alex Certify Live News | Kannada Dunia | Kannada News | Karnataka News | India News - Part 4590
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ವಾರಂಟೈನ್ ಸೆಂಟರ್ ನಲ್ಲಿ ಹಳೆ ಹಾಡಿಗೆ ಭರ್ಜರಿ ಡಾನ್ಸ್…!

ಪಾಟ್ನಾ: ಕೊರೊನಾ ವಿಚಿತ್ರ ಸನ್ನಿವೇಶಗಳನ್ನು ತಂದಿಟ್ಟಿದೆ. ಹೊರ ರಾಜ್ಯ, ದೇಶಕ್ಕೆ ಹೋಗಿ ಬಂದವರು ಈಗ 14 ದಿನ ಸರ್ಕಾರದ ನಿಗಾದಲ್ಲಿರಬೇಕು. ಅಂದರೆ ಕ್ವಾರಂಟೈನ್ ನಲ್ಲಿರಬೇಕು. ಸದಾ ಮನೆ, ಸಮಾಜದ Read more…

ಯಡಿಯೂರಪ್ಪ ಅವರ ವರ್ಚಸ್ಸು ಎಂದಿಗೂ ಕಡಿಮೆಯಾಗಲ್ಲ: ರೇಣುಕಾಚಾರ್ಯ

ರಾಜ್ಯಸಭಾ ಚುನಾವಣೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ರಾಜ್ಯದಲ್ಲಿ ಜೋರಾಗಿವೆ. ಇಂದು ಈ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದರಿಂದ ಮೂರು ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. Read more…

ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ನಿಗದಿ

ಇತ್ತ ಕೊರೊನಾ ಕಾಟದಿಂದ ಜನ ಬೇಸತ್ತು ಹೋಗಿದ್ದಾರೆ. ಇದರ ನಡುವೆಯೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ರಾಜ್ಯಸಭಾ ಚುನಾವಣೆಯ ನಾಮಿನೇಷನ್ ಪ್ರಕ್ರಿಯೆ ಇಂದಷ್ಟೆ ಮುಗಿದಿದೆ. ಇದರ ಬೆನ್ನಲ್ಲೇ ಚುನಾವಣಾ ಆಯೋಗ Read more…

SSLC ಪರೀಕ್ಷೆ ರದ್ದು ಮಾಡಿದ ತಮಿಳುನಾಡು ಸರ್ಕಾರ…!

ಕೊರೊನಾದಿಂದಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಂದೂಡಿಕೆಯಾಗಿತ್ತು. ಕೊರೊನಾ ಪರಿಸ್ಥಿತಿ ಇಲ್ಲದೇ ಇದ್ದರೆ ಪ್ರತಿ ವರ್ಷದಂತೆ ಈ ವರ್ಷ ಕೂಡ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿದು ರಿಸಲ್ಟ್ ಕೂಡ ಅನೌನ್ಸ್ ಆಗಬೇಕಿತ್ತು. ಆದರೆ Read more…

ಎರಡು ಮಿಲಿಯನ್ ವರ್ಷದ ಹಿಂದಿನ ಕಪ್ಪೆ ಪಳೆಯುಳಿಕೆ ಪತ್ತೆ

2 ದಶಲಕ್ಷ ವರ್ಷಗಳ ಹಿಂದೆ ಇದ್ದ ಅಪರೂಪದ ಜಾತಿಯ ಕಪ್ಪೆಯ ಪಳೆಯುಳಿಕೆಯನ್ನು ಅರ್ಜೆಂಟೀನಾದ ಪ್ಯಾಲಿಯಂಟೋಲಜಿಸ್ಟ್ ಗಳು ಪತ್ತೆ ಮಾಡಿದ್ದಾರೆ. ಬ್ಯೂನಸ್ ಐರಿಸ್ ನಗರದ ಉತ್ತರಕ್ಕೆ 180 ಕಿಲೋಮೀಟರ್ ದೂರದ Read more…

ಆನ್ಲೈನ್ ಮೂಲಕ ನಡೆದಿದೆ ಕಂದಮ್ಮಗಳು ತೆವಳುವ ಸ್ಪರ್ಧೆ…!

ಕೊರೋನಾ ಲಾಕ್‌ಡೌನ್‌ನಿಂದ ಎಲ್ಲವೂ ಆನ್‌ಲೈನ್ ಮಯವಾಗಿದೆ. ಇದೀಗ ಅತಿವೇಗವಾಗಿ ತೆವಳುವ ಕಂದಮ್ಮಗಳ ಸ್ಪರ್ಧೆಯೂ ಆನ್‌ಲೈನ್‌ನಲ್ಲಿಯೇ ನಡೆದಿದ್ದು, ವಿಡಿಯೊ ವೈರಲ್ ಆಗಿದೆ. ಕೆಲ ದಿನಗಳ ಹಿಂದೆ ನಡೆದ ಈ ಆನ್‌ಲೈನ್ Read more…

ಚಿರತೆಗೆ ಮರಿ ಮಂಗ ಬಲಿಯಾಗುತ್ತದೆನ್ನುವಷ್ಟರಲ್ಲಿ ನಡೆಯಿತು ‘ಅಚ್ಚರಿ’

ಆಫ್ರಿಕಾದ ದಟ್ಟ ಕಾಡು. ಎದುರಾಳಿಯನ್ನು ಒಂದೇ ನೋಟದಲ್ಲೇ ಕೊಂದುಣ್ಣುವ ತೀಕ್ಷ್ಣ ಕಣ್ಣುಗಳುಳ್ಳ ದೈತ್ಯಾಕಾರದ ಚಿರತೆ. ಅದರ ಬಾಯಲ್ಲಿ ಪುಟಾಣಿ ಕೋತಿ ಮರಿ. ಹಸಿದ ಚಿರತೆಗೆ ಅದೇ ಆಹಾರ. ಆದರೆ, Read more…

ಎಲ್ಲರ ಗಮನ ಸೆಳೆದಿದೆ ಈ ಜೋಡಿಯ ಮದುವೆ…!

ಮೀರಟ್: ವರ -ವಧು ಇಬ್ಬರೂ ಮೂರು ಅಡಿ. ಅದೇನು ಗೊಂಬೆಗಳ ಮದುವೆಯಲ್ಲ. ಕುಳ್ಳಗಿರುವವರ ಮದುವೆ.‌ ಉತ್ತರ ಪ್ರದೇಶ ಮೀರತ್ ನ ದವಾಯಿ‌ ನಗರದ ನೌಚಂಡಿ ಪ್ರದೇಶದಲ್ಲಿ ಈ ಮದುವೆ Read more…

ಲಾಕ್‌ ಡೌನ್‌ ಸಡಿಲಗೊಳ್ಳುತ್ತಿದ್ದಂತೆ ʼಕೊರೊನಾʼವನ್ನು ಮರೆತೇಬಿಟ್ಟರು ಜನ

ಮುಂಬೈ: 80 ದಿನಗಳ‌ ನಿರಂತರ ಲಾಕ್‌ ಡೌನ್ ಬಳಿಕ ಮುಂಬೈ ಜನ ದೊಡ್ಡ ಸಂಖ್ಯೆಯಲ್ಲಿ ಸಂಜೆಯ ವಾಯು ವಿಹಾರಕ್ಕೆ ಬಂದಿದ್ದಾರೆ. ಮುಂಬೈನ ಮರೈನ್‌ ಡ್ರೈವ್ ಶನಿವಾರ ಸಾಯಂಕಾಲದ ವಾಕಿಂಗ್ Read more…

ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಪರೀಕ್ಷೆಗೆ ತಯಾರಿ ನಡೆಸಿದ ಪುಟ್ಟ ಬಾಲಕನ ವಿಡಿಯೋ…!

ಕಥೆಗಳಲ್ಲಿ, ಸಿನಿಮಾಗಳಲ್ಲಿ ಕಲ್ಪನೆಗಷ್ಟೇ ಸಿಗಲು ಸಾಧ್ಯ ಇಂಥ ದೃಶ್ಯ. ಆದರೆ, ಇಲ್ಲೊಬ್ಬ ಬಾಲಕ ಇದನ್ನ ನಿಜ ಮಾಡಲು ಹೊರಟಿದ್ದಾನೆ. ಹಾಗೇ ಸುಮ್ಮನೆ ಪುಸ್ತಕದ ಪುಟಗಳನ್ನು ತಿರುವಿಹಾಕಿ ಅಲ್ಲಿರುವ ಪಾಠಗಳನ್ನೆಲ್ಲ Read more…

ಪವಾಡಸದೃಶ್ಯ ರೀತಿಯಲ್ಲಿ ಪಾರಾಗಿದ್ದಾನೆ ಬೈಕ್ ಸವಾರ…!

ಗುಜರಾತ್ ನ ಭಾವನಗರದಲ್ಲಿ ಭೋರ್ಗರೆದು ಹರಿಯುತ್ತಿದ್ದ ನದಿ ದಾಟಲು ಹೋದಾತ ಅದೃಷ್ಟವಶಾತ್ ಬಚಾವ್ ಆಗಿದ್ದಾನೆ. ಚಂಡಮಾರುತದ ಪರಿಣಾಮದಿಂದ ಭಾರೀ ಮಳೆಯಾಗಿದ್ದು, ಕೆಲವೆಡೆ ಅಪಾಯದ ಮಟ್ಟ ಮೀರಿ ನದಿಗಳು ತುಂಬಿ Read more…

ಮದುವೆಯಾದ ಮರುಕ್ಷಣವೇ ಪ್ರತಿಭಟನೆಗಿಳಿದ ದಂಪತಿ

ಜನಾಂಗೀಯ ದ್ವೇಷದ ವಿರುದ್ಧ ಅಮೆರಿಕದಲ್ಲಿ ನಡೆಯುತ್ತಿರುವ ‘Black Lives Matter’ ಪ್ರತಿಭಟನೆಯು ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಫಿಲಡೆಲ್ಫಿಯಾದಲ್ಲಿ ಹೊಸದಾಗಿ ಮದುವೆಯಾದ ದಂಪತಿಗಳು ಸಹ ಪ್ರತಿಭಟನೆಯ ಅಖಾಡಕ್ಕೆ Read more…

17 ಸೆಕೆಂಡ್ ‌ನಲ್ಲಿ ಲೀಟರ್‌ ನಿಂಬೆಹಣ್ಣಿನ ಶರಬತ್ತು ಹೊಟ್ಟೆಗಿಳಿಸಿದ ಭೂಪ…!

ಈ ಗಿನ್ನೆಸ್ ದಾಖಲೆಗಳ ಪುಸ್ತಕ ಸೇರಿಕೊಳ್ಳಲು ಜನ ಏನೇನೋ ವಿಚಿತ್ರ ಸಾಹಸಗಳನ್ನೆಲ್ಲಾ ಮಾಡುತ್ತಾರೆ. ಅಮೆರಿಕದ ವ್ಯಕ್ತಿಯೊಬ್ಬ ಕೇವಲ 17 ಸೆಕೆಂಡ್‌ಗಳಲ್ಲಿ ಒಂದು ಲಿಟರ್‌ ನಿಂಬೆಹಣ್ಣಿನ ಜ್ಯೂಸ್ ಕುಡಿಯುವ ಮೂಲಕ Read more…

ನೆಟ್ಟಿಗರ ಮನಗೆದ್ದ ಕ್ಷೌರಿಕನ ಹೃದಯ ಶ್ರೀಮಂತಿಕೆ

ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ಸಂಪಾದನೆ ಇಲ್ಲದೇ ದಿನನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಲು ಎಡತಾಕುತ್ತಿರುವ ಮಂದಿಯ ನೆರವಿಗೆ ಬರುತ್ತಿರುವ ಸಹೃದಯಿಗಳ ಸಾಕಷ್ಟು ನಿದರ್ಶನಗಳನ್ನು ಕೇಳಿದ್ದೇವೆ. ಇವರುಗಳ ಪಟ್ಟಿಗೆ ಮುಂಬೈನ ಭಾಂಡುಪ್ ಪ್ರದೇಶದ Read more…

ಶ್ವೇತಭವನದ ಬೇಲಿಯನ್ನು ಕಲಾಗೋಡೆ ಮಾಡಿಕೊಂಡ ಪ್ರತಿಭಟನಾಕಾರರು

ಅಮೆರಿಕದಲ್ಲಿ ಭುಗಿಲೆದ್ದಿರುವ ‘Black Lives Matter’ ಪ್ರತಿಭಟನೆಗಳು ಮೂರನೇ ವಾರಕ್ಕೆ ಕಾಲಿಟ್ಟಿದ್ದು, ದಿನಕ್ಕೊಂದು ದಿಕ್ಕು ಪಡೆಯುತ್ತಿದ್ದು, ದೇಶಾದ್ಯಂತ ಅಲ್ಲಲ್ಲಿ ಸದ್ದು ಮಾಡುತ್ತಿವೆ. ರಾಜಧಾನಿ ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ಶ್ವೇತಭವನದ ಸುತ್ತ Read more…

ಸಂಕಷ್ಟದಲ್ಲಿದ್ದ ಬಾಡಿಗೆದಾರರ 4 ಲಕ್ಷ ರೂ. ಬಾಡಿಗೆ ಮನ್ನಾ ಮಾಡಿದ 91 ವರ್ಷದ ವೈದ್ಯ

ಕೊರೋನಾ ಲಾಕ್ ‌ಡೌನ್ ಸಮಯದಲ್ಲಿ ಬಹುತೇಕ ಭಾಗದಲ್ಲಿ ಕೇಳಿಬರುತ್ತಿರುವ ಮಾತೆಂದರೆ, ಬಾಡಿಗೆಗಾಗಿ ಮಾಲೀಕರು ಕಿರುಕುಳ ನೀಡುತ್ತಿದ್ದಾರೆ ಎಂದು. ಆದರೆ ಇದಕ್ಕೆ ತದ್ವಿರುದ್ಧ ಎನ್ನುವ ರೀತಿಯಲ್ಲಿ ತಮಿಳುನಾಡು ಮೂಲದ ಈ Read more…

ಪುಟ್ಟ ಮಗಳಿಗಾಗಿ ಕೊಚ್ಚೆಗುಂಡಿಗಿಳಿದ ತಂದೆ…!

ಸಾಮಾನ್ಯವಾಗಿ ಕೊಚ್ಚೆಗುಂಡಿಯಲ್ಲಿ ಅಥವಾ ಕೆಸರಲ್ಲಿ ಆಟವಾಡಿದರೆ ಬೈಯುವವರೇ ಜಾಸ್ತಿ. ಆದರೆ ಇಲ್ಲೊಬ್ಬ ತಂದೆ ಹಾಗೂ ಆತನ ಪುಟ್ಟ ಪೋರಿ ಕೆಸರಲ್ಲಿ ಆಟವಾಡುತ್ತಿರುವ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ Read more…

ಲೈಂಗಿಕ ಕ್ರಿಯೆಗೆ ನಿರಾಕರಿಸಿದ ಯುವತಿಯ ಅಶ್ಲೀಲ ಫೋಟೋ ಹರಿಬಿಟ್ಟ ಕಿಡಿಗೇಡಿ

ಲಖ್ನೋ: ಉತ್ತರಪ್ರದೇಶ ಮೀರತ್ ಪೊಲೀಸರು ಲೈಂಗಿಕಕ್ರಿಯೆಗೆ ನಿರಾಕರಿಸಿದ ಯುವತಿಯ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಕಾಮುಕನನ್ನು ಬಂಧಿಸಿದ್ದಾರೆ. ಆರೋಪಿ ತನ್ನ ಹೆಸರನ್ನು ಸುಳ್ಳು ಹೇಳಿದ್ದಲ್ಲದೇ, ನಕಲಿ Read more…

ಕ್ವಾರಂಟೈನ್ ನಿಯಮದಲ್ಲಿ ಬದಲಾವಣೆ ಮಾಡಿದ ಸರ್ಕಾರ…!

ಕೊರೊನಾದಿಂದಾಗಿ ಇಡೀ ದೇಶವೆ ನಲುಗಿ ಹೋಗುತ್ತಿದೆ. ನಮ್ಮ ರಾಜ್ಯಕ್ಕೆ ಬೇರೆ ರಾಜ್ಯದ ಕಂಟಕವೇ ಎದುರಾಗಿದೆ. ಅದರಲ್ಲೂ ಮಹಾರಾಷ್ಟ್ರದ ಮುಂಬೈ ಕಂಟಕ ಕರ್ನಾಟಕಕ್ಕೆ ದೊಡ್ಡ ಹೊಡೆತ ನೀಡುತ್ತಿದೆ. ಪ್ರತಿ ನಿತ್ಯ Read more…

ಬೆಟ್ಟದ ಹಿಂದೆ ಸಿಕ್ಕಿದ್ದು ಏನು ಗೊತ್ತಾ…?

ಪೂರ್ವಿಕರು ಮನೆ ಕೆಳಗೆ, ಗೋಡೆಯಲ್ಲಿ ಅಡಗಿಸಿಟ್ಟ ನಿಧಿ ಸಿಗುವುದು ಸಹಜ. ಆದರೆ ಇಲ್ಲೊಂದು ಕಡೆ ಕಾಡಿನ ಹಿಂದಿರುವ ಬೆಟ್ಟದಲ್ಲಿ ಕೋಟ್ಯಂತರ ಮೌಲ್ಯದ ನಿಧಿ ಸಿಕ್ಕಿದೆ ಎಂದು ಹೇಳಲಾಗಿದೆ. ಹೌದು, Read more…

ಜೂನ್ 21 ರ ಮಣ್ಣೆತ್ತಿನ ಅಮಾವಾಸ್ಯೆ ದಿನವೇ ಕಂಕಣ ಸೂರ್ಯಗ್ರಹಣ

ನವದೆಹಲಿ: ಜೂನ್ 21 ರಂದು ಮಣ್ಣೆತ್ತಿನ ಅಮಾವಾಸ್ಯೆ ದಿನ ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು ಭಾರತದ ಹಲವೆಡೆ ಗೋಚರಿಸಲಿದೆ. ಗ್ರಹಣದ ಸಂದರ್ಭದಲ್ಲಿ ರಾಜಸ್ಥಾನ, ಪಂಜಾಬ್, ಹರಿಯಾಣ ಸೇರಿ ಹಲವು ರಾಜ್ಯಗಳಲ್ಲಿ Read more…

ಈ ದಾಖಲೆಗೆ ಪಾತ್ರವಾಗಲಿದೆ ಹುಬ್ಬಳ್ಳಿ ರೈಲು ನಿಲ್ದಾಣ…!

ಕರ್ನಾಟಕದ ವಾಣಿಜ್ಯ ನಗರಿ ಹುಬ್ಬಳ್ಳಿಯ ಮುಕುಟಕ್ಕೆ ಮತ್ತೊಂದು ಗರಿ ಸೇರಲು ಸಜ್ಜಾಗಿದೆ. ಹೌದು, ಇನ್ನೊಂದು ವರ್ಷದಲ್ಲಿ ಹುಬ್ಬಳ್ಳಿ ರೈಲು ನಿಲ್ದಾಣದ ಫ್ಲಾಟ್‌ಫಾರ್ಮ್ ವಿಶ್ವದ ಅತಿ ಉದ್ದದ ಫ್ಲಾಟ್‌ಫಾರ್ಮ್ ಎನ್ನುವ Read more…

ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಹಾಸನ: ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನೆಗಳಡಿ 2019-20ನೇ ಸಾಲಿನಲ್ಲಿ ಬಳಕೆಯಾಗದ ಅನುದಾನವನ್ನು ಮಹಿಳಾ ಅಭಿವೃದ್ಧಿ ನಿಗಮದ ಉದ್ಯೋಗಿನಿ ಮತ್ತು ಕಿರುಸಾಲ ಯೋಜನೆಗಳಡಿ ವೆಚ್ಚ Read more…

ಬಿಗ್ ನ್ಯೂಸ್: ಇನ್ಮುಂದೆ ಮನೆ ಬಾಗಿಲಲ್ಲೇ ಲಭ್ಯವಾಗಲಿದೆ ಪಡಿತರ ಚೀಟಿ

ಮನೆಮನೆಗೆ ಅಗತ್ಯ ಸೇವೆ ತಲುಪಿಸುವ ‘ಜನ ಸೇವಕ’ ಯೋಜನೆಯನ್ನು ವಿಸ್ತರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಹೀಗಾಗಿ ಆಧಾರ್ ನೋಂದಣಿ, ಎಪಿಎಲ್ ಪಡಿತರ ಚೀಟಿ ಹಾಗೂ ಮತದಾರರ ಪಟ್ಟಿ Read more…

ಅನಿಲ ಭಾಗ್ಯ ಯೋಜನೆಯಡಿ ಉಚಿತ ಸಿಲಿಂಡರ್: ಇಲ್ಲಿದೆ ಮುಖ್ಯ ಮಾಹಿತಿ

ಮಂಡ್ಯ: ಕೊರೋನಾ ವೈರಸ್ ಪ್ರಸರಣ ತಡೆಗಟ್ಟುವ ಹಿನ್ನೆಲೆಯಲ್ಲಿ ಉಲ್ಲೇಖ(1)ರ ಸರ್ಕಾರದ ಆದೇಶದ ರೀತ್ಯಾ ಜಿಲ್ಲೆಯಲ್ಲಿನ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯ 2855 ಫಲಾನುಭವಿಗಳಿಗೆ ಏಪ್ರಿಲ್-2020 ಮಾಹೆಯಿಂದ ಮುಂದಿನ 3 Read more…

ಅರಣ್ಯದಲ್ಲಿ ‘ವೀಕೆಂಡ್ ಪಾರ್ಟಿ’ ಮಾಡುತ್ತಿದ್ದವರಿಗೆ ಬಿಸಿ ಮುಟ್ಟಿಸಿದ ಅಧಿಕಾರಿಗಳು

ಶಿವಮೊಗ್ಗ ಜಿಲ್ಲೆಯ ಗಾಜನೂರಿನಿಂದ ಮಂಡಗದ್ದೆವರೆಗಿನ ಮಾರ್ಗದ ಮಧ್ಯೆ ಅಲ್ಲಲ್ಲಿ ರಸ್ತೆಯ ಬದಿ ಅಥವಾ ಅರಣ್ಯದಂಚಿನಲ್ಲಿ ಪಾರ್ಟಿ ಮಾಡುವುದು ಸಾಮಾನ್ಯವಾಗಿತ್ತು. ಅದರಲ್ಲೂ ಬಾರ್ ಅಂಡ್ ರೆಸ್ಟೋರೆಂಟ್ ಬಂದ್ ಆದ ಬಳಿಕ Read more…

ಲಂಡನ್ ಜೈಲ್ ನಲ್ಲಿರುವ ನೀರವ್ ಮೋದಿಗೆ ಬಿಗ್ ಶಾಕ್: 1400 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿಗೆ ಆದೇಶ

ಮುಂಬೈ: ವಿದೇಶಕ್ಕೆ ಪರಾರಿಯಾಗಿದ್ದ ನೀರವ್ ಮೋದಿಯ 1400 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿಗೆ ಕೋರ್ಟ್ ನಿಂದ ಆದೇಶ ನೀಡಲಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ಆರೋಪಿಯಾಗಿರುವ Read more…

ಗುಪ್ತದಳದ ಪೊಲೀಸರಿಗೆ ರಾಜ್ಯ ಸರ್ಕಾರದಿಂದ ‘ಬಂಪರ್’ ಕೊಡುಗೆ

ಗುಪ್ತ ದಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗಕ್ಕೆ ರಾಜ್ಯ ಸರ್ಕಾರ ಬಂಪರ್ ಕೊಡುಗೆ ಘೋಷಿಸಿದೆ. ವಿಶೇಷ ಭತ್ಯೆಯನ್ನು ಹೆಚ್ಚಳ ಮಾಡಲಾಗಿದ್ದು, ಪೇದೆಯಿಂದ ಎಸ್ಪಿ ಹಂತದವರೆಗೆ Read more…

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗೆ ಕೊರೊನಾ ಲಕ್ಷಣ

ದೇಶದಲ್ಲಿ ಕೊರೊನಾ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿ ಕೂಡ ತತ್ತರಿಸಿಹೋಗಿದೆ. ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚುತ್ತಿರುವ ಕಾರಣ ದೆಹಲಿ ಆಸ್ಪತ್ರೆಗಳಲ್ಲಿ ಸ್ಥಳೀಯರಿಗೆ ಮಾತ್ರ ಚಿಕಿತ್ಸೆ Read more…

BIG NEWS: ಮೋದಿ ಸವಾರಿಗೆ ಕ್ಷಿಪಣಿ ದಾಳಿಗೂ ಜಗ್ಗದ ಅಮೆರಿಕ ಅಧ್ಯಕ್ಷರ ಏರ್ ಫೋರ್ಸ್ ಒನ್ ಮಾದರಿಯ ಅತ್ಯಾಧುನಿಕ ವಿಮಾನ

ನವದೆಹಲಿ: ಅಮೆರಿಕ ಅಧ್ಯಕ್ಷರ ವಿಮಾನ ಮಾದರಿಯ ಅತ್ಯಾಧುನಿಕ ಸುರಕ್ಷತಾ ವಿಮಾನ ಪ್ರಧಾನಿ ಮೋದಿ ಸಂಚಾರಕ್ಕೆ ಸಿದ್ಧಾಗುತ್ತಿದೆ. ಏರ್ಪೋರ್ಸ್ ಒನ್ ಮಾದರಿಯ ಕ್ಷಿಪಣಿ ದಾಳಿಗೂ ಜಗ್ಗದ ಅತ್ಯಾಧುನಿಕ ವಿಮಾನದಲ್ಲಿ ಮೋದಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...