alex Certify Live News | Kannada Dunia | Kannada News | Karnataka News | India News - Part 4282
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜ್ಯದಲ್ಲಿ 14 ಜನರಿಗೆ ವಕ್ಕರಿಸಿದ ರೂಪಾಂತರ ಕೊರೊನಾ

ಬೆಂಗಳೂರು: ವಿದೇಶದಿಂದ ಬೆಂಗಳೂರಿಗೆ ಆಗಮಿಸಿರುವ 14 ಜನರಲ್ಲಿ ಕೊರೊನಾ ರೂಪಾಂತರ ಸೋಂಕು ಪತ್ತೆಯಾಗಿದ್ದು, ಸ್ಯಾಂಪಲ್ ನ್ನು ನಿಮ್ಹಾನ್ಸ್ ಗೆ ಕಳುಹಿಸಿಕೊಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ Read more…

ನೀಟ್ ಪಾಸ್ ಆಗಿ ಎಂಬಿಬಿಎಸ್ ಪ್ರವೇಶ ಪಡೆದ 64 ವರ್ಷದ ನಿವೃತ್ತ ಬ್ಯಾಂಕ್ ಉದ್ಯೋಗಿ

ಸಂಬಾಲಪುರ: 64 ವರ್ಷದ ವ್ಯಕ್ತಿಯೊಬ್ಬರು ಒಡಿಶಾ ಬುರ್ಲಾದ ವೀರ ಸುರೇಂದ್ರ ಕಾಲೇಜ್ ಆಫ್ ಮೆಡಿಕಲ್ ಸೈನ್ಸ್ ಆ್ಯಂಡ್ ರೀಸರ್ಚ್ ನಲ್ಲಿ ಎಂಬಿಬಿಎಸ್ ಪದವಿಗೆ ಪ್ರವೇಶ ಪಡೆದಿದ್ದಾರೆ. ಬಾರ್ಘರ್ ಜಿಲ್ಲೆಯ Read more…

ಮನಸ್ಸಿಗೆ ಮುದ ನೀಡುತ್ತೆ ಜಿಂಕೆ ರಕ್ಷಣೆಯ ಈ ವಿಡಿಯೋ…!

ಮಂಜುಗಡ್ಡೆಯಂತಾದ ನದಿಯ ಮೇಲೆ ನಡೆಯಲಾಗದೇ ಪರದಾಡುತ್ತಿದ್ದ ಜಿಂಕೆಯನ್ನ ವ್ಯಕ್ತಿಯೊಬ್ಬ ರಕ್ಷಿಸಿದ್ದು ಈ ವಿಡಿಯೋ ಟ್ವಿಟರ್​​ನಲ್ಲಿ ವೈರಲ್​ ಆಗಿದೆ. ಮಂಜುಗಡ್ಡೆಯ ಮೇಲೆ ನಡೆಯಲು ಸಾಧ್ಯವಾಗದೇ ಜಿಂಕೆ ಮಂಜುಗಡ್ಡೆಯ ಮೇಲೆಯೇ ಕುಳಿತಿತ್ತು. Read more…

ಸ್ನಾನಕ್ಕೆಂದು ಹೋಗಿ ಶವವಾಗಿ ಪತ್ತೆಯಾದ ಖ್ಯಾತ ನಟ

ತಿರುವನಂತಪುರಂ: ಸ್ನಾನಕ್ಕೆಂದು ಹೋಗಿ ಮಾಲಂಕಾರ ಡ್ಯಾಂ ನಲ್ಲಿ ನೀರಿಗಿಳಿದಿದ್ದ ಮಲಯಾಳಂ ಖ್ಯಾತ ನಟ ಅನಿಲ್ ನೆಡುಮಂಗಾಡ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಅನಿಲ್ ನೆಡುಮಂಗಾಡ್ ಗೆ Read more…

2020ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಯುಟ್ಯೂಬ್​ ತಾರೆ ಯಾರು ಗೊತ್ತಾ….?

ಟೆಕ್ಸಾಸ್​ನ ರಿಯಾನ್​​​ ಕಾಜಿ ಎಂಬ 9 ವರ್ಷದ ಹುಡುಗನನ್ನ ಪೋರ್ಬ್ಸ್ ನಿಯತಕಾಲಿಗೆ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಯೂ ಟ್ಯೂಬ್​ ತಾರೆ ಎಂದು ಹೆಸರಿಸಿದೆ. ಈ ಹುಡುಗ Read more…

ಹಾವು ಬಂದಿದೆ ಎಂದು ಸುಳ್ಳು ಹೇಳಿ ಪತಿಗೆ ಚಮಕ್​ ನೀಡಿದ ಪತ್ನಿ: ವಿಡಿಯೋ ವೈರಲ್​

ಸೊಂಟಕ್ಕೆ ಧರಿಸುವ ಬೆಲ್ಟ್​ನ್ನು ಹಾವು ಎಂದು ಹೇಳಿ ಮಹಿಳೆಯೊಬ್ಬಳು ತನ್ನ ಪತಿಗೆ ತಮಾಷೆ ಮಾಡಿದ್ದು ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಲೋಸೇನಾ ಎಂಬಾಕೆ Read more…

ಧರ್ಮ ಸಂದೇಶ ನೀಡುವುದನ್ನು ಬಿಟ್ಟು ಈ ಪಾದ್ರಿ ಮಾಡಿದ್ದೇನು ಗೊತ್ತಾ…?

ಬಳ್ಳಾರಿ: ಚರ್ಚ್ ನಲ್ಲಿ ಧರ್ಮ ಸಂದೇಶ ನೀಡಬೇಕಿದ್ದ ಪಾದ್ರಿಯೊಬ್ಬ ಚರ್ಚ್ ಗೆ ಬಂದಿದ್ದ ಯುವತಿಯನ್ನು ಪುಸಲಾಯಿಸಿ, ಪ್ರೀತಿಯ ನಾಟಕವಾಡಿ ಆಕೆಯ ಜೊತೆ ಪರಾರಿಯಾಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ. 54 Read more…

BREAKING NEWS: ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಪ್ರತಿಮೆ ಧ್ವಂಸಗೊಳಿಸಿದ ಕಿಡಿಗೇಡಿಗಳು

ಬೆಂಗಳೂರು: ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸ ಮಾಡಿ ಅಟ್ಟಹಾಸ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಿಡಿಗೇಡಿಗಳ ಕೃತ್ಯಕ್ಕೆ ವಿಷ್ಣು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಗಡಿ Read more…

BIG NEWS: ಒಂದೇ ದಿನದಲ್ಲಿ 22 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ – 22,274 ಮಂದಿ ಡಿಸ್ಚಾರ್ಜ್

ನವದೆಹಲಿ: ಕಳೆದ 24 ಗಂಟೆಯಲ್ಲಿ 22,272 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,01,69,118ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ 251 Read more…

ಫ್ಲಾರಿಡಾ: ಕೊರೆಯುವ ಚಳಿಯಲ್ಲೂ ಸಾಂಟಾ ಓಡಾಟಕ್ಕಿಲ್ಲ ಅಡ್ಡಿ

ಮೊದಲೇ ಕೋವಿಡ್ ನಿರ್ಬಂಧಗಳ ನಡುವೆ ಆಗಮಿಸಿರುವ ಕ್ರಿಸ್ಮಸ್‌ ಬರಮಾಡಿಕೊಳ್ಳಲು ಸಿದ್ಧರಾಗಿದ್ದ ಫ್ಲಾರಿಡಾದ ಜನತೆಗೆ ವಾತಾವರಣ ಸಹಕರಿಸುವಂತೆ ಕಾಣುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಕಂಡರಿಯದಷ್ಟು ಚಳಿ ಈ ಬಾರಿ ಆಗುತ್ತಿದೆ. ಕಳೆದ Read more…

ಎನ್ ಕೌಂಟರ್ ನಲ್ಲಿ ಉಗ್ರ ಫಿನಿಶ್, ಇಬ್ಬರು ಯೋಧರಿಗೆ ಗಾಯ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ನಲ್ಲಿ ನಡೆದ ಎನ್ಕೌಂಟರ್ ನಲ್ಲಿ ಉಗ್ರನೊಬ್ಬ ಸಾವನ್ನಪ್ಪಿದ್ದಾನೆ. ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಯೋಧರಿಬ್ಬರು ಗಾಯಗೊಂಡಿದ್ದಾರೆ. Read more…

ಯುವತಿಗೆ ಮತ್ತು ಬರುವ ಕೇಕ್ ಕೊಟ್ಟು ರೇಪ್, ವಿಡಿಯೋ ತೋರಿಸಿ ಮತ್ತೆ ಲೈಂಗಿಕ ದೌರ್ಜನ್ಯ

ಬೆಂಗಳೂರು: ಪರಿಚಯಸ್ಥ ಯುವತಿಗೆ ಕೇಕ್ ನಲ್ಲಿ ಮತ್ತು ಬರುವ ಪದಾರ್ಥ ಬೆರೆಸಿ ಕೊಟ್ಟು ಅತ್ಯಾಚಾರವೆಸಗಿದ್ದ ಆರೋಪಿಯನ್ನು ಚಂದ್ರಾ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಾಗರ್ ಗೌಡ(25) ಬಂಧಿತ ಆರೋಪಿ Read more…

ಮಹಿಳಾ ಪೊಲೀಸ್ ಅಧಿಕಾರಿಗೆ ಕಿರುಕುಳ: ಕಾಮುಕ ಅರೆಸ್ಟ್

ಸಾರ್ವಜನಿಕ ಟಾಯ್ಲೆಟ್‌ ಗೋಡೆ ಮೇಲೆ ತನ್ನ ಫೋನ್ ನಂಬರನ್ನು ದುಷ್ಕರ್ಮಿಯೊಬ್ಬ ಬರೆದ ಕಾರಣ ಪ್ರತಿನಿತ್ಯ ಭಾರೀ ಸಂಖ್ಯೆಯಲ್ಲಿ ಕರೆಗಳು ಹಾಗೂ ಸಂದೇಶಗಳನ್ನು ನೋಡಿ ನೋಡಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು Read more…

ಕೊರೊನಾ ವಿರುದ್ಧ ಜಾಗೃತಿಗಾಗಿ ʼಕ್ರಿಸ್ಮಸ್ ಟ್ರೀʼ ಅಲಂಕಾರ ಹೇಗಿತ್ತು ಗೊತ್ತಾ….?

ಕೋವಿಡ್-19 ಸೋಂಕಿನ ವಿರುದ್ಧ ಜಾಗೃತಿ ಮೂಡಿಸಲು ಮುಂದಾಗಿರುವ ಇಂಡೋನೇಷ್ಯಾದ ಕ್ಯಾಥೋಲಿಕ್ ಚರ್ಚ್ ಒಂದು ಕ್ರಿಸ್ಮಸ್ ಟ್ರೀಗೆ ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ಗಳಿಂದ ಅಲಂಕಾರ ಮಾಡಿದೆ. ಇಂಡೋನೇಷ್ಯಾದ ಎರಡನೇ ಅತಿ ದೊಡ್ಡ Read more…

ಟರ್ಕಿ: $6 ಶತಕೋಟಿ ಮೌಲ್ಯದ ಚಿನ್ನದ ದಾಸ್ತಾನು ಪತ್ತೆ

ಟರ್ಕಿಯ ರಸಗೊಬ್ಬರ ಉತ್ಪಾದಕ ಕಂಪನಿ ಗುಬೆರ್ಟಾಸ್‌ ಹಾಗೂ ಆ ದೇಶದ ಕೃಷಿ ಸಹಕಾರ ಸಂಸ್ಥೆಯ ಮುಖ್ಯಸ್ಥರು ಪಾಲುದಾರಿಕೆಯಲ್ಲಿ ಭಾರೀ ಮೌಲ್ಯದ ಚಿನ್ನದ ನಿಧಿಯನ್ನು ಪತ್ತೆ ಮಾಡಿದ್ದಾರೆ ಎಂದು ಅಲ್ಲಿನ Read more…

ಶಾಕಿಂಗ್: ತೋಟದ ಮನೆಯಲ್ಲಿ ಪತಿ ಕಟ್ಟಿಹಾಕಿ ಪತ್ನಿ ಮೇಲೆ ಗ್ಯಾಂಗ್ ರೇಪ್

ಚಂಡಿಗಢ: ಹರಿಯಾಣದ ಯಮುನಾ ನಗರದ ಸಮೀಪದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ನೇಪಾಳ ಮೂಲದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ. ಗಂಡನೊಂದಿಗೆ ತೋಟದ ಮನೆಯಲ್ಲಿದ್ದ ಮಹಿಳೆ ಮೇಲೆ ಎರಗಿದ Read more…

BIG NEWS: ಮಾಜಿ ಸಿಎಂ ಸೊಸೆ ರಾಜಕೀಯಕ್ಕೆ ಎಂಟ್ರಿ –ಬಿಜೆಪಿ ಕಾರ್ಯಕ್ರಮದಲ್ಲಿ ಸುರೇಶ್ ಅಂಗಡಿ ಪುತ್ರಿ ಶ್ರದ್ಧಾ ಭಾಗಿ

ಬೆಳಗಾವಿ: ಕೈಗಾರಿಕೆ ಸಚಿವ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಸೊಸೆ ಶ್ರದ್ಧಾ ಶೆಟ್ಟರ್ ಬಿಜೆಪಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಕೇಂದ್ರ ಸಚಿವರಾಗಿದ್ದ ದಿ. ಸುರೇಶ್ ಅಂಗಡಿ ಅವರ ಕಿರಿಯ Read more…

BIG NEWS: ಹಣ ಕೊಡದೆ ಜನರ ಹಾದಿ ತಪ್ಪಿಸುತ್ತಿರುವ ಪ್ರಧಾನಿ, ಮೋದಿಗೆ ದೀದಿ ತಿರುಗೇಟು

ನವದೆಹಲಿ: ಪಶ್ಚಿಮ ಬಂಗಾಳದ ರೈತರಿಗೆ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಸೌಲಭ್ಯ ತಲುಪುತ್ತಿಲ್ಲ. ಇದಕ್ಕೆ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಡೆ ನೀಡಿದ್ದಾರೆ. ಅವರು Read more…

ಧಾರಾವಾಹಿಯಲ್ಲಿ ಚಾನ್ಸ್ ಕೊಡಿಸುವುದಾಗಿ ದೈಹಿಕ ಸಂಪರ್ಕ: ಜಾಮೀನು ನಿರಾಕರಿಸಿದ ಕೋರ್ಟ್

ಬೆಂಗಳೂರು: ಧಾರಾವಾಹಿಗಳಲ್ಲಿ ಅಭಿನಯಿಸಲು ಅವಕಾಶ ಕೊಡಿಸುವುದಾಗಿ ನಂಬಿಸಿ ಅಪ್ರಾಪ್ತ ವಯಸ್ಕಳೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ ಆರೋಪಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ಬೆಂಗಳೂರಿನ ಪ್ಯಾಲೇಸ್ ಗುಟ್ಟಳ್ಳಿ ನಿವಾಸಿ ಆನಂದ್ Read more…

ಅಸ್ಪೃಶ್ಯತೆ ವಿರುದ್ಧ ದನಿಯಾಗಿದ್ದ ವೈದ್ಯೆ ನಿಧನ

ಕೆಲವೇ ವಾರಗಳ ಹಿಂದೆ ಅಸ್ಪೃಶ್ಯತೆಯ ವಿರುದ್ಧ ದೂರಿದ್ದ ಕೃಷ್ಣವರ್ಣೀಯ ವೈದ್ಯರೊಬ್ಬರು ಮೃತಪಟ್ಟ ಘಟನೆ ಅಮೆರಿಕದಲ್ಲಿ ಜರುಗಿದೆ. ಕೋವಿಡ್‌-19 ಸೋಂಕಿತರಾಗಿದ್ದ ಡಾ. ಸೂಸನ್‌ ಮೂರ್‌ ತಮಗಾದ ಅನುಭವವನ್ನು ಹೇಳುತ್ತಾ, ರೋಗಿಯೊಬ್ಬರ Read more…

ಸಾಕು ಪ್ರಾಣಿಗಳ ಅಂಗಡಿಯಿಂದ ಹಾವು ಕದ್ದು ಪರಾರಿಯಾದ ದಂಪತಿ

ಸಾಕು ಪ್ರಾಣಿಗಳ ಅಂಗಡಿಯೊಂದರಲ್ಲಿ $300 ಬೆಲೆ ಬಾಳುವ ಹಾವೊಂದನ್ನು ಕದ್ದು ಓಡಿ ಹೋಗಿರುವ ಜೋಡಿಯೊಂದನ್ನು ಹಿಡಿಯಲು ಮಸ್ಸಾಷುಸೆಟ್ಸ್‌ನ ಪೀಬಾಡಿ ಪಟ್ಟಣದ ಪೊಲೀಸರು ಬಲೆ ಬೀಸಿದ್ದಾರೆ. ಸೋಮವಾರ ಸಂಜೆ 4:30ರ Read more…

ತನ್ನ ಹಸಿವು ನೀಗಿಸಿದ ಮಹಿಳೆ ನೋಡಿ ಧನ್ಯತಾಭಾವದಿಂದ ಆನಂದಭಾಷ್ಪ ಸುರಿಸಿದ ಬೀದಿನಾಯಿ

ದಯೆ ಹಾಗೂ ಕರುಣೆ ಬೆಳೆಸಿಕೊಳ್ಳಲು ದುಡ್ಡು ಖರ್ಚು ಮಾಡಬೇಕಾಗಿಲ್ಲ. ಪ್ರಾಣಿಗಳಿಗೂ ಸಹ ಈ ಭಾವನೆಗಳು ಅರ್ಥವಾಗುತ್ತವೆ. ಮಹಿಳೆಯೊಬ್ಬರು ತನಗೆ ತಿನ್ನಲು ತಿಂಡಿ ಕೊಟ್ಟ ಖುಷಿಗೆ ಆನಂದಭಾಷ್ಪ ಹಾಕಿರುವ ವಿಡಿಯೋವೊಂದು Read more…

ಶುಭ ಸುದ್ದಿ: ಪದವಿ ಸೇರಿ 1.55 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ವಿತರಣೆ

ಬೆಂಗಳೂರು: ರಾಜ್ಯದ 1.55 ಲಕ್ಷ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತವಾಗಿ ಟ್ಯಾಬ್ ವಿತರಿಸಲಾಗುತ್ತದೆ. ಪದವಿ, ಇಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಕಲಿಯುತ್ತಿರುವ 1.55 ಲಕ್ಷ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ 155.4 Read more…

ದಕ್ಷಿಣ ಕಾಶಿ ಖ್ಯಾತಿಯ ನಂಜನಗೂಡು ದೇಗುಲದಲ್ಲಿ ದಾಖಲೆಯ ಕಾಣಿಕೆ ಸಂಗ್ರಹ

ನಂಜನಗೂಡು ಶ್ರೀಕಂಠೇಶ್ವರ ದೇವಾಲಯ ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿದೆ. ಈ ದೇವಾಲಯದಲ್ಲಿ ಒಂದೂವರೆ ತಿಂಗಳಲ್ಲಿ ದಾಖಲೆಯ 1.98 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. ದೇವಾಲಯದ 31 ಹರಕೆ ಹುಂಡಿಗಳಲ್ಲಿ Read more…

ಪ್ರತಿಭಟನಾ ನಿರತ ರೈತರಿಗೆ ಬಂತು ಕಿಸಾನ್ ಮಾಲ್…!

ದೆಹಲಿ-ಹರಿಯಾಣಾ ಗಡಿಯಲ್ಲಿ ಪ್ರತಿಭಟನಾ ನಿರತರಾಗಿರುವ ರೈತರ ನೆರವಿಗೆ ಬಂದಿರುವ ಅಂತಾರಾಷ್ಟ್ರೀಯ ಮಟ್ಟದ ಎನ್‌ಜಿಓ ಖಾಲ್ಸಾ ಏಡ್‌, ಟಿಕ್ರಿ ಗಡಿಯ ಬಳಿ ಕಿಸಾನ್ ಮಾಲ್ ಸ್ಥಾಪಿಸಿದ್ದು, ದಿನನಿತ್ಯದ ಅಗತ್ಯಗಳನ್ನು ಪೂರೈಸುವ Read more…

ಶಾಕಿಂಗ್ ನ್ಯೂಸ್: ಬ್ರಿಟನ್ ಬಳಿಕ ಮತ್ತೊಂದು ಮಾದರಿ ವೈರಸ್ ಪತ್ತೆ –ನೈಜಿರಿಯಾದಲ್ಲಿ ಆತಂಕ

ನೈರೋಬಿ: ಬ್ರಿಟನ್ ಬಳಿಕ ನೈಜೀರಿಯಾ ವೈರಸ್ ಆತಂಕ ಸೃಷ್ಟಿಸಿದೆ. ನೈಜಿರಿಯಾದಲ್ಲಿ ಹೊಸ ಮಾದರಿಯ ಕೊರೋನಾ ವೈರಸ್ ಪತ್ತೆಯಾಗಿದೆ. ಬ್ರಿಟನ್ ಮತ್ತು ದಕ್ಷಿಣ ಆಫ್ರಿಕಾ ವೈರಸ್ ಗಿಂತಲೂ ಭಿನ್ನ ಮಾದರಿಯ Read more…

2 ನೇ ಹಂತದ ಗ್ರಾಪಂ ಚುನಾವಣೆ: ಮತದಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಚಾಮರಾಜನಗರ: ನಾಳೆ ರಾಜ್ಯದಲ್ಲಿ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾನ ನಡೆಯಲಿದೆ. ಗ್ರಾಮ ಪಂಚಾಯಿತಿ ಮತದಾನದ ವೇಳೆ ಮತದಾರರು ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ(ವೋಟರ್ ಐಡಿ) ಅಥವಾ Read more…

ಭರ್ಜರಿ ಗುಡ್ ನ್ಯೂಸ್: ಡಿಸೆಂಬರ್ 28, 29 ರಂದು ಲಸಿಕೆ ನೀಡಿಕೆ ತಾಲೀಮು ಶುರು

ನವದೆಹಲಿ: ಡಿಸೆಂಬರ್ 28, 29 ರಂದು 4 ರಾಜ್ಯಗಳಲ್ಲಿ ಲಸಿಕೆ ನೀಡಿಕೆ ತಾಲೀಮು ಆರಂಭವಾಗಲಿದೆ. ಪಂಜಾಬ್, ಅಸ್ಸಾಂ, ಆಂಧ್ರಪ್ರದೇಶ ಮತ್ತು ಗುಜರಾತ್ ನಲ್ಲಿ ರಿಹರ್ಸಲ್ ನಡೆಯಲಿದೆ. ಈ ಸಂದರ್ಭದಲ್ಲಿ Read more…

ಶ್ವಾನಗಳಿಗೆಂದೇ ಆಯೋಜನೆಗೊಂಡಿದೆ ಸಂಗೀತ ಕಛೇರಿ..!

ಕೊಲಂಬಿಯಾದಲ್ಲಿ ಕ್ರಿಸ್​ ಮಸ್​ ಹಾಗೂ ಹೊಸ ವರ್ಷದ ವಿಶೇಷವಾಗಿ ರಾಶಿ ರಾಶಿ ಪಟಾಕಿಯನ್ನ ಸಿಡಿಸೋದು ಸಂಪ್ರದಾಯವಾಗಿದೆ. ಆದರೆ ಕೊಲಂಬಿಯಾ ರಾಜಧಾನಿ ಬೊಗೋಟಾದಲ್ಲಿ ಫಿಲ್ಹಾರ್ಮೋನಿಕ್​ ಆರ್ಕೆಸ್ಟ್ರಾ ಸದಸ್ಯರು ಸಾಕು ಪ್ರಾಣಿಗಳಿಗಾಗಿ Read more…

ಶುಭ ಸುದ್ದಿ: ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ಪ್ರೋತ್ಸಾಹ ಧನ ನೀಡಲು ಅರ್ಜಿ ಆಹ್ವಾನ

ಚಾಮರಾಜನಗರ: ಚಾಮರಾಜನಗರ ನಗರಸಭೆ ವತಿಯಿಂದ ಶೇ.24.10, 7.25 ಯೋಜನೆಗಳ 2020-21ನೇ ಸಾಲಿನ ಎಸ್.ಎಫ್.ಸಿ ಮುಕ್ತನಿಧಿ ನಗರಸಭಾ ಅನುದಾನಗಳ ಅನುಮೋದಿತ ಕ್ರಿಯಾ ಯೋಜನೆಯಂತೆ ನಗರಸಭೆ ವ್ಯಾಪ್ತಿಯಲ್ಲಿ ವಾಸಿಸುವ ಪರಿಶಿಷ್ಟ ಜಾತಿ, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...