alex Certify Live News | Kannada Dunia | Kannada News | Karnataka News | India News - Part 4286
ಕನ್ನಡ ದುನಿಯಾ
    Dailyhunt JioNews

Kannada Duniya

3 ವರ್ಷಗಳಿಂದ ಈ ಪರಿಸರ ಪ್ರೇಮಿ ಪಾವತಿ ಮಾಡಿಲ್ಲ ನೀರು​, ವಿದ್ಯುತ್​ ಬಿಲ್​…!

ವಿದ್ಯುತ್​ ಸೌಕರ್ಯವೇ ಇಲ್ಲದ ಮನೆಯಲ್ಲಿ ಜೀವನ ಮಾಡೋಕೆ ನಿಮ್ಮಿಂದ ಸಾಧ್ಯವಿದೆಯೇ..? ಈ ಪ್ರಶ್ನೆಗೆ ಹೌದು ಎಂಬ ಉತ್ತರವನ್ನ ಸಾಬೀತು ಮಾಡಿ ತೋರಿಸಿದ್ದಾರೆ ಪರಿಸರವಾದಿ ಸೌಮ್ಯ ಪ್ರಸಾದ್​. 40 ವರ್ಷದ Read more…

ಅಂಟಾರ್ಕ್ಟಿಕಾಗೂ ಹಬ್ಬಿದ ಕೋವಿಡ್-19 ಸೋಂಕು

ಕ್ರಿಸ್‌ಮಸ್ ಸಂಭ್ರಮಾಚರಣೆಗೆ ಮಂಕು ಬಡಿಯುವಂತೆ ಮಾಡಿರುವ ಕೊರೊನಾ ವೈರಸ್ ಇದೀಗ ಅಂಟಾರ್ಕ್ಟಿಕಾ ಪ್ರವೇಶಿಸಿದೆ ಎಂದು ಚಿಲಿ ದೇಶದ ಮಿಲಿಟರಿ ಮೂಲಗಳು ತಿಳಿಸಿವೆ. ಮಂಜಿನ ಖಂಡದಲ್ಲಿ ತಾನು ಸ್ಥಾಪಿಸಿರುವ ಸಂಶೋಧನಾ Read more…

ಇಲ್ಲಿದೆ ಕಾಂಡೋಮ್ ಕುರಿತಾದ ಕುತೂಹಲಕಾರಿ ಸುದ್ದಿ

ಮುಂಬೈ: ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಕಾಂಡೊಮ್ ಗಳಂತಹ ಗರ್ಭ ನಿರೋಧಕಗಳನ್ನು ಹೆಚ್ಚಾಗಿ ಬಳಸುವುದರೊಂದಿಗೆ ಪುರುಷರು ಜನನ ನಿಯಂತ್ರಣದ ಜವಾಬ್ದಾರಿಯನ್ನು ಹೆಚ್ಚಾಗಿ ನಿರ್ವಹಿಸಲು ಆರಂಭಿಸಿದ್ದಾರೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆNFHS) Read more…

ಬಯಲಾಯ್ತು ಬಾಡಿಗೆದಾರನ ಅಸಲಿಯತ್ತು: ಸಂಬಂಧ ಬೆಳೆಸಿದ ಯುವತಿಗೆ ಬಿಗ್ ಶಾಕ್

ನವದೆಹಲಿ: ತನ್ನ ಮನೆಗೆ ಬಾಡಿಗೆಗೆ ಬಂದ ವ್ಯಕ್ತಿಯಿಂದ ವಂಚನೆಗೊಳಗಾದ ಸಂಗಮ್ ವಿಹಾರ್ ನಿವಾಸಿಯಾಗಿರುವ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಬಾಡಿಗೆದಾರನಾಗಿ ಬಂದಿದ್ದ ವ್ಯಕ್ತಿ ತನ್ನ ಹೆಸರು ಸುಳ್ಳು ಹೇಳಿ Read more…

ಹೊಸ ವರ್ಷಾಚರಣೆ ಸಿದ್ಧತೆಯಲ್ಲಿದ್ದವರಿಗೆ ಬಿಗ್ ಶಾಕ್..! ಪಾರ್ಟಿಗೆ ನಿಷೇಧ –ಸೆಕೆಂಡ್ ಶೋ ಕ್ಯಾನ್ಸಲ್

ಬೆಂಗಳೂರು: 2021 ಹೊಸ ವರ್ಷಕ್ಕೆ ಸಾರ್ವಜನಿಕವಾಗಿ ಪಾರ್ಟಿಗೆ ನಿಷೇಧ ಹೇರಲಾಗಿದೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಸಾರ್ವಜನಿಕವಾಗಿ ಹೊಸ ವರ್ಷದ ಪಾರ್ಟಿಗಳಿಗೆ ನಿಷೇಧವಿರುತ್ತದೆ. Read more…

ಪ.ಬಂಗಾಳ ಮತ್ತೊಂದು ಗುಜರಾತ್​ ಆಗಲು ಬಿಡೋದಿಲ್ಲ: ಮಮತಾ ಬ್ಯಾನರ್ಜಿ

ಬಿಜೆಪಿ ವಿರುದ್ಧ ಆಕ್ರೋಶದ ಸುರಿಮಳೆಯನ್ನೇ ಹೊರಿಸುತ್ತಿರುವ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಇದೀಗ ಮತ್ತೊಮ್ಮೆ ಕೇಸರಿ ಪಕ್ಷದ ವಿರುದ್ಧ ಕೆಂಡಕಾರಿದ್ದಾರೆ. ಪಶ್ಚಿಮ ಬಂಗಾಳವನ್ನ ನಾನು ಎಂದಿಗೂ ಗುಜರಾತ್​ ಆಗಲು Read more…

ರಾತ್ರಿ ಮಾತ್ರ ಎಚ್ಚರವಿರಲು ಕೊರೋನಾ ಏನ್ ಗೂಬೆನಾ..? ಕಾಟಾಚಾರದ ನೈಟ್ ಕರ್ಫ್ಯೂ ನಾಟಕ: ಸಾರ್ವಜನಿಕರ ಆಕ್ರೋಶ

ಬೆಂಗಳೂರು: ಸರ್ಕಾರದಿಂದ ಕಾಟಾಚಾರದ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಜನರು ಓಡಾಡದ ಸಂದರ್ಭದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ರಾತ್ರಿ 11 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ Read more…

BIG NEWS: ಸರ್ಕಾರಿ ಶಾಲೆ, ಮದರಸಾ ಮಕ್ಕಳ ಖಾತೆಗೆ 10 ಸಾವಿರ ರೂ. ಜಮಾ – ಸಿಎಂ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಸರ್ಕಾರಿ ಶಾಲೆ ಮತ್ತು ಮದರಸಾದಲ್ಲಿ ಕಲಿಯುತ್ತಿರುವ 12 ನೇ ತರಗತಿ ವಿದ್ಯಾರ್ಥಿಗಳಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಹಿ ಸುದ್ದಿ ನೀಡಿದ್ದಾರೆ. ಪ್ರತಿ ವಿದ್ಯಾರ್ಥಿಗಳ ಖಾತೆಗೆ Read more…

BREAKING NEWS: ನೈಟ್ ಕರ್ಫ್ಯೂ ನಲ್ಲಿ ಕೆಲ ಬದಲಾವಣೆ – ಇಲ್ಲಿದೆ ಮಾಹಿತಿ

ಬೆಂಗಳೂರು: ಕೊರೊನಾ ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ನೈಟ್ ಕರ್ಫ್ಯೂನಲ್ಲಿ ಕೆಲ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇಂದು ರಾತ್ರಿಯಿಂದಲೇ ಏಕಾಏಕಿ ನೈಟ್ Read more…

BIG BREAKING: ಗಮನಿಸಿ..! ನೈಟ್ ಕರ್ಫ್ಯೂ ಇದ್ರೂ ಬಸ್ ಸೇರಿ ಪ್ರಯಾಣಿಕ ವಾಹನ, ಸರಕು ವಾಹನಗಳಿಗೆ ನಿರ್ಬಂಧವಿಲ್ಲ

ಬೆಂಗಳೂರು: ನೈಟ್ ಕರ್ಫ್ಯೂ ಜಾರಿಗೆ ಸಂಬಂಧಿಸಿದಂತೆ ಗೈಡ್ಲೈನ್ಸ್ ಬಿಡುಗಡೆ ಮಾಡಲಾಗಿದ್ದು, ರಾತ್ರಿ ವೇಳೆ ಬಸ್, ರೈಲು, ವಿಮಾನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಅದೇ ರೀತಿ ಪಿಕಪ್, ಡ್ರಾಪ್ ಮಾಡಲು Read more…

ಕಣ್ಣಂಚಲ್ಲಿ ನೀರು ತರಿಸುತ್ತೆ ಈ ತಾಯಿಯ ನೋವಿನ ಕತೆ…!

ಮಗನೊಂದಿಗೆ ಶಾಪಿಂಗ್​ ಮಾಡುತ್ತಿದ್ದ ಮಹಿಳೆ ಬಳಿ ಬಂದ ಅಪರಿಚಿತ ಮಹಿಳೆ ಆ ಮಗುವಿಗೆ ಟೆಡ್ಡಿ ಬಿಯರ್​ ಗೊಂಬೆಯನ್ನ ಉಡುಗೊರೆಯಾಗಿ ನೀಡಿದ್ದಾರೆ. ಆದರೆ ಈ ರೀತಿ ಮಗುವಿಗೆ ಗಿಫ್ಟ್ ನೀಡಿದ್ದಕ್ಕೆ Read more…

ಮಂಜುಗಡ್ಡೆಯಿಂದ ನಿರ್ಮಾಣವಾಯ್ತು ಬೃಹತ್​ ಗಾತ್ರದ ಕ್ರಿಸ್​ಮಸ್​ ಟ್ರೀ…!

ಇಂಡಿಯಾನದ ಇಂಡಿಯನಾ​ಪೋಲಿಸ್​ನಲ್ಲಿ ವಾಸವಾಗಿರುವ ಕುಟುಂಬವೊಂದು ಬಹಳ ವರ್ಷಗಳಿಂದ ಕ್ರಿಸ್​ಮಸ್​ ಹಬ್ಬವನ್ನ ವಿಶಿಷ್ಠವಾಗಿ ಆಚರಿಸಿಕೊಂಡು ಬರ್ತಾ ಇದೆ. 1961ನೇ ಇಸ್ವಿಯಿಂದ ಈ ಕುಟುಂಬ ಐಸ್​ನಿಂದ ಕ್ರಿಸ್​ಮಸ್​ ಗಿಡವನ್ನ ನಿರ್ಮಾಣ ಮಾಡುವ Read more…

BIG BREAKING: ನೈಟ್ ಕರ್ಫ್ಯೂ ಬಗ್ಗೆ ದಿಢೀರ್ ನಿರ್ಧಾರ ಬದಲಿಸಿದ ಸರ್ಕಾರ

ಬೆಂಗಳೂರು: ನೈಟ್ ಕರ್ಫ್ಯೂ ಇಂದು ರಾತ್ರಿಯಿಂದಲೇ ಜಾರಿಗೆ ಬರಲ್ಲ. ಬದಲಾಗಿ ನಾಳೆ ರಾತ್ರಿಯಿಂದ ನೈಟ್ ಕರ್ಫ್ಯೂ ಜಾರಿಯಾಗಲಿದೆ. ರಾಜ್ಯ ಸರ್ಕಾರ ಇಂದು ರಾತ್ರಿಯ ಬದಲಿಗೆ ನಾಳೆಯಿಂದ ನೈಟ್ ಕರ್ಫ್ಯೂ Read more…

ಕೊರೊನಾ ಕಾರಣಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ’ಅನ್ನಾತೆ’ ಚಿತ್ರದ ಶೂಟಿಂಗ್ ಸ್ಥಗಿತ

ಹೈದರಾಬಾದ್: ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹುನಿರೀಕ್ಷಿತ ’ಅನ್ನಾತೆ’ ಚಿತ್ರದ ಶೂಟಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಹೀಗಾಗಿ ರಜನಿಕಾಂತ್ ಹೈದರಾಬಾದ್ ನಿಂದ ಚೆನ್ನೈಗೆ ವಾಪಸ್ ಆಗಿದ್ದಾರೆ. ಹೈದರಾಬಾದ್ ನ ರಾಮೋಜಿ Read more…

ಮಧ್ಯಪ್ರದೇಶದ LKG-UKG ಮಕ್ಕಳಿಗೆ ಸಂಸ್ಕೃತದಲ್ಲಿ ಪಾಠ..!

ಸಂಸ್ಕೃತ ಭಾಷೆಯನ್ನ ಉತ್ತೇಜಿಸುವ ನಿಟ್ಟಿನಲ್ಲಿ ಮಧ್ಯಪ್ರದೇಶ ಸರ್ಕಾರ ರಾಜ್ಯದ ಎಲ್ಲಾ  ಜಿಲ್ಲೆಗಳಲ್ಲಿ ಸಂಸ್ಕೃತ ಪಾಠಶಾಲೆಯನ್ನ ಆರಂಭಿಸಲಿದೆ. ಎಲ್​ಕೆಜಿ ಹಾಗೂ ಯುಕೆಜಿಯಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಸಂಸ್ಕೃತ ಭಾಷೆಯನ್ನ ಪರಿಚಯಿಸುವ Read more…

80 ನೇ ಹುಟ್ಟುಹಬ್ಬದಂದು ವೃದ್ದನಿಂದ 80 ನೇ ಐಷಾರಾಮಿ ಕಾರು ಖರೀದಿ..!

ಸಾಮಾನ್ಯವಾಗಿ 80 ವರ್ಷದ ವೃದ್ಧರು ಅಂದರೆ ಊರುಗೋಲು, ಆರಾಮ ಖುರ್ಚಿ, ಔಷಧಿಗಳು ಈ ರೀತಿಯ ಕೆಲ ವಸ್ತುಗಳನ್ನ ಹೊಂದಿರುತ್ತಾರೆ. ಆದರೆ ಈ ಮಾತು ಎಲ್ಲರ ವಿಚಾರದಲ್ಲೂ ನಿಜ ಆಗಲೇಬೇಕು Read more…

ಇಂದಿನಿಂದ ನೈಟ್ ಕರ್ಫ್ಯೂ ಜಾರಿ: ಯಾವುದು ಲಭ್ಯ..? ಯಾವುದು ಅಲಭ್ಯ…? ಇಲ್ಲಿದೆ ಮಾಹಿತಿ

ಬೆಂಗಳೂರು: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಂದಿನಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿಗೆ ಬರಲಿದ್ದು, 9 ದಿನಗಳ ಕಾಲ ಕರ್ನಾಟಕ ರಾತ್ರಿ ಸ್ತಬ್ಧಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು Read more…

BIG NEWS: ಭಾರತದಲ್ಲಿ ಕೊರೊನಾ ಸೋಂಕಿತರ ಸಾವಿನ ಹಿಂದಿನ ಕಾರಣ ಬಹಿರಂಗ

ಬೇರೆ ದೇಶಗಳಿಗೆ ಹೋಲಿಕೆ ಮಾಡಿದ್ರೆ ಕೊರೊನಾದಿಂದ ಭಾರತದಲ್ಲಿ ಕಡಿಮೆ ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ರೋಗಿಗಳು ಆಸ್ಪತ್ರೆಗೆ ದಾಖಲಾಗಲು ವಿಳಂಬ ಮಾಡುವುದೇ ಸಾವಿಗೆ ಕಾರಣವಾಗಿದೆ ಎಂದು ತಜ್ಞರು ಹೇಳಿದ್ದಾರೆ. ನಮ್ಮ ದೇಶದಲ್ಲಿ Read more…

ಲೈಂಗಿಕ ಸಂಪರ್ಕ ಬೆಳೆಸದ ಪತಿ ವಿರುದ್ಧ​ ಠಾಣೆ ಮೆಟ್ಟಿಲೇರಿದ ಪತ್ನಿ..!

ಅಹಮದಾಬಾದ್​ನ 26 ವರ್ಷದ ಮಹಿಳೆ ತನ್ನ ಪತಿ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಹೊಂದಿಲ್ಲ ಎಂದು ಆರೋಪಿಸಿ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ. ಮಾತ್ರವಲ್ಲದೇ ಈ ವಿಚಾರವಾಗಿ ತಾನು ಧ್ವನಿ ಎತ್ತಿದಾಗ Read more…

ಕೊರೊನಾದಿಂದ ಗುಣಮುಖನಾಗಿ ತಂದೆ ಮನೆಗೆ ಬರುವಷ್ಟರಲ್ಲಿ ಮಗು ಅನಾಥಾಶ್ರಮಕ್ಕೆ…!

ಅಕ್ರಮ ಸಂಬಂಧದಿಂದ ಜನಿಸಿ ಅನಾಥಾಶ್ರಮದಲ್ಲಿದ್ದ ಹೆಣ್ಣು ಮಗುವೊಂದು ಗುಜರಾತ್​ ಹೈಕೋರ್ಟ್​ ಆದೇಶದ ಬಳಿಕ ಇದೀಗ ತಂದೆಯ ಮಡಿಲನ್ನ ಸೇರಿದೆ. ಮಗುವಿನ ತಂದೆ ಕೊರೊನಾ ಸೋಂಕಿನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ Read more…

BIG NEWS: ಕೊರೊನಾ ರೂಪಾಂತರ ಆತಂಕದ ನಡುವೆಯೇ ನಿಗದಿಯಂತೆ ಶಾಲೆಗಳು ಆರಂಭ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರೂಪಾಂತರ ವೈರಸ್ ಆತಂಕದ ನಡುವೆಯೇ ಸರ್ಕಾರ ಈ ಹಿಂದೆ ನಿಗದಿಪಡಿಸಿದಂತೆ ಜನವರಿ 1ರಿಂದಲೇ ಶಾಲೆಗಳು ಪುನರಾರಂಭವಾಗಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. Read more…

BIG NEWS: ಕರುನಾಡಿಗೆ ಕೊರೊನಾ ರೂಪಾಂತರ ಅಪಾಯ ಫಿಕ್ಸ್…?

ಬೆಂಗಳೂರು: ಕೊರೊನಾ ರೂಪಾಂತರ ವೈರಸ್ ಆತಂಕ ಹೆಚ್ಚಿದ ಬೆನ್ನಲ್ಲೇ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಾಂತ್ರಿಕ ಸಲಹಾ ಸಮಿತಿ ತಜ್ಞರ ಜೊತೆ ಸಭೆ ನಡೆಸಿದ್ದು, ಸಭೆಯಲ್ಲಿ ಇಂಗ್ಲೆಂಡ್ ನಲ್ಲಿ Read more…

ಈ ಮೃಗಾಲಯದಲ್ಲಿ ಕಾಣಸಿಗಲಿದೆ ಅಪರೂಪದ ಬಿಳಿ ಸಿಂಹ

ಪೂರ್ವ ಚೀನಾ​ ಮೃಗಾಲಯದಲ್ಲಿ ಜನಿಸಿದ ಅತ್ಯಂತ ಅಪರೂಪದ ಬಿಳಿ ಸಿಂಹದ ಮರಿಗಳು ತಮ್ಮ ಮೊದಲ ಸಾರ್ವಜನಿಕ ಪ್ರದರ್ಶನಕ್ಕೆ ಸಜ್ಜಾಗುತ್ತಿವೆ. 1 ತಿಂಗಳ ವಯಸ್ಸಿನ ಗಂಡು ಸಿಂಹದ ಮರಿಗಳು ನವೆಂಬರ್​ Read more…

ಇಂತಹ ಸೋಮಾರಿಯನ್ನು ನೀವೆಲ್ಲೂ ನೋಡಿರಲಾರಿರಿ…!

ಸೋಮಾರಿ ವ್ಯಕ್ತಿಗಳು ವಿಶ್ವದ ಯಾವುದೇ ಮೂಲೆಗೆ ಹೋದರೂ ತಮ್ಮ ಸೋಮಾರಿತನ ಬುದ್ಧಿಯನ್ನ ಬಿಡೋದಿಲ್ಲ. ಈ ಮಾತಿಗೆ ಉತ್ತಮ ಉದಾಹರಣೆ ಎಂದರೆ ಆಸ್ಟ್ರೇಲಿಯಾದ ಈ ಜೋಡಿ. ಫ್ಲೋಟಿಂಗ್​ ಬೋರ್ಡ್​ನಲ್ಲಿ ಯುವತಿ Read more…

ಬಿಗ್‌ ಬ್ರೇಕಿಂಗ್: ಇಂದಿನಿಂದಲೇ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಜಾರಿ – ಜನವರಿ 2 ರವರೆಗೆ ಮುಂದುವರಿಕೆ

ಕೊರೊನಾ ವೈರಸ್‌ ರೂಪಾಂತರದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಜನತೆಯ ಸುರಕ್ಷತೆ ಕುರಿತಂತೆ ಮಹತ್ವದ ತೀರ್ಮಾನ ಕೈಗೊಂಡಿದೆ. ರಾಜ್ಯದಲ್ಲಿ ಇಂದಿನಿಂದಲೇ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದ್ದು, ಜನವರಿ 2 ರವರೆಗೆ Read more…

ಅಕ್ಕನ ಮಗುವಿಗೆ ವಿಚಿತ್ರ ಹೆಸರಿಟ್ಟ ವಿಡಿಯೋ ಗೇಮ್​ ಪ್ರಿಯ…!

ವಿಡಿಯೋ ಗೇಮ್​​ಗಳ ಮೇಲೆ ವಿಪರೀತ ಆಸಕ್ತಿಯನ್ನ ಹೊಂದಿದ್ದ ಯುವಕನೊಬ್ಬ ತನ್ನ ಅಕ್ಕನ ಮಗುವಿಗೂ ಪೋಕ್​ಮ್ಯಾನ್​ ಗೇಮ್​​​ನ ಪಾತ್ರವೊಂದರ ಹೆಸರನ್ನೇ ನಾಮಕರಣ ಮಾಡುವ ಮೂಲಕ ಸುದ್ದಿಯಾಗಿದ್ದಾನೆ. ಪೋಕ್​ಮ್ಯಾನ್​ ಗೇಮ್​ ಸಿರೀಸ್​​​​ನಲ್ಲಿ Read more…

ಮಾರುಕಟ್ಟೆಗೆ ಬಂತು ಕೊರೊನಾ ವೈರಸ್​ ಗೇಮ್​..!

ಜರ್ಮನಿಯಲ್ಲಿ ಮೊದಲ ಹಂತದ ಲಾಕ್​ಡೌನ್​ ಜಾರಿ ಮಾಡಿದ್ದ ವೇಳೆ ಈ ಸಮಯವನ್ನ ಸದುಪಯೋಗಪಡಿಸಲು ನಿರ್ಧರಿಸಿದ ಸಹೋದರಿಯರು ಕೊರೊನಾ ವೈರಸ್​ ಎಂಬ ಹೆಸರಿನ ಬೋರ್ಡ್​ ಗೇಮ್​ ಒಂದನ್ನ ಕಂಡು ಹಿಡಿದಿದ್ದಾರೆ. Read more…

BIG NEWS: ಅಗ್ರಿ ಗೋಲ್ಡ್ ನಿಂದ ಕೋಟ್ಯಂತರ ರೂ.ವಂಚನೆ – ನಿರ್ದೇಶಕನ ಬಂಧನ

ಹೈದರಾಬಾದ್: ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆಸಿ ವಂಚಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗ್ರಿ ಗೋಲ್ಡ್ ಸಂಸ್ಥೆ ನಿರ್ದೇಶಕ ಅವ್ವ ವೆಂಕಟರಾಮ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಅಗ್ರಿ ಗೋಲ್ಡ್ ಕರ್ನಾಟಕ, Read more…

ಗೋ ಮಾಂಸ ಕೊರತೆ ಹಿನ್ನೆಲೆಯಲ್ಲಿ ಗೋವುಗಳನ್ನೇ ಖರೀದಿಸಲು ಮುಂದಾದ ಗೋವಾ ಸರ್ಕಾರ…!

ಗೋವಾದಲ್ಲಿ ಉಂಟಾಗಿರುವ ಗೋ ಮಾಂಸ ಕೊರತೆಯನ್ನ ನೀಗಿಸಲು ಇತರೆ ರಾಜ್ಯಗಳಿಂದ ಜೀವಂತ ಗೋವುಗಳನ್ನ ಖರೀದಿ ಮಾಡುತ್ತೇವೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್​ ಹೇಳಿದ್ದಾರೆ. ಕಳೆದ ಕೆಲ ವಾರಗಳಿಂದ Read more…

ಕೊರೊನಾ ರೂಪಾಂತರ: ಮಾರುಕಟ್ಟೆಗೆ ಹೋಗುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ

ಕೊರೊನಾ ಮಹಾಮಾರಿ ಕಾಟ ಇನ್ನೂ ತಪ್ಪುವಂತಿಲ್ಲ. ಇದೀಗ ಹೊಸ ರೂಪಾಂತರ ಪಡೆದುಕೊಳ್ಳುತ್ತಿದೆ ಈ ವೈರಸ್. ಹೀಗಾಗಿ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿಯನ್ನ ಬಿಡುಗಡೆ ಮಾಡಿದೆ. ಪ್ರಮುಖವಾಗಿ ಮಾರುಕಟ್ಟೆಗಳಲ್ಲಿ ಕೋವಿಡ್-19 Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...