alex Certify ಒಂದೇ ಕಣ್ಣಿನ ಶಾರ್ಕ್ ಮರಿ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಕಣ್ಣಿನ ಶಾರ್ಕ್ ಮರಿ ಪತ್ತೆ

One-eyed, Baby Albino Shark Found in Coastal Indonesia is Reminding the Internet of Cyclops

ಅದೆಷ್ಟೋ ಅದ್ಭುತ ಜೀವಜಂತುಗಳಿಗೆ ಸಮುದ್ರ ಆಶ್ರಯ ನೀಡಿದೆ. ಈ ಮಾತಿಗೆ ಪುಷ್ಠಿ ಎಂಬಂತೆ ಇಂಡೋನೇಷಿಯಾದಲ್ಲಿ ಮೀನುಗಾರರೊಬ್ಬರ ಬಲೆಗೆ ಒಂದೇ ಕಣ್ಣನ್ನ ಹೊಂದಿರುವ ಶಾರ್ಕ್ ಮೀನು ಪತ್ತೆಯಾಗಿದೆ.

ಮಲುಕು ಪ್ರಾಂತ್ಯದಲ್ಲಿ ಅಕ್ಟೋಬರ್ 10ರಂದು ಇಂತಹ ವಿಚಿತ್ರ ಮೀನು ಪತ್ತೆಯಾಗಿದೆ, ಬಲೆಗಾರರ ಬಲೆಗೆ ಬಿದ್ದಿದ್ದ ದೊಡ್ಡ ಶಾರ್ಕ್​ನ್ನ ಕತ್ತರಿಸಿದ ಮೀನುಗಾರ ಅದರ ಹೊಟ್ಟೆಯಿಂದ ಕರಳನ್ನ ಬೇರ್ಪಡಿಸ್ತಾ ಇರೋ ಸಂದರ್ಭದಲ್ಲಿ ಅದರ ಹೊಟ್ಟೆಯಲ್ಲಿ ಈ ಒಂದೇ ಕಣ್ಣಿನ ಶಾರ್ಕ್ ಮರಿ ಪತ್ತೆಯಾಗಿದೆ. ಇದು ಕೂಡ ಮೀನುಗಾರರ ಕೈ ಸೇರೋ ಒಳಗಾಗಿಯೇ ತನ್ನ ಜೀವ ಕಳೆದುಕೊಂಡಿದೆ.

ಗ್ರೀಕ್​ ದಂತಕತೆಗಳಲ್ಲಿ ಬರುವ ಸೈಕ್ಲೋಪ್ಸ್ ಎಂಬ ದೈತ್ಯ ಜೀವಿ ಕೂಡ ಒಂದು ಕಣ್ಣನ್ನ ಹೊಂದಿತ್ತು. ಇದು ದೇವರ ಜಾನಪದ ಕತೆಯ ಒಂದು ಭಾಗವಾಗಿತ್ತು. ಇಲ್ಲಿ ಪತ್ತೆಯಾದ ಶಾರ್ಕ್ ಕೂಡ ತಲೆಯ ಮಧ್ಯದಲ್ಲಿ ಒಂದು ಕಣ್ಣು ಹಾಗೂ ಸಣ್ಣ ರೆಕ್ಕೆಗಳನ್ನ ಹೊಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...