜಲಪಾತದ ಮುಂದೆ ರೈಲೊಂದು ಹಾದು ಹೋಗಿರುವ ದೃಶ್ಯ ಕಣ್ಣಿಗೆ ಕಟ್ಟಿದಂತಿತ್ತು. ಇದೀಗ Read more…

ನೀಲಾವರದ ಮಹಿಷಮರ್ದಿನಿಯ ಸನ್ನಿಧಿಯಲ್ಲಿ

ನೀಲಾವರದ ಶ್ರೀ ಮಹಿಷಮರ್ದಿನಿ ದೇವಸ್ಥಾನವು ಸೀತಾನದಿಯ ದಡದಲ್ಲಿದೆ. ಈ ದೇವಸ್ಥಾನವನ್ನು ಗಲವ ಮಹರ್ಷಿಯವರು ನಿರ್ಮಿಸಿದ್ದಾರೆ. ನೀಲಾವರದ ಇತಿಹಾಸವನ್ನು ನೀಲಾವರ ಕ್ಷೇತ್ರ ಪುರಾಣದ ಮೂಲಕ ತಿಳಿಯಬಹುದಾಗಿದೆ. ಮಂಗಳವಾರ ಮತ್ತು ಶುಕ್ರವಾರ Read more…

ಇಲ್ಲಿದೆ ನೋಡಿ ವಿಶ್ವದ ರೊಮ್ಯಾಂಟಿಕ್ ನಗರಗಳ ಪಟ್ಟಿ

ನವ ದಂಪತಿಗಳು ಮಧುಚಂದ್ರಕ್ಕೆ ಹೋಗಲು ಸೂಕ್ತ ತಾಣ ಯಾವುದು ಎಂಬುದನ್ನು ಅರಸುತ್ತಾರೆ. ದುಡಿದ್ದವರು ವಿದೇಶಕ್ಕೆ ತೆರಳಿದರೆ, ಮಧ್ಯಮ ವರ್ಗದ ಮಂದಿ ದೇಶದಲ್ಲಿನ ನಗರಗಳನ್ನು ಆಯ್ದುಕೊಳ್ಳುತ್ತಾರೆ. ಖಾಸಗಿ ಸಂಸ್ಥೆಯೊಂದು ವಿಶ್ವದ 25 Read more…

ನೋಡುಗರನ್ನು ಸೆಳೆಯುತ್ತೆ ಐತಿಹಾಸಿಕ ಪ್ರಸಿದ್ಧಿಯ ಐಹೊಳೆ

ಭಾರತೀಯ ಶಿಲ್ಪಕಲೆಯ ತೊಟ್ಟಿಲು ಎನಿಸಿರುವ ಐಹೊಳೆ, ಬೆಂಗಳೂರಿನಿಂದ 483 ಕಿ. ಮೀ ದೂರದಲ್ಲಿ ಮಲಪ್ರಭಾ ನದಿಯ ದಂಡೆಯಲ್ಲಿದೆ. ಬಾಗಲಕೋಟೆ ಜೆಲ್ಲೆಯ ಬಾದಾಮಿ ತಾಲ್ಲೂಕಿಗೆ ಸೇರಿದ ಐಹೊಳೆ ಚಾಲುಕ್ಯ ವಾಸ್ತು Read more…

ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಸಹಸ್ರ ಲಿಂಗೇಶ್ವರನ ಸನ್ನಿಧಿಯಲ್ಲಿ ಸಿಗಲಿದೆ ಮನಸ್ಸಿಗೆ ನೆಮ್ಮದಿ

ನೇತ್ರಾವತಿ-ಕುಮಾರಧಾರ ನದಿಗಳ ಸಂಗಮ ಸ್ಥಾನದಲ್ಲಿರುವ ಪರಶಿವನ ಪವಿತ್ರ ತಾಣವೇ ಸಹಸ್ರಲಿಂಗೇಶ್ವರನ ಪರಮ ಸನ್ನಿಧಿ. ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಅಂತರಗಂಗೆ ಈ ತಾಣದಲ್ಲಿ ಸಹಸ್ರ ಲಿಂಗೇಶ್ವರನೊಂದಿಗೆ ಮಹಾಕಾಳಿ, ಕಾಲಭೈರವ Read more…

ಇಲ್ಲಿದೆ ಬೆಂಗಳೂರಿನಲ್ಲಿ ತಲೆಯೆತ್ತಲಿರುವ ತಾಯಿ ‘ಕನ್ನಡಾಂಬೆ’ ಪ್ರತಿಮೆಯ ವಿಶೇಷತೆ

ಬೆಂಗಳೂರಿನಲ್ಲಿ 30 ಅಡಿ ಎತ್ತರದ ಕನ್ನಡಾಂಬೆ ಭುವನೇಶ್ವರಿ ದೇವಿಯ ಪ್ರತಿಮೆ ನಿರ್ಮಾಣ ಮಾಡಲು ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ. ಈ ಯೋಜನೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್‌ Read more…

ಬೆರಗುಗೊಳಿಸುವ ವಿಡಿಯೋ ಹಂಚಿಕೊಂಡು ಸ್ಥಳದ ಹೆಸರು ಊಹಿಸಲು ಕೇಳಿದ ಸಚಿವ….!

ನಾಗಾಲ್ಯಾಂಡ್​ ಸಚಿವ ಟೆಮ್ಜೆನ್​ ಇಮ್ನಾ ಅಲಾಂಗ್​ ಅವರು ಮೋಡಗಳ ಮೋಡಿ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹಾಸ್ಯ ಪ್ರಜ್ಞೆಯಿಂದ ಸಾಮಾಜಿಕ ಜಾಲತಾಣದಲ್ಲಿ ರಂಜಿಸುವ ನಾಗಾಲ್ಯಾಂಡ್​ ಸಚಿವ ಟೆಮ್ಜೆನ್​ ಇಮ್ನಾ ಅಲಾಂಗ್​ Read more…

ರೆಸಾರ್ಟ್‌ ನಲ್ಲಿ ಗಾಢ ನಿದ್ರೆಯಲ್ಲಿದ್ದಾಕೆಗೆ ಏಕಾಏಕಿ ಆನೆ ಸೊಂಡಿಲು ಕಂಡು ಗಾಬರಿ !

ಗಾಢ ನಿದ್ರೆಯಲ್ಲಿದ್ದಾಕೆಯನ್ನು‌ ಆನೆಯೊಂದು ಕಿಟಕಿಯಿಂದ ಸೊಂಡಿಲು ತೂರಿಸಿ ಎಬ್ಬಿಸಿ ಗಾಬರಿ ಬೀಳುಸುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಂಟೆಂಟ್ ಕ್ರಿಯೇಟರ್ ಸಾಕ್ಷಿ ಜೈನ್ ಅವರು ಥೈಲ್ಯಾಂಡ್‌ನಲ್ಲಿ Read more…

100 ವರ್ಷ ಹಳೆಯದಾದ ಮಿನಿ ಟಾಯ್ ಟ್ರೈನ್ ಸೇವೆ ಪುನರಾರಂಭ

ಸುಮಾರು ಒಂದು ಶತಮಾನಕ್ಕೂ ಹೆಚ್ಚು ಇತಿಹಾಸ ಇರುವ ಮುಂಬೈ ಸಮೀಪದ ಮಾಥೆರಾನ್ ಗಿರಿಧಾಮದಲ್ಲಿ ಐಕಾನಿಕ್ ಮಿನಿ ಟಾಯ್ ರೈಲು 2022 ರ ಅಂತ್ಯದ ವೇಳೆಗೆ ತನ್ನ ಸೇವೆಗಳನ್ನು ಪುನರಾರಂಭಿಸುವ Read more…

ಈ ವಿಡಿಯೋ ನೋಡೋದೆ ಕಣ್ಣಿಗೆ ಹಬ್ಬ……..ಸ್ವರ್ಗವೇ ಧರೆಗಿಳಿದು ಬಂದಂತೆ ಭಾಸವಾಗುತ್ತೆ ಈ ಭವ್ಯ ಜಲರಾಶಿಯ ಸೌಂದರ್ಯ..!

ದೂದ್ ಸಾಗರ ಜಲಪಾತವು ಭಾರತದ ಅತ್ಯಂತ ರಮಣೀಯ ಜಲಪಾತಗಳಲ್ಲಿ ಒಂದಾಗಿದೆ. ಗೋವಾದ ಸೋನೌಲಿಮ್‌ನಲ್ಲಿರುವ ಈ ಜಲಪಾತದ ಸೌಂದರ್ಯವನ್ನು ಮಳೆಗಾಲದಲ್ಲಂತೂ ವರ್ಣಿಸಲಸಾಧ್ಯ. ಇದೀಗ ಈ ಜಲಪಾತದ ಸುಂದರ ವಿಡಿಯೋ ಸಾಮಾಜಿಕ Read more…

ಪ್ರವಾಸಕ್ಕೆ ಮುನ್ನ ʼಟ್ರಾವೆಲಿಂಗ್ʼ ಟಿಪ್ಸ್

ಒತ್ತಡದ ಜೀವನದಲ್ಲಿ ವಿಶ್ರಾಂತಿಯನ್ನು ಮನಸ್ಸು ಬೇಡುತ್ತದೆ. ದಿನವಿಡಿ ದುಡಿಯುವ ಮಂದಿ ನಾಲ್ಕೈದು ದಿನ ನೆಮ್ಮದಿಯಾಗಿರಲು ಪ್ರವಾಸವನ್ನು ಆಯ್ಕೆ ಮಾಡಿಕೊಳ್ತಾರೆ. ಕೆಲಸದ ಜೊತೆ ಪರಿಸರ ಬದಲಾಗುವುದ್ರಿಂದ ಮನಸ್ಸು ಉಲ್ಲಾಸಿತಗೊಂಡು ಒತ್ತಡ Read more…

ಪ್ರವಾಸ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: ಜೋಗ ಜಲಪಾತಕ್ಕೆ ಪ್ಯಾಕೇಜ್ ಟೂರ್

ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿವೆ. ಈ ಸಂದರ್ಭದಲ್ಲಿ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಸಾರ್ವಜನಿಕರು ಮುಂದಾಗುತ್ತಾರೆ. ಇಂತಹ ಪ್ರವಾಸ ಪ್ರಿಯರಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ Read more…

ʼಜೀವ ವೈವಿಧ್ಯದ ಸ್ವರ್ಗʼ ಬಂಡೀಪುರ ರಾಷ್ಟ್ರೀಯ ಉದ್ಯಾನ

ಮೈಸೂರಿನಿಂದ ಸುಮಾರು 80 ಕಿಲೋ ಮೀಟರ್ ದೂರದಲ್ಲಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನ ಜೀವವೈವಿಧ್ಯದ ಸ್ವರ್ಗವೆಂದೇ ಖ್ಯಾತವಾಗಿದೆ. ದೇಶದಲ್ಲಿರುವ ಪ್ರಮಖ ರಾಷ್ಟ್ರೀಯ ಉದ್ಯಾನಗಳಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನ ಒಂದಾಗಿದೆ. ಚಾಮರಾಜನಗರ Read more…

ಕೃತಕ ಚಂದ್ರನಿಗೆ ಹಾರುವ ಟ್ಯಾಕ್ಸಿಗಳು….! ಸೌದಿ ಅರೇಬಿಯಾದಿಂದ 500 ಬಿಲಿಯನ್​ ಡಾಲರ್‌ನ ಮೆಗಾಸಿಟಿ ಯೋಜನೆ

ಸೌದಿ ಅರೇಬಿಯಾವು ಪ್ರವಾಸೋದ್ಯಮ ಮತ್ತು ಆಥಿರ್ಕತೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಮಹತ್ವದ ಯೋಜನೆ ಕೈಗೆತ್ತಿಕೊಂಡಿದೆ. ಮರುಭೂಮಿ ಪ್ರದೇಶವನ್ನು ನಿಯೋಮ್​ ಎಂಬ ಹೈಟೆಕ್​ ನಗರ ಪ್ರದೇಶವಾಗಿ ಪರಿವತಿರ್ಸಲಿದೆ. ಫ್ಯೂಚರಿಸ್ಟಿಕ್​ ಮೆಗಾಸಿಟಿ ಯೋಜನೆಯಲ್ಲಿ Read more…

ಕೈ ಬೀಸಿ ಕರೆಯುವ ಕಾರವಾರ ʼಕಡಲತೀರʼ

ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿರುವ ಕಾರವಾರ ಪ್ರಮುಖ ಪ್ರವಾಸಿ ಸ್ಥಳವಾಗಿದೆ. ಸೀ ಬರ್ಡ್ ನೌಕಾನೆಲೆ, ರವೀಂದ್ರನಾಥ ಠಾಗೂರ್ ಕಡಲತೀರ ಸೇರಿದಂತೆ ಹತ್ತು ಹಲವು ನೋಡಬಹುದಾದ ಸ್ಥಳಗಳು ಇಲ್ಲಿವೆ. Read more…

ಮನ ಸೆಳೆಯುವ ಪ್ರಮುಖ ಪ್ರವಾಸಿ ತಾಣ ʼಭದ್ರಾ ಜಲಾಶಯʼ

ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಗಡಿಭಾಗದಲ್ಲಿರುವ ಭದ್ರಾ ಜಲಾಶಯ ಪ್ರಮುಖ ಪ್ರವಾಸಿ ಸ್ಥಳವಾಗಿದೆ. ಇದನ್ನು ಲಕ್ಕವಳ್ಳಿ ಡ್ಯಾಂ ಎಂದೂ ಕರೆಯಲಾಗುತ್ತದೆ. ಜಲಾಶಯದ ನೋಟ, ಸುತ್ತಲಿನ ಹಸಿರು ಪರಿಸರ, ಬೆಟ್ಟ, Read more…

‘ಕಾಶಿ ಯಾತ್ರೆ’ ಗೆ ಸರ್ಕಾರದ ಸಹಾಯಧನ ಪಡೆಯಲು ಇಲ್ಲಿದೆ ಮಾಹಿತಿ

ಕಾಶಿ ಯಾತ್ರೆಗೆ ತೆರಳುವವರಿಗಾಗಿ ರಾಜ್ಯ ಸರ್ಕಾರ ಸಹಾಯಧನ ಯೋಜನೆಯನ್ನು ಆರಂಭಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಮಧ್ಯಾಹ್ನ 1:30 ಕ್ಕೆ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸಹಾಯಧನ ವಿತರಣೆ ಮಾಡಲಿದ್ದಾರೆ. Read more…

ನಯಾಗರವನ್ನೂ ಮೀರಿಸುವಂತಿದೆ ‘ಜೋಗ ಜಲಪಾತ’ ದ ದೃಶ್ಯ ವೈಭವ, ಟ್ವಿಟ್ಟರ್‌ನಲ್ಲಿ ವೈರಲ್‌ ಆಯ್ತು ವಿಡಿಯೋ

ನಯಾಗರ ಫಾಲ್ಸ್‌ ಬಗ್ಗೆ ಎಲ್ರಿಗೂ ಗೊತ್ತೇ ಇದೆ. ಈ ಜಲಪಾತದ ಸುಂದರ ಫೋಟೋ ಮತ್ತು ವಿಡಿಯೋಗಳನ್ನು ನೋಡಿದವರೆಲ್ಲ ಒಮ್ಮೆಯಾದರೂ ಅಲ್ಲಿಗೆ ಭೇಟಿ ಕೊಡಬೇಕು ಅಂತಾ ಆಸೆ ಪಟ್ಟಿರ್ತಾರೆ. ಆದ್ರೆ Read more…

ಕಣ್ಮನ ಸೆಳೆಯುವ ಚಾರ್ಮಾಡಿ ಘಾಟ್ ಸೌಂದರ್ಯ

ಮಳೆಗಾಲದಲ್ಲಿ ಪ್ರವಾಸಿಗರನ್ನು ಸೆಳೆಯುವ ಪ್ರಮುಖ ಸ್ಥಳಗಳಲ್ಲಿ ಚಾರ್ಮಾಡಿ ಘಾಟ್ ಕೂಡ ಒಂದಾಗಿದೆ. ಮಲೆನಾಡಿನ ಚಿಕ್ಕಪುಟ್ಟ ಜಲಪಾತಗಳೆಲ್ಲಾ ಜೀವಂತಿಕೆ ಪಡೆದುಕೊಳ್ಳುವ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳುವುದೇ ಕಣ್ಣಿಗೆ ಹಬ್ಬವಿದ್ದಂತೆ. ಜಲಧಾರೆ, ಹಸಿರನ್ನೇ Read more…

ಮಳೆಗಾಲದಲ್ಲಿ ಪ್ರವಾಸ ಹೋಗಲು ಪ್ಲಾನ್ ಮಾಡಿದ್ದೀರಾ ? ಹಾಗಾದ್ರೆ ಈ ಸುದ್ದಿ ಓದಿ

ಕಳೆದ ಕೆಲವು ದಿನಗಳಿಂದ ರಾಜ್ಯದಾದ್ಯಂತ ವ್ಯಾಪಕ ಮಳೆಯಾಗುತ್ತಿದೆ. ಅದರಲ್ಲೂ ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆ ಆರ್ಭಟ ಜೋರಾಗಿದ್ದು, ಗುಡ್ಡ ಕುಸಿತ, ರಸ್ತೆ ಸಂಪರ್ಕ ಕಡಿತಗೊಂಡ ಘಟನೆಗಳು ನಡೆದಿವೆ. ಈ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...