alex Certify ಗಮನಿಸಿ..! ಸೆ.30 ರ ವರೆಗೂ ಶಾಲಾ – ಕಾಲೇಜು, ಚಿತ್ರಮಂದಿರ, ಬಾರ್ ಬಂದ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ..! ಸೆ.30 ರ ವರೆಗೂ ಶಾಲಾ – ಕಾಲೇಜು, ಚಿತ್ರಮಂದಿರ, ಬಾರ್ ಬಂದ್

ನವದೆಹಲಿ: ಕೇಂದ್ರ ಸರ್ಕಾರ ಅನ್ಲಾಕ್ -4 ಮಾರ್ಗಸೂಚಿ ಪ್ರಕಟಿಸಿದ್ದು, ಸೆಪ್ಟಂಬರ್ 30 ರವರೆಗೂ ಶಾಲಾ-ಕಾಲೇಜು, ಚಿತ್ರಮಂದಿರ, ಬಾರ್ ಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ.

9 ರಿಂದ 12ನೇ ತರಗತಿ ಮಕ್ಕಳಿಗೆ ಶಾಲೆಗೆ ಹೋಗುವ ಅವಕಾಶ ನೀಡಲಾಗಿದೆ. ಆದರೆ ಪಾಠ ಇರುವುದಿಲ್ಲ. ಶಿಕ್ಷಕರ ಸಲಹೆ ಕೇಳಬಹುದು. ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಷರತ್ತಿನ ಅನುಮತಿ ನೀಡಲಾಗಿದೆ.

ಸೆಪ್ಟೆಂಬರ್ 21 ರಿಂದ ಅನ್ವಯವಾಗುವಂತೆ 9 ರಿಂದ 12ನೇ ತರಗತಿ ಮಕ್ಕಳು ಶಿಕ್ಷಕರ ಮಾರ್ಗದರ್ಶನ ಪಡೆಯಲು ಪೋಷಕರ ಅನುಮತಿಯೊಂದಿಗೆ ಶಾಲೆಗೆ ಹೋಗಬಹುದಾಗಿದೆ ಎಂದು ಹೇಳಲಾಗಿದೆ.

ಇನ್ನು ಚಿತ್ರಮಂದಿರ, ಬಾರ್ ಸೆಪ್ಟಂಬರ್ 30ರವರೆಗೆ ಬಂದ್ ಮಾಡಬೇಕಿದೆ. ಮನರಂಜನಾ ಪಾರ್ಕ್ ಗಳಿಗೆ ಅನುಮತಿ ನೀಡಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...