alex Certify ಇಂತಹ ಮೆಟ್ಟಿಲ್ಲನ್ನ ಯಾರ ಮನೆಯಲ್ಲಾದರೂ ಕಂಡಿದ್ದೀರಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂತಹ ಮೆಟ್ಟಿಲ್ಲನ್ನ ಯಾರ ಮನೆಯಲ್ಲಾದರೂ ಕಂಡಿದ್ದೀರಾ..?

ಮನೆ ಖರೀದಿ ಮಾಡೋದು ಅಂದರೆ ಸುಲಭದ ಕೆಲಸವಲ್ಲ. ಏರಿಯಾ, ವಾಸ್ತು, ಬಜೆಟ್​ ಎಲ್ಲವನ್ನ ಸರಿದೂಗಿಸಿಕೊಂಡು ಮನೆ ಖರೀದಿ ಮಾಡಬೇಕಾಗುತ್ತೆ. ಇದೇ ರೀತಿ ಮನೆ ಖರೀದಿ ಮಾಡೋಕೆ ಹೋದ ಬ್ರಿಟಿಷ್​ ನಟ ಜೇಮಿ ವಿಲ್ಕೆಸ್​ ರಹಸ್ಯ ಮೆಟ್ಟಿಲನ್ನ ಕಂಡು ಶಾಕ್​ ಆಗಿದ್ದಾರೆ.

ಟ್ವಿಟರ್​ನಲ್ಲಿ ರಹಸ್ಯ ಮೆಟ್ಟಿಲಿನ ವಿಡಿಯೋವನ್ನ ಜೇಮಿ ಶೇರ್​ ಮಾಡಿದ್ದಾರೆ. ಅಡುಗೆ ಮನೆಯಲ್ಲಿ ಪಾತ್ರೆಗಳನ್ನ ಇಡೋಕೆ ಎಂದು ಶೆಲ್ಫ್​​ಗಳನ್ನ ನಿರ್ಮಾಣ ಮಾಡಲಾಗಿದೆ.

ಇದರ ಅಡಿಯಲ್ಲಿ ಫ್ಲಾಟ್​ನಿಂದ ನಿರ್ಗಮಿಸೋಕೆ ಅಂತಾ ರಹಸ್ಯ ದ್ವಾರವೊಂದನ್ನ ನಿರ್ಮಿಸಿದ್ದಾರೆ. ಈ ವಿಡಿಯೋ ನೋಡಿದ ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ರೆ ಇನ್ನು ಕೆಲವರು ಈ ದ್ವಾರ ಚೆನ್ನಾಗಿಲ್ಲ ಎಂದು ಮೂಗು ತಿರುಗಿಸಿದ್ದಾರೆ.

— Jamie Wilkes (@jamwilkes) December 8, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...