alex Certify Live News | Kannada Dunia | Kannada News | Karnataka News | India News - Part 4280
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳನ್ನು ಶಾಲೆಯಿಂದ ಪಿಕ್‌ಅಪ್ ಮಾಡಲು ಎಲ್ಫ್‌ ವೇಷಧಾರಿಯಾಗಿ ಬಂದ ತಂದೆ

ಬಹಳ ವಿನೋದಮಯವಾದ ವಿಡಿಯೋವೊಂದು ನೆಟ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ನಕ್ಕು ನಗಿಸುತ್ತಿದೆ. ತನ್ನ ಟೀನೇಜ್‌ ಮಗಳಿಗೆ ಅಚ್ಚರಿ ಮೂಡಿಸಲು ಗ್ರೆಗರಿ ಸುಮ್ಸಿಯಾನ್ ಹೆಸರಿನ ಈ ವ್ಯಕ್ತಿ ’ಬಡ್ಡಿ ದಿ Read more…

’2020 ಹೀಗಿತ್ತು ನೋಡಿ’: ಆನಂದ್ ಮಹಿಂದ್ರಾ ಶೇರ್‌ ಮಾಡಿದ ವಿಡಿಯೋ ವೈರಲ್

2020ರ ಕಠಿಣ ವರ್ಷವನ್ನು ಅದು ಹೇಗೆ ಕಳೆದಿದ್ದೇವೆ ಎಂದು ಸೂಚ್ಯವಾಗಿ ತೋರುವ ವಿಡಿಯೋವೊಂದನ್ನು ಉದ್ಯಮಿ ಆನಂದ್ ಮಹಿಂದ್ರಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿದ್ದಾರೆ. ಅವರ ಈ ಪೋಸ್ಟ್‌ Read more…

ಕರುಣಾಮಯಿ ಆಟೋ ಚಾಲಕನ ಕಥೆ ಹಂಚಿಕೊಂಡ ಲೇಖಕಿ

ಹೃದಯವಂತ ಆಟೋ ಚಾಲಕರೊಬ್ಬರ ಕಥೆಯನ್ನು ಶೇರ್‌ ಮಾಡಿರುವ ಪುಣೆ ಮೂಲದ ಲೇಖಕಿಯೊಬ್ಬರು, ’ನಿಜ ಜೀವನದ ಸಾಂಟಾನನ್ನು ಕಂಡಿದ್ದೇನೆ’ ಎಂದಿದ್ದಾರೆ. ಮಜಿರಿ ಪ್ರಭು ಹೆಸರಿನ ಈ ಲೇಖಕಿ ಫೇಸ್ಬುಕ್‌ನಲ್ಲಿ ಪೋಸ್ಟ್‌ Read more…

ಹಳೆ ಟಿವಿ ಡಬ್ಬ ಬಳಸಿ ಬೀದಿ ನಾಯಿಗಳಿಗೆ ಸೂರು ಕಲ್ಪಿಸಿಕೊಟ್ಟ ಹೃದಯವಂತ

ಬೀದಿ ನಾಯಿಗಳಿಗೆ ಸೂರು ಕೊಡಲೆಂದು ಬಳಸದೇ ಬಿಟ್ಟಿರುವ ಟಿವಿಗಳ ಡಬ್ಬಗಳನ್ನೇ ಪುಟಾಣಿ ಮನೆಗಳನ್ನಾಗಿ ಮಾಡಿರುವ ಅಸ್ಸಾಂ ಯುಕವರೊಬ್ಬರು ನೆಟ್ಟಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಭಿಜಿತ್‌ ದೊವಾರಾ ಹೆಸರಿನ ಈ ಯುವಕ Read more…

ಪಿಂಚಣಿದಾರರಿಗೆ ಮತ್ತೊಂದು ಸಿಹಿ ಸುದ್ದಿ: ಇಲ್ಲಿದೆ ಮಾಹಿತಿ

ಧಾರವಾಡ: ನಗರದ ಖಜಾನೆ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಡಿಸೆಂಬರ್ 28 ರ ಇಂದು ಪಿಂಚಣಿ ಆದಾಲತ್ ಆಯೋಜಿಸಲಾಗಿದೆ. ಭಾರತೀಯ ಸ್ಟೇಟ್ ಬ್ಯಾಂಕ್, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್ ಹಾಗೂ Read more…

ನಾಲ್ಕೇ ಚಿತ್ರಗಳಲ್ಲಿ 2020ರ ಮೂಡ್‌ ಸಾರಿ ಹೇಳುತ್ತಿದೆ ದೆಹಲಿ ಮೆಟ್ರೋ…!

2020 ಇನ್ನೇನು ಅಂತ್ಯವಾಗುತ್ತಿದೆ ಎನ್ನುವ ವೇಳೆ ದೆಹಲಿ ಮೆಟ್ರೋ ಈ ವರ್ಷದ ಅಷ್ಟೂ ಮೂಡ್ ಹೇಗಿತ್ತು ಎಂದು ಸಾರಿ ಹೇಳುವ ನಾಲ್ಕು ಚಿತ್ರಗಳನ್ನು ಶೇರ್‌ ಮಾಡಿಕೊಂಡಿದೆ. ಮೊದಲ ಚಿತ್ರವನ್ನು Read more…

ವಾಹನಗಳ ಮೇಲೆ ಜಾತಿ ಹೆಸರನ್ನು ಹಾಕಿದರೆ ಎದುರಾಗುತ್ತೆ ‘ಸಂಕಷ್ಟ’

ಜಾತಿ ಗುರುತನ್ನು ತಂತಮ್ಮ ವಿಂಡ್‌ಶೀಲ್ಡ್‌ಗಳ ಮೇಲೆ ಬಹಿರಂಗ ಪಡಿಸಿದವರ ವಿರುದ್ಧ ಶಿಕ್ಷಾರ್ಹ ಕ್ರಮ ತೆಗೆದುಕೊಳ್ಳುವ ನಿರ್ಣಯವನ್ನು ಉತ್ತರ ಪ್ರದೇಶ ಸರ್ಕಾರ ತೆಗೆದುಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಜನರಿಗೆ ತಂತಮ್ಮ ವಾಹನಗಳ Read more…

ಮಗಳ ಕ್ರಿಸ್ಮಸ್ ಅಡುಗೆಯ ಚಿತ್ರವನ್ನು ಶೇರ್‌ ಮಾಡಿಕೊಂಡ ಕೇಂದ್ರ ಸಚಿವೆ ಸ್ಮೃತಿ ಇರಾನಿ

ಈ ಬಾರಿ ಕ್ರಿಸ್ಮಸ್ ‌ಅನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೋವಿಡ್-19 ಇರುವ ಕಾರಣದಿಂದಾಗಿ ತಮ್ಮ ಕುಟುಂಬಸ್ಥರೊಂದಿಗೆ ಮನೆಯಲ್ಲೇ ಆಚರಿಸಿಕೊಂಡಿದ್ದಾರೆ. ಹಬ್ಬದ ಪ್ರಯುಕ್ತ ತಮ್ಮ ಮಗಳು ಜೋಯಿಶ್ ಇರಾನಿ Read more…

ರಾಜ್ಯದಲ್ಲಿ ಇಂದು 911 ಜನರಿಗೆ ಸೋಂಕು ದೃಢ, 11 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 911 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 9,16,256 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 11 ಮಂದಿ ಸೋಂಕಿತರು Read more…

‘ಲಾಕ್ ‌ಡೌನ್’‌ ಗುಂಗಿನಿಂದ ಹೊರಬರಲು ಮಾಂಟ್ರಿಯಲ್ ನಿವಾಸಿಗಳಿಗೆ ಥೆರಪಿ

ಕೋವಿಡ್-19 ನಿರ್ಬಂಧಗಳಿಂದ ಹಬ್ಬದ ಸೀಸನ್‌ನಲ್ಲೂ ಪೂರ್ತಿಯಾಗಿ ಫ್ರೀಯಾಗಿ ಇರಲು ಸಾಧ್ಯವಾಗದೇ ಇರುವ ಮಂದಿಗೆ ಸ್ವಲ್ಪ ರಿಲೀಫ್ ಕೊಡಲು ಕೆನಡಾದ ಮಾಂಟ್ರಿಯಲ್‌ನಲ್ಲಿ ವಿಶೇಷವಾದ ಬೆಳಕು ಮತ್ತು ಸದ್ದಿನ ಪ್ರದರ್ಶನ ಏರ್ಪಡಿಸಲಾಗಿತ್ತು. Read more…

ಜೆಡಿಯು ಅಧ್ಯಕ್ಷ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ

ಪಾಟ್ನಾ: ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಜೆಡಿಯು ಅಧ್ಯಕ್ಷ ಸ್ಥಾನಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ. ನೂತನ ಅಧ್ಯಕ್ಷರಾಗಿ ಸಂಸದ ಆರ್.ಸಿ.ಪಿ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. Read more…

ಮದುವೆಯಾದ ತಿಂಗಳಲ್ಲೇ ಬಯಲಾಯ್ತು ನವವಿವಾಹಿತೆ ಅಸಲಿಯತ್ತು: ಪತಿರಾಯನಿಗೆ ಬಿಗ್ ಶಾಕ್

ಮುಜಾಫರ್ ನಗರ: ಮದುವೆಯಾದ ತಿಂಗಳಲ್ಲೇ ನವವಿವಾಹಿತೆ ಮಾವನ ಮನೆಯಲ್ಲಿದ್ದ ನಗದು, ಚಿನ್ನಾಭರಣ ಸಮೇತ ಪರಾರಿಯಾದ ಘಟನೆ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ. 70 ಸಾವಿರ ರೂಪಾಯಿ ನಗದು ಮತ್ತು ಚಿನ್ನಾಭರಣಗಳೊಂದಿಗೆ Read more…

ಗ್ರಾಪಂ ಚುನಾವಣೆ: ಮತಗಟ್ಟೆ ಬಳಿ ನಡೆದಿದೆ ನಡೆಯಬಾರದ ಘಟನೆ

ಮಂಡ್ಯ: ಗ್ರಾಮ ಪಂಚಾಯತಿ ಚುನಾವಣೆ ವೇಳೆ ಅಭ್ಯರ್ಥಿ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಶೆಟ್ಟಹಳ್ಳಿಯಲ್ಲಿ ಅಭ್ಯರ್ಥಿ ತಮ್ಮಣ್ಣ ಅವರ ಮೇಲೆ ಕಲ್ಲಿನಿಂದ ಹಲ್ಲೆ Read more…

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಸೂಪರ್ ಸ್ಟಾರ್ ರಜನಿಕಾಂತ್

ಹೈದರಾಬಾದ್: ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೈದರಾಬಾದ್ ನಲ್ಲಿ ನಡೆಯುತ್ತಿದ್ದ ’ಅನ್ನಾತೆ’ ಚಿತ್ರದ Read more…

ಜೆಡಿಎಸ್ ಕಟ್ಟಿಲ್ಲವೆಂಬ ದೇವೇಗೌಡರ ಹೇಳಿಕೆಗೆ ಸಿದ್ಧರಾಮಯ್ಯ ಪ್ರತಿಕ್ರಿಯಿಸಿದ್ದು ಹೀಗೆ…

ಜೆಡಿಎಸ್ ಪಕ್ಷವನ್ನು ಸಿದ್ದರಾಮಯ್ಯ ಕಟ್ಟಿಲ್ಲ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡರು ಹೇಳಿಕೆ ನೀಡಿರುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮನಹುಂಡಿಯಲ್ಲಿ ಮಾತನಾಡಿದ ಅವರು, Read more…

ಬಸ್ -ಟ್ರಕ್ ಡಿಕ್ಕಿಯಾಗಿ ಭೀಕರ ಅಪಘಾತ: 7 ಜನ ಸಾವು, 20 ಮಂದಿ ಗಾಯ

ನವದೆಹಲಿ: ಅಸ್ಸಾಂ ನ ಕ್ರೋಕ್ರಜಾರ್ ಜಿಲ್ಲೆಯಲ್ಲಿ ಭಾನುವಾರ ಪ್ರಯಾಣಿಕರಿದ್ದ ಬಸ್ ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ 7 ಜನ ಸಾವನ್ನಪ್ಪಿದ್ದಾರೆ. ಬೊಗ್ರಿಬಾರಿ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 17 Read more…

BIG NEWS: ಶಾದಿ ಡಾಟ್ ಕಾಮ್ ಬಗ್ಗೆ ಇರಲಿ ಎಚ್ಚರ…..! ಮದುವೆಯಾಗುವುದಾಗಿ ಹೇಳಿ 70 ಲಕ್ಷ ವಂಚಿಸಿದ ಕಿರಾತಕ

ಬೆಂಗಳೂರು: ಶಾದಿ ಡಾಟ್ ಕಾಮ್ ಸೇರಿದಂತೆ ಮ್ಯಾಟ್ರಿ ಮೋನಿ ವೆಬ್ ಸೈಟ್ ಗಳಲ್ಲಿ ಪ್ರೊಫೈಲ್ ಅಪ್ ಡೇಟ್ ಮಾಡುವ ಮೊದಲು ಒಮ್ಮೆ ಈ ಸ್ಟೋರಿ ಓದಲೇಬೇಕು. ಮ್ಯಾಟ್ರಿ ಮೋನಿಯಲ್ಲಿ Read more…

ಮಾಜಿ ಸಿಎಂ ಸಿದ್ದರಾಮಯ್ಯಗೆ ಹೆಚ್. ವಿಶ್ವನಾಥ್ ಟಾಂಗ್

ಮೈಸೂರು: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಹೋರಾಟ ಸಚಿವ ಈಶ್ವರಪ್ಪ ಅಥವಾ ನನಗೆ ಪ್ರತಿಷ್ಠೆಯ ಹೋರಾಟವಲ್ಲ ಎಂದು ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದ್ದಾರೆ. Read more…

BREAKING: ಬ್ರಿಟನ್ ನಿಂದ ಬಂದ 14 ಮಂದಿಗೆ ಸೋಂಕು: ಸಚಿವ ಸುಧಾಕರ್ ಮಾಹಿತಿ

ಬೆಂಗಳೂರು: ವಿದೇಶದಿಂದ ಬಂದಿರುವ 14 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಟನ್ ನಿಂದ Read more…

ಮೋದಿ ‘ಮನ್ ಕಿ ಬಾತ್’ ವೇಳೆಯಲ್ಲೇ ತಟ್ಟೆ ಬಾರಿಸಿ ರೈತ ಹೋರಾಟಕ್ಕೆ ಸಾಥ್

ಶಿವಮೊಗ್ಗ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಎನ್.ಎಸ್.ಯು.ಐ. ಕಾರ್ಯಕರ್ತರು ಬೆಂಬಲ ಸೂಚಿಸಿದ್ದಾರೆ. ರೈತರ ಹೋರಾಟಕ್ಕೆ ತಟ್ಟೆ Read more…

BIG NEWS: ಪದವಿ ಪ್ರವೇಶಕ್ಕೂ ಸಿಇಟಿ, ಮುಂದಿನ ವರ್ಷದಿಂದಲೇ ಜಾರಿ ಸಾಧ್ಯತೆ

ನವದೆಹಲಿ: ಮುಂದಿನ ಶೈಕ್ಷಣಿಕ ವರ್ಷದಿಂದ ಕೇಂದ್ರೀಯ ವಿಶ್ವವಿದ್ಯಾಲಯಗಳ ಪದವಿ ತರಗತಿಗಳ ಪ್ರವೇಶಾತಿಗೆ ಉನ್ನತ ಗುಣಮಟ್ಟದ ಬೌದ್ಧಿಕ ಸಾಮರ್ಥ್ಯ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ. ಪರೀಕ್ಷೆ ವಿಧಾನಗಳ ಕುರಿತಾಗಿ Read more…

BREAKING: ಹೊಸ ವರ್ಷಾಚರಣೆ ಪಾರ್ಟಿಗೆ ಬ್ರೇಕ್, ಮಾರ್ಗಸೂಚಿ ನಾಳೆಯೇ ರಿಲೀಸ್

ಬೆಂಗಳೂರು: ಹೊಸ ವರ್ಷಾಚರಣೆಗೆ ನಾಳೆ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ವರ್ಷದ ಸಂಭ್ರಮದಲ್ಲಿ ಹೆಚ್ಚಿನ Read more…

BREAKING: ಹೊಸ ವರ್ಷಕ್ಕೆ ಮೊದಲು ‘ಮನ್ ಕಿ ಬಾತ್’ನಲ್ಲಿ ಸಿಹಿ ಸುದ್ದಿ ನೀಡಿದ ಮೋದಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ತಮ್ಮ 72ನೇ ಹಾಗೂ 2020 ರ ಸಾಲಿನ ಕೊನೆಯ ‘ಮನ್ ಕಿ ಬಾತ್’ನಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇನ್ನು 4 Read more…

BIG NEWS: ಹೆಚ್ಚಿದ ಶೀತಗಾಳಿ – ಮದ್ಯಪಾನ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ: ಐಎಂಡಿ ಎಚ್ಚರಿಕೆ

ನವದೆಹಲಿ: ದೇಶದಲ್ಲಿ ದಿನದಿಂದ ದಿನಕ್ಕೆ ಶೀತಗಾಳಿ ಹೆಚ್ಚುತ್ತಿದ್ದು, ಉತ್ತರ ಭಾರತದ ಜನತೆ ಚಳಿಯಿಂದ ತತ್ತರಿಸಿ ಹೋಗಿದ್ದಾರೆ. ಈ ನಡುವೆ ಹವಾಮಾನ ಇಲಾಖೆ ಆತಂಕಕಾರಿ ಮಾಹಿತಿಯೊಂದನ್ನು ನೀಡಿದೆ. ಡಿಸೆಂಬರ್ 29ರಿಂದ Read more…

ವರ್ಷದ ಕೊನೆಯ ‘ಮನ್ ಕಿ ಬಾತ್’ನಲ್ಲಿ ಮೋದಿ ಮಹತ್ವದ ಮಾಹಿತಿ

ನವದೆಹಲಿ: ಈ ಕೊನೆಯ ‘ಮನ್ ಕಿ ಬಾತ್’ನಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಮೋದಿ 2021 ರಲ್ಲಿ ಭಾರತದ ಶಕ್ತಿ ಇನ್ನಷ್ಟು ವೃದ್ಧಿಸಲಿದೆ ಎಂದು ಹೇಳಿದ್ದಾರೆ. Read more…

GOOD NEWS: ಗಣನೀಯವಾಗಿ ಇಳಿಕೆ ಕಂಡ ಕೋವಿಡ್ ಸೋಂಕಿತರ ಪತ್ತೆ ಸಂಖ್ಯೆ – 97,61,538ಸೋಂಕಿತರು ಗುಣಮುಖ

ನವದೆಹಲಿ: ಹೊಸ ಕೊರೊನಾ ಸೋಂಕಿನ ಆತಂಕದ ನಡುವೆಯೂ ಕಳೆದ 24 ಗಂಟೆಯಲ್ಲಿ 18,732 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,01,87,850ಕ್ಕೆ Read more…

ಬೆಂಗಳೂರಿನಲ್ಲಿ ಭೀಕರ ಸರಣಿ ಅಪಘಾತ; ಹಲವರ ಸ್ಥಿತಿ ಗಂಭೀರ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂಬೆಳಿಗ್ಗೆ 5 ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು, 6 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಏರ್ ಪೋರ್ಟ್ ರಸ್ತೆಯಲ್ಲಿ ಈ ಅಪಘಾತ Read more…

BREAKING: ಗ್ರಾಪಂ ಚುನಾವಣೆ ವೇಳೆ ಬಿಜೆಪಿ – ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ, ಮತದಾನ ಸ್ಥಗಿತ

ಬೆಂಗಳೂರು: ರಾಜ್ಯದಲ್ಲಿ 2 ನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಇಂದು ಮತದಾನ ನಡೆದಿದ್ದು, ಮತದಾರರು ಬೆಳಗ್ಗೆಯೇ ಉತ್ಸಾಹದಿಂದ ಮತದಾನದಲ್ಲಿ ಭಾಗಿಯಾಗಿದ್ದಾರೆ. ಗದಗ ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ Read more…

ನಿರುದ್ಯೋಗಿ ಯುವಕರಿಗೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ

ಬೆಂಗಳೂರು: ಕೊರೋನಾ ಲಾಕ್ಡೌನ್ ನಂತರ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಮತ್ತೆ ಕೆಲವು ಯುವಕರು, ಯುವತಿಯರು ಕೆಲಸದ ನಿರೀಕ್ಷೆಯಲ್ಲಿದ್ದಾರೆ. ಅದರಲ್ಲೂ, ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ Read more…

BIG NEWS: CBSE 10, 12 ನೇ ತರಗತಿ ಪರೀಕ್ಷೆಗೆ ದಿನಾಂಕ ಘೋಷಣೆಗೆ ಸಮಯ ನಿಗದಿ

ನವದೆಹಲಿ: ಸಿಬಿಎಸ್ಇ 10 ಮತ್ತು 12 ನೇ ತರಗತಿಗಳ ಪರೀಕ್ಷೆಗೆ ಡಿಸೆಂಬರ್ 31 ರಂದು ದಿನಾಂಕ ಪ್ರಕಟಿಸಲಾಗುವುದು. ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಬಗ್ಗೆ ಮಾಹಿತಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...