alex Certify ಕರುಣಾಮಯಿ ಆಟೋ ಚಾಲಕನ ಕಥೆ ಹಂಚಿಕೊಂಡ ಲೇಖಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರುಣಾಮಯಿ ಆಟೋ ಚಾಲಕನ ಕಥೆ ಹಂಚಿಕೊಂಡ ಲೇಖಕಿ

ಹೃದಯವಂತ ಆಟೋ ಚಾಲಕರೊಬ್ಬರ ಕಥೆಯನ್ನು ಶೇರ್‌ ಮಾಡಿರುವ ಪುಣೆ ಮೂಲದ ಲೇಖಕಿಯೊಬ್ಬರು, ’ನಿಜ ಜೀವನದ ಸಾಂಟಾನನ್ನು ಕಂಡಿದ್ದೇನೆ’ ಎಂದಿದ್ದಾರೆ.

ಮಜಿರಿ ಪ್ರಭು ಹೆಸರಿನ ಈ ಲೇಖಕಿ ಫೇಸ್ಬುಕ್‌ನಲ್ಲಿ ಪೋಸ್ಟ್‌ ಒಂದನ್ನು ಹಾಕಿದ್ದು: ಒಮ್ಮೆ ಆಟೋ ರಿಕ್ಷಾ ಏರಿ ಕುಳಿತ ಕೂಡಲೇ ಚಾಲಕ ಹರ್ವಿಂದರ್‌ ಸಿಂಗ್‌ ಪಕ್ಕದಲ್ಲೇ ಇದ್ದ ನಾಯಿಯನ್ನು ಕಂಡು, ಅದರ ಕಥೆಯನ್ನು ಕೇಳಿ ಚಕಿತರಾಗಿದ್ದಾರಂತೆ.

ತನ್ನ ಮಗ ಈ ನಾಯಿಯನ್ನು ಮನೆಗೆ ತಂದಿದ್ದಾಗಿಯೂ, ಅದನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇಲ್ಲದ ಕಾರಣ, ಸದಾ ತನ್ನೊಂದಿಗೆ ನಾಯಿಯನ್ನು ಜೊತೆಯಲ್ಲಿ ಕರೆದೊಯ್ಯವುದಾಗಿ ಹರ್ವಿಂದರ್‌ ತಿಳಿಸಿದ್ದಾರೆ.

ನಾಯಿಗೆ ಕೊಡಬೇಕಾದ ಆಹಾರ ಹಾಗೂ ನೀರನ್ನು ಆಟೋದಲ್ಲಿಯೇ ಸ್ಟಾಕ್ ಮಾಡಿಕೊಂಡಿದ್ದಾರೆ ಸಿಂಗ್.

Today I met a Santa in real life..My sister Leena and I took an auto rickshaw and when we reached our destination, I…

Posted by Manjiri Prabhu on Friday, December 25, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...