alex Certify ಮರದ ತುತ್ತತುದಿಯಲ್ಲಿ ಮೋಜು ಮಾಡುತ್ತಿರುವ ಮುದ್ದು ಪಾಂಡಾ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರದ ತುತ್ತತುದಿಯಲ್ಲಿ ಮೋಜು ಮಾಡುತ್ತಿರುವ ಮುದ್ದು ಪಾಂಡಾ ವಿಡಿಯೋ ವೈರಲ್

Watch: Panda Chilling All Alone on a 'High Chair' Has Left Netizens Amused

ನೋಡಲು ಬಲೇ ಮುದ್ದಾಗಿರುವ ಪಾಂಡಾಗಳು ತಮ್ಮ ತುಂಟತನದಿಂದ ಜನರಿಗೆ ಬಹಳ ಇಷ್ಟವಾಗಿಬಿಡುತ್ತವೆ. ಮರದ ಕೊಂಬೆಯೊಂದರ ಮೇಲೆ ಕುಳಿತು ಆಟವಾಡುತ್ತಿರುವ ಪಾಂಡಾ ಒಂದು ಇಂಥದ್ದೇ ಕಾರಣಕ್ಕೆ ವೈರಲ್ ಆಗುತ್ತಿದೆ.

ಮಾನವರ ಕಣ್ಣಿಗೆ ಅಪಾಯಕಾರಿಯಾಗಿ ಕಾಣುವ ಈ ಜಾಗದಲ್ಲಿ ಕುಳಿತಿರುವ ಪಾಂಡಾ ಮಜವಾಗಿ ಆಡುತ್ತಿರುವ ವಿಡಿಯೋವನ್ನು ನೋಡುವುದೇ ಖುಷಿ. 15 ಸೆಕೆಂಡ್‌ಗಳ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...