alex Certify ಮೀನು ಹಿಡಿಯೋಕೆ ಗಾಳ ಬಿಟ್ಟವನಿಗೆ ಸಿಕ್ಕಿದ್ದೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೀನು ಹಿಡಿಯೋಕೆ ಗಾಳ ಬಿಟ್ಟವನಿಗೆ ಸಿಕ್ಕಿದ್ದೇನು ಗೊತ್ತಾ….?

ಮೀನು ಹಿಡಿಯೋಕೆ ಹೋದ ವ್ಯಕ್ತಿಯ ಗಾಳಕ್ಕೆ ಮೊಸಳೆ ಸಿಕ್ಕಿಬಿದ್ದ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಕಥೇರಿನ್​ನ ಹೆಸರಾಂತ ಫಿಶಿಂಗ್​ ಜಾಗ ಇಂತಹದ್ದೊಂದು ವಿಚಿತ್ರ ಪ್ರಸಂಗಕ್ಕೆ ಸಾಕ್ಷಿಯಾಗಿದೆ.

ಮಿಸ್ಟರ್​ ಡೀ ಎಂಬವರು ಮೀನನ್ನ ಹಿಡಿಯಬೇಕು ಅಂತಾ ಗಾಳ ಬಿಟ್ಟಿದ್ದಾರೆ. ಆದರೆ ಮೀನಿನ ಬಾಯಿಗೆ ಬೀಳಬೇಕಿದ್ದ ಗಾಳ ಮೊಸಳೆಯ ಬಾಯಿಗೆ ಸಿಕ್ಕಿಹಾಕೊಂಡಿದೆ. ಗಾಳವನ್ನ ಮೊಸಳೆ ಬಾಯಿಯಿಂದ ಬಿಡಿಸೋಕೆ ಮಿಸ್ಟರ್ ಡಿ ಇನ್ನಿಲ್ಲದ ಹರಸಾಹಸ ಪಟ್ಟಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್​ ಮೀಡಿಯಾದಲ್ಲಿ ಲಕ್ಷಗಟ್ಟಲೇ ವೀವ್ಸ್, ಲೈಕ್​ ಪಡೆದುಕೊಳ್ತಿದೆ.

Here we were just trolling along with a classic 200 and this fella decides he wants to have a crack at it. Managed to get the lure back! Although it doesn’t track as straight as it use to.Rod – Samaki XT scale 6’ 12-20lb Reel – shimano Calcutta 250 TE DC with 50lb fins braid and 80lb Schneider leader.

Posted by Rod & Rifle TackleWorld Katherine on Thursday, October 15, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...