alex Certify ಮದುವೆಯಾದ ತಿಂಗಳಲ್ಲೇ ಬಯಲಾಯ್ತು ನವವಿವಾಹಿತೆ ಅಸಲಿಯತ್ತು: ಪತಿರಾಯನಿಗೆ ಬಿಗ್ ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾದ ತಿಂಗಳಲ್ಲೇ ಬಯಲಾಯ್ತು ನವವಿವಾಹಿತೆ ಅಸಲಿಯತ್ತು: ಪತಿರಾಯನಿಗೆ ಬಿಗ್ ಶಾಕ್

ಮುಜಾಫರ್ ನಗರ: ಮದುವೆಯಾದ ತಿಂಗಳಲ್ಲೇ ನವವಿವಾಹಿತೆ ಮಾವನ ಮನೆಯಲ್ಲಿದ್ದ ನಗದು, ಚಿನ್ನಾಭರಣ ಸಮೇತ ಪರಾರಿಯಾದ ಘಟನೆ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದೆ.

70 ಸಾವಿರ ರೂಪಾಯಿ ನಗದು ಮತ್ತು ಚಿನ್ನಾಭರಣಗಳೊಂದಿಗೆ ನವವಿವಾಹಿತೆ ಪರಾರಿಯಾಗಿದ್ದಾರೆ ಎಂದು ಶಾಮ್ಲಿ ಪೊಲೀಸರಿಗೆ ದೂರು ನೀಡಲಾಗಿದೆ. ಸಿಂಭಲ್ಕಾ ಗ್ರಾಮದ ನಿವಾಸಿ ಪಿಂಕು ನವೆಂಬರ್ 25 ರಂದು ಭಾಗಪತ್ ಜಿಲ್ಲೆಯ ಹಳ್ಳಿಯೊಂದರ ಯುವತಿಯನ್ನು ಮದುವೆಯಾಗಿದ್ದು, ಡಿಸೆಂಬರ್ 26 ರಂದು ಆಕೆ ಮನೆಯಿಂದ ಓಡಿ ಹೋಗಿದ್ದಾಳೆ.

ಪರಾರಿಯಾಗಗುವ ವೇಳೆ ನಗದು ಹಾಗೂ ಚಿನ್ನದ ಆಭರಣಗಳನ್ನು ತೆಗೆದುಕೊಂಡು ಹೋಗಿದ್ದಾಳೆ ಎಂದು ಪಿಂಕು ಪೊಲೀಸರಿಗೆ ದೂರು ನೀಡಿದ್ದಾನೆ. ಭಾಗಪತ್ ಜಿಲ್ಲೆಯ ವಿವಾಹಿತೆಯ ಹಳ್ಳಿಗೆ ಹೋಗಿ ವಿಚಾರಿಸಿದಾಗ ಪತ್ನಿಯೊಂದಿಗೆ ಆಕೆಯ ಕುಟುಂಬದವರು ಕೂಡ ನಾಪತ್ತೆಯಾಗಿದ್ದಾರೆ ಎಂದು ಆತ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...