alex Certify Live News | Kannada Dunia | Kannada News | Karnataka News | India News - Part 4295
ಕನ್ನಡ ದುನಿಯಾ
    Dailyhunt JioNews

Kannada Duniya

ಡೇಟಿಂಗ್​ ಅಪ್ಲಿಕೇಶನ್​ ಬಳಸಲು ಬರೋಬ್ಬರಿ 16 ಲಕ್ಷ ರೂ. ಕಳೆದುಕೊಂಡ ಟೆಕ್ಕಿ…!

ನಗ್ನ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುತ್ತೇವೆ ಎಂಬ ಬೆದರಿಕೆಗೆ ಹೆದರಿ ಬೆಂಗಳೂರಿನ ಸಾಫ್ಟ್​ವೇರ್​ ಇಂಜಿನಿಯರ್​ ಒಬ್ಬ ಬರೋಬ್ಬರಿ 16 ಲಕ್ಷ ರೂಪಾಯಿಯನ್ನ ಕಳೆದುಕೊಂಡಿದ್ದಾರೆ. ಡಿಸೆಂಬರ್​​ 3ರಂದು ಸಂತ್ರಸ್ತ Read more…

ಬಿಜೆಪಿ ಬಾಗಿಲಲ್ಲಿ ನಿಂತ ಮಾಜಿ ಸಚಿವನಿಗೆ ಬಿಗ್ ಶಾಕ್: ಟಿಎಂಸಿ ಬಂಡಾಯ ನಾಯಕನ ರಾಜೀನಾಮೆ ಸ್ವೀಕರಿಸದ ಸ್ಪೀಕರ್

ಸಚಿವ ಸ್ಥಾನ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಲು ಹೊರಟಿದ್ದ ಪಶ್ಚಿಮ ಬಂಗಾಳದ ಮಾಜಿ ಸಚಿವ ಸುವೆಂದು ಅಧಿಕಾರಿ ಅವರಿಗೆ ವಿಧಾನಸಭೆ ಸ್ಪೀಕರ್ ಬಿಗ್ ಶಾಕ್ ನೀಡಿದ್ದಾರೆ. Read more…

BIG NEWS: ಡಿ.22 ರಂದು ರಜೆ ಘೋಷಣೆ – ಗ್ರಾಪಂ ಚುನಾವಣೆಗೆ ವೇತನ ಸಹಿತ ರಜೆ ನೀಡಲು ಆದೇಶ

ಬೆಂಗಳೂರು: ಡಿಸೆಂಬರ್ 22 ರಂದು ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆ ನಡೆಯಲಿದೆ. ಅಂದು ವೇತನ ಸಹಿತ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮತ ಕ್ಷೇತ್ರ Read more…

BREAKING: ರಾಜ್ಯದಲ್ಲಿ ಕೊರೋನಾ ಭಾರೀ ಇಳಿಮುಖ, 1222 ಜನರಿಗೆ ಸೋಂಕು – 8 ಜನ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 1,222 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 9,07,123 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 8 ಮಂದಿ Read more…

BREAKING: ಉಜಿರೆ ಬಾಲಕ ನಾಪತ್ತೆ ಪ್ರಕರಣ, ಇನ್ನೂ ಸಿಗದ ಸುಳಿವು –ಮೂವರು ವಶಕ್ಕೆ..?

ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯಲ್ಲಿ 8 ವರ್ಷದ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ. ಘಟನೆ ನಡೆದು 24 ಗಂಟೆಯಾದರೂ ಬಾಲಕನ Read more…

BIG NEWS: ಭಾರತದಿಂದ ಮತ್ತೊಂದು ಸರ್ಜಿಕಲ್ ಸ್ಟ್ರೈಕ್..? ಭಯದಿಂದ ಬೆಚ್ಚಿಬಿದ್ದ ಪಾಕಿಸ್ತಾನ

ಅಬುಧಾಬಿ: ಪಾಕಿಸ್ತಾನದ ಮೇಲೆ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸಲು ಭಾರತ ಪ್ಲಾನ್ ಮಾಡಿದೆ ಎಂದು ಯುಎಇನಲ್ಲಿ ಪಾಕಿಸ್ತಾನ ವಿದೇಶಾಂಗ ಸಚಿವರು ಹೇಳಿದ್ದಾರೆ. ಪಾಕಿಸ್ತಾನ ಮೇಲೆ ಭಾರತ ಸರ್ಜಿಕಲ್ ಸ್ಟ್ರೈಕ್ Read more…

ಹೊಸಕೋಟೆ ವೈದ್ಯಾಧಿಕಾರಿ ನಾಪತ್ತೆ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕು ಆರೋಗ್ಯಾಧಿಕಾರಿ ಮಂಜುನಾಥ್ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ನನ್ನ ಕಾರು ಅಡ್ಡಗಟ್ಟಿ ಜೀವ ಬೆದರಿಕೆ ಹಾಕಿದ್ದರು ಎಂದು ಅವರು Read more…

ಹ್ಯಾಂಡ್ ಬ್ಯಾಗ್ ಎಗರಿಸಲು ವಿಮಾನದಲ್ಲಿ ಹೋಗುತ್ತಿದ್ಲು ಐನಾತಿ ಕಳ್ಳಿ…!

ವಿವಿಧ ಪ್ರಮುಖ ನಗರಗಳಲ್ಲಿ ಅನೇಕ ಕಳ್ಳತನ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಬೆಂಗಳೂರಿನ ಮಾಜಿ ಆರ್ಕೆಸ್ಟ್ರಾ ಬಾರ್​ ಗಾಯಕಿಯನ್ನ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮುನ್ಮುನ್​ ಹುಸೇನ್​ ಅಥವಾ ಅರ್ಚನಾ ಬರುವಾ Read more…

ಹತ್ರಾಸ್​ ಅತ್ಯಾಚಾರ ಪ್ರಕರಣದ ಆರೋಪಿಗಳ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆ

ದೇಶದಲ್ಲೇ ಸಂಚಲನ ಮೂಡಿಸಿದ್ದ ಹತ್ರಾಸ್​ ಪ್ರಕರಣದಲ್ಲಿ ಆರೋಪಿಗಳೆಂದು ಗುರುತಿಸಲ್ಪಟ್ಟಿರುವ ನಾಲ್ವರು ಮೇಲ್ಜಾತಿ ಪುರುಷರ ವಿರುದ್ಧ ಸಿಬಿಐ ಚಾರ್ಜ್ ಶೀಟ್​ ಸಲ್ಲಿಕೆ ಮಾಡಿದೆ. ಚಾರ್ಜ್​ಶೀಟ್​ನಲ್ಲಿ ದಲಿತ ಬಾಲಕಿ ಮೇಲೆ ಸಾಮೂಹಿಕ Read more…

ಮದುವೆಯಾಗದೆ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ: ಕೂಲಿಗೆ ಹೋದಾಗ ಪುಸಲಾಯಿಸಿ ದೈಹಿಕ ಸಂಬಂಧ

ಚಾಮರಾಜನಗರ: ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ ಯುವಕ ಕೈಕೊಟ್ಟಿದ್ದಾನೆ. ಇದರ ಪರಿಣಾಮ ಗರ್ಭಿಣಿಯಾಗಿದ್ದ ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಚಾಮರಾಜನಗರ ಜಿಲ್ಲೆ ಉತ್ತುವಳ್ಳಿ ಗ್ರಾಮದ Read more…

ಮರ್ಸಿಡಿಸ್​​ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಡೆಲಿವರಿ ಬಾಯ್​ ಸಾವು…!

ಮಹಾರಾಷ್ಟ್ರದ ಮುಂಬೈನ ಓಶಿವಾರ ಪ್ರದೇಶದಲ್ಲಿ ವೇಗವಾಗಿ ಚಲಿಸುತ್ತಿದ್ದ ಮರ್ಸಿಡಿಸ್​ ಕಾರು ಸ್ಕೂಟರ್​ಗೆ ಡಿಕ್ಕಿ ಹೊಡೆದ ಪರಿಣಾಮ 20 ವರ್ಷದ ಜೊಮಾಟೋ ಡೆಲಿವರಿ ಬಾಯ್​ ಸಾವನ್ನಪ್ಪಿದ್ದಾನೆ. ಮೃತಪಟ್ಟ ಯುವಕನನ್ನ ಸತೀಶ್​ Read more…

ಪ್ರತಿಷ್ಠಿತ ಮಾಲ್​ನಲ್ಲಿ ನಟಿಗೆ ಲೈಂಗಿಕ ಕಿರುಕುಳ…!

ಕೇರಳದ ಲುಲು ಮಾಲ್​​ನಲ್ಲಿ ಇಬ್ಬರು ಪುರುಷರು ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಅಂತಾ ಮಲಯಾಳಂ ನಟಿಯೊಬ್ಬರು ಆರೋಪಿಸಿದ್ದಾರೆ. ತಾನು ಹಾಗೂ ತನ್ನ ಸಹೋದರಿ ಮಾಲ್​ನಲ್ಲಿ ತೆರಳುತ್ತಿದ್ದ ವೇಳೆ ನಮ್ಮೊಂದಿಗೆ ಅನುಚಿತವಾಗಿ Read more…

BIG NEWS: ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ ಸಿದ್ದರಾಮಯ್ಯ ಹೇಳಿಕೆ

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮೈಸೂರಿನಲ್ಲಿ ಆಯೋಜಿಸಿದ್ದ ಗ್ರಾಮ ಜನಾಧಿಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಾಮುಂಡೇಶ್ವರಿ ವಿಧಾನಸಭಾ Read more…

ಮುಂದಿನ ವರ್ಷದಿಂದ ಭಾರತದಲ್ಲೇ ತಯಾರಾಗಲಿದೆ ಸ್ಪುಟ್ನಿಕ್​ ವಿ ಲಸಿಕೆ…!

ಮುಂದಿನ ವರ್ಷದಲ್ಲಿ ಭಾರತ 300 ಮಿಲಿಯನ್​ ಡೋಸ್​ ಸ್ಪುಟ್ನಿಕ್​ ವಿ ಲಸಿಕೆಗಳನ್ನ ಉತ್ಪಾದಿಸಲಿದೆ ಎಂದು ರಷ್ಯಾದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಹಿಂದೆ ಹೇಳಲಾಗಿದ್ದ ಸಂಖ್ಯೆಯ ಮೂರು ಪಟ್ಟು ಹೆಚ್ಚು Read more…

ಕಣ್ಣಂಚಲ್ಲಿ ನೀರು ತರಿಸುತ್ತೆ ತಾಯಿ – ಮಗುವಿನ ಈ ಕರುಣಾಜನಕ ಸ್ಟೋರಿ

ಮನೆಗೆ ಮಗುವಿನ ಆಗಮನವಾಗುತ್ತೆ ಅನ್ನೋ ವಿಚಾರಕ್ಕಿಂತ ಇನ್ನೊಂದು ಸಿಹಿ ಸುದ್ದಿ ಏನಿದೆ ಹೇಳಿ. ಇದೇ ರೀತಿ ಮನೆಗೆ ಹೊಸ ಅತಿಥಿಯ ಆಗಮನದಲ್ಲಿದ್ದ ಅಮೆರಿಕದ ದಂಪತಿಗೆ ಕೊರೊನಾ ವೈರಸ್​ ದೊಡ್ಡ Read more…

ಕೊರೊನಾ ಬೆನ್ನಲ್ಲೇ ದೇಶದಲ್ಲಿ ಮತ್ತೊಂದು ಸೋಂಕಿನ ಆರ್ಭಟ: ಇಲ್ಲಿಯವರೆಗೆ 9 ಮಂದಿ ಸಾವು…!

ಕೊರೊನಾ ಮಹಾಮಾರಿ ಇನ್ನೂ ದೇಶ ಬಿಟ್ಟು ಹೋಗಿಲ್ಲ. ಆದರೆ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಇದರ ಬೆನ್ನಲ್ಲೇ ಮತ್ತೊಂದು ಮಾರಣಾಂತಿಕ ಸೋಂಕು ದೇಶಕ್ಕೆ ಲಗ್ಗೆ ಇಟ್ಟಿದೆ. ಈಗಾಗಲೇ ಅಹಮದಾಬಾದ್‌ನಲ್ಲಿ ಈ Read more…

ನಾಡದೇವತೆಗೆ ಹರಿದು ಬಂತು ಆದಾಯ: ಹುಂಡಿಯಲ್ಲಿ ಹಳೇ ನೋಟುಗಳೂ ಪತ್ತೆ..!

ಕೊರೊನಾದಿಂದಾಗಿ ಎಲ್ಲಾ ಉದ್ಯಮಗಳಿಗೂ ಹೊಡೆತ ಬಿದ್ದಿದೆ. ಇದರಿಂದ ದೇವಸ್ಥಾನಗಳೇನು ಹೊರತಾಗಿಲ್ಲ. ಕೊರೊನಾ ಇದ್ದಿದ್ದರಿಂದ ದೇವಸ್ಥಾನಗಳನ್ನೂ ಮುಚ್ಚಲಾಗಿತ್ತು. ಆದರೆ ಇದೀಗ ದೇವಸ್ಥಾನಗಳನ್ನು ತೆರೆದಿದ್ದರೂ ದೇವಸ್ಥಾನಗಳಿಗೆ ಬರುವ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. Read more…

ಫೇಸ್‌ಬುಕ್‌ನಲ್ಲಿ ಪರಿಚಯವಾದ ಗೆಳೆಯನೊಂದಿಗೆ ಗೃಹಿಣಿ ಪರಾರಿ…!

ಫೇಸ್‌ಬುಕ್ ಮೂಲಕ ಪರಿಚಯವಾಗಿ ಪ್ರೀತಿಗೆ ತಿರುಗೋದು ನಂತರ ಮನೆ ಬಿಟ್ಟು ಹೋಗೋದು ಇಂತಹ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಲೇ ಇವೆ. ಇದೀಗ ಇಂತಹದ್ದೇ ಮತ್ತೊಂದು ಘಟನೆ ರಾಜ್ಯದಲ್ಲಿ ನಡೆದಿದೆ. Read more…

‘ಬಾಬಾ ಕಾ ಡಾಬಾʼ ಮಾಲೀಕನಿಗೆ ಹೊಸ ಸಂಕಷ್ಟ ಶುರು..!

ಸಾಮಾಜಿಕ ಜಾಲತಾಣದ ನೆರವಿನಿಂದ ರಾತ್ರೋ ರಾತ್ರಿ ಫೇಮಸ್​ ಆಗಿದ್ದ ಬಾಬಾ ಕಾ ಡಾಬಾ ಮಾಲೀಕ ಕಾಂತಾ ಪ್ರಸಾದ್​ಗೆ ಬೆದರಿಕೆ ಕರೆಗಳು ಬರೋಕೆ ಶುರುವಾಗಿದೆ. ಬೆದರಿಕೆ ಕರೆಗಳಿಂದಾಗಿ ಮನೆಯಿಂದ ಹೊರ Read more…

9 ತಿಂಗಳ ಬಳಿಕ ಅಂಗಡಿ ಬಾಗಿಲು ತೆರೆದವನಿಗೆ ಕಾದಿತ್ತು ಶಾಕ್…!

ಕೊರೊನಾ ವೈರಸ್​​ನಿಂದಾಗಿ ದೇಶದಲ್ಲಿ ಲಾಕ್​ಡೌನ್​ ಜಾರಿ ಮಾಡಿದ ಸಂದರ್ಭದಲ್ಲಿ ತುರ್ತು ಸೇವೆಗಳನ್ನ ಹೊರತುಪಡಿಸಿ ಮಿಕ್ಕೆಲ್ಲ ಅಂಗಡಿ ಮುಂಗಟ್ಟುಗಳನ್ನ ಬಂದ್​ ಮಾಡಲಾಗಿತ್ತು. ಇದೇ ರೀತಿ ಚಿಂತಾಮಣಿ ಸೋನಿ ಕೊಲ್ಕತ್ತಾದಲ್ಲಿರುವ ತಮ್ಮ Read more…

ಮಹಿಳೆಯರ ʼಆರೋಗ್ಯʼ ಸಮಸ್ಯೆ ಕುರಿತು ಶಾಕಿಂಗ್ ಸಂಗತಿ ಬಹಿರಂಗ

ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹಿಳಾ ಸಬಲೀಕರಣದ ವಿಚಾರದಲ್ಲಿ ಸಾಕಷ್ಟು ಕ್ರಮಗಳನ್ನ ಕೈಗೊಂಡಿದ್ದೇವೆ ಎಂದು ಹೇಳುತ್ತಲೇ ಬಂದಿದೆ. ಮಹಿಳೆಯ ರಕ್ಷಣೆಗೆಂದೇ ‘ಬೇಟಿ ಬಚಾವೋ ಬೇಟಿ ಪಡಾವೋ’ ಎಂಬ Read more…

ಸೋಂಕಿತ ಗರ್ಭಿಣಿಗೆ ಜನಿಸಿದ ಮಗುವಿಗೂ ಬರುತ್ತಾ ಕೊರೊನಾ…? ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೋವಿಡ್​ 19 ಸೋಂಕಿಗೊಳಗಾದ ಗರ್ಭಿಣಿಯರಿಗೆ ಜನಿಸಿದ ಮಕ್ಕಳು ಕೊರೊನಾ ವಿರುದ್ಧ ಹೋರಾಡಬಲ್ಲ ಪ್ರತಿಕಾಯಗಳನ್ನ ಹೊಂದಿರುತ್ತಾರೆ ಎಂದು ಸಿಂಗಾಪುರದಲ್ಲಿ ನಡೆದ ಅಧ್ಯಯನವೊಂದು ಹೇಳಿದೆ. ಕೇವಲ 16 ಮಂದಿ ಗರ್ಭಿಣಿಯರ ಮೇಲೆ Read more…

ಬಿಗ್​ ನ್ಯೂಸ್​: ಭಾರತದಲ್ಲಿ 1 ಕೋಟಿ ಗಡಿಯತ್ತ ಕೊರೊನಾ ಸೋಂಕಿತರ ಸಂಖ್ಯೆ..!

ಗುರುವಾರ ಭಾರತದಲ್ಲಿ 24,010 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು ಈ ಮೂಲಕ ಭಾರತದಲ್ಲಿ ಒಟ್ಟೂ ಕೊರೊನಾ ಸೋಂಕಿತರ ಸಂಖ್ಯೆ 1 ಕೋಟಿ ಗಡಿ ತಲುಪುವತ್ತ ದಾಪುಗಾಲು ಇಡ್ತಿದೆ. ಭಾರತದಲ್ಲಿ Read more…

ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ದೀದಿಗೆ ಬಿಗ್ ಶಾಕ್…!

ಪಶ್ಚಿಮ ಬಂಗಾಳ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇದೆ ಅನ್ನೋವಾಗಲೇ ಮಮತಾ ಬ್ಯಾನರ್ಜಿಗೆ ಶಾಕ್​ ಮೇಲೆ ಶಾಕ್​ ಎದುರಾಗುತ್ತಲೇ ಇದೆ. ತೃಣಮೂಲ ಕಾಂಗ್ರೆಸ್​ನಿಂದ ಇಬ್ಬರು ಶಾಸಕರು ಹೊರಬಿದ್ದ Read more…

ಸಾಲಗಾರರ ಕಾಟದಿಂದ ಪಾರಾಗೋಕೆ ಈ ಉದ್ಯಮಿ ಮಾಡಿದ್ದೇನು ಗೊತ್ತಾ…?

ಸಾಲಗಾರರಿಂದ ತಪ್ಪಿಸಿಕೊಳ್ಳೋಕೆ ಉದ್ಯಮಿಯೊಬ್ಬ ಕೃಷಿ ಮಸೂದೆ ಖಂಡಿಸಿ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ವೇಷ ಮರೆಸಿಕೊಂಡು ಭಾಗಿಯಾಗಿದ್ದು ಈತನನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ. ಉತ್ತರ ಪ್ರದೇಶದ ಮುರಾದ್​ ನಗರದ Read more…

ಜ್ಯುರಾಸಿಕ್​ ಪಾರ್ಕ್​ ರೆಸಾರ್ಟ್​ ಬಳಿ ಡ್ರಾಗನ್​ ದಾಳಿಗೊಳಗಾದ ಕಾರ್ಮಿಕ

ಇಂಡೋನೇಷಿಯಾದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ವಿವಾದಿತ ಜ್ಯುರಾಸಿಕ್​ ಪಾರ್ಕ್​ ರೆಸಾರ್ಟ್​ನಲ್ಲಿ ಕೊಮೊಡೋ ಡ್ರ್ಯಾಗನ್​ ಹಲ್ಲೆಗೊಳಗಾಗಿದ್ದ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಡೇಲಿಮೇಲ್​ ವರದಿ ಪ್ರಕಾರ ಗಂಭೀರವಾಗಿ ಗಾಯಗೊಂಡಿರುವ ಕಾರ್ಮಿಕನನ್ನ ಎಲಿಯಾಸ್​ ಅಗಾಸ್​ Read more…

ಇಲ್ಲಿದೆ ನೋಡಿ ವಿಶ್ವದ ಅತ್ಯಂತ ಏಕಾಂತದ ಮನೆ…!

ನಗರ ಪ್ರದೇಶದ ಯಾಂತ್ರೀಕೃತ ಬದುಕಿನಿಂದ ಎಸ್ಕೇಪ್ ಆಗಿ ಪ್ರಶಾಂತವಾದ ವಾತಾವರಣದಲ್ಲಿ ಮನೆ ಮಾಡಿಕೊಂಡು ಏಕಾಂತದಲ್ಲಿ ಕಾಲ ಕಳೆಯುವ ಐಡಿಯಾ ಬಹಳಷ್ಟು ಜನರಿಗೆ ಇಷ್ಟ. ಐಸ್‌ಲೆಂಡ್ ಬಳಿಯ ಎಲ್ಲಿರೇ ದ್ವೀಪದಲ್ಲಿ Read more…

ಅಸುನೀಗಿದ ಬೀದಿ ನಾಯಿ ನೆನಪಿನಲ್ಲಿ ಪ್ರತಿಮೆ ನಿರ್ಮಾಣ…!

ಮಾನವನಿಗೆ ಅತ್ಯಂತ ಬೇಗ ಹತ್ತಿರವಾಗುವಂತಹ ಪ್ರಾಣಿಯೆಂದರೆ ಶ್ವಾನಗಳು. ಅವುಗಳ ನಿಸ್ವಾರ್ಥ ಪ್ರೀತಿ ಹಾಗೂ ಸ್ವಾಮಿನಿಷ್ಠೆ ಎಂತವರ ಮನಸ್ಸನ್ನ ಬೇಕಿದ್ದರೂ ಕರಗಿಸಿಬಿಡಬಹುದು. ಇಷ್ಟೊಂದು ಪ್ರೀತಿಯಿಂದ ಸಾಕಿದ ಶ್ವಾನಗಳು ಸತ್ತು ಹೋದವು Read more…

ಥೇಟ್ ಮುಖದಂತೆ ಇರುವ ಮಾಸ್ಕ್ ರೆಡಿ…!

ಟೊಕಿಯೋ: ಕೊರೊನಾ ಕಾರಣದಿಂದ‌ ಜಗತ್ತಿನ ಜನರೆಲ್ಲ ಮುಖವಾಡ ಹಾಕಿ ತಿರುಗುವಂತಾಗಿದೆ. ಈ ಸಂದರ್ಭದಲ್ಲಿ ಜಪಾನ್ ಕಂಪನಿಯೊಂದು ವ್ಯಕ್ತಿಯ ಮುಖವನ್ನು ನಿಖರವಾಗಿ ಹೋಲುವ ಮುಖವಾಡ ಸಿದ್ಧಮಾಡಿದೆ. ಇನ್ನೊಬ್ಬ ವ್ಯಕ್ತಿಯ ಮುಖವಾಡ Read more…

ಕ್ರಿಸ್‌ಮಸ್ ಟ್ರೀ ಮೇಲೆ ಕೂರಲು ಹಾರಿ ಬಂದ ಅಪರೂಪದ ಅತಿಥಿ

ಕ್ರಿಸ್‌ಮಸ್ ಸಂಭ್ರಮದಲ್ಲಿರುವ ಸ್ಕಾಟ್ಲೆಂಡ್‌ನ ಮನೆಯೊಂದಕ್ಕೆ ಗಿಡುಗವೊಂದು ಬಂದು ಅಲ್ಲಿರುವ ಕ್ರಿಸ್‌ಮಸ್ ಮರದ ಮೇಲೆ ಕುಳಿತುಕೊಂಡ ಕಾರಣ ಆ ಮನೆಯ ಮಂದಿ ಪೊಲೀಸರಿಗೆ ಕರೆ ಮಾಡಿದ ಘಟನೆ ಜರುಗಿದೆ. ಇಲ್ಲಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...