alex Certify ರಹಸ್ಯ ಕಾರ್ಯಾಚರಣೆ ದೃಶ್ಯ ಕ್ಯಾಮರಾದಲ್ಲಿ ಸೆರೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಹಸ್ಯ ಕಾರ್ಯಾಚರಣೆ ದೃಶ್ಯ ಕ್ಯಾಮರಾದಲ್ಲಿ ಸೆರೆ…!

ಕ್ರಿಸ್​ ಮಸ್​ ಹಬ್ಬ ಎಂದರೆ ಸಾಕು ಮೊದಲು ನೆನಪಾಗೋದೇ ಸಾಂತಾ ಕ್ಲಾಸ್​. ಉಡುಗೊರೆಯನ್ನ ಹೊತ್ತು ತರುವ ಸಾಂತಾ ಅಂದರೆ ಎಲ್ಲರಿಗೂ ಫೇವರಿಟ್​. ಆದರೆ ಕ್ಯಾಲಿಫೋರ್ನಿಯಾದಲ್ಲಿ ಸಾಂತಾ ವೇಷ ಧರಿಸಿದ ಇಬ್ಬರು ಪೊಲೀಸ್​ ಅಧಿಕಾರಿಗಳು ಶಾಪಿಂಗ್​ ಕೇಂದ್ರವೊಂದರಲ್ಲಿ ಕಳ್ಳನನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ .

ರಜಾದಿನಗಳಲ್ಲಿ ಕ್ಯಾಲಿಫೋರ್ನಿಯಾದ ಶಾಪಿಂಗ್​ ಕೇಂದ್ರಗಳಲ್ಲಿ ಜನದಟ್ಟಣೆ ಹೆಚ್ಚಿರುತ್ತೆ. ಈ ಸಂದರ್ಭದಲ್ಲಿ ಕಳ್ಳರ ಕಾಟ ದಿನದಿಂದ ದಿನಕ್ಕೆ ಮಿತಿಮೀರಿತ್ತು. ಹೀಗಾಗಿ ಸಾಂತಾ ಕಾರ್ಯಾಚರಣೆ ಕೈಗೊಂಡ ಪೊಲೀಸ್​ ಅಧಿಕಾರಿಗಳು ಶಾಪಿಂಗ್​ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ.

ಈ ವೇಳೆ ಪಾರ್ಕಿಂಗ್​ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಹೋಂಡಾ ಸಿಆರ್​ವಿ ಕಾರನ್ನ ಕದಿಯಲು ಯತ್ನಿಸುತ್ತಿದ್ದ ಮೂವರು ಕಳ್ಳರನ್ನ ಹಿಡಿದಿದ್ದಾರೆ. ರಹಸ್ಯ ಕಾರ್ಯಚರಣೆಯ ವಿಡಿಯೋವನ್ನ ಪೊಲೀಸರು ಫೇಸ್​ಬುಕ್​ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲಿ ಶೇರ್​ ಮಾಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...