alex Certify Live News | Kannada Dunia | Kannada News | Karnataka News | India News - Part 4300
ಕನ್ನಡ ದುನಿಯಾ
    Dailyhunt JioNews

Kannada Duniya

1971ರ ಭಾರತ-ಪಾಕ್ ಯುದ್ಧಕ್ಕೆ 50 ವರ್ಷ: ವಿಜಯ ದಿವಸ್ ಹಿನ್ನೆಲೆಯಲ್ಲಿ ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ ಗೌರವ ನಮನ

ನವದೆಹಲಿ: ಭಾರತ-ಪಾಕಿಸ್ತಾನ ನಡುವಿನ 1971ರ ಯುದ್ಧಕ್ಕೆ 50 ವರ್ಷಗಳಾಗಿದ್ದು, ಬಾಂಗ್ಲಾ ವಿಮೋಚನೆಗೆ ಕಾರಣವಾದ ಯುದ್ಧದ ಗೆಲುವಿನ ಹಿನ್ನಲೆಯಲ್ಲಿ ವಿಜಯ್ ದಿವಸ್ ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಯುದ್ಧ Read more…

BIG NEWS: ರಾಜಧಾನಿಯಲ್ಲಿ ಮತ್ತೆ ಪ್ರತಿಭಟನೆಯ ಬಿಸಿ; ಸರ್ಕಾರದ ವಿರುದ್ಧ ಬೀದಿಗಿಳಿದ ಶಿಕ್ಷಕರು

ಬೆಂಗಳೂರು: ರೈತರು ಹಾಗೂ ಸಾರಿಗೆ ನೌಕರರ ಪ್ರತಿಭಟನೆ ಮುಗಿದ ಬೆನ್ನಲ್ಲೇ ಇದೀಗ ರಾಜಧಾನಿ ಬೆಂಗಳೂರಿನಲ್ಲಿ ಶಿಕ್ಷಕರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಖಾಸಗಿ ಶಾಲಾ Read more…

BIG NEWS: ಒಂದು ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ; ಹೊಸ ವರ್ಷದ ವೇಳೆ ಮಾರಾಟಕ್ಕೆ ನಡೆದಿತ್ತು ಸಿದ್ಧತೆ

ಬೆಂಗಳೂರು: ಡ್ರಗ್ಸ್ ಜಾಲದ ವಿರುದ್ಧ ಸಮರ ಮುಂದುವರೆಸಿರುವ ಸಿಸಿಬಿ ಪೊಲೀಸರು ನಾಲ್ವರು ಕುಖ್ಯಾತ ಅಂತರಾಜ್ಯ ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಿದ್ದು, ಬರೋಬ್ಬರಿ 1 ಕೋಟಿ 15 ಲಕ್ಷ ಮೌಲ್ಯದ Read more…

BIG NEWS: ಒಂದೇ ದಿನದಲ್ಲಿ 26 ಸಾವಿರಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ಪತ್ತೆ; ಮಹಾಮಾರಿಗೆ ದೇಶದಲ್ಲಿ ಬಲಿಯಾದವರ ಸಂಖ್ಯೆ ಎಷ್ಟು ಗೊತ್ತೇ…?

ನವದೆಹಲಿ: ಕಳೆದ 24 ಗಂಟೆಯಲ್ಲಿ 26,382 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 99,32,548ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 387 Read more…

ಗ್ರಾಮ ಪಂಚಾಯಿತಿ ಚುನಾವಣೆ: ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಳಗಾವಿ: ಜಿಲ್ಲೆಯಲ್ಲಿ ಜರಗುತ್ತಿರುವ ಗ್ರಾಮ ಪಂಚಾಯತಿಗಳ ಚುನಾವಣೆಯನ್ನು ಪಕ್ಷದ ಆಧಾರ ರಹಿತವಾಗಿ ನಡೆಸುವುದರಿಂದ ಅಭ್ಯರ್ಥಿಗಳಿಗೆ ಮುಕ್ತ ಚಿಹ್ನೆಗಳನ್ನು ಮಾತ್ರ ಹಂಚಿಕೆ ಮಾಡಲಾಗುತ್ತದೆ. ಕಾರಣ ಎಲ್ಲಾ ರಾಜಕೀಯ ಪಕ್ಷದ ಮುಖಂಡರುಗಳಿಗೆ Read more…

ತಡರಾತ್ರಿವರೆಗೂ ಪಾರ್ಟಿ: ರೂಮ್ ನಲ್ಲಿ ಮಲಗಿದ್ದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ

ಬೆಂಗಳೂರು: ಸಹಪಾಠಿಯನ್ನು ಪಾರ್ಟಿಗೆ ಕರೆದು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಇಂಜಿನಿಯರಿಂಗ್ ವಿದ್ಯಾರ್ಥಿಯನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ. Read more…

ಜಾಗತಿಕ ಪ್ರಶಸ್ತಿ ಮುಡಿಗೇರಿಸಿಕೊಂಡ ಶಿಕ್ಷಕನ ಸಂತಸದ ವಿಡಿಯೋ ವೈರಲ್​

ಶಿಕ್ಷಣ ಲೋಕದಲ್ಲಿ ತನ್ನದೇ ಆದ ಬೋಧನಾ ಕ್ರಮವನ್ನ ಅಳವಡಿಸಿಕೊಂಡಿದ್ದ ಭಾರತೀಯ ಶಿಕ್ಷಕ ರಂಜಿತ್​ ಸಿಂಹ್​​ ಜಾಗತಿಕ ಶಿಕ್ಷಕ ಪ್ರಶಸ್ತಿಯನ್ನ ಮುಡಿಗೇರಿಸಿಕೊಂಡಿದ್ದಾರೆ. ಬಹುಮಾನ ರೂಪದಲ್ಲಿ ಬಂದ 7.4 ಕೋಟಿ ರೂಪಾಯಿಗಳಲ್ಲಿ Read more…

ಇಂತಹ ಮೆಟ್ಟಿಲ್ಲನ್ನ ಯಾರ ಮನೆಯಲ್ಲಾದರೂ ಕಂಡಿದ್ದೀರಾ..?

ಮನೆ ಖರೀದಿ ಮಾಡೋದು ಅಂದರೆ ಸುಲಭದ ಕೆಲಸವಲ್ಲ. ಏರಿಯಾ, ವಾಸ್ತು, ಬಜೆಟ್​ ಎಲ್ಲವನ್ನ ಸರಿದೂಗಿಸಿಕೊಂಡು ಮನೆ ಖರೀದಿ ಮಾಡಬೇಕಾಗುತ್ತೆ. ಇದೇ ರೀತಿ ಮನೆ ಖರೀದಿ ಮಾಡೋಕೆ ಹೋದ ಬ್ರಿಟಿಷ್​ Read more…

ಆರು ವರ್ಷದ ಮಗ ಮಾಡಿದ ಕಿತಾಪತಿಗೆ ಬೆಚ್ಚಿಬಿದ್ದ ತಾಯಿ…!

ಆಪಲ್​ ಬಳಕೆದಾರೆಯಾಗಿದ್ದ ಜೆಸ್ಸಿಕಾ ಜಾನ್ಸನ್​ ಎಂಬಾಕೆ ತನ್ನ ಖಾತೆಯಿಂದ ಆಪಲ್​ ಕಂಪನಿಗೆ ಬರೋಬ್ಬರಿ 11 ಲಕ್ಷ ರೂಪಾಯಿ ವರ್ಗಾವಣೆಯಾಗಿದ್ದನ್ನ ಕಂಡು ಹೌಹಾರಿದ್ದಾಳೆ. ಆದರೆ ಈಕೆಯ ಹಣ ಡೆಬಿಟ್​ ಕಾರ್ಡ್​ Read more…

ಲಗೇಜ್​ ಭಾರ ಕಡಿಮೆ ಮಾಡಿಕೊಳ್ಳಲು ಅಫ್ಘಾನ್ ಯುವಕರ ಮಾಸ್ಟರ್​ ಪ್ಲಾನ್…!

ವರ್ಷಾನುಗಟ್ಟಲೇ ಕಾಲೇಜು ಹಾಸ್ಟೆಲ್​​ನಲ್ಲಿ ನೆಲೆಸಿ ಬಳಿಕ ಅದನ್ನ ಖಾಲಿ ಮಾಡಿಕೊಂಡು ಲಗೇಜ್​ ಸಮೇತ ಮನೆಗೆ ಹೋಗೋದು ಅಂದರೆ ಬಹಳ ಕಷ್ಟದ ಕೆಲಸ. ಅದರಲ್ಲೂ ವಿಮಾನದಲ್ಲಿ ಈ ಎಲ್ಲ ಲಗೇಜ್​ಗಳನ್ನ Read more…

ಕೊರೋನಾ ಹೊತ್ತಲ್ಲೇ ಮತ್ತೊಂದು ಶಾಕಿಂಗ್ ನ್ಯೂಸ್: ಕೋವಿಡ್ ನಿಂದ ಗುಣಮುಖರಾದ್ರೂ ಈ ರೋಗದಿಂದ ಅಪಾಯ ಸಾಧ್ಯತೆ

ನವದೆಹಲಿ: ಕೊರೊನಾದಿಂದ ಗುಣಮುಖರಾದವರಿಗೆ ಆತಂಕಕಾರಿ ಮಾಹಿತಿ ಇಲ್ಲಿದೆ. ವಯಸ್ಸಾದವರು, ನಾನಾ ಕಾಯಿಲೆ ಇರುವವರಿಗೆ ಮ್ಯೂಕರ್ ಮೈಕೋಸಿಸ್ ಸೋಂಕು ಅಪಾಯವನ್ನುಂಟು ಮಾಡುವ ಸಾಧ್ಯತೆ ಇದೆ. ಕೊರೋನಾಗಿಂತಲೂ ತುಂಬಾ ಡೇಂಜರಸ್ ಆಗಿರುವ Read more…

ರಹಸ್ಯ ಕಾರ್ಯಾಚರಣೆ ದೃಶ್ಯ ಕ್ಯಾಮರಾದಲ್ಲಿ ಸೆರೆ…!

ಕ್ರಿಸ್​ ಮಸ್​ ಹಬ್ಬ ಎಂದರೆ ಸಾಕು ಮೊದಲು ನೆನಪಾಗೋದೇ ಸಾಂತಾ ಕ್ಲಾಸ್​. ಉಡುಗೊರೆಯನ್ನ ಹೊತ್ತು ತರುವ ಸಾಂತಾ ಅಂದರೆ ಎಲ್ಲರಿಗೂ ಫೇವರಿಟ್​. ಆದರೆ ಕ್ಯಾಲಿಫೋರ್ನಿಯಾದಲ್ಲಿ ಸಾಂತಾ ವೇಷ ಧರಿಸಿದ Read more…

2021ರಲ್ಲೂ ಇದೆ ಕೊರೊನಾ ಭಯ..! ನಿಮ್ಮ ಸಾವಿನ ಭವಿಷ್ಯ ಹೇಳಲು ಬಂದಿದೆ ಕೋವಿಡ್​ ಕ್ಯಾಲ್ಕುಲೇಟರ್​..!

2020ರಲ್ಲಿ ಕೊರೊನಾ ಸಂಕಷ್ಟದಿಂದ ಕಂಗೆಟ್ಟಿರುವ ಜನತೆ 2021ರ ಹೊತ್ತಿಗೆ ಎಲ್ಲವೂ ಸರಿಯಾಗುತ್ತೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ವಿಶ್ವದ ಅನೇಕ ರಾಷ್ಟ್ರಗಳು ಕೊರೊನಾ ಲಸಿಕೆಯನ್ನೂ ಬಳಕೆ ಮಾಡುತ್ತಿದ್ದು ಮುಂದಿನ ವರ್ಷದ Read more…

ವಿಸ್ಟ್ರಾನ್​ ಕಾರ್ಖಾನೆ ಹಿಂಸಾಚಾರ: ಕಂಪನಿಗಾದ ನಷ್ಟವೆಷ್ಟು ಗೊತ್ತಾ…?

ಕೋಲಾರದ ವಿಸ್ಟ್ರಾನ್​ ಟವರ್​ನಲ್ಲಿ ಶನಿವಾರ ನಡೆದ ಹಿಂಸಾಚಾರದಲ್ಲಿ ಸಾವಿರಾರು ಐ ಫೋನ್​ಗಳನ್ನ ಲೂಟಿ ಮಾಡಿದ್ದರಿಂದ 440 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಕಂಪನಿ ಹೇಳಿದೆ. ಕಂಪನಿ, ಪೊಲೀಸ್​ ಹಾಗೂ Read more…

ಬೆಂಗಳೂರು ಜನತೆಗೆ ಶಾಕಿಂಗ್ ನ್ಯೂಸ್: ರಾಜಧಾನಿಯಲ್ಲಿ ಚಿರತೆ ಸಂಚಾರ

ಬೆಂಗಳೂರು: ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ವೀರಭದ್ರ ನಗರದಲ್ಲಿ ಇತ್ತೀಚೆಗೆ 17 ಮೇಕೆಗಳನ್ನು ಕೊಂದಿದ್ದ ಚಿರತೆ ಮತ್ತೆ ಕಾಣಿಸಿಕೊಂಡಿದೆ. ಸಿಸಿ ಕ್ಯಾಮೆರಾದಲ್ಲಿ ಚಿರತೆ ಓಡಾಟದ ದೃಶ್ಯ ಕಂಡುಬಂದಿದೆ. Read more…

ಶುಭ ಸುದ್ದಿ: ಪ್ರತಿ ತಿಂಗಳು ಮಗುವಿನ ಶಿಕ್ಷಣಕ್ಕೆ 2 ಸಾವಿರ ರೂ. ನೀಡಲು ಸೂಚನೆ

ನವದೆಹಲಿ: ಕೊರೋನಾ ಸಂದರ್ಭದಲ್ಲಿ ಮಕ್ಕಳ ಪಾಲನಾ ಕೇಂದ್ರಗಳಲ್ಲಿ ಇದ್ದ ಈಗ ಪೋಷಕರೊಂದಿಗೆ ಇರುವ ಪ್ರತಿ ಮಗುವಿನ ಶಿಕ್ಷಣಕ್ಕೆ ಪ್ರತಿ ತಿಂಗಳು 2000 ರೂ. ನೀಡುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. ಈ Read more…

ರಾಜ್ಯದ ಜನತೆಗೆ ಸರ್ಕಾರದಿಂದ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಮನೆ ಬಾಗಿಲಿಗೆ ಪಿಂಚಣಿ

ಬೆಂಗಳೂರು: ರಾಜ್ಯದ ಜನತೆಗೆ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ರಾಜ್ಯಾದ್ಯಂತ ಮನೆಬಾಗಿಲಿಗೆ ಪಿಂಚಣಿದಾರರಿಗೆ ಪೆನ್ಷನ್ ತಲುಪಿಸಲಾಗುತ್ತದೆ. ಇದುವರೆಗೆ ಅರ್ಜಿಸಲ್ಲಿಸದೇ ಇದ್ದರೂ ಕೂಡ ಪಿಂಚಣಿ ಹಣ ಪಡೆಯಲು ಅರ್ಹರಾಗಿದ್ದಾರೆ Read more…

PSI ಹುದ್ದೆ: ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು: ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ಡಿಸೆಂಬರ್ 20 ರಂದು ಲಿಖಿತ ಪರೀಕ್ಷೆ ನಡೆಯಲಿದೆ ಎಂದು ಹೇಳಲಾಗಿದೆ. ಕೆಎಸ್ಆರ್ಪಿ ಮತ್ತು ರಾಜ್ಯ ಕೈಗಾರಿಕಾ ಭದ್ರತಾ ಪಡೆಗಳಿಗೆ ಅಂದಾಜು Read more…

ಶಾಲೆ ಆರಂಭಕ್ಕೆ ಮೊದಲ ಹೆಜ್ಜೆ..? ಶಾಲೆ ಆವರಣದಲ್ಲೇ ವಿದ್ಯಾಗಮ ಮತ್ತೆ ಆರಂಭ

ಬೆಂಗಳೂರು: ಕೊರೋನಾ ಕಾರಣದಿಂದ ಈ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿಲ್ಲ. ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ವಿದ್ಯಾಗಮ ಯೋಜನೆಯನ್ನು ಪುನರಾರಂಭಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಇದು ಶಾಲೆ ಆರಂಭದ ಮೊದಲ Read more…

ಬಸ್ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್

ಬಳ್ಳಾರಿ/ಹೊಸಪೇಟೆ: ಹೊಸಪೇಟೆಯ ರಾಜಹಂಸ, ನಾನ್ ಎಸಿ ಸ್ಲೀಪರ್ ಬಸ್ಸ್‍ಗಳ ಪ್ರಯಾಣ ದರ ಕಡಿತ ಕಡಿತ ಮಾಡಲಾಗಿದೆ. ಹೊಸಪೇಟೆಯ ಸಾರಿಗೆ ವಿಭಾಗದ ವತಿಯಿಂದ ಸಾರ್ವಜನಿಕರ ಪ್ರಯಾಣದ ಅನುಕೂಲಕ್ಕಾಗಿ ಹೊಸಪೇಟೆಯಿಂದ ಬೆಂಗಳೂರು, Read more…

ಬಲೆಗೆ ಬಿದ್ದಿದ್ದ ದೈತ್ಯ ಶಾರ್ಕ್ ರಕ್ಷಿಸಿದ ಮೀನುಗಾರರು

ತಿರವನಂತಪುರದ ಸುಮಾರು 60ಕ್ಕೂ ಹೆಚ್ಚು ಮೀನುಗಾರರು ಸೇರಿ ಬಲೆಗೆ ಬಿದ್ದ ಅಳಿವನಂಚಿನ ದೈತ್ಯ ಶಾರ್ಕ್​ನ್ನ ಸಮುದ್ರಕ್ಕೆ ವಾಪಸ್​ ಕಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಂಡಮಾರುತದದ ಭೀತಿ ಹಿನ್ನೆಲೆ ಆಳ ಸಮುದ್ರ ಮೀನುಗಾರಿಕೆಗೆ Read more…

ಇಲ್ಲಿದೆ ಈ ವರ್ಷದ ಟಾಪ್​ 10 ಟ್ವೀಟ್ ಲಿಸ್ಟ್

2020 ರ ವರ್ಷ ಅನ್ನೋದು ವಿಚಿತ್ರ ವರ್ಷವಾಗಿದೆ. ಕೊರೊನಾದಿಂದಾಗಿ ಈ ವರ್ಷ ಅನೇಕರು ಮನೆಯಿಂದ ಹೊರಗೇ ಬಂದಿಲ್ಲ. ಈ ವರ್ಷ ಟೈಮ್​ ಪಾಸ್​ ಮಾಡೋಕೆ ಅಂತ ಜನರು ಅಂತರ್ಜಾಲ Read more…

ರೈತರ ಪ್ರತಿಭಟನೆ ವೇಳೆಯಲ್ಲೇ ದುರಂತ: ಐವರು ಅನ್ನದಾತರ ದುರ್ಮರಣ

ನವದೆಹಲಿ: ದೆಹಲಿ ಗಡಿಭಾಗದಲ್ಲಿ ರೈತರ ಹೋರಾಟ ಮುಂದುವರೆದಿದೆ. ಈ ಹೋರಾಟದಲ್ಲಿ ಭಾಗಿಯಾಗಿದ್ದ ಪಂಜಾಬ್ ನ 5 ಮಂದಿ ರೈತರು ಸಾವನ್ನಪ್ಪಿದ್ದಾರೆ. ನಾಲ್ವರು ರೈತರು ಎರಡು ಪ್ರತ್ಯೇಕ ಅಪಘಾತದಲ್ಲಿ ಸಾವನ್ನಪ್ಪಿದ್ದು, Read more…

BREAKING: ಮೈಸೂರು ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆ ವಿವಾದ, ಡಿಸಿ ಶರತ್ ಮರು ನೇಮಕಕ್ಕೆ ಆದೇಶ

ಬೆಂಗಳೂರು: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ವಿವಾದಕ್ಕೆ ಸಂಬಂಧಿಸಿದಂತೆ ಸಿಎಟಿ ಆದೇಶ ನೀಡಿದ್ದು, ಬಿ. ಶರತ್ ಅವರ ಮರು ನೇಮಕಕ್ಕೆ ನಿರ್ದೇಶನ ನೀಡಿದೆ. ಮೈಸೂರು ಜಿಲ್ಲಾಧಿಕಾರಿಯಾಗಿ ಬಿ. Read more…

BIG BREAKING: ಸಾರಿಗೆ ಸಿಬ್ಬಂದಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ

ಬೆಂಗಳೂರು: ಸಾರಿಗೆ ನೌಕರರ ಬೇಡಿಕೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಮಿತಿಯನ್ನು ರಚನೆ ಮಾಡಲಾಗಿದೆ. ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಮಿತಿ ರಚಿಸಲಾಗಿದ್ದು, ಸಮಿತಿ ಅಧ್ಯಕ್ಷರಾಗಿ ಕೆಎಸ್ಆರ್ಟಿಸಿ ಎಂಡಿ ಅವರನ್ನು ನೇಮಕ Read more…

BIG NEWS: ರಾಜ್ಯದಲ್ಲಿ ಹೊಸದಾಗಿ 1185 ಜನರಿಗೆ ಸೋಂಕು – 15,645 ಸಕ್ರಿಯ ಪ್ರಕರಣ

ಬೆಂಗಳೂರು: ರಾಜ್ಯದಲ್ಲಿ ಇಂದು 1185 ಜನರಿಗೆ ಹೊಸದಾಗಿ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 9,03,425 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು ಒಂದೇ ದಿನ Read more…

BREAKING: ಶಾಲಾ ಮಕ್ಕಳಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್ – ‘ವಿದ್ಯಾಗಮ’ ಯೋಜನೆ ಮತ್ತೆ ಆರಂಭ

ಬೆಂಗಳೂರು: ವಿದ್ಯಾಗಮ ಯೋಜನೆ ಮತ್ತೆ ಆರಂಭವಾಗಲಿದೆ. ರಾಜ್ಯ ಸರ್ಕಾರ ಶಿಕ್ಷಣ ಇಲಾಖೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗುವಂತೆ ಪರಿಷ್ಕೃತ ರೂಪದಲ್ಲಿ ವಿದ್ಯಾಗಮ ಯೋಜನೆಯನ್ನು ಮತ್ತೆ ಆರಂಭಿಸಲಿದೆ. ಕೊರೋನಾಕಾರಣದಿಂದ ಶಾಲೆಗಳು Read more…

ಹುಲಿ ವಿಡಿಯೋ ಕಂಡು ಬಾಲ್ಯದ ದಿನಗಳನ್ನ ನೆನೆದ ಆನಂದ ಮಹೀಂದ್ರಾ

ಕಾಂಗ್ರೆಸ್​ ಮುಖಂಡ ಜೈರಾಮ್​ ರಮೇಶ್​ ಕೆಲ ದಿನಗಳ ಹಿಂದಷ್ಟೇ ಹುಲಿಯೊಂದು ನೀರಿನಲ್ಲಿ ಎಂಜಾಯ್​ ಮಾಡುತ್ತಿರುವ ವಿಡಿಯೋವನ್ನ ಶೇರ್​ ಮಾಡಿದ್ದರು. ಈ ವಿಡಿಯೋವನ್ನ ನೋಡಿದ ಖ್ಯಾತ ಉದ್ಯಮಿ ಆನಂದ್​ ಮಹೀಂದ್ರಾ Read more…

ಗಣರಾಜ್ಯೋತ್ಸವ ಅತಿಥಿಯಾಗಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್

ನವದೆಹಲಿ: 2021 ರ ಗಣರಾಜ್ಯೋತ್ಸವಕ್ಕೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡಾಮೆನಿಕ್ ರಾವ್ ದೆಹಲಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್, Read more…

ಬಿಜೆಪಿ – ಜೆಡಿಎಸ್ ಸದಸ್ಯರಿಂದ ಗೂಂಡಾಗಿರಿ; ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸೇರಿ ಗೂಂಡಾಗಿರಿ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಪ್ರಜಾಪ್ರಭುತ್ವ ಇದೆಯೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ವಿಧಾನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...