alex Certify Tourism | Kannada Dunia | Kannada News | Karnataka News | India News - Part 16
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೊಳಿಸುತ್ತೆ ದೇಶದ ಗಡಿಯಲ್ಲಿರುವ ಈ ಹೊಟೇಲ್ ʼವಿಶೇಷತೆʼ

ವಿಭಿನ್ನ ಹಾಗೂ ಚಿತ್ರ ವಿಚಿತ್ರ ಹೊಟೇಲ್ ಗಳು ವಿಶ್ವದಾದ್ಯಂತ ಇವೆ. ಆದ್ರೆ ಈ ಹೊಟೇಲ್ ಎಲ್ಲಕ್ಕಿಂತ ಸ್ವಲ್ಪ ಭಿನ್ನವಾಗಿದೆ. ತುಂಬಾ ಹಳೆಯ ಈ ಹೊಟೇಲ್ ಸ್ವಿಜರ್ಲ್ಯಾಂಡ್ ಹಾಗೂ ಫ್ರಾನ್ಸ್ Read more…

ಈ ದೇವಸ್ಥಾನದ ಕಂಬಗಳನ್ನ ಅಪ್ಪಿತಪ್ಪಿಯೂ ಎಣಿಸಬೇಡಿ ಹಾಗೆ ಮಾಡಿದ್ರೆ ಅನಾಹುತ ಕಟ್ಟಿಟ್ಟ ಬುತ್ತಿ

ದೇಗುಲಗಳ ಬೀಡಾಗಿರುವ ಭಾರತ, ಹಲವಾರು ವೈಶಿಷ್ಟ್ಯಗಳುಳ್ಳ ದೇವಸ್ಥಾನಗಳ ನೆಲೆಯಾಗಿದೆ. ಎಂತಹ ಆಸ್ತಿಕನೂ ನಂಬುವಂತಹ ವಿಚಿತ್ರ ಘಟನೆಗಳು ಕೆಲವು ದೇವಸ್ಥಾನಗಳಲ್ಲಿ ನಡೆಯುತ್ತವೆ. ಇಂತಹುದೇ ಒಂದು ದೇವಸ್ಥಾನ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿದೆ. ನಾಲ್ಕೂ Read more…

ಮ್ಯೂಸಿಯಂ ಆಫ್ ದಿ ಫ್ಯೂಚರ್; ಭೂಮಿ ಮೇಲಿನ ಅತ್ಯಂತ ಸುಂದರ ಕಟ್ಟಡದ ಉದ್ಘಾಟನೆ‌ ಮಾಡಿದ ದುಬೈ…!

ಜಾಗತಿಕ ಮಟ್ಟದಲ್ಲಿ ಹಲವು ಮೊದಲುಗಳ ಹಾಗೂ ಸಾಕಷ್ಟು ವಿಶ್ವದಾಖಲೆಗಳನ್ನು ತನ್ನದಾಗಿಸಿಕೊಂಡಿರುವ ದುಬೈ, ಈಗ ಮತ್ತೊಂದು ದಾಖಲೆ ಬರೆದಿದೆ. ಜಗತ್ತಿನ‌ ಅತಿ ಸುಂದರವಾದ ಕಟ್ಟಡ ಎಂದು ಬಣ್ಣಿಸಲಾಗಿರುವ ಮ್ಯೂಸಿಯಂ ಒಂದನ್ನು Read more…

ರಾಮನದಿ ಪುನಶ್ಚೇತನ ಮಿಷನ್ ಅಡಿ ನಿರ್ಮಾಣವಾಗಲಿದೆ ʼತಾವರೆʼ ಸರೋವರ

ಪುಣೆಯಲ್ಲಿನ ಅತಿದೊಡ್ಡ ನದಿ ಪುನಶ್ಚೇತನ ಯೋಜನೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ರಾಮನದಿ ಪುನಶ್ಚೇತನ ಮಿಷನ್ (RRM) ಅಡಿಯಲ್ಲಿ, ನಗರದ ಮೊಟ್ಟ ಮೊದಲ ಕಮಲದ ಸರೋವರವನ್ನು ನಿರ್ಮಿಸಲಾಗುತ್ತಿದೆ. ತಾವರೆ ಸರೋವರವನ್ನು ನದಿಯ Read more…

ಪ್ರವಾಸ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: ನಂದಿ ಬೆಟ್ಟಕ್ಕೆ ‘ರೋಪ್ ವೇ’ ನಿರ್ಮಿಸಲು ಗ್ರೀನ್ ಸಿಗ್ನಲ್

ನಗರದ ಜಂಜಾಟದಿಂದ ಬೇಸತ್ತು ಪ್ರಕೃತಿಯ ಮಡಿಲಲ್ಲಿ ಕಾಲ ಕಳೆಯಲು ಬಹುತೇಕರು ಇಷ್ಟಪಡುತ್ತಾರೆ. ಇಂತಹ ಪ್ರವಾಸಿ ಸ್ಥಳಗಳಲ್ಲಿ ನಂದಿ ಗಿರಿಧಾಮವೂ ಒಂದು. ವಾರಾಂತ್ಯಗಳಲ್ಲಿ ನಂದಿ ಗಿರಿಧಾಮಕ್ಕೆ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ Read more…

ಪಂಬನ್ ಸೇತುವೆಯ ಅದ್ಭುತ ಫೋಟೋ ನೋಡಿ ಪುಳಕಿತಗೊಂಡ ನೆಟ್ಟಿಗರು..!

ತಮಿಳುನಾಡಿನ ಪೂರ್ವ ಕರಾವಳಿಯಲ್ಲಿ ನಿರ್ಮಾಣ ಹಂತದಲ್ಲಿರುವ ಪಂಬನ್ ಸೇತುವೆಯ ಕೆಲ ಅದ್ಭುತ ಫೋಟೋಗಳನ್ನು ರೈಲ್ವೆ ಸಚಿವಾಲಯ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ. ಬಂಗಾಳಕೊಲ್ಲಿಯ ಹಸಿರು ನೀರಿನ ನಡುವೆ ಹಳೆಯ ಪಂಬನ್ ಸೇತುವೆಯ Read more…

ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುತ್ತೆ ಗುಲ್ಮಾರ್ಗ್‌ನ ಸ್ನೋ ತಾಜ್ ಮಹಲ್..!

ತಾಜ್ ಮಹಲ್‌ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ವಾಸ್ತುಶಿಲ್ಪಿಯ ಮೇರುಕೃತಿಗಳಲ್ಲಿ ಒಂದಾಗಿದೆ. ಹಲವಾರು ಮಂದಿ ಪ್ರಪಂಚದ ಅದ್ಭುತದ ಪ್ರತಿಕೃತಿ ತಾಜ್ ಮಹಲ್ ಅನ್ನು ರಚಿಸಲು ಪ್ರಯತ್ನಿಸಿದ್ದಾರೆ. ಆದರೆ ಇವ್ಯಾವುದೂ ಗುಲ್ಮಾರ್ಗ್‌ನಲ್ಲಿ Read more…

ಪ್ರವಾಸಿಗರಿಗೆ ಭರ್ಜರಿ ಗುಡ್ ನ್ಯೂಸ್: ಮೈಸೂರು – ಹಂಪಿಯಲ್ಲಿ ಸಂಚರಿಸಲಿವೆ ಲಂಡನ್ ಮಾದರಿ ಡಬಲ್ ಡೆಕ್ಕರ್ ಬಸ್

ಕೊರೋನಾ ಸಾಂಕ್ರಾಮಿಕದಿಂದ ಅತಿಹೆಚ್ಚು ಹೊಡೆತ ಅನುಭವಿಸಿರುವ ಪ್ರವಾಸೋಧ್ಯಮ ಅಭಿವೃದ್ಧಿಗೆ ಸಚಿವಾಲಯ ವಿಭಿನ್ನ ಪ್ಲಾನ್ ಮಾಡಿದೆ. ಕಳೆದ ವರ್ಷವೇ ಮೈಸೂರು ರಸ್ತೆಗಳಲ್ಲಿ ಓಡಾಡುತ್ತಿರುವ ಡಬಲ್ ಡೆಕ್ಕರ್ ಬಸ್ ಈಗ ಹಂಪಿಯಲ್ಲು Read more…

ಪವಿತ್ರ ಯಾತ್ರಾ ಸ್ಥಳ ‘ಬೋಧಗಯಾ’

ಬಿಹಾರದ ರಾಜಧಾನಿ ಪಾಟ್ನಾದಿಂದ ಸುಮಾರು 100 ಕಿಲೋ ಮೀಟರ್ ದೂರದಲ್ಲಿರುವ, ಗಯಾ, ಬೋಧಗಯಾ ಹಿಂದೂ ಮತ್ತು ಬೌದ್ಧರ ಯಾತ್ರಾ ಸ್ಥಳವಾಗಿವೆ. ಫಲ್ಗು ನದಿಯ ದಡದಲ್ಲಿರುವ ಈ ಸ್ಥಳದ ಸುತ್ತಲೂ Read more…

BIG NEWS: ದೆಹಲಿಯಿಂದ ಲಂಡನ್ ಗೆ ಶುರುವಾಗ್ತಿದೆ ಬಸ್ ಪ್ರಯಾಣ

ಜಗತ್ತು ನೋಡುವ ಆಸೆ ಅನೇಕರಿಗಿರುತ್ತದೆ. ಕೊರೊನಾಗಿಂತ ಮೊದಲು ಅನೇಕರು ವಿದೇಶಿ ಪ್ರವಾಸಕ್ಕೆ ಹೋಗ್ತಿದ್ದರು. ಕೊರೊನಾ ನಂತ್ರ ಇವರ ಸಂಖ್ಯೆ ಕಡಿಮೆಯಾಗಿದೆ. ಜನರು ಹತ್ತಿರದ ಪ್ರಯಾಣಕ್ಕೆ ಕಾರ್, ಬಸ್, ರೈಲನ್ನು Read more…

ಪರ್ಫೆಕ್ಟ್ ಆಗಿರಲಿ ನಿಮ್ಮ ಬೀಚ್ ಲುಕ್….!

ಬೇಸಿಗೆ ರಜೆಯಲ್ಲಿ ಬೀಚ್ ಗಳಿಗೆ ಪ್ರವಾಸ ಹೋಗೋದು ಅತ್ಯಂತ ಸುಂದರ ಅನುಭವ. ನೀವು ಕೂಡ ಸಮುದ್ರ ಕಿನಾರೆಯಲ್ಲಿ ರಜೆಯ ಮಜಾ ಅನುಭವಿಸಲು ಪ್ಲಾನ್ ಮಾಡಿದ್ರೆ ನಿಮ್ಮ ಬೀಚ್ ಲುಕ್ Read more…

ನೋಡಬನ್ನಿ ಕಾಪು ʼಲೈಟ್ ಹೌಸ್ʼ

ಕಾಪು-ಉಡುಪಿಯ ಸುಂದರ ಪ್ರವಾಸಿ ತಾಣಗಳಲ್ಲಿ ಒಂದು. ಮನೋಹರ ಬೀಚ್ ನೊಂದಿಗೆ ಲೈಟ್ ಹೌಸ್ ಇಲ್ಲಿನ ಪ್ರಮುಖ ಅಕರ್ಷಣೆ. ಇದು ಮಂಗಳೂರಿನಿಂದ ೪೦ ಕಿ.ಮೀ ಹಾಗೂ ಉಡುಪಿಯಿಂದ ೧೩ ಕಿ.ಮಿ.ದೂರದಲ್ಲಿದೆ. Read more…

ಹುಬ್ಬೇರಿಸುತ್ತೆ 2021ರಲ್ಲಿ ದುಬೈಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ..!

ದುಬೈನ ಆರ್ಥಿಕ ಮತ್ತು ಪ್ರವಾಸೋದ್ಯಮ ಇಲಾಖೆಯು ನೀಡಿರುವ ಮಾಹಿತಿಯ ಪ್ರಕಾರ 2021ರಲ್ಲಿ ದುಬೈ 7.28 ಮಿಲಿಯನ್​ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಸ್ವಾಗತಿಸಿದೆ. ಇದರಲ್ಲಿ 9,10,000 ಮಂದಿ ಪ್ರವಾಸಿಗರು ಭಾರತೀಯರೇ ಆಗಿದ್ದಾರೆ. Read more…

ಹಸಿರು ಸಿರಿ ಕವಲೇದುರ್ಗದ ʼಸೌಂದರ್ಯʼ ಕಣ್ತುಂಬಿಕೊಳ್ಳಿ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಿಂದ ಸುಮಾರು 20 ಕಿಲೋ ಮೀಟರ್ ದೂರದಲ್ಲಿರುವ ಕವಲೇದುರ್ಗ ಹಸಿರು ಸಿರಿಯಿಂದ ಕೂಡಿದ ಮೋಹಕ ತಾಣವಾಗಿದೆ. ತೀರ್ಥಹಳ್ಳಿ ಹೊಸನಗರ ರಸ್ತೆಯ ನೊಣಬೂರುವರೆಗೆ ರಸ್ತೆ ಸೌಲಭ್ಯವಿದ್ದು, ಅಲ್ಲಿಂದ Read more…

ಪ್ರವಾಸಕ್ಕೆ ಹೇಳಿ ಮಾಡಿಸಿದಂತಹ 5 ತಾಣಗಳು

ವೀಕೆಂಡ್ ಬಂತು ಅಂದ್ರೆ ಎಲ್ಲಾದರೂ ಪ್ರವಾಸ ಹೋಗಬೇಕು ಅನ್ಸತ್ತೆ, ಎಲ್ಲಿಗೆ ಹೋಗೋದು ಅನ್ನೋ ಗೊಂದಲ. ವೀಕೆಂಡ್ ನಲ್ಲಿ ನೀವು ಟ್ರಿಪ್ ಗೆ ಹೋಗಬಹುದಾದಂತಹ, ದುಬಾರಿಯಲ್ಲದ 5 ಅದ್ಭುತ ಸ್ಥಳಗಳಿವೆ. Read more…

ಚಾರಣ ತಾಣ ʼಗಡಾಯಿಕಲ್ಲುʼ

ಬೇಸಿಗೆಯಲ್ಲಿ ಚಾರಣಕ್ಕೆ ಸೂಕ್ತವಾದ ಪ್ರದೇಶವೆಂದರೆ ಬೆಳ್ತಂಗಡಿ ಸಮೀಪದಲ್ಲಿರುವ ಗಡಾಯಿಕಲ್ಲು ಅಥವಾ ಜಮಲಾಬಾದ್ ಕೋಟೆ. ಗುರುವಾಯನಕೆರೆ-ಬೆಳ್ತಂಗಡಿ-ಉಜಿರೆ ಮುಖ್ಯ ರಸ್ತೆಯಲ್ಲಿ ಸಂಚರಿಸುವಾಗ ಆಕರ್ಷಕವಾಗಿ ಕಾಣಿಸುವ ಬೃಹದಾಕಾರದ ಕಲ್ಲು ಪ್ರವಾಸಿಗರ ನೆಚ್ಚಿನ ತಾಣಗಳಲ್ಲೊಂದು. Read more…

ಚಾರಣ ಅಂದ್ರೆ ಅಚ್ಚುಮೆಚ್ಚಾ…..? ಕುಮಾರಪರ್ವತ ಏರಲು ಬನ್ನಿ

ಚಾರಣ ಅಥವಾ ಟ್ರಕ್ಕಿಂಗ್ ಅನ್ನು ಬಹೇತಕ ಯುವಜನತೆ ಇಷ್ಟಪಡುತ್ತಾರೆ. ಇದೊಂದು ಹವ್ಯಾಸವಾಗಿದ್ದು, ಕೆಲವರು ಕಾಂಕ್ರೀಟ್ ಕಾಡಿನಿಂದ ಬೇಸತ್ತು ಬೆಟ್ಟ ಬತ್ತುವ ಹವ್ಯಾಸ ಇರುವಂಥವರು ಆಗಾಗ್ಗೆ ತಮ್ಮ ಸ್ನೇಹಿತರ ಜೊತೆ Read more…

ಮಧುರ ಮಧುಚಂದ್ರಕ್ಕೆ ಮುದ ನೀಡುವ ಸುಂದರ ತಾಣ

ಕಂಕಣ ಭಾಗ್ಯ ಕೂಡಿ ಬಂದಿದೆ. ಮಧುಚಂದ್ರಕ್ಕೆ ಎಲ್ಲಿಗೆ ಹೋಗೋದು ಎಂಬ ಗೊಂದಲ ಶುರುವಾಗಿದೆ. ವಿದೇಶಕ್ಕೆ ಹೋಗುವಷ್ಟು ಬಜೆಟ್ ಇಲ್ಲ ಅಂತಾ ಚಿಂತೆ ಮಾಡುವ ಅಗತ್ಯವಿಲ್ಲ. ನಮ್ಮ ದೇಶದಲ್ಲಿಯೇ ಮಧುಚಂದ್ರ Read more…

‘ಸಹಸ್ರಲಿಂಗ’ ದರ್ಶನಕ್ಕೆ ಬನ್ನಿ

ಉತ್ತರ ಕನ್ನಡ ಪ್ರಕೃತಿಯ ಸೌಂದರ್ಯದ ಮೂಲಕವೇ ಜನರ ಮನವನ್ನು ತನ್ನೆಡೆಗೆ ಸೆಳೆದುಕೊಳ್ಳುವ ಸುಂದರ ಜಿಲ್ಲೆ. ಇಂತಹ ಉತ್ತರ ಕನ್ನಡದ ಶಿರಸಿ ಸಮೀಪದಲ್ಲಿ ಝುಳು ಝುಳು ನಾದಗೈಯುತ್ತಾ ವೈಯ್ಯಾರವಾಗಿ ಹರಿಯುವ Read more…

ವೀಕೆಂಡ್ ಪ್ರವಾಸಕ್ಕೆ ಹೇಳಿ ಮಾಡಿಸಿದಂತಹ 5 ತಾಣಗಳಿವು

ವೀಕೆಂಡ್ ಬಂತು ಅಂದ್ರೆ ಎಲ್ಲಾದರೂ ಪ್ರವಾಸ ಹೋಗಬೇಕು ಅನ್ಸತ್ತೆ, ಎಲ್ಲಿಗೆ ಹೋಗೋದು ಅನ್ನೋ ಗೊಂದಲ. ವೀಕೆಂಡ್ ನಲ್ಲಿ ನೀವು ಟ್ರಿಪ್ ಗೆ ಹೋಗಬಹುದಾದಂತಹ, ದುಬಾರಿಯಲ್ಲದ 5 ಅದ್ಭುತ ಸ್ಥಳಗಳಿವೆ. Read more…

ವಿದೇಶಕ್ಕಿಂತ ಕಡಿಮೆಯೇನಿಲ್ಲ ʼಭಾರತʼದ ಈ ಪ್ರವಾಸಿ ಸ್ಥಳ

ರಜಾ ದಿನಗಳಲ್ಲಿ ಅನೇಕರು ವಿದೇಶಕ್ಕೆ ಹೋಗ್ತಾರೆ. ಆದ್ರೆ ಭಾರತದಲ್ಲಿಯೇ ಸುಂದರ ತಾಣಗಳು ಸಾಕಷ್ಟಿವೆ. ವಿಶೇಷ ಅಂದ್ರೆ ಭಾರತದ ಈ ಸುಂದರ ತಾಣಗಳಿಗೆ ಪ್ರತಿವರ್ಷ ವಿದೇಶಿಗರ ದಂಡೇ ಹರಿದು ಬರುತ್ತೆ. Read more…

ಪ್ರಯಾಣದ ವೇಳೆ ಕಾಡುವ ಹೊಟ್ಟೆ ನೋವು ಸಮಸ್ಯೆಗೆ ಇಲ್ಲಿದೆ ಟಿಪ್ಸ್

ಅನೇಕರಿಗೆ ಪ್ರಯಾಣದ ವೇಳೆ ಹೊಟ್ಟೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಜೀರ್ಣ, ಹೊಟ್ಟೆ ಉಬ್ಬರ, ಮಲಬದ್ಧತೆ ಹೀಗೆ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದೇ ಕಾರಣಕ್ಕೆ ದೂರದೂರಿಗೆ ಪ್ರಯಾಣ ಬೆಳೆಸಲು ಅನೇಕರು ಹೆದರುತ್ತಾರೆ. Read more…

ಅರುಣಾಚಲ ಪ್ರದೇಶಕ್ಕೆ ತೆರಳಲಿಚ್ಛಿಸುವವರಿಗೆ ಕೇಂದ್ರ ಸಚಿವ ಕಿರಣ್‌ ರಿಜಿಜು ಸಲಹೆ

ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಟ್ವಿಟರ್‌ ಮೂಲಕ ತಮ್ಮ ತವರು ರಾಜ್ಯ ಅರುಣಾಚಲ ಪ್ರದೇಶದ ಸೌಂದರ್ಯದ ಪರಿಚಯ ಮಾಡಿಕೊಡುತ್ತಿರುತ್ತಾರೆ. ಅರುಣಾಚಲ ಪ್ರದೇಶದ ಹಿಮಾಚ್ಛಾದಿತ ರಸ್ತೆಯೊಂದರಲ್ಲಿ ಸಿಲುಕಿದ ಕಾರೊಂದನ್ನು Read more…

‘ಕ್ರಿಮಿನಲ್’ ಕೇಸ್ ಇರುವವರು ಕೂಡ ಈ ದೇಶಗಳಿಗೆ ಹೋಗಬಹುದು…!

ಕಾನೂನು ಎಲ್ಲ ಕಡೆಯೂ ಒಂದೇ ರೀತಿ ಇರುವುದಿಲ್ಲ. ಪರಿಸ್ಥಿತಿಗೆ ತಕ್ಕಂತೆ ಒಂದೊಂದು ಸರ್ಕಾರ ಒಂದೊಂದು ರೀತಿಯ ಕಾನೂನು ಜಾರಿಗೊಳಿಸುತ್ತದೆ. ಕೆಲವೊಂದು ದೇಶಗಳು ಅಪರಾಧಗಳನ್ನು ಹತ್ತಿಕ್ಕಲು ಕಠಿಣ ಕಾನೂನನ್ನು ಜಾರಿಗೊಳಿಸಿದೆ. Read more…

2023ರಲ್ಲಿ ಈಶಾನ್ಯ ಭಾರತದ ಮೊದಲ ಚಹಾ ವಸ್ತು ಸಂಗ್ರಹಾಲಯದ ಉದ್ಘಾಟನೆ

ಈಶಾನ್ಯ ಭಾರತದ ಮೊದಲ ಚಹಾ ವಸ್ತು ಸಂಗ್ರಹಾಲಯವು ಅಸ್ಸಾಂನ ದಿಬ್ರುಗಢದಲ್ಲಿ ಉದ್ಘಾಟನೆಗೊಳ್ಳಲಿದೆ. ಅಸ್ಸಾಂ ಸರ್ಕಾರವು 2023ರ ವೇಳೆಗೆ ಚಹಾ ವಸ್ತು ಸಂಗ್ರಹಾಲಯವನ್ನು ಉದ್ಘಾಟಿಸುವ ಗುರಿಯನ್ನು ಹೊಂದಿದೆ. ಮುಖ್ಯ ಕಟ್ಟಡದ Read more…

ʼವಿಂಟರ್ ಟೂರ್ʼ ಪ್ರಿಯರಿಗೆ ಇಲ್ಲಿದೆ ನೋಡಿ ಟಿಪ್ಸ್

ಕೆಲವರಿಗೆ ಟೂರ್ ಹೋಗುವುದು ಎಂದರೆ ತುಂಬಾ ಇಷ್ಟ. ಒಬ್ಬೊಬ್ಬರೇ ಹೊರಟು ಬಿಡುತ್ತಾರೆ. ಇದು ಅವರವರ ಆಸಕ್ತಿಗೆ ಬಿಟ್ಟಿದ್ದು. ಬೇಸಿಗೆ ಕಾಲದಲ್ಲಿ ಪ್ರವಾಸಕ್ಕೆ ಹೊರಟರೆ ಹೇಗೋ ನಿಭಾಯಿಸಬಹುದು. ಆದರೆ ಚಳಿಗಾಲದಲ್ಲಿ Read more…

ಬೆಂಗಳೂರಿನಿಂದ ಮಡಿಕೇರಿಗೆ ʼಬ್ಲೇಡ್ʼ ನಿಂದ ಹೆಲಿಕಾಪ್ಟರ್‌ ಸೇವೆ

ಅಮೆರಿಕ ಮೂಲದ ಹೆಲಿಕಾಪ್ಟರ್‌ ಸೇವಾ ಸಂಸ್ಥೆ ಬ್ಲೇಡ್‌ನ ಭಾರತೀಯ ಘಟಕವು ಬೆಂಗಳೂರು-ಕೊಡಗು ಮತ್ತು ಬೆಂಗಳೂರು-ಕಬಿನಿ ಮಾರ್ಗಗಳಲ್ಲಿ ಹೆಲಿಕಾಪ್ಟರ್‌ ಸೇವೆಗೆ ಚಾಲನೆ ನೀಡಿದೆ. ಡಿಸೆಂಬರ್‌ 2020ರಂದು ರಾಜ್ಯದಲ್ಲಿ ಮೊದಲ ಬಾರಿಗೆ Read more…

IRCTCಯಿಂದ ಕಾಶ್ಮೀರಕ್ಕೆ 6 ದಿನಗಳ ’ಡ್ರೀಂ ಟೂರ್‌‌’ ಪ್ಯಾಕೇಜ್

ಭಾರತೀಯ ರೈಲ್ವೇ ಕೆಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆ‌‌ರ್‌ಸಿಟಿಸಿ) ಕನಸಿನ ಟೂರ್‌ ಪ್ಯಾಕೇಜ್ ಒಂದಕ್ಕೆ ಚಾಲನೆ ನೀಡಿದ್ದು, ಛತ್ತೀಸ್‌ಘಡದಿಂದ ಕಾಶ್ಮೀರದ ಪ್ರವಾಸೀ ತಾಣಗಳಿಗೆ ಪ್ರವಾಸದ ಪ್ಯಾಕೇಜ್ ಒಂದನ್ನು ಪರಿಚಯಿಸಿದೆ. Read more…

ಬ್ಯಾಚುಲರ್ ಪಾರ್ಟಿ ಮಾಡೋದಾದ್ರೆ ಇಲ್ಲಿಗೆ ಬನ್ನಿ

ಇಂದಿನ ದಿನಗಳಲ್ಲಿ ಮದುವೆಗೂ ಮುನ್ನ ಸ್ನೇಹಿತರೊಂದಿಗೆ ಬ್ಯಾಚುಲರ್ ಪಾರ್ಟಿ ಮಾಡುವುದು ಟ್ರೆಂಡ್ ಆಗಿಬಿಟ್ಟಿದೆ. ಮದುವೆಯ ನಂತರ ಮತ್ತೆ ಈ ತರಹದ ಮೋಜು ಸಿಗದೆ ಇರುವ ಕಾರಣ ಈ ಪಾರ್ಟಿ Read more…

ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಈ ದ್ವೀಪ ರಾಷ್ಟ್ರ…!

ಕೊರೊನಾ ಮಹಾಮಾರಿಯಿಂದಾಗಿ ಹಲವು ದೇಶಗಳ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಅದರಲ್ಲಿಯೂ ಪಕ್ಕದ ಶ್ರೀಲಂಕಾ ಪರಿಸ್ಥಿತಿಯಂತೂ ಹೇಳತೀರದಾಗಿದೆ. ಶ್ರೀಲಂಕಾ ರಾಷ್ಟ್ರವು ವರ್ಷಕ್ಕೆ 75 ಸಾವಿರ ಕೋಟಿ ವಿದೇಶಿ ಸಾಲ ಪಾವತಿಸಬೇಕು. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...