alex Certify Live News | Kannada Dunia | Kannada News | Karnataka News | India News - Part 4433
ಕನ್ನಡ ದುನಿಯಾ
    Dailyhunt JioNews

Kannada Duniya

ಎಸ್ಸಿ ಎಸ್ಟಿ, ಒಬಿಸಿ ವಿದ್ಯಾರ್ಥಿಗಳು, ಶಿಕ್ಷಕರಿಗೆ ʼಗುಡ್ ನ್ಯೂಸ್ʼ

ಬೆಂಗಳೂರು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳು, ಶಿಕ್ಷಕರಿಗೆ ವಿಶೇಷ ಕ್ರಿಯಾ ಯೋಜನೆ ಸಿದ್ಧಪಡಿಸಲು ಉಪ ಮುಖ್ಯಮಂತ್ರಿ ಗೋವಿಂದ Read more…

ವಿಶ್ವದ ಶ್ರೀಮಂತ ದೇಗುಲದ ಆದಾಯದಲ್ಲಿ ಭಾರೀ ಕುಸಿತ: ಮಹತ್ವದ ತೀರ್ಮಾನ ಕೈಗೊಂಡ ಟಿಟಿಡಿ

ತಿರುಪತಿ: ಕೊರೋನಾ ಕಾರಣದಿಂದ ಆದಾಯದಲ್ಲಿ ಭಾರಿ ಕುಸಿತವಾಗಿರುವುದರಿಂದ ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ದೈನಂದಿನ ಖರ್ಚು ವೆಚ್ಚಗಳ ನಿರ್ವಹಣೆಗಾಗಿ ಮಾಸಿಕ ಬಡ್ಡಿ ಪಡೆಯಲು ತೀರ್ಮಾನ ಕೈಗೊಂಡಿದೆ. ದೇವಾಲಯದ ಠೇವಣಿಗಳಿಂದ Read more…

ಭಾರೀ ಮಳೆ ಸಾಧ್ಯತೆ: 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು: ಭಾರಿ ಮಳೆ ಹಿನ್ನೆಲೆಯಲ್ಲಿ 7 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ನಗರ, ಮೈಸೂರು, ಕೋಲಾರ, ರಾಮನಗರ Read more…

ಗಮನಿಸಿ..! ಸೆ.30 ರ ವರೆಗೂ ಶಾಲಾ – ಕಾಲೇಜು, ಚಿತ್ರಮಂದಿರ, ಬಾರ್ ಬಂದ್

ನವದೆಹಲಿ: ಕೇಂದ್ರ ಸರ್ಕಾರ ಅನ್ಲಾಕ್ -4 ಮಾರ್ಗಸೂಚಿ ಪ್ರಕಟಿಸಿದ್ದು, ಸೆಪ್ಟಂಬರ್ 30 ರವರೆಗೂ ಶಾಲಾ-ಕಾಲೇಜು, ಚಿತ್ರಮಂದಿರ, ಬಾರ್ ಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ. 9 ರಿಂದ 12ನೇ ತರಗತಿ Read more…

ಕೇಂದ್ರದಿಂದ ಮಹತ್ವದ ಹೆಜ್ಜೆ: ಒನ್ ನೇಷನ್ ಒನ್ ಎಲೆಕ್ಷನ್ – ದೇಶಕ್ಕೊಂದೇ ಮತದಾರರ ಪಟ್ಟಿ

ನವದೆಹಲಿ: ಕೇಂದ್ರ ಸರ್ಕಾರ ಒನ್ ನೇಷನ್ ಒನ್ ಎಲೆಕ್ಷನ್ ಜಾರಿಗೆ ತರುವ ಕುರಿತು ಚಿಂತನೆ ನಡೆಸಿದೆ. ವಿಧಾನಸಭೆ, ಲೋಕಸಭೆ ಚುನಾವಣೆ ಹಾಗೂ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಒಂದೇ Read more…

ಇಲ್ಲಿದೆ ಟ್ರಂಪ್‌ ಸಾವಿನ ʼಭವಿಷ್ಯʼದ ಹಿಂದಿನ ಅಸಲಿ ಸತ್ಯ

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಸ್ಟ್ 27 ರಂದು ಸಾಯುತ್ತಾರೆ ಎಂದು ಸಿಂಪ್ಸನ್ ಭವಿಷ್ಯ ನುಡಿದಿತ್ತು ಎಂಬ ಸುದ್ದಿಯೊಂದು ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿತ್ತು. ಡೊನಾಲ್ಡ್ ಟ್ರಂಪ್ ಶವ Read more…

ʼಲಾಕ್‌ ಡೌನ್ʼ‌ ನಿಯಮ ಉಲ್ಲಂಘಿಸಿದ ಲಾಲು ಪುತ್ರನ ವಿರುದ್ಧ ಎಫ್‌ಐಆರ್

ಕೊರೊನಾ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಪುತ್ರ ತೇಜ್‌ ಪ್ರತಾಪ್‌ ಯಾದವ್‌ ವಿರುದ್ಧ ರಾಂಚಿಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಸ್ಥಾನಿಕ ಕ್ವಾರಂಟೈನ್‌ ಕೇಂದ್ರವಾಗಿದ್ದ Read more…

ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಗೆ ʼಕೊರೊನಾʼ

ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜನಾರ್ಧನ Read more…

ತಲೆಗೂದಲಿನ ವಿಷಯಕ್ಕೆ ಈತ ಮಾಡಿದ್ದಾನೆ ವಿಶ್ವ ದಾಖಲೆ

ವಿಶ್ವದಾಖಲೆ ಬರೆಯುವುದು ಎಂದರೆ ಹೇಳಿದಷ್ಟು ಸುಲಭವಲ್ಲ. ಅದಕ್ಕೆ ಶ್ರದ್ಧೆ ಹಾಗೂ‌ ತ್ಯಾಗ ಅಗತ್ಯ. ಆದರಲ್ಲೂ ಈತ ಮಾಡಿರುವ ದಾಖಲೆ ಕೇಳಿದರೆ, ಮತ್ತಷ್ಟು ಶ್ರದ್ಧೆ ಅಗತ್ಯವೆಂದು‌ ಅನಿಸದೇ ಇರುವುದಿಲ್ಲ. ಹೌದು, Read more…

ಲಕ್ಷಾಂತರ ರೂ. ಲಂಚ ಪಡೆದ ಮೂವರು ಅಧಿಕಾರಿಗಳು ಸಸ್ಪೆಂಡ್

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮದ ಮೂವರು ಅಧಿಕಾರಿಗಳನ್ನು ಭೂ ಒಡೆತನ ಯೋಜನೆಯಲ್ಲಿ  ಲಂಚ ಪಡೆದ  ಆರೋಪದಡಿ ಭ್ರಷ್ಟಾಚಾರ  ನಿಗ್ರಹ ದಳವು (ಎಸಿಬಿ) ಬಂಧಿಸಿದ್ದು, Read more…

ಮಾಸ್ಕ್ – ಗ್ಲೌಸ್ ಧರಿಸಿ ಸಚಿವರಿಗೆ ಸವಾಲು ಹಾಕಿದ ವಿದ್ಯಾರ್ಥಿನಿ…!

ಇಡೀ ದೇಶದಲ್ಲಿ ಕೊರೊನಾ, ಪ್ರವಾಹದ ನಡುವೆ ನೀಟ್ ಹಾಗೂ ಜೆಇಇ ಪರೀಕ್ಷೆ ನಡೆಸಲು ಕೇಂದ್ರ‌‌ ಸಚಿವರು ಮುಂದಾಗಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿರುವ ನಡುವೆ, ಇದೀಗ ಪರೀಕ್ಷಾ ಮಾರ್ಗಸೂಚಿ ಬಗ್ಗೆಯೂ Read more…

BIG BREAKING: ಅನ್ಲಾಕ್ ಮಾರ್ಗಸೂಚಿ ರಿಲೀಸ್‌ – ಮೆಟ್ರೋ ಶುರು, ಥಿಯೇಟರ್ ಓಪನ್ – ಶಾಲೆಗೆ ಮಕ್ಕಳು ಬರಬಹುದು – ಸಭೆ, ಸಮಾರಂಭಕ್ಕೂ ಅವಕಾಶ

ನವದೆಹಲಿ: ಕೇಂದ್ರ ಸರ್ಕಾರದಿಂದ ಅನ್ಲಾಕ್ -4 ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದ್ದು ಸೆಪ್ಟಂಬರ್ 7ರಿಂದ ದೇಶಾದ್ಯಂತ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ. ಶಾಲೆಯಲ್ಲಿ ಆನ್ಲೈನ್ ಶಿಕ್ಷಣಕ್ಕೆ ಅವಕಾಶ ನೀಡಲಾಗಿದೆ. ಶಿಕ್ಷಕರು, Read more…

BIG NEWS: ಪಕ್ಷಕ್ಕೆ ಸೇರ್ಪಡೆಯಾದ ಬೆನ್ನಲ್ಲೇ ‘ಕರ್ನಾಟಕ ಸಿಂಗಂ’ ಖ್ಯಾತಿಯ ಅಣ್ಣಾಮಲೈಗೆ ಬಿಜೆಪಿಯಿಂದ ಭರ್ಜರಿ ಗಿಫ್ಟ್

ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದ ಕರ್ನಾಟಕ ಸಿಂಗಂ ಖ್ಯಾತಿಯ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರಿಗೆ ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಆಗಸ್ಟ್ 25 Read more…

ಕೊರೊನಾ ಲಸಿಕೆ ಪ್ರಯೋಗದಲ್ಲಿ ಆಶಾದಾಯಕ ಬೆಳವಣಿಗೆ, ಹಿರಿಯರಿಗೂ ʼಗುಡ್ ನ್ಯೂಸ್ʼ

ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ವಿಶ್ವದ ಅನೇಕ ದೇಶಗಳ ತಜ್ಞರು, ವಿಜ್ಞಾನಿಗಳು ಲಸಿಕೆ ಕಂಡು ಹಿಡಿಯುವಲ್ಲಿ ನಿರತರಾಗಿದ್ದಾರೆ. ಹಲವು ಪ್ರಯೋಗಗಳು ಅಂತಿಮ ಹಂತದಲ್ಲಿದ್ದು ಮಾರುಕಟ್ಟೆಗೆ ಲಸಿಕೆ ಬಿಡುಗಡೆ ಮಾಡಲು Read more…

ರಾಜ್ಯದಲ್ಲಿ 8324 ಜನರಿಗೆ ಸೋಂಕು, ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಪಾಸಿಟಿವ್…? ಇಲ್ಲಿದೆ ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇವತ್ತು 8324 ಜನರಿಗೆ ಕೊರೊನಾ ಸೋಂಕು ತಗುಲಿದೆ. ಒಟ್ಟು ಸೋಂಕಿತರ ಸಂಖ್ಯೆ 3,27,076 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 8110 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು ಇದುವರೆಗೆ Read more…

BIG SHOCKING: ರಾಜ್ಯದಲ್ಲಿ ಇವತ್ತು 8324 ಜನರಿಗೆ ಸೋಂಕು, 115 ಜನ ಸಾವು

ಬೆಂಗಳೂರು: ರಾಜ್ಯದಲ್ಲಿ ಇವತ್ತು 8324 ಜನರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ ಸಂಖ್ಯೆ 3,27,076 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 115 ಮಂದಿ Read more…

ಮನೆ ಹೊಂದುವ ಕನಸು ಕಂಡಿದ್ದ ಬಡವರಿಗೆ ಸಚಿವರಿಂದ ಸಿಹಿ ಸುದ್ದಿ

ಬೆಂಗಳೂರು: ಬಡವರು ಬಡವರಾಗಿ ಉಳಿಯಬಾರದು. ಎಲ್ಲರಿಗೂ ಸಮಾನ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ನಗರದ ಪ್ರತಿಯೊಂದು ಸ್ಲಮ್‍ನಲ್ಲೂ ಮನೆಗಳನ್ನು ನಿರ್ಮಿಸಿಕೊಡುವುದು ನಮ್ಮ ಆದ್ಯ ಕರ್ತವ್ಯ ಎಂದು ವಸತಿ ಸಚಿವ ವಿ.ಸೋಮಣ್ಣ Read more…

ಶೋಕಿ ಜೀವನಕ್ಕಾಗಿ ಹಸುಗೂಸನ್ನೇ ಮಾರಿದ ತಂದೆ-ತಾಯಿ

ಚಿಕ್ಕಬಳ್ಳಾಪುರ: ಶೋಕಿ ಜೀವನದ ಆಸೆಗಾಗಿ ಹೆತ್ತ ಮಗುವನ್ನೇ ತಂದೆ-ತಾಯಿ ಮಾರಾಟ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ಬೆಳಕಿಗೆ ಬಂದಿದೆ. ಇನ್ನೂ ಆಘಾತಕಾರಿ ವಿಷಯವೆಂದರೆ ಈ ಮಗು ಮಾರಾಟಕ್ಕೆ ಮಹಿಳಾ ಹೋಮ್ Read more…

ಸಾಲದ ನಿರೀಕ್ಷೆಯಲ್ಲಿದ್ದ ರೈತರಿಗೆ ಭರ್ಜರಿ ʼಗುಡ್ ನ್ಯೂಸ್ʼ

ಹುಣಸೂರು: ಕಲಬುರಗಿ, ಬೆಳಗಾವಿ, ಬೆಂಗಳೂರು ಹಾಗೂ ಮೈಸೂರು ವಿಭಾಗಗಳಲ್ಲಿ ಸಾಲ ಮೇಳ ಮಾಡಿ ರೈತರಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲಾಗುವುದು ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ Read more…

ಪ್ರಧಾನಿ ಮೋದಿ ಅವಹೇಳನ: ಕಾಂಗ್ರೆಸ್ ಮುಖಂಡ ಅರೆಸ್ಟ್

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ಕಾಂಗ್ರೆಸ್ ಮುಖಂಡರನ್ನು ಪೋಲಿಸರು ಬಂಧಿಸಿದ್ದಾರೆ. ಶಿವಮೊಗ್ಗ ಮಹಾನಗರ ಪಾಲಿಕೆ ಮಾಜಿ Read more…

ಬ್ಯೂಟಿ ಬ್ಲಾಗರ್ ಫೋಟೋ ನೋಡಿದ್ರೆ ಆಹಾರ ಪ್ರಿಯರು ಫಿದಾ

ಭಾರತೀಯ ಮೂಲದ ದುಬೈ ನಿವಾಸಿ 20 ವರ್ಷದ ಕಂಟೆಂಟ್ ಮೇಕರ್ ದಿವ್ಯಾ ಪ್ರೇಮಚಂದ್ ತಮ್ಮ ವಿಶೇಷ ಮೇಕಪ್ ಲುಕ್ ಮೂಲಕ ಜಾಲತಾಣದಲ್ಲಿ ಗಮನ ಸೆಳೆದಿದ್ದಾರೆ. ಅವರ ಇನ್ಸ್ಟಾಗ್ರಾಂ ಖಾತೆಯ Read more…

‘ಸರ್ಜಾ ಕುಟುಂಬದ ಬಗ್ಗೆ ಮಾತನಾಡಲು ಬಂದರೆ ಸುಮ್ಮನಿರಲ್ಲ’

ಬೆಂಗಳೂರು: ಇತ್ತೀಚೆಗೆ ಸಾವನ್ನಪ್ಪಿದ ಯುವ ನಟನ ಪೋಸ್ಟ್ ಮಾರ್ಟಮ್ ಆಗಿಲ್ಲ ಎಂಬ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿಕೆಗೆ ತಿರುಗೇಟು ನೀಡಿರುವ ಚಿರಂಜೀವಿ ಸರ್ಜಾ ಕುಟುಂಬದ ಆಪ್ತ ಶಿವಾರ್ಜುನ, ಸರ್ಜಾ Read more…

ಬ್ರೋಕಿನಿ: ಇದು ಪುರುಷರ ಬಿಕಿನಿ….!

ಪುರುಷರಿಗೆ ಸ್ವಿಮ್ ಸೂಟ್‌ ತಯಾರಿಸುವ ಕಂಪನಿಯೊಂದನ್ನು ಕೆನಡಾದ ಟೊರಾಂಟೋದ ಇಬ್ಬರು ಸಹೋದರರು ಸೇರಿಕೊಂಡು ತಯಾರಿಸಿದ್ದಾರೆ. ಚಾಡ್‌ ಸಾಸ್ಕೋ ಹಾಗೂ ಟೆಯ್ಲರ್‌ ಫೀಲ್ಡ್‌ ಎಂಬ ಇಬ್ಬರು ಸೇರಿಕೊಂಡು ಆರಂಭಿಸಿದ ಈ Read more…

ರಾಜ್ಯ ಬಿಜೆಪಿಯದ್ದು ಮಹಾಪುಕ್ಕಲು ಸರ್ಕಾರ ಎಂದ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಹಿಂದೆ ಆದ ಪ್ರವಾಹ ಪರಿಹಾರವನ್ನೇ ನೀಡಿಲ್ಲ, ಮನೆಗಳನ್ನು ಸ್ಥಳಾಂತರ ಮಾಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಈವರೆಗೆ ಮಾಡಿಲ್ಲ. ಈಗ ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೆ Read more…

ಇಂದ್ರಜಿತ್ ಗೆ ರಕ್ಷಣೆ ಕೊಡಲು ಸಿದ್ಧ; ತನಿಖೆಗೆ ಸಹಕರಿಸಲಿ ಎಂದ ಸಚಿವ

ಚಿಕ್ಕಮಗಳೂರು: ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರಿಗೆ ನಾವು ರಕ್ಷಣೆ ನೀಡುತ್ತೇವೆ. ಡ್ರಗ್ಸ್ ಮಾಫಿಯಾದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. Read more…

ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ ಗುಲಾಬ್‌ ಜಾಮೂನ್ ಪ್ಯಾನ್‌ ಕೇಕ್

ಇನ್‌ಸ್ಟಂಟ್ ಫುಡ್‌ನ ಇಂದಿನ ಜಮಾನಾದಲ್ಲಿ ಕಂಡು ಕೇಳರಿಯದ ಥರಾವರಿ ಆಹಾರವೆಲ್ಲಾ ಸಖತ್‌ ಟ್ರೆಂಡ್ ಆಗುತ್ತಿದೆ. ಇದೀಗ ’ಗುಲಾಬ್ ಜಾಮೂನ್‌ ಪಾನ್‌ ಕೇಕ್‌’ ಎಂಬ ಹೊಸ ಖಾದ್ಯವೊಂದು ಅಂತರ್ಜಾಲದಲ್ಲಿ ಸದ್ದು Read more…

ಮೊಮ್ಮಗನ ಮೇಲೆ ಅಜ್ಜಿಯಿಂದ ಮೃಗೀಯ ವರ್ತನೆ..!

ಯಾರದ್ದೋ ಸಿಟ್ಟಿಗೆ ಇನ್ಯಾರ ಮೇಲೋ ಹಗೆ ತೀರಿಸಿಕೊಳ್ಳುವ ಅನೇಕ ಘಟನೆಗಳು ನಮ್ಮ ಕಣ್ಣ ಮುಂದಿದೆ. ಇದೀಗ ಇಂತಹದ್ದೇ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಹೌದು, ಸ್ವಂತ ಮೊಮ್ಮಗನ ಮೇಲೆ ಅಜ್ಜಿಯೊಬ್ಬಳು Read more…

ಯುವ ನಟ ಸಾವನ್ನಪ್ಪಿದಾಗ ಮರಣೋತ್ತರ ಪರೀಕ್ಷೆ ನಡೆಸದಂತೆ ಹಾಕಲಾಗಿತ್ತಾ ಒತ್ತಡ….?

ಹಿಂದೆ ಯುವ ನಟರೊಬ್ಬರು ಸಾವನ್ನಪ್ಪಿದಾಗ ಎಲ್ಲರಿಗೂ ನೋವಾಗಿತ್ತು. ಆದರೆ ಒಂದೇ ಒಂದು ತನಿಖೆಯಾಗಲೀ, ಮರಣೋತ್ತರ ಪರೀಕ್ಷೆಯಾಗಲಿ ಮಾಡಿಲ್ಲ ಯಾಕೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರಶ್ನಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ Read more…

ಮರಳಿ ಸಿಕ್ಕಾಗ ಸುಸ್ಥಿತಿಯಲ್ಲೇ ಇತ್ತು ಟಾಯ್ಲೆಟ್ ಸೇರಿದ್ದ ಐಫೋನ್‌

ನಿಮ್ಮ ಫೋನನ್ನು ಕೈಯಿಂದ ಜಾರಿ ಬೀಳದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಅದರಲ್ಲೂ ಬಚ್ಚಲುಮನೆಯಂಥ ನೀರು ನಿಲ್ಲುವ ಜಾಗಗಳಲ್ಲಿ. ಹೆಲೆನಾದ ಹಾಲೆಂಡ್‌ ಲೇಕ್ ಪ್ರದೇಶದ ಮಹಿಳೆಯೊಬ್ಬರು ತಮ್ಮ ಫೋನ್ ‌ಅನ್ನು Read more…

ಶಾಕಿಂಗ್: ಲಾಕ್ ಡೌನ್ ವೇಳೆ 4 ಕೋಟಿ ರೂ. ಮೌಲ್ಯದ ಡ್ರಗ್ಸ್ ಸಪ್ಲೈ

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ಮಾಫಿಯಾ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಮ್ಮೆ ಸ್ಪಷ್ಟನೆ ನೀಡಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್, ಇಂಡಸ್ಟ್ರಿಗೆ ಇತ್ತೀಚೆಗೆ ಬಂದಿರುವ ಮೂರನೇ ತಲೆಮಾರುಗಳಿಂದ ಚಿತ್ರರಂಗ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...