alex Certify Live News | Kannada Dunia | Kannada News | Karnataka News | India News - Part 4289
ಕನ್ನಡ ದುನಿಯಾ
    Dailyhunt JioNews

Kannada Duniya

ಮರಿಯಾನೆಯ ಪ್ರಾಣ ಕಾಪಾಡಿದ ಥೈಲ್ಯಾಂಡ್ ರಕ್ಷಣಾ ಸಿಬ್ಬಂದಿ…!

ಥೈಲಾಂಡ್​ನ ರಕ್ಷಣಾ ಇಲಾಖೆ ಸಿಬ್ಬಂದಿ ನಡುರಸ್ತೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಆನೆ ಮರಿಯ ಪ್ರಾಣ ಕಾಪಾಡುವಲ್ಲಿ ಯಶಸ್ವಿಯಾಗಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡ್ತಿದೆ. Read more…

ಮಹಿಳೆ ಮೇಲೆ ದೌರ್ಜನ್ಯ: ಬಿಬಿಎಂಪಿ ಮಾಜಿ ಕಾರ್ಪೊರೇಟರ್ ವಿರುದ್ಧ ಎಫ್ಐಆರ್

ಬೆಂಗಳೂರು: ಮಹಿಳೆ ಮೇಲೆ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಧನರಾಜ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಧನರಾಜ್ ವಿರುದ್ಧ ಎಫ್ಐಆರ್ ದಾಖಲಾಗಿದೆ. Read more…

ನ್ಯೂ ಇಯರ್ ಸೆಲಿಬ್ರೇಷನ್‌ಗೆ ಪ್ಲಾನ್ ಮಾಡಿದ್ದ ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಸ್ಯಾಡ್ ನ್ಯೂಸ್…!

ಕೊರೊನಾ ಇರೋದ್ರಿಂದ ಈ ವರ್ಷ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಸೆಲಿಬ್ರೇಷನ್‌ಗೆ ಬ್ರೇಕ್ ಹಾಕಲಾಗಿದೆ. ಹೇಗಿದ್ರೂ ಅಲ್ಲಿ ಸಂಭ್ರಮಾಚರಣೆ ಇರೋದಿಲ್ಲ. ನಮ್ಮ ನಮ್ಮ ಅಪಾರ್ಟ್ಮೆಂಟ್‌ಗಳ ಪ್ಲಾಟ್‌ಗಳ ಮುಂದೆ ದೊಡ್ಡದಾಗಿ Read more…

SSLC – ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಕುರಿತು ಇಲ್ಲಿದೆ ಮಹತ್ವದ ಮಾಹಿತಿ

ಕೊರೊನಾ ಮಹಾಮಾರಿಯ ನಡುವೆ ಶಾಲಾ ಕಾಲೇಜುಗಳ ಆರಂಭ ಸಂಪೂರ್ಣವಾಗಿ ಇನ್ನೂ ಆಗಿಲ್ಲ. ಇತ್ತೀಚೆಗಷ್ಟೆ ಕಾಲೇಜುಗಳನ್ನು ಸರ್ಕಾರ ಆರಂಭ ಮಾಡಿತ್ತು. ಇದೀಗ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ತರಗತಿ ಆರಂಭ ಮಾಡೋದಕ್ಕೆ Read more…

ದೇವಸ್ಥಾನಗಳಿಗೆ ಹಸು-ಕರು ತಲುಪಿಸುವ ಕಾರ್ಯ ಕೈಗೊಂಡ ಟಿಟಿಡಿ…!

ಹಿಂದೂ ಸಂಪ್ರದಾಯದಲ್ಲಿ ಗೋವಿಗೆ ಮಹತ್ವದ ಸ್ಥಾನವಿದೆ. ಯಾವುದೇ ಶುಭ ಕಾರ್ಯದಲ್ಲೂ ಗೋವಿನ ಪೂಜೆ ಇಲ್ಲದೆ ಇರೋದಿಲ್ಲ. ಮುಕ್ಕೋಟಿ ದೇವತೆಗಳೇ ಗೋವಿನಲ್ಲಿ ನೆಲೆಸಿದ್ದಾರೆ ಎಂಬ ನಂಬಿಕೆ ಹಿಂದೂಗಳದ್ದು. ಹೀಗಾಗಿಯೇ ವಿಶೇಷ Read more…

ಮತ್ತೆ ಸದ್ದು ಮಾಡಿದ್ದಾನೆ ’ಹೇರ್ ‌ಕಟ್‌’ ಪೋರ

ಹೇರ್‌ಕಟ್ ಮಾಡಿಸಿಕೊಳ್ಳುವುದು ಎಂದರೆ ಬಹುತೇಕ ಮಕ್ಕಳಿಗೆ ಬಲೇ ಕಿರಿಕಿರಿ. ಅನುಶ್ರುತ್‌ ಹೆಸರಿನ ಬಾಲಕನೊಬ್ಬ ತನಗೆ ಹೇರ್‌ಕಟ್ ಮಾಡುತ್ತಿರುವ ಕ್ಷೌರಿಕನಿಗೆ ಬಯ್ಯುತ್ತಾ, “ಅರ‍್ರೇ! ಹೇರ್‌ಕಟ್ ಮಾಡಬೇಡ” ಎನ್ನುತ್ತಿರುವ ವಿಡಿಯೋವೊಂದು ಸಖತ್‌ Read more…

ಗೂಗಲ್‌ ನಲ್ಲಿ ಕೊರೊನಾ ವೈರಸ್ ‌ಗಿಂತ ನೇಹಾ ಕಕ್ಕರ್‌ ಹುಡುಕಿದವರೇ ಜಾಸ್ತಿ…!

ಸಾರ್ವಜನಿಕರ ಸರಾಸರಿ ಆದ್ಯತೆಗಳು ಏನು ಎಂಬುದನ್ನು ಸರ್ಚ್ ಎಂಜಿನ್‌ ಫಲಿತಾಂಶಗಳ ಮೂಲಕ ಸುಲಭವಾಗಿ ತಿಳಿದುಕೊಳ್ಳಬಹುದಾಗಿರುವ ಮಾಹಿತಿ ಯುಗ ಇದು. ಇಡೀ ಜಗತ್ತೇ ಕೊರೊನಾ ವೈರಸ್ ಸಂಬಂಧಿ ಅಪ್‌ಡೇಟ್‌ಗಳಿಗೆ ಎಡತಾಕುತ್ತಿದ್ದರೆ Read more…

BIG NEWS: 5 ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಒಂದೇ ದಿನ 20 ಸಾವಿರಕ್ಕಿಂತ ಕೆಳಗಿಳಿದ ಕೊರೊನಾ ಸೋಂಕಿತರ ಸಂಖ್ಯೆ

ನವದೆಹಲಿ: ಕಳೆದ 24 ಗಂಟೆಯಲ್ಲಿ 19,556 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,00,75,116ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 301 Read more…

ಶಾಕಿಂಗ್: ಐಷಾರಾಮಿ ಬಸ್ ನಲ್ಲೇ ಅತ್ಯಾಚಾರವೆಸಗಿ ಗೋಣಿಚೀಲಕ್ಕೆ ತುಂಬಿ ಎಸೆದ ಚಾಲಕ

ಮುಂಬೈ: ಐಷಾರಾಮಿ ಬಸ್ ಚಾಲಕನೊಬ್ಬ 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಗೋಣಿಚೀಲದಲ್ಲಿ ಹಾಕಿ ಪೆಟ್ರೋಲ್ ಬಂಕ್ ಬಳಿ ಎಸೆದು ಪರಾರಿಯಾಗಿದ್ದಾನೆ. ಮುಂಬೈ-ಅಹಮದಾಬಾದ್ ಹೆದ್ದಾರಿಯ ವಾಲೀವ್ ಬಳಿ Read more…

ಮನೆಯಿಂದ ಹೊರಬಿದ್ದ ನಾಯಿಮರಿ ಈಗ ಪೊಲೀಸ್ ಡಾಗ್

ಮಾಲೀಕನ ಕ್ರೌರ್ಯಕ್ಕೆ ತುತ್ತಾಗಿ ಒಂದು ತಿಂಗಳ ಮರಿಯಾಗಿದ್ದಾಗಲೇ ಮನೆಯಿಂದ ಹೊರಬಿದ್ದಿದ್ದ ನಾಯಿ ಮರಿಯೊಂದು ಇದೀಗ ಪೊಲೀಸ್ ಶ್ವಾನವಾಗಿ ಮಿಂಚುತ್ತಿದೆ. ಬ್ಯಾಡ್ಜರ್‌ ಹೆಸರಿನ ಈ ನಾಯಿ ಒಂದು ತಿಂಗಳ ಮರಿಯಾಗಿದ್ದ Read more…

BREAKING: ಮತಗಟ್ಟೆಗೆ ಲೋಡೆಡ್ ಪಿಸ್ತೂಲ್ ತಂದ ಅಧಿಕಾರಿ

ಬೆಳಗಾವಿ: ಗ್ರಾಮ ಪಂಚಾಯಿತಿ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿಯ ಬಳಿ ಲೋಡೆಡ್ ಪಿಸ್ತೂಲ್ ಪತ್ತೆಯಾಗಿದೆ ಬೆಳಗಾವಿ ತಾಲೂಕಿನ ದೇಸೂರ ಗ್ರಾಮದಲ್ಲಿ ಪಿ.ಆರ್.ಓ.ಆಗಿ ನಿಯೋಜನೆಗೊಂಡಿದ್ದ ಅಧಿಕಾರಿ ಕರ್ತವ್ಯಕ್ಕೆ ಬಂದಾಗ ಲೈಸೆನ್ಸ್ Read more…

‘ಸರಿಗಮಪ’ ಗ್ರ್ಯಾಂಡ್ ಫಿನಾಲೆ: ನಿಯಮ ಉಲ್ಲಂಘಿಸಿದ ವಾಹಿನಿ ವಿರುದ್ಧ ಎಫ್ಐಆರ್ ದಾಖಲು

ಬೆಂಗಳೂರು: ಕೊರೋನಾ ನಿಯಮ ಉಲ್ಲಂಘಿಸಿ ‘ಸರಿಗಮಪ’ ಗ್ರ್ಯಾಂಡ್ ಫಿನಾಲೆ ಆಯೋಜಿಸಿದ್ದ ಕಾರಣಕ್ಕೆ ಜೀ ಕನ್ನಡ ವಾಹಿನಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮೈಸೂರು Read more…

ಕಣ್ಮನ ಸೆಳೆಯುವಂತಿದೆ ಬಿಹಾರದಲ್ಲಿನ ಗಾಜಿನ ಸೇತುವೆ

ಬಿಹಾರದ ನಳಂದಾ ಜಿಲ್ಲೆಯ ರಾಜಗೃಹದಲ್ಲಿ ಗಾಜಿನ ಸೇತುವೆಯೊಂದನ್ನು ನಿರ್ಮಿಸಲಾಗಿದೆ. ಇದೇ ಜಾಗದಲ್ಲಿ ಮೃಗಾಲಯ ಹಾಗೂ ಸಫಾರಿ ಪಾರ್ಕ್ ಒಂದನ್ನು ಬಿಹಾರದ ಅರಣ್ಯ ಇಲಾಖೆ ನಿರ್ಮಿಸಲಿದೆ. ಚೀನಾದ ಹಾಂಗ್‌ಝೌನಲ್ಲಿರುವಂತೆ ಗಾಜಿನ Read more…

ಮಾಡೆಲ್‌ ಸಾವಿಗೆ ಕಾರಣವಾಯ್ತು ಪೃಷ್ಠದ ಶಸ್ತ್ರ ಚಿಕಿತ್ಸೆ

ಮೆಕ್ಸಿಕೊ: ಪೃಷ್ಠದ ಗಾತ್ರ ಹೆಚ್ಚಿಸುವ ಬಟ್-ಲಿಫ್ಟ್ ಶಸ್ತ್ರ ಚಿಕಿತ್ಸೆಯ ವೇಳೆ ವ್ಯತ್ಯಾಸ ಉಂಟಾಗಿ ದಕ್ಷಿಣ ಅಮೆರಿಕಾದ‌ 29 ವರ್ಷದ ಮಾಡೆಲ್ ಜುಸೆಲಿನ್‌ ಕೆನಾನ್ ಮೃತಪಟ್ಟಿದ್ದಾರೆ.‌ ಡಿಸೆಂಬರ್ 7 ರಂದು Read more…

ಗ್ರಾಮೀಣ ಮಹಿಳೆಯರಿಗೆ ಗುಡ್ ನ್ಯೂಸ್: ಐಟಿಐ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ

ಬೆಂಗಳೂರು: ಗ್ರಾಮೀಣ ಪ್ರದೇಶದ ಕಡು ಬಡ ಮಹಿಳೆಯರಿಗೆ ಹೈನುಗಾರಿಕೆ ಮೂಲಕ ಜೀವನೋಪಾಯ ಕಲ್ಪಿಸಿಕೊಡುವ ಕ್ಷೀರ ಸಂಜೀವಿನಿ ಯೋಜನೆ ಒಪ್ಪಂದಕ್ಕೆ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಸಮ್ಮುಖದಲ್ಲಿ ಸಂಬಂಧಿತ Read more…

82 ದಿನದ ಹೋರಾಟದ ನಂತರ ಕೋವಿಡ್ ಗೆದ್ದ ಹೆದ್ದಾರಿ ಇಲಾಖೆ ಉದ್ಯೋಗಿ

ಚೆನ್ನೈ: ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ 82 ದಿನಗಳ ನಿರಂತರ‌ ಚಿಕಿತ್ಸೆಯ ಬಳಿಕ ಹೆದ್ದಾರಿ ಇಲಾಖೆಯ 47 ವರ್ಷದ ಉದ್ಯೋಗಿ ಕೋವಿಡ್ ನಿಂದ ಗುಣವಾಗಿದ್ದಾರೆ.‌ ಸೋಮವಾರ ಆಸ್ಪತ್ರೆಯಿಂದ‌ ಅವರನ್ನು Read more…

ಹೊಸ ರೆಸ್ಟೋರೆಂಟ್ ಆರಂಭಿಸಿದ ʼಬಾಬಾ ಕಾ ಢಾಬಾʼ ಖ್ಯಾತಿಯ ಕಾಂತಾ ಪ್ರಸಾದ್

ಎರಡು ತಿಂಗಳ ಹಿಂದೆ ಕೋವಿಡ್-19 ಲಾಕ್‌ಡೌನ್‌ನಿಂದ ತನಗೆ ಎದುರಾದ ದಯನೀಯ ಪರಿಸ್ಥಿತಿಯ ಕಾರಣದಿಂದ ದೇಶವಾಸಿಗಳು ಮುಮ್ಮಲ ಮರುಗುವಂತೆ ಮಾಡಿದ್ದ ದೆಹಲಿಯ ʼಬಾಬಾ ಕಾ ಢಾಬಾʼ ಖ್ಯಾತಿಯ ಕಾಂತಾ ಪ್ರಸಾದ್ Read more…

BREAKING: ಬೆಳ್ಳಂಬೆಳಗ್ಗೆ ಭೀಕರ ಅಪಘಾತ – ಕಾರ್ ನಲ್ಲಿದ್ದ ಐವರು ಸಜೀವ ದಹನ

ಗ್ರೇಟರ್ ನೋಯ್ಡಾ: ಯಮುನಾ ಎಕ್ಸ್ ಪ್ರೆಸ್ ವೇ ನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಐವರು ಸಜೀವ ದಹನವಾಗಿದ್ದಾರೆ. ಕಂಟೈನರ್ ಗೆ ಕಾರ್ ಡಿಕ್ಕಿಯಾಗಿ ತಗುಲಿದ ಬೆಂಕಿ ಧಗಧಗನೆ ಹೊತ್ತಿ Read more…

ತಮ್ಮ ಹೆಸರಿನಲ್ಲಿ ಮಂದಿರ ನಿರ್ಮಾಣವಾಗಿದ್ದಕ್ಕೆ ಸೋನು ಸೂದ್‌ ಹೇಳಿದ್ದೇನು…?

ಹೈದ್ರಾಬಾದ್: ಜನರಿಗೆ ನೆರವಾಗಿ ನಿಜವಾದ ಹೀರೋ ಎನಿಸಿಕೊಂಡಿರುವ ಬಾಲಿವುಡ್ ನಟ ಸೋನು ಸೂದ್ ಹೆಸರಿನಲ್ಲಿ ಮಂದಿರ ‌ನಿರ್ಮಾಣವಾಗಿದೆ. ಈ ಮೂಲಕ ಜನ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ತೆಲಂಗಾಣ ರಾಜ್ಯದ Read more…

ಕೆಜಿ ಹೂ ಕೋಸಿಗೆ 75 ಪೈಸೆ: ಕಂಗಾಲಾದ ರೈತನಿಂದ ಬೆಳೆ ನಾಶ

ತಿಂಗಳುಗಟ್ಟಲೇ ಬೆವರು ಸುರಿಸಿ ತೆಗೆದ ಹೂಕೋಸಿನ ಫಸಲಿಗೆ ಕೇವಲ 75 ಪೈಸೆ/ಕೆಜಿ ಬೆಲೆ ಸಿಕ್ಕಾಗ ಮನನೊಂದ ಪಂಜಾಬಿನ ಅಮೃತಸರದ ರೈತರೊಬ್ಬರು ತಾವು ತಂದಿದ್ದ ತರಕಾರಿ ಲಾಟನ್ನೇ ನಾಶ ಮಾಡಿದ್ದಾರೆ. Read more…

ಮದುವೆಗಾಗಿ ಪ್ರಧಾನಿ ಮೋದಿ ಸಹಿಯನ್ನೇ ನಕಲು ಮಾಡಿದ ಭೂಪ…!

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಕಲಿ ಸಹಿ ಇರುವ ಪತ್ರವನ್ನು ತೋರುವ ಮೂಲಕ ಹೆಣ್ಣಿನ ಮನೆಯವರಿಗೆ ವಂಚಿಸಿ ಮದುವೆಯಾಗಿದ್ದ 31 ವರ್ಷದ ವ್ಯಕ್ತಿಯನ್ನು ರಾಜಸ್ಥಾನದ ಅಲ್ವಾರ್‌ ಪೊಲೀಸರು ಬಂಧಿಸಿದ್ದಾರೆ. Read more…

ಪ್ರತಿ ಮನೆಗೆ ಹೈಸ್ಪೀಡ್ ಇಂಟರ್ನೆಟ್, ಮಹಿಳೆಯರಿಗೆ ವೇತನ: ಕಮಲ್ ಹಾಸನ್ ಘೋಷಣೆ

ಕಾಂಚಿಪುರಂ: ಪ್ರತಿ ಮನೆಗೆ ಆಪ್ಟಿಕಲ್ ಫೈಬರ್ ಮೂಲಕ ಹೈಸ್ಪೀಡ್ ಇಂಟರ್ನೆಟ್ ಸೌಲಭ್ಯ ಒದಗಿಸಲಾಗುವುದು ಎಂದು ಮಕ್ಕಳು ನಿಧಿ ಮಯ್ಯುಂ ಪಕ್ಷದ ಮುಖ್ಯಸ್ಥ, ಖ್ಯಾತ ನಟ ಕಮಲ್ ಹಾಸನ್ ಹೇಳಿದ್ದಾರೆ. Read more…

‘ಲಾಕ್ ಡೌನ್’ ಸಂದರ್ಭದಲ್ಲಿ ಅಸಹಾಯಕರಾಗಿದ್ದವರ ಇಂದಿನ ಸ್ಥಿತಿ ಹೇಗಿದೆ ಗೊತ್ತಾ….?:‌ ಇಲ್ಲಿದೆ ಮಾಹಿತಿ

2020ರ ವರ್ಷ ಮುಗಿಯೋಕೆ ಇನ್ನೇನು ಕೆಲವೇ ದಿನಗಳ ಬಾಕಿ ಉಳಿದಿದೆ. ಈ ವರ್ಷ ಸಂತೋಷದ ಸುದ್ದಿ ಕೇಳಿದ್ದಕ್ಕಿಂತ ಆಘಾತದ ಸುದ್ದಿಗಳೇ ವರದಿಯಾಗಿದ್ದು ಹೆಚ್ಚು. ಅದರಲ್ಲೂ ದೇಶಾದ್ಯಂತ ಜಾರಿಯಾದ ಲಾಕ್​ಡೌನ್​ನಿಂದಾಗಿ Read more…

BIG NEWS: ‘ಒನ್ ನೇಷನ್ ಒನ್ ಎಲೆಕ್ಷನ್’ಗೆ ಚುನಾವಣಾ ಆಯೋಗ ರೆಡಿ

ನವದೆಹಲಿ: ಒಂದು ದೇಶ ಒಂದು ಚುನಾವಣೆಗೆ ಚುನಾವಣಾ ಆಯೋಗ ಸಿದ್ಧವಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ ಹೇಳಿದ್ದಾರೆ. ಸಂಸತ್ ಈ ನಿಟ್ಟಿನಲ್ಲಿ ಸೂಕ್ತವಾದ ಶಾಸನ ರಚಿಸಿದಲ್ಲಿ Read more…

ಕಾಯ್ದೆಯ ವಿರುದ್ಧ ಟಾಪ್ ಕತ್ತರಿಸಿಕೊಂಡು ಮಹಿಳೆಯರ ಪ್ರತಿಭಟನೆ

ಬ್ಯಾಂಕಾಕ್: ಥೈಲ್ಯಾಂಡ್ ರಾಜ ಪ್ರಭುತ್ವದ ವಿರುದ್ಧ ಮಾತನಾಡುವವರನ್ನು ಶಿಕ್ಷಿಸಲು ಇರುವ ಕಠಿಣ ಕಾನೂನು ರದ್ದು ಮಾಡುವಂತೆ ಆಗ್ರಹಿಸಿ ಕೆಲ‌ ಪ್ರತಿಭಟನಾಕಾರರು ತಮ್ಮ ಮೇಲಂಗಿ(ಟಾಪ್) ಕತ್ತರಿಸಿಕೊಂಡು ಪ್ರತಿಭಟನೆ ನಡೆಸಿದರು.‌ ಬ್ಯಾಂಕಾಕ್ Read more…

ಬರೋಬ್ಬರಿ 6 ತಿಂಗಳುಗಳ ಕಾಲ ಕೊರೊನಾದಿಂದ ಬಳಲಿದ ವ್ಯಕ್ತಿ ಕೊನೆಗೂ ಆಸ್ಪತ್ರೆಯಿಂದ ಡಿಸ್ಚಾರ್ಜ್

ಕೊರೊನಾ ವೈರಸ್​ ಸಾಂಕ್ರಾಮಿಕವು ನಾವು ಹಿಂದೆಂದೂ ಊಹಿಸದ ರೀತಿಯಲ್ಲಿ ಜಗತ್ತನ್ನ ಬದಲಾಯಿಸಿಬಿಟ್ಟಿದೆ. ಆದರೆ ಈ ವಿಚಿತ್ರವಾದ ಜೀವನದಲ್ಲಿ ಬದುಕೋಕೆ ಶುರು ಮಾಡಿ 12 ತಿಂಗಳುಗಳೇ ಕಳೆಯುತ್ತಾ ಬಂದರೂ ಸಹ Read more…

ಐದೇ ದಿನದಲ್ಲಿ ಎರಡೆರಡು ಮದುವೆಯಾದ ಟೆಕ್ಕಿ..!

26 ವರ್ಷದ ಸಾಫ್ಟ್​ವೇರ್​ ಇಂಜಿನಿಯರ್​ ಒಬ್ಬ ಕೇವಲ 5 ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನ ಮದುವೆಯಾಗಿ ಬಳಿಕ ಪರಾರಿಯಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಹಿಳೆ ಕುಟುಂಬ ನೀಡಿದ ಮಾಹಿತಿ Read more…

BIG NEWS: ಮತ್ತೆ ತೂಗುಯ್ಯಾಲೆಯಲ್ಲಿ ಶಾಲೆಗಳ ಭವಿಷ್ಯ –ಹೈಸ್ಪೀಡ್ ಕೊರೋನಾ ಆತಂಕ

ಬೆಂಗಳೂರು: ಜನವರಿ 1 ರಿಂದ ಆಯ್ದ ತರಗತಿಗಳು ಆರಂಭ ಮತ್ತು ವಿದ್ಯಾಗಮ ಯೋಜನೆಯಡಿ ಶಾಲೆಗಳ ಆವರಣದಲ್ಲಿ ತರಗತಿ ನಡೆಸಲು ಸರ್ಕಾರ ಮುಂದಾಗಿದೆ. ಇದೇ ವೇಳೆ ಕೊರೋನಾ ಎರಡನೇ ಅಲೆ Read more…

ಟಿಎಂಸಿ ಸೇರಿದ ಪತ್ನಿಗೆ ವಿಚ್ಚೇದನ ನೀಡಲು ಮುಂದಾದ ಬಿಜೆಪಿ ಸಂಸದ…!

ಪಶ್ಚಿಮ ಬಂಗಾಳದ ಭಾರತೀಯ ಜನತಾ ಯುವ ಮೋರ್ಚಾ ಮತ್ತು ಬಿಷ್ಣುಪುರ ಲೋಕಸಭಾ ಸಂಸದ ಸೌಮಿತ್ರಾ ಖಾನ್ ಅವರ ಪತ್ನಿ ಸುಜಾತಾ ಮೊಂಡಾಲ್ ಖಾನ್ ಸೋಮವಾರ ತೃಣಮೂಲ ಕಾಂಗ್ರೆಸ್​​ಗೆ ಸೇರ್ಪಡೆಗೊಂಡಿದ್ದು, Read more…

ಕ್ರಿಸ್ಮಸ್​ ಟ್ರೀ ಮೂಲಕ ಚರ್ಚ್‌ ನಿಂದ ಕೊರೊನಾ ಜಾಗೃತಿ

ಕೊರೊನಾದಿಂದಾಗಿ ಈ ವರ್ಷದ ಕ್ರಿಸ್​ಮಸ್​ಗೆ ಸಿದ್ಧತೆ ಮಂಕಾಗಿ ಸಾಗುತ್ತಿದೆ. ಈ ಬಾರಿಯ ಕ್ರಿಸ್​ಮಸ್​ನಲ್ಲಿ ಹಬ್ಬದ ಆಚರಣೆಗಿಂತ ಹೆಚ್ಚು ಕೊರೊನಾ ಮಾರ್ಗಸೂಚಿಗಳ ಕಡೆ ಗಮನಹರಿಸಬೇಕಾದ ಅನಿವಾರ್ಯಕತೆ ಹೆಚ್ಚಾಗಿದೆ. ಕೊರೊನಾದಿಂದಾಗಿ ಸದ್ಯ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...