alex Certify Live News | Kannada Dunia | Kannada News | Karnataka News | India News - Part 4259
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಲ್ಸ್​ ಗ್ಯಾಂಗ್​ ಜೊತೆ ಜಾಲಿ ಮೂಡ್​ನಲ್ಲಿ ನಟಿ ಕರೀನಾ

ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಬಾಲಿವುಡ್ ನಟಿ ಕರೀನಾ ಕಪೂರ್​ ತಮ್ಮ ಗರ್ಲ್ಸ್​ ಗ್ಯಾಂಗ್​ ಜೊತೆ ಸೇರಿ ಸಖತ್​ ಎಂಜಾಯ್​ ಮಾಡ್ತಿದ್ದಾರೆ. ಇನ್ಸ್​ಟಾಗ್ರಾಂನಲ್ಲಿ ತಮ್ಮ ಗರ್ಲ್ಸ್​ ಗ್ಯಾಂಗ್​ ಫೋಟೋವನ್ನ ನಟಿ Read more…

ನಟ ಚೇತನ್ ಅವರ ಹೊಸ ಚಿತ್ರದ ಹೆಸರು ‘100 ಕ್ರೋರ್ಸ್’

ವಿರಾಟ್ ಚಕ್ರವರ್ತಿ ನಿರ್ದೇಶನದ ‘ಆ ದಿನಗಳು’ ಸಿನಿಮಾ ಖ್ಯಾತಿಯ ಚೇತನ್ ನಟನೆಯ ಹೊಸ ಚಿತ್ರಕ್ಕೆ ‘100 ಕ್ರೋರ್ಸ್’ ಎಂಬ ಹೆಸರಿಟ್ಟಿದ್ದು, ಟೈಟಲ್ ಪೋಸ್ಟರ್ ಅನ್ನು ಈಗಾಗಲೇ ರಿಲೀಸ್ ಮಾಡಿದ್ದಾರೆ. Read more…

ನೋಡುಗರನ್ನು ಮಂತ್ರಮುಗ್ದಗೊಳಿಸಿದೆ ಈ ವಿಡಿಯೋ

ಮೆಲ್ಬೋರ್ನ್: ಡಾಲ್ಫಿನ್‌ಗಳು ನೃತ್ಯ ಮಾಡುತ್ತಿರುವ ವಿಡಿಯೋವೊಂದು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆಸ್ಟ್ರೇಲಿಯಾದ ಕೊಳವೊಂದರ ವಿಡಿಯೋವನ್ನು ಡ್ರೋನ್ ಶೃಂಕ್ ಆಪ್‌ನಲ್ಲಿ ಚಿತ್ರೀಕರಿಸಿ ಶೇರ್ ಮಾಡಲಾಗಿದೆ. 30 ಸೆಕೆಂಡ್‌ನ ಈ ವಿಡಿಯೋವನ್ನು ಆಸ್ಟ್ರೇಲಿಯಾದ Read more…

KSRTC ಉಚಿತ, ರಿಯಾಯಿತಿ ಬಸ್ ಪಾಸ್: ಇಲ್ಲಿದೆ ಮುಖ್ಯ ಮಾಹಿತಿ

ದಾವಣಗೆರೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 06 ಸೇವೆಗಳನ್ನು(ವಿದ್ಯಾರ್ಥಿ ಉಚಿತ/ರಿಯಾಯಿತಿ ಬಸ್‍ಪಾಸ್, ವಿಕಲಚೇತನರ ರಿಯಾಯಿತಿ ಪಾಸ್, ಅಂಧರ ಉಚಿತ ಪಾಸ್, ಸ್ವಾತಂತ್ರ್ಯ ಹೋರಾಟಗಾರರ ಪಾಸ್‍ಗಳನ್ನು ಸೇವಾಸಿಂಧು ಪೋರ್ಟಲ್ Read more…

‘ಭಾಗ್ಯಲಕ್ಷ್ಮಿ’ ಯೋಜನೆ ಫಲಾನುಭವಿಗಳಿಗೆ ಸಚಿವೆ ಶಶಿಕಲಾ ಜೊಲ್ಲೆ ಗುಡ್ ನ್ಯೂಸ್

ಬೆಂಗಳೂರು: ಭಾಗ್ಯಲಕ್ಷ್ಮಿ ಯೋಜನೆ ಮುಂದುವರಿಸಲಿದ್ದು ಬಾಕಿ ಇದ್ದ ಸುಮಾರು 3 ಲಕ್ಷ ಬಾಂಡ್ ಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ಮೂರು ವರ್ಷಗಳಿಂದ ಸ್ಥಗಿತಗೊಂಡಿದ್ದ Read more…

ಗಲಭೆ ನಂತರ ಸ್ವಚ್ಛತೆಗೆ ಪೊಲೀಸರಿಗೆ ನೆರವಾದ ಪ್ರತಿನಿಧಿ

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆ ವಿಚಾರವಾಗಿ ನಡೆದ ಗಲಭೆ ಎಲ್ಲೆಡೆ ಸುದ್ದಿಯಾಗಿದೆ. ಅಂಥ ಗಂಭೀರ ಪರಿಸ್ಥಿತಿ ಸಂದರ್ಭದಲ್ಲೂ ಪೊಲೀಸರಿಗೆ ನೆರವಾದ ವ್ಯಕ್ತಿಯೊಬ್ಬರ ಬಗ್ಗೆ ಈಗ ಜಾಲತಾಣದಲ್ಲಿ ಚರ್ಚೆ ನಡೆದಿದೆ. Read more…

ಅಕಾಲಿಕ ಮಳೆಯಿಂದ ತತ್ತರಿಸಿದ ಜನತೆಗೆ ಶಾಕಿಂಗ್ ನ್ಯೂಸ್: ಮತ್ತೆ 2 ದಿನ ಭಾರೀ ಮಳೆ -ಯೆಲ್ಲೋ ಅಲರ್ಟ್

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾದ ಪರಿಣಾಮ ರಾಜ್ಯದ ಹಲವು ಭಾಗದಲ್ಲಿ ಕಳೆದ ನಾಲ್ಕು ದಿನಗಳಿಂದ ಮಳೆ ಮುಂದುವರೆದಿದ್ದು, ಬೆಳೆಗಳು ಹಾನಿಯಾಗಿವೆ. ಮತ್ತೆ ಎರಡು ದಿನ ರಾಜ್ಯದಲ್ಲಿ ಭಾರೀ Read more…

ಪುತ್ರ ಮಾಡಿದ ಪಾಪ ಕೃತ್ಯಕ್ಕೆ ಕ್ಷಮೆ ಕೋರಿದ ಗ್ಯಾಂಗ್‌ಸ್ಟರ್ ತಾಯಿ

ಕಾನ್ಪುರ: ಕುಖ್ಯಾತ ಗ್ಯಾಂಗ್‌ಸ್ಟರ್ ವಿಕಾಸ ದುಬೆ ತಾಯಿ ಸರಳಾ ದೇವಿ ಈಗ ಮಗನ ದುಷ್ಟ ಕಾರ್ಯದ ಬಗ್ಗೆ ಜನರ ಕ್ಷಮೆ ಕೋರುತ್ತಿದ್ದಾರೆ. ಕೆಲ ತಿಂಗಳ ಹಿಂದೆ ನರಮೇಧ ನಡೆದ Read more…

ʼಬುಲೆಟ್ʼ​ ನಿಂದ ಬಾಲಕನ ಜೀವ ಉಳಿಸಿದ ಶಿಲುಬೆ ಹಾರ..!

ಗಾಳಿಯಿಂದ ಹಾರಿಬಂದ ಗುಂಡು ಬಾಲಕನ ಎದೆಯನ್ನ ಇನ್ನೇನು ಸೀಳಿತು ಅನ್ನೋವಷ್ಟರಲ್ಲಿ ಆತನ ಕುತ್ತಿಗೆಯಲ್ಲಿದ್ದ ಸರದ ಏಸುವಿನ ಶಿಲುಬೆಗೆ ಬಡಿದ ಪರಿಣಾಮ ಬಾಲಕ ಬಚಾವಾದ ಪವಾಡಸದೃಶ ಘಟನೆ ಅರ್ಜೆಂಟೀನಾದಲ್ಲಿ ವರದಿಯಾಗಿದೆ. Read more…

ʼಮಾಸ್ಕ್ʼ‌ ಧಾರಣೆ ಕುರಿತು ಕುತೂಹಲಕಾರಿ ಮಾಹಿತಿ ಬಿಚ್ಚಿಟ್ಟ ಭಾರತೀಯರು

ಕೊರೊನಾ ಲಸಿಕೆಯನ್ನ ದೇಶಾದ್ಯಂತ ವಿತರಣೆ ಮಾಡಲು ಕೇಂದ್ರ ಸರ್ಕಾರ ಎಲ್ಲಾ ರೀತಿಯ ಸಿದ್ಧತೆಗಳನ್ನೂ ಮಾಡಿಕೊಳ್ತಿದೆ. ಆದ್ಯತೆಯ ಆಧಾರದ ಮೇಲೆ ಈ ಲಸಿಕೆ ಸಿಗೋದ್ರಿಂದ ದೇಶದ ಪ್ರತಿಯೊಬ್ಬ ಪ್ರಜೆಯೂ ಲಸಿಕೆ Read more…

ಶಾರೂಖ್​​ ಕಾಲ್ ಶೀಟ್ ಗಾಗಿ ಹಗಲಿರುಳು ಮನೆ ಮುಂದೆ ಕಾಯುತ್ತಿರುವ ನಿರ್ಮಾಪಕ..!

ಬೆಂಗಳೂರು ಮೂಲದ ಜಯಂತ್​ ಸೀಗೆ ಬಾಲಿವುಡ್​ ಬಾದ್ ಶಾ ಶಾರೂಖ್​ ಖಾನ್​ರನ್ನ ಭೇಟಿಯಾಗುವ ಪಣ ತೊಟ್ಟಿದ್ದಾರೆ. ಬಾಲಿವುಡ್​ ಸೂಪರ್​ಸ್ಟಾರ್​ ನಿವಾಸ ಮನ್ನತ್​ನ ಹೊರಗೆ ಈ ನಿರ್ಮಾಪಕ ಹಲವು ದಿನಗಳಿಂದ Read more…

ಗ್ರಾಮೀಣ ಜನತೆಗೆ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ: ಸಚಿವ ಈಶ್ವರಪ್ಪ ಮಾಹಿತಿ

ಬೆಂಗಳೂರು: ಗ್ರಾಮೀಣ ಕುಟುಂಬಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಸಿಹಿಸುದ್ದಿ ನೀಡಿದ್ದಾರೆ. ಮನೆಮನೆಗೆ ಗಂಗೆ ಯೋಜನೆಯಡಿ ಇನ್ನು ಮೂರು ವರ್ಷದಲ್ಲಿ ರಾಜ್ಯದ 91.19 ಲಕ್ಷ Read more…

ಯಾವ ವಿದೇಶಿ ನಗರಕ್ಕೂ ಕಮ್ಮಿಯಿಲ್ಲ ಈ ವಾಗ್ಭಟಾನಂದ ಉದ್ಯಾನ

ಇದು ವಿದೇಶದಲ್ಲಿರುವ ಯಾವುದೋ ನಗರವಲ್ಲ. ಕೇರಳ ರಾಜ್ಯದ ಪಟ್ಟಣವೊಂದರಲ್ಲಿ ನಿರ್ಮಾಣಗೊಂಡಿರುವ ಸುಂದರ ಉದ್ಯಾನವನ. ಕೋಯಿಕ್ಕೋಡ್ ಜಿಲ್ಲೆ ಕರಕ್ಕಾಡ್ ಗ್ರಾಮದಲ್ಲಿ ನಿರ್ಮಿಸಿರುವ ವಾಗ್ಭಟಾನಂದ ಉದ್ಯಾನವನವನ್ನು ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್ Read more…

ಶಿಕ್ಷಕರ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಶುಭ ಸುದ್ದಿ: 10 ಸಾವಿರ ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆ ಪ್ರಸ್ತಾವನೆ

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಲ್ಲಿ 10 ಸಾವಿರ ಶಾಲಾ ಶಿಕ್ಷಕರ ನೇಮಕಾತಿಗೆ ಶಿಕ್ಷಣ ಇಲಾಖೆ ಕ್ರಮಕೈಗೊಂಡಿದ್ದು, ಈ ಕುರಿತು ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ. ಪ್ರಾಥಮಿಕ ಮತ್ತು ಪ್ರೌಢ Read more…

ಸರಕು ರೈಲನ್ನೂ ಚಲಾಯಿಸಿ ಸೈ ಎನಿಸಿಕೊಂಡ ಮೊದಲ ಭಾರತೀಯ ಮಹಿಳೆ..!

2021ರ ಹೊಸ ವರ್ಷದಿಂದ ಭಾರತೀಯ ಮಹಿಳೆಯರು ತಾವು ಈವರೆಗೆ ಕಾಲಿಡದ ಕ್ಷೇತ್ರಗಳಲ್ಲೂ ಛಾಪನ್ನ ಮೂಡಿಸೋಕೆ ಪಣ ತೊಟ್ಟಂತೆ ಕಾಣುತ್ತಿದೆ. ಟ್ಯಾಕ್ಸಿ ಓಡಿಸೋದ್ರಿಂದ ಹಿಡಿದು ಬಾಹ್ಯಾಕಾಶದವರೆಗೂ ಕಾಲಿಟ್ಟಿರೋ ಮಹಿಳೆಯರು ಇದೀಗ Read more…

ಅನ್ನದ ಜೊತೆ ಎಂದಾದರೂ ಟುಂಡೆ ಕಬಾಬ್​ ಸೇವಿಸಿದ್ದೀರಾ..? ಇಲ್ಲ ಎಂದಾದರೆ ಈ ಸ್ಟೋರಿ ನೋಡಿ

ಸಾಮಾಜಿಕ ಜಾಲತಾಣದಲ್ಲಿ ಒಂದಿಲ್ಲೊಂದು ವಿಷಯ ಚರ್ಚೆ ಆಗ್ತಾನೇ ಇರುತ್ತೆ. ಅದರಲ್ಲೂ ಪ್ರಾದೇಶಿಕ ಆಹಾರಗಳ ವಿಚಾರ ಅಂದ್ರಂತೂ ಚರ್ಚೆಯ ಸುರಿಮಳೆಯೇ ಶುರುವಾಗಿ ಬಿಡುತ್ತೆ. ತಮ್ಮದೇ ರೀತಿಯಲ್ಲಿ ನಳಪಾಕ ತಯಾರು ಮಾಡುವವರಿಗೆ Read more…

BIG BREAKING: ಘೋರ ದುರಂತ, ಆಸ್ಪತ್ರೆಗೆ ಭಾರೀ ಬೆಂಕಿ – 10 ಮಕ್ಕಳು ಸಜೀವ ದಹನ

ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಉಂಟಾಗಿ 10 ಮಕ್ಕಳು ಸಜೀವ ದಹನವಾದ ಘಟನೆ ಮಹಾರಾಷ್ಟ್ರದ ನಾಗ್ಪುರದ ಭಂಡಾರ ಆಸ್ಪತ್ರೆಯಲ್ಲಿ ನಡೆದಿದೆ. ಮಕ್ಕಳ ವಾರ್ಡ್ ನಲ್ಲಿ ಬೆಂಕಿ ಕಾಣಿಸಿಕೊಂಡು ಒಂದು ದಿನದಿಂದ Read more…

ಅಚ್ಚರಿ ರೀತಿಯಲ್ಲಿ ಪತ್ತೆಯಾಯ್ತು ಮೃತ ವ್ಯಕ್ತಿಯ ಫೋಟೋ

ಜಪಾನ್​ನ ವ್ಯಕ್ತಿಯೊಬ್ಬರು ಗೂಗಲ್​ ಅರ್ಥ್​ನಲ್ಲಿ 7 ವರ್ಷಗಳ ಹಿಂದೆ ನಿಧನರಾದ ತಮ್ಮ ತಂದೆಯ ಚಿತ್ರವನ್ನ ಕಂಡುಕೊಂಡಿದ್ದಾರೆ. ತಮ್ಮ ಈ ಆವಿಷ್ಕಾರದ ಬಗ್ಗೆ ಟ್ವಿಟರ್​ನಲ್ಲಿ ಬರೆದುಕೊಂಡಿದ್ದು ಈ ಟ್ವೀಟ್​ ಇದೀಗ Read more…

ಅಮೆರಿಕಾ ಹಿಂಸಾಚಾರದ ವೇಳೆ ತ್ರಿವರ್ಣ ಧ್ವಜ ಪ್ರದರ್ಶಿಸಿದ ವ್ಯಕ್ತಿಯ ಗುರುತು ಕೊನೆಗೂ ಪತ್ತೆ..!

ಅಮೆರಿಕ ಕ್ಯಾಪಿಟಲ್​ನಲ್ಲಿ ಟ್ರಂಪ್​ ಬೆಂಬಲಿಗರು ನಡೆಸಿದ ಹಿಂಸಾಚಾರದ ವೇಳೆ ತ್ರಿವರ್ಣ ಧ್ವಜ ಪ್ರದರ್ಶನಗೊಂಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇಂತಹ ಹಿಂಸಾಚಾರದ ಕೃತ್ಯಕ್ಕೆ ನಮ್ಮನ್ನ ಎಳೆಯಬೇಡಿ ಅಂತಾ ಭಾರತೀಯರು ಅಸಮಾಧಾನ Read more…

ಮೃಗಾಲಯದಿಂದ ತಪ್ಪಿಸಿಕೊಂಡು ರಸ್ತೆ ತುಂಬೆಲ್ಲ ಓಡಾಡಿದ ಆಸ್ಟ್ರಿಚ್

ಜನನಿಬಿಡ ರಸ್ತೆಯಲ್ಲಿ ಆಸ್ಟ್ರಿಚ್​ ಪಕ್ಷಿಯೊಂದು ಓಡಿದ ಘಟನೆ ಕರಾಚಿಯಲ್ಲಿ ನಡೆದಿದೆ. ವಾಹನಗಳಿಂದ ತುಂಬಿ ತುಳುಕುತ್ತಿರುವ ರಸ್ತೆಯಲ್ಲಿ ಆಸ್ಟ್ರಿಚ್​ ಪಕ್ಷಿ ಓಡುತ್ತಿರುವ ಪಾಕಿಸ್ತಾನದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ Read more…

BIG BREAKING: 300 ಅಡಿ ಕಂದಕಕ್ಕೆ ಬಿದ್ದ ದಿಬ್ಬಣದ ಟ್ರಕ್, ನಾಲ್ವರು ಸಾವು -40 ಜನ ಗಂಭೀರ

ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ಭೀಕರ ದುರಂತ ಸಂಭವಿಸಿದೆ. ಸುಮಾರು 60 ಕ್ಕೂ ಅಧಿಕ ಜನ ಸಂಚರಿಸುತ್ತಿದ್ದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ 300 ಅಡಿ ಆಳದ ಕಂದಕಕ್ಕೆ ಉರುಳಿ Read more…

ಕೊರೊನಾ ಲಸಿಕೆಯನ್ನ ಮೊದಲು ಪ್ರಧಾನಿಯೇ ಸ್ವೀಕರಿಸಲಿ ಎಂದ ಲಾಲೂ ಪುತ್ರ

ಪ್ರಧಾನಿ ನರೇಂದ್ರ ಮೋದಿ ಮೊದಲು ಕೊರೊನಾ ವೈರಸ್​ ಲಸಿಕೆ ಸ್ವೀಕಾರ ಮಾಡಬೇಕು ಅಂತಾ ಆರ್.ಜೆ.ಡಿ. ನಾಯಕ ತೇಜ್​ ಪ್ರತಾಪ್​ ಯಾದವ್​ ಆಗ್ರಹಿಸಿದ್ದಾರೆ. ದೇಶದಲ್ಲಿ ತುರ್ತು ಅನುಮೋದನೆಗೊಂಡಿರುವ ಕೊರೊನಾ ಲಸಿಕೆಗಳ Read more…

ಅಪ್ರಾಪ್ತೆ ಅಪಹರಿಸಿ ಅತ್ಯಾಚಾರವೆಸಗಿದವನಿಗೆ 20 ವರ್ಷ ಜೈಲು

2018ರಲ್ಲಿ ಅಪ್ರಾಪ್ತ ಬಾಲಕಿಯನ್ನ ಅಪಹರಿಸಿ ಅತ್ಯಾಚಾರ ಎಸಗಿದ ಆರೋಪಿಗೆ ಈರೋಡ್​ ಮಹಿಳಾ ನ್ಯಾಯಾಲಯವು 20 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನ ವಿಧಿಸಿದೆ. ಬ್ಯೂಟಿ ಪಾರ್ಲರ್​ ನಡೆಸುತ್ತಿದ್ದ ಮಹಿಳೆಯ ಸಹಾಯದಿಂದ Read more…

ಶಾಕಿಂಗ್..! ಲಾಡ್ಜ್ ನಲ್ಲಿ ಸೆಕ್ಸ್ ವೇಳೆಯಲ್ಲೇ ಸಾವು, ಲೈಂಗಿಕ ಪ್ರಚೋದನೆಗೆ ಕಟ್ಟಿದ ಹಗ್ಗವೇ ಮುಳುವಾಯ್ತು

 ನಾಗ್ಪುರ್: ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆಯ ವೇಳೆ ಕುತ್ತಿಗೆಗೆ ಹಗ್ಗ ಕಟ್ಟಿದ್ದರಿಂದ ವ್ಯಕ್ತಿಯೊಬ್ಬ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ನಾಗ್ಪುರ್ ದಲ್ಲಿ ನಡೆದಿದೆ. ನಾಗ್ಪುರದ ಖಪರ್ಖೇಡ ಪ್ರದೇಶದ ಲಾಡ್ಜ್ ನಲ್ಲಿ ಶುಕ್ರವಾರ Read more…

BIG BREAKING: ಕೋಳಿ ಮಾಂಸ, ಮೊಟ್ಟೆ ಮಾರಾಟ – ಸೇವನೆ, ಹಕ್ಕಿಜ್ವರ ನಿಗಾ ಬಗ್ಗೆ ಸಚಿವ ಪ್ರಭು ಚವ್ಹಾಣ್ ಮುಖ್ಯ ಮಾಹಿತಿ

ಬೆಂಗಳೂರು: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಹಕ್ಕಿ ಜ್ವರದ ಬಗ್ಗೆ ತೀವ್ರವಾಗಿ ನಿಗಾವಹಿಸಲು ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ಸೂಚನೆ Read more…

ವಿಶ್ವಕ್ಕೆ ಕೊರೊನಾ ವ್ಯಾಪಿಸಿದ ಬಳಿಕ ಮೊದಲ ಸಾವು ದಾಖಲಿಸಿದ ಭೂತಾನ್…!

ಕೊರೊನಾ ವೈರಸ್​ ವಿಶ್ವಕ್ಕೆ ಅಪ್ಪಳಿಸಿದ ಒಂದು ವರ್ಷದ ಬಳಿಕ ಭೂತಾನ್​ ಮೊದಲ ಕೊರೊನಾ ವೈರಸ್​​ ಸಾವನ್ನ ದಾಖಲಿಸಿದೆ. ದೀರ್ಘಕಾಲದ ಯಕೃತ್ತಿನ ಕಾಯಿಲೆ ಹೊಂದಿದ್ದ 34 ವರ್ಷದ ವ್ಯಕ್ತಿ, ರಾಜಧಾನಿ Read more…

ಕ್ರೌರ್ಯದ ಪರಮಾವಧಿ ಮೆರೆದ ದುರುಳರು: ಗಂಗಾನದಿಯಲ್ಲಿ ಪೈಶಾಚಿಕ ಕೃತ್ಯ –ದೊಣ್ಣೆ, ಕೊಡಲಿಯಿಂದ ಹೊಡೆದು ಡಾಲ್ಫಿನ್ ಹತ್ಯೆ

ಲಖ್ನೋ: ಉತ್ತರ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಅಳಿವಿನಂಚಿನಲ್ಲಿರುವ ಡಾಲ್ಫಿನ್ ಅನ್ನು ಯುವಕರ ಗುಂಪೊಂದು ಕೋಲು, ದೊಣ್ಣೆ ರಾಡ್ ಗಳಿಂದ ಹೊಡೆದು ಸಾಯಿಸಿದೆ. ಡಿಸೆಂಬರ್ 31 ರಂದು ಘಟನೆ Read more…

BIG NEWS: ಕೊರೋನಾ ಲಸಿಕೆ ಹಂಚಿಕೆ ಬಗ್ಗೆ ಮೋದಿ ಮಾಹಿತಿ -ಸೋಮವಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ

ನವದೆಹಲಿ: ಸೋಮವಾರ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಲಿದ್ದಾರೆ. ಭಾರತದಲ್ಲಿ ಕೊರೋನಾ ಲಸಿಕೆ ಹಂಚಿಕೆ ಕುರಿತಾಗಿ ಅವರು ಸಮಾಲೋಚನೆ ನಡೆಸಲಿದ್ದಾರೆ. ಲಸಿಕೆ ಹಂಚಿಕೆಗೆ ಸಿದ್ಧತೆ Read more…

ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಲಖ್ವಿಗೆ 15 ವರ್ಷ ಜೈಲು

ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಲಷ್ಕರ್ ಎ ತೋಯ್ಬಾ ಕಮಾಂಡರ್ ಝಾಕಿ ಉರ್ ರೆಹಮಾನ್ ಲಖ್ವಿಗೆ ಭಯೋತ್ಪಾದನೆಗೆ ಧನಸಹಾಯ ಪ್ರಕರಣದಲ್ಲಿ ಪಾಕಿಸ್ತಾನ ನ್ಯಾಯಾಲಯ 15 ವರ್ಷಗಳ ಜೈಲು ಶಿಕ್ಷೆ Read more…

ಕೃಷಿ ಕಾಯ್ದೆ ವಿರೋಧಿಸಿ ಹೋರಾಟನಿರತ ರೈತರಿಗೆ ಕೇಂದ್ರದಿಂದ ಬಿಗ್ ಶಾಕ್

ನವದೆಹಲಿ: ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಸರ್ಕಾರ ಹಿಂಪಡೆಯುವಂತೆ ಒತ್ತಾಯಿಸಿ ರೈತರು ನಿರಂತರ ಹೋರಾಟ ಕೈಗೊಂಡಿದ್ದು, ಕೇಂದ್ರ ಸರ್ಕಾರ ಕಾಯ್ದೆಗಳನ್ನು ಹಿಂಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಆದರೆ, ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಸರ್ಕಾರ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...