alex Certify ಮಾರುಕಟ್ಟೆಗೆ ಬಂತು ಕೊರೊನಾ ವೈರಸ್​ ಗೇಮ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರುಕಟ್ಟೆಗೆ ಬಂತು ಕೊರೊನಾ ವೈರಸ್​ ಗೇಮ್​..!

ಜರ್ಮನಿಯಲ್ಲಿ ಮೊದಲ ಹಂತದ ಲಾಕ್​ಡೌನ್​ ಜಾರಿ ಮಾಡಿದ್ದ ವೇಳೆ ಈ ಸಮಯವನ್ನ ಸದುಪಯೋಗಪಡಿಸಲು ನಿರ್ಧರಿಸಿದ ಸಹೋದರಿಯರು ಕೊರೊನಾ ವೈರಸ್​ ಎಂಬ ಹೆಸರಿನ ಬೋರ್ಡ್​ ಗೇಮ್​ ಒಂದನ್ನ ಕಂಡು ಹಿಡಿದಿದ್ದಾರೆ. ಈ ಗೇಮಿಂಗ್​ ಪರಿಕರಗಳು ಇದೀಗ ಮಾರುಕಟ್ಟೆಗಳಲ್ಲೂ ಲಭ್ಯವಿದೆ.

ಕೊರೊನಾ ಗೇಮ್​ ನಾಲ್ವರು ಸೇರಿ ಆಡುವಂತಹ ಆಟವಾಗಿದೆ. ಇದರಲ್ಲಿ ಆಟಗಾರರು ಕಾರ್ಡ್​ಗಳನ್ನ ಸಂಗ್ರಹಿಸ್ತಾರೆ ಹಾಗೂ ವಿನಿಮಯ ಮಾಡಿಕೊಳ್ತಾರೆ. ದಾರಿಯುದ್ದಕ್ಕೂ ಬರುವ ಅಡಚಣೆಗಳು, ಕ್ವಾರಂಟೈನ್​ ಶಿಕ್ಷೆ ಇವೆಲ್ಲವನ್ನೂ ದಾಟಿ ಯಾರು ಮೊದಲು ಗುರಿ ಮುಟ್ಟುತ್ತಾರೋ ಅವರೇ ಕೊರೊನಾ ವೈರಸ್​ ಗೇಮ್​ ವಿನ್ನರ್​.

ಒಗ್ಗಟ್ಟಿನಿಂದ ಕೊರೊನಾ ಗೆಲ್ಲಬಹುದು ಎಂಬ ಸಾರಾಂಶವನ್ನ ಇಟ್ಟುಕೊಂಡು ಈ ಗೇಮ್​ನ್ನ ನಿರ್ಮಾಣ ಮಾಡಿದ್ದೇವೆ ಅಂತಾ 20 ವರ್ಷದ ಸಾರಾ ಎಂಬವರು ಖಾಸಗಿ ಮಾಧ್ಯಮದ ಸಂದರ್ಶನದಲ್ಲಿ ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...