alex Certify Live News | Kannada Dunia | Kannada News | Karnataka News | India News - Part 4598
ಕನ್ನಡ ದುನಿಯಾ
    Dailyhunt JioNews

Kannada Duniya

ಖುಷಿ ಸುದ್ದಿ: ಮುಂದಿನ ತಿಂಗಳು ಈ ದೇಶದ ಜನರಿಗೆ ಸಿಗಲಿದೆ ಕೊರೊನಾ ಲಸಿಕೆ

ಕೊರೊನಾ ವೈರಸ್ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಅನೇಕ ದೇಶಗಳಲ್ಲಿ ಕೊರನಾ ಲಸಿಕೆ ಮೂರನೇ ಹಂತದ ಪ್ರಯೋಗದಲ್ಲಿದೆ. ಆದ್ರೆ ಪ್ರಯೋಗದ ಮಧ್ಯೆಯೇ ಜನರಿಗೆ ಲಸಿಕೆ ನೀಡುವ Read more…

ಆಡಿಯೋ ಬಾಂಬ್ ಸಿಡಿಸಿದ ಡಿಸಿಎಂ ಅಶ್ವತ್ಥನಾರಾಯಣ

ಬೆಂಗಳೂರು: ಮೈತ್ರಿ ಸರ್ಕಾರದ ಪತನಕ್ಕೆ ಯಾರು ಕಾರಣ ಎಂಬುದರ ಬಗ್ಗೆ ಸಾಕ್ಷ್ಯವಿದೆ. ಯಾರು ಮುನಿರತ್ನ ಅವರನ್ನು ಕಾಂಗ್ರೆಸ್ ನಿಂದ ಕಳುಹಿಸಿದರು ಎಂಬುದರ ಬಗ್ಗೆ ನಮ್ಮ ಬಳಿ ಆಡಿಯೋ ಸಾಕ್ಷಿ Read more…

5000 ರೂ. ವಿಶೇಷ ಪ್ಯಾಕೇಜ್: ಚಾಲಕರ ಮೂಗಿಗೆ ತುಪ್ಪ ಸವರಿದ ಸರ್ಕಾರ

ಬೆಂಗಳೂರು: ಕೊರೊನಾ ಲಾಕ್ ಡೌನ್ ನಿಂದ ಸಂಕಟಕ್ಕೆ ಸಿಲುಕಿದ್ದ ಚಾಲಕರಿಗೆ 5000 ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ರಾಜ್ಯ ಸರ್ಕಾರ ಮಾತಿಗೆ ತಪ್ಪಿದೆ. ಇದರ ಬೆನ್ನಲ್ಲೇ ಈಗ Read more…

ಐಸ್ ಮೃದು ಮಾಡುವ ಯಂತ್ರಕ್ಕೆ ಬಿತ್ತು‌ ಬೆಂಕಿ….!

ನ್ಯೂಯಾರ್ಕ್: ಕ್ರೀಡಾಂಗಣದಲ್ಲಿ ಐಸ್ ಮೃದು ಮಾಡುವ ಯಂತ್ರಕ್ಕೆ ಬೆಂಕಿ ಹತ್ತಿಕೊಂಡು ಉರಿದ ವಿಡಿಯೋವೊಂದು ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಮೆರಿಕಾದ ನ್ಯೂಯಾರ್ಕ್ ಬಿಲ್ ಗ್ರೇಸ್ ರೀಜನಲ್ ಐಸ್ ಫ್ಲೆಕ್ಸ್ ನಲ್ಲಿ Read more…

ಮತ್ತೆ ಮುಖ್ಯಮಂತ್ರಿಯಾಗುವ ಆಸೆ ವ್ಯಕ್ತಪಡಿಸಿದ ಸಿದ್ದರಾಮಯ್ಯ

ಬಾಗಲಕೋಟೆ: ನಾನು ಮತ್ತೆ ಮುಖ್ಯಮಂತ್ರಿಯಾಗಿ ಆಯ್ಕೆಯಾದರೆ ಬಡವರಿಗೆ 10 ಕೆ.ಜಿ. ಅಕ್ಕಿ ವಿತರಣೆ ಮಾಡುವುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಡವರು ಹೊಟ್ಟೆ Read more…

5 ವರ್ಷದ ಬಾಲಕನಿಗೆ ಮೃಗಾಲಯದಲ್ಲಿ ಜೀವಮಾನದ ಸದಸ್ಯತ್ವ

ಸ್ಯಾನ್​ಫ್ರಾನ್ಸಿಸ್ಕೋ ಮೃಗಾಲಯದಿಂದ ಲೆಮೂರ್​ ಜಾತಿಯ ಪ್ರಾಣಿಯನ್ನ ಅಪಹರಿಸಿದ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಲ್ಲದೇ ಆರೋಪಿಯನ್ನ ಪತ್ತೆ ಹಚ್ಚಲು ನೆರವಾದ 5 ವರ್ಷದ ಬಾಲಕನಿಗೆ ಮೃಗಾಲಯ ಜೀವಮಾನದ ಸದಸ್ಯತ್ವ Read more…

ಒಂದೇ ಕಣ್ಣಿನ ಶಾರ್ಕ್ ಮರಿ ಪತ್ತೆ

ಅದೆಷ್ಟೋ ಅದ್ಭುತ ಜೀವಜಂತುಗಳಿಗೆ ಸಮುದ್ರ ಆಶ್ರಯ ನೀಡಿದೆ. ಈ ಮಾತಿಗೆ ಪುಷ್ಠಿ ಎಂಬಂತೆ ಇಂಡೋನೇಷಿಯಾದಲ್ಲಿ ಮೀನುಗಾರರೊಬ್ಬರ ಬಲೆಗೆ ಒಂದೇ ಕಣ್ಣನ್ನ ಹೊಂದಿರುವ ಶಾರ್ಕ್ ಮೀನು ಪತ್ತೆಯಾಗಿದೆ. ಮಲುಕು ಪ್ರಾಂತ್ಯದಲ್ಲಿ Read more…

ಬೆರಗಾಗಿಸುತ್ತೆ ಜೀವವನ್ನೇ ಪಣವಾಗಿಟ್ಟು ಕಾರ್ಯ ನಿರ್ವಹಿಸುತ್ತಿರುವ ಲೈನ್ ಮನ್ ವಿಡಿಯೋ

ವಿದ್ಯುತ್ ವಿತರಣಾ ನಿಗಮದ ಉದ್ಯೋಗಿಯಾಗಿ ಕೆಲಸ ಮಾಡುವುದು ಸಾಕಷ್ಟು ಸಾಹಸಮಯವಾದದ್ದು ಎಂಬುದು ನಮ್ಮೆಲ್ಲರಿಗೂ ತಿಳಿದ ವಿಚಾರವಾಗಿದೆ. ಇದೀಗ ಮಹಾರಾಷ್ಟ್ರ ರಾಜ್ಯ ವಿದ್ಯುತ್‌ ಮಂಡಲಿಯ ನೌಕರರೊಬ್ಬರು ತಮ್ಮ ಜೀವದ ಜೊತೆಗೆ Read more…

10 ರೂ.ಗೆ ಬಿರಿಯಾನಿ ಮಾರೋಕೆ ಹೋದವನು ಜೈಲು ಪಾಲು…!

10 ರೂಪಾಯಿಗೆ ಬಿರಿಯಾನಿ ಎಂಬ ಆಫರ್​ ನೀಡಿ ಬಿರಿಯಾನಿ ಮಾರಾಟ ಮಾಡ್ತಿದ್ದ ವ್ಯಕ್ತಿ ಜೈಲುಪಾಲಾದ ಘಟನೆ ತಮಿಳು ನಾಡಿನ ಅರುಪ್ಪುಕೊಟ್ಟಾಯಿಯಲ್ಲಿ ನಡೆದಿದೆ. ಹೋಟೆಲ್​ಗೆ ಗ್ರಾಹಕರನ್ನ ಸೆಳೆಯೋಕೆ ಪ್ಲಾನ್​ ಮಾಡಿದ್ದ Read more…

ನೀಟ್​ ಪರೀಕ್ಷೆಯಲ್ಲಿ 0 ಅಂಕ: ಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿ

ವೈದ್ಯಕೀಯ ಪ್ರವೇಶಾತಿ ಪರೀಕ್ಷೆಯಲ್ಲಿ 720ಕ್ಕೆ 0 ಅಂಕ ಬಂದ ಕಾರಣ ಮಹಾರಾಷ್ಟ್ರದ ವಿದ್ಯಾರ್ಥಿನಿಯೊಬ್ಬರು ಮುಂಬೈ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾಳೆ. ಕಡಿಮೆ ಅಂದರೂ 650 ಅಂಕ ಬರಬಹುದು ಎಂದುಕೊಂಡಿದ್ದ ವಿದ್ಯಾರ್ಥಿನಿ Read more…

ಸಿಎಂ ಬದಲಾವಣೆ ವಿಚಾರ: ಯತ್ನಾಳ್ ಹೇಳಿಕೆ ಹಿಂದಿದೆ RSS ಷಡ್ಯಂತ್ರ

ಬೆಂಗಳೂರು: ಯಡಿಯೂರಪ್ಪ ಹೆಚ್ಚು ದಿನ ಸಿಎಂ ಸ್ಥಾನದಲ್ಲಿ ಮುಂದುವರೆಯುವುದಿಲ್ಲ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಇದು ಆರ್.ಎಸ್.ಎಸ್. ನವರ Read more…

ಮೀನು ಹಿಡಿಯೋಕೆ ಗಾಳ ಬಿಟ್ಟವನಿಗೆ ಸಿಕ್ಕಿದ್ದೇನು ಗೊತ್ತಾ….?

ಮೀನು ಹಿಡಿಯೋಕೆ ಹೋದ ವ್ಯಕ್ತಿಯ ಗಾಳಕ್ಕೆ ಮೊಸಳೆ ಸಿಕ್ಕಿಬಿದ್ದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಕಥೇರಿನ್​ನ ಹೆಸರಾಂತ ಫಿಶಿಂಗ್​ ಜಾಗ ಇಂತಹದ್ದೊಂದು ವಿಚಿತ್ರ ಪ್ರಸಂಗಕ್ಕೆ ಸಾಕ್ಷಿಯಾಗಿದೆ. ಮಿಸ್ಟರ್​ ಡೀ ಎಂಬವರು Read more…

ಕುತೂಹಲ ಮೂಡಿಸಿದ ಪ್ರಧಾನಿ ಮೋದಿ ಮಾತು

ನವದೆಹಲಿ: ಇಂದು ಸಂಜೆ 6 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದು, ದೇಶಕ್ಕೆ ಮಹತ್ವದ ಸಂದೇಶ ರವಾನಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿರುವುದು ಇದೀಗ ಸಾಕಷ್ಟು ಕುತೂಹಲವನ್ನು ಮೂಡಿಸಿದೆ. ದೇಶ ಕೊರೊನಾ Read more…

ಅಧ್ಯಯನದಲ್ಲಿ ಬಹಿರಂಗವಾಯ್ತು ಮಕ್ಕಳ ಮೇಲಿನ ಕೊರೊನಾ ಪರಿಣಾಮ

ಕೊರೊನಾ ಮಹಾಮಾರಿ ವಿಶ್ವದ ಜನತೆಗೆ ಕೊಟ್ಟಿರೋ ಕಷ್ಟ ಒಂದೆರಡಲ್ಲ. ಜೀವಕ್ಕೆ ಹೆದರಿ ಮನೆಯಲ್ಲೇ ಇರುವ ಅನಿವಾರ್ಯತೆಯನ್ನ ಕೋವಿಡ್​ ತಂದೊಡ್ಡಿದೆ. ಅದರಲ್ಲೂ ಮಕ್ಕಳು ಹಾಗೂ ವೃದ್ಧರು ಜೀವ ಕೈಲಿಡಿದೇ ಬದುಕುವ Read more…

ಮರದ ತುತ್ತತುದಿಯಲ್ಲಿ ಮೋಜು ಮಾಡುತ್ತಿರುವ ಮುದ್ದು ಪಾಂಡಾ ವಿಡಿಯೋ ವೈರಲ್

ನೋಡಲು ಬಲೇ ಮುದ್ದಾಗಿರುವ ಪಾಂಡಾಗಳು ತಮ್ಮ ತುಂಟತನದಿಂದ ಜನರಿಗೆ ಬಹಳ ಇಷ್ಟವಾಗಿಬಿಡುತ್ತವೆ. ಮರದ ಕೊಂಬೆಯೊಂದರ ಮೇಲೆ ಕುಳಿತು ಆಟವಾಡುತ್ತಿರುವ ಪಾಂಡಾ ಒಂದು ಇಂಥದ್ದೇ ಕಾರಣಕ್ಕೆ ವೈರಲ್ ಆಗುತ್ತಿದೆ. ಮಾನವರ Read more…

ರೇಸ್ ‌ನಲ್ಲಿ ಗೆದ್ದ ಕುದುರೆಗೆ ಶಾಂಪೇನ್ ಕುಡಿಸಿದ ಜಾಕಿ

ರೇಸ್ ‌ಗಳಲ್ಲಿ ಗೆದ್ದ ಬಳಿಕ ವಿನ್ನರ್‌ಗಳು ಪರಸ್ಪರರ ಮೇಲೆ ಶಾಂಪೇನ್ ಸುರಿದುಕೊಂಡು ಕುಣಿದಾಡುವುದು ಸಾಮಾನ್ಯ. ಅದರಲ್ಲೂ ಈಕ್ವೆಸ್ಟ್ರಿಯನ್‌ ರೇಸ್‌ಗಳಲ್ಲಿ ಈ ಸಂಭ್ರಮಾಚರಣೆಯ ಮಟ್ಟವೇ ಬೇರೆ ಇರಲಿದೆ. ಆದರೆ ಇತ್ತೀಚಿಗೆ Read more…

ಕೊರೊನಾ ಕುರಿತ ಮತ್ತೊಂದು ಶಾಕಿಂಗ್‌ ಸಂಗತಿ ಬಹಿರಂಗ

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗ್ತಿದೆ. ಆದ್ರೆ ಕೊರೊನಾದ ಹೊಸ ಹೊಸ ಲಕ್ಷಣ, ಸಮಸ್ಯೆಗಳು ಕಾಣಿಸಿಕೊಳ್ತಿವೆ. ಕೊರೊನಾ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷ್ಯ. Read more…

‘ಆರೋಗ್ಯ ಸೇತು’ ಆಪ್​ ಕುರಿತು ಮಹತ್ವದ ಸೂಚನೆ ನೀಡಿದ ಹೈಕೋರ್ಟ್

ಆರೋಗ್ಯ ಸೇತು ಆಪ್​ ಇಲ್ಲ ಎಂಬ ಕಾರಣಕ್ಕೆ ನಾಗರೀಕರಿಗೆ ಸರ್ಕಾರ ಅಥವಾ ಸರ್ಕಾರಕ್ಕೆ ಸಂಬಂಧಿಸಿದ ಅಂಗಸಂಸ್ಥೆಗಳು ಯಾವುದೇ ಸೌಲಭ್ಯಗಳನ್ನ ನಿರಾಕರಿಸುವ ಹಾಗಿಲ್ಲ ಅಂತಾ ಕರ್ನಾಟಕ ಹೈಕೋರ್ಟ್ ಸ್ಪಷ್ಟನೆ ನೀಡಿದೆ. Read more…

87ರ ಹರೆಯದಲ್ಲೂ ಮರುಬಳಕೆ ಬ್ಯಾಗ್‌ ಮಾರಾಟ ಮಾಡುವ ಜೋಶಿ ಅಂಕಲ್‌

’ಬಾಬಾ ಕಾ ಢಾಬಾ’ ಮಾಡಿದ ಮೋಡಿಯ ಬಳಿಕ ದೇಶವಾಸಿಗಳಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಮಿಡಿಯುವ ಸ್ವಭಾವ ಇನ್ನಷ್ಟು ಮುನ್ನೆಲೆಗೆ ಬಂದಿದೆ. ಲಾಕ್‌ಡೌನ್ ಅವಧಿಯಲ್ಲಿ ಸಂಕಷ್ಟದಲ್ಲಿರುವ ಜನರ ನೆರವಿಗೆ ಬರುವುದು ಹೇಗೆಂದು Read more…

ನಿವೇಶನ, ಮನೆ ಹೊಂದುವ ಕನಸು ಕಂಡವರಿಗೆ ಸಿಎಂ ಯಡಿಯೂರಪ್ಪ ಸಿಹಿ ಸುದ್ದಿ

ಶಿವಮೊಗ್ಗ: ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ನಿವೇಶನ ಒದಗಿಸುವುದು ಹಾಗೂ ಹಂತ ಹಂತವಾಗಿ ಮನೆಗಳನ್ನು ನಿರ್ಮಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು. ಅವರು ಮಂಗಳವಾರ ಶಿಕಾರಿಪುರದಲ್ಲಿ ಆಯೋಜಿಸಲಾಗಿದ್ದ Read more…

ಬ್ರೇಕಿಂಗ್ ನ್ಯೂಸ್: ಬೆದರಿಕೆ ಪತ್ರದ ಹಿಂದಿನ ಸ್ಫೋಟಕ ಮಾಹಿತಿ ಬಹಿರಂಗ

ಬೆಂಗಳೂರು: ಸಿಟಿ ಸಿವಿಲ್ ಕೋರ್ಟ್ ಗೆ ಬಾಂಬ್ ಬೆದರಿಕೆ ಪತ್ರ ಪ್ರಕರಣದ ಹಿಂದಿನ ರಹಸ್ಯ ಬಯಲಾಗಿದ್ದು, ದ್ವೇಷದ ಕಾರಣಕ್ಕೆ ಈ ಪತ್ರ ಬರೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕೌಟುಂಬಿಕ Read more…

ಮನೆ ಹಿತ್ತಲಲ್ಲೇ ಮಕ್ಕಳಿಗೆ ಮಿನಿ ರೋಲರ್‌ ಕೋಸ್ಟರ್‌ ಮಾಡಿಕೊಟ್ಟ‌ ಅಪ್ಪ

ಕೊರೋನಾ ಲಾಕ್‌ಡೌನ್ ಕಾರಣದಿಂದ ಈ ವರ್ಷ ಜಗತ್ತಿನಾದ್ಯಂತ ಎಲ್ಲ ಜನರಿಗೆ ಥರಾವರಿ ಸಂಕಟ ಎದುರಾಗಿದೆ. ಅದರಲ್ಲೂ ಪುಟ್ಟ ಮಕ್ಕಳಿರುವ ಪೋಷಕರಿಗೆ ತಮ್ಮ ಮಕ್ಕಳಿಗೆ ಆಟವಾಡಲು ವ್ಯವಸ್ಥೆ ಮಾಡುವುದು ಬಲೇ Read more…

ಎಮ್ಮೆ ಮೇಲೆ ಬಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ…!

ಇನ್ನೇನು ಕೆಲವೇ ದಿನಗಳಲ್ಲಿ ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿದ್ದು ಮತದಾರರನ್ನ ಸೆಳೆಯೋಕೆ ಅಭ್ಯರ್ಥಿಗಳು ಇನ್ನಿಲ್ಲದ ಕಸರತ್ತನ್ನ ಮಾಡ್ತಿದ್ದಾರೆ. ಅದರಲ್ಲೂ ದರ್ಭಾಂಗ ಜಿಲ್ಲೆಯ ಸ್ವತಂತ್ರ ಅಭ್ಯರ್ಥಿಯೊಬ್ಬ ಎಮ್ಮೆ ಮೇಲೆ ಹತ್ತಿಕೊಂಡು Read more…

ನೆಟ್ಟಿಗರ ಹೃದಯ ಗೆದ್ದ ನವದಂಪತಿಗಳ ಹೃದಯಸ್ಪರ್ಶಿ ನಡೆ

ಮಂದಿಮಾಗಧರ ಹೃದಯ ಗೆಲ್ಲುವಂಥ ಸಣ್ಣ-ಪುಟ್ಟ ಕಥೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ನೋಡುತ್ತಲೇ ಇರುತ್ತೇವೆ. ಇದೀಗ ಅಂಥದ್ದೇ ಒಂದು ನಿದರ್ಶನವೊಂದು ವೈರಲ್ ಆಗಿದೆ. ಏಪ್ರಿಲ್‌ನಲ್ಲಿ ನಡೆದ ಈ ಘಟನೆಯಲ್ಲಿ, ಚರ್ಚ್‌ನಲ್ಲಿ Read more…

ಫೋನ್ ಹ್ಯಾಕ್ ಮಾಡಿ ಅಶ್ಲೀಲ ವಿಡಿಯೋ ರವಾನಿಸಲಾಗಿದೆ ಎಂದ ಗೋವಾ ಡಿಸಿಎಂ

ವಾಟ್ಸಾಪ್​ ಗ್ರೂಪ್​ ಒಂದಕ್ಕೆ ಅಶ್ಲೀಲ ವಿಡಿಯೋ ಕಳಿಸಿ ಮುಖಭಂಗ ಎದುರಿಸುತ್ತಿರುವ ಗೋವಾ ಉಪಮುಖ್ಯಮಂತ್ರಿ ಚಂದ್ರಶೇಖರ್ ಬಾಬು ಕವಳೇಕರ್​ ತನ್ನ ಫೋನನ್ನ ಹ್ಯಾಕ್​ ಮಾಡಲಾಗಿದೆ ಅಂತಾ ಆರೋಪಿಸಿ ಪೊಲೀಸರಿಗೆ ದೂರನ್ನ Read more…

2,200 ವರ್ಷ ಹಳೆಯ ಬೃಹತ್ ಬೆಕ್ಕಿನ ಚಿತ್ರ ಪತ್ತೆ

ಪೆರು: ಗುಡ್ಡವೊಂದರ ಮೇಲೆ‌ ಬಿಡಿಸಿದ 2,200 ವರ್ಷಗಳಷ್ಟು ಹಳೆಯದಾದ ಬೃಹತ್ ಬೆಕ್ಕಿನ ಚಿತ್ರ ಪತ್ತೆಯಾಗಿದೆ. ಅದರ ಚಿತ್ರ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಲಾಸ್ಕಾದಿಂದ ಅರ್ಜಂಟೀನಾಕ್ಕೆ ಹೋಗುವ ಪ್ಯಾನ್ ಅಮೆರಿಕಾ Read more…

ಕೊರೊನಾ ಸಂಹಾರಿ‌ ದುರ್ಗೆಯ ಫೋಟೋ ವೈರಲ್‌

ಕೊಲ್ಕತ್ತಾ: ಕೊರೊನಾ ಸಂಹಾರ ಮಾಡುತ್ತಿರುವ ದುರ್ಗೆಯ ಚಿತ್ರ ನವರಾತ್ರಿ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ವೈರಲ್ ಆಗಿದೆ. ಕೊಲ್ಕತ್ತಾದಲ್ಲಿ ನವರಾತ್ರಿ ಪ್ರತಿ ವರ್ಷ ಅದ್ದೂರಿಯಾಗಿ ನಡೆಯುತ್ತಿತ್ತು. ಬೃಹತ್ ದುರ್ಗಾ Read more…

ಖನ್ನಾ ಮೊಬೈಲ್ ನಲ್ಲಿ ಸಿಕ್ಕಿದೆ ಡ್ರಗ್ಸ್ ಕುರಿತ ಸ್ಫೋಟಕ ಮಾಹಿತಿ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದ ಪ್ರಮುಖ ಆರೋಪಿ ವಿರೇನ್ ಖನ್ನಾನನ್ನು ಇನ್ನೆರಡು ದಿನಗಳಲ್ಲಿ ನಾರ್ಕೋ ಟೆಸ್ಟ್ ಗೆ ಒಳಪಡಿಸಲು ಸಿಸಿಬಿ ಸಿದ್ಧತೆ ನಡೆಸಿದೆ. Read more…

ಪರೀಕ್ಷೆ ತಪ್ಪಿಸಿಕೊಳ್ಳಲು ವಿದ್ಯಾರ್ಥಿನಿ ಮಾಡಿದ ಪ್ಲಾನ್ ಕೇಳಿದ್ರೆ ಶಾಕ್ ಆಗ್ತೀರಾ….!

ಪರೀಕ್ಷೆ, ಹೋಂ ವರ್ಕ್ ತಪ್ಪಿಸಿಕೊಳ್ಳಲು ನೂರೆಂಟು ಕುಂಟು ನೆಪ ಹೇಳುತ್ತಿದ್ದ ಶಾಲಾ ದಿನಗಳು ನಿಮಗೂ ನೆನಪಿರಬಹುದು. ಇಲ್ಲೊಬ್ಬ ಬಾಲಕಿ ಪರೀಕ್ಷೆ ಹಾಗೂ ಹೋಂ ವರ್ಕ್ ತಪ್ಪಿಸಿಕೊಳ್ಳಲು ಭೂತ ಚೇಷ್ಟೆ Read more…

ಸಾರ್ವಜನಿಕ‌ ಸ್ಥಳದಲ್ಲಿ ಚುಂಬಿಸಿ ದುಬಾರಿ ದಂಡ ತೆತ್ತ ಜೋಡಿ

ಮಿಲಾನ್: ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಾರ್ವಜನಿಕವಾಗಿ ಚುಂಬಿಸುವುದು ದೊಡ್ಡ ವಿಷಯವಲ್ಲ. ಆದರೆ, ಈಗ ಅಲ್ಲೂ ಒಟ್ಟಿಗೆ ವಾಸಿಸದ ಇಬ್ಬರು ಸಾರ್ವಜನಿಕ ಚುಂಬಿಸುವುದು ನಿಷಿದ್ಧ. ಅದಕ್ಕೆ ದಂಡ ವಿಧಿಸಲಾಗುತ್ತಿದೆ.‌ ಕೊರೊನಾ ಕಾರಣ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...