alex Certify ಗರ್ಲ್ಸ್​ ಗ್ಯಾಂಗ್​ ಜೊತೆ ಜಾಲಿ ಮೂಡ್​ನಲ್ಲಿ ನಟಿ ಕರೀನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಲ್ಸ್​ ಗ್ಯಾಂಗ್​ ಜೊತೆ ಜಾಲಿ ಮೂಡ್​ನಲ್ಲಿ ನಟಿ ಕರೀನಾ

ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಬಾಲಿವುಡ್ ನಟಿ ಕರೀನಾ ಕಪೂರ್​ ತಮ್ಮ ಗರ್ಲ್ಸ್​ ಗ್ಯಾಂಗ್​ ಜೊತೆ ಸೇರಿ ಸಖತ್​ ಎಂಜಾಯ್​ ಮಾಡ್ತಿದ್ದಾರೆ. ಇನ್ಸ್​ಟಾಗ್ರಾಂನಲ್ಲಿ ತಮ್ಮ ಗರ್ಲ್ಸ್​ ಗ್ಯಾಂಗ್​ ಫೋಟೋವನ್ನ ನಟಿ ಶೇರ್​ ಮಾಡಿದ್ದಾರೆ. ಪತಿ ಸೈಫ್​ ಅಲಿ ಖಾನ್​ ಹಾಗೂ ಪುತ್ರ ತೈಮೂರ್​ ಅಲಿ ಜೊತೆ ಕರೀನಾ ಪ್ರಸ್ತುತ ಮುಂಬೈನಲ್ಲಿ ವಾಸವಿದ್ದಾರೆ.

ಕರೀನಾ ಕಪೂರ್​ ಗರ್ಲ್ಸ್​ ಗ್ಯಾಂಗ್​ನಲ್ಲಿ ಮಲೈಕಾ ಅರೋರಾ, ಮಲ್ಲಿಕಾ ಭಟ್​, ಅಮೃತಾ ಅರೋರಾ ಹಾಗೂ ನತಾಶಾ ಪೂನಾವಾಲರನ್ನ ನೋಡಬಹುದಾಗಿದೆ. ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಮಲೈಕಾ ಅರೋರಾ ಹಾಗೂ ಅಮೃತಾ ಅರೋರಾ ಗೋವಾದಲ್ಲಿದ್ದರು. ಹೀಗಾಗಿ ಈ ಗೆಳತಿಯರ ಗುಂಪು ಹೊಸ ವರ್ಷವನ್ನ ಈಗ ಆಚರಿಸಿದೆ .

ಇತ್ತ ನತಾಶಾ ಪೂನಾವಾಲ ಕೂಡ ತನ್ನ ಗ್ಯಾಂಗ್​ ಫೋಟೋವನ್ನ ಶೇರ್​ ಮಾಡಿದ್ದಾರೆ. ನಿಮ್ಮದೇ ರೀತಿಯ ಜನರು ಇಲ್ಲದೇ ಜೀವನವನ್ನ ಅನುಭವಿಸೋಕೆ ಸಾಧ್ಯವಿಲ್ಲ. ಅಂದ ಹಾಗೆ ಈ ಗ್ಯಾಂಗ್​ ನನ್ನದು ಅಂತಾ ಬರೆದುಕೊಂಡಿದ್ದಾರೆ.

View this post on Instagram

A post shared by Natasha Poonawalla (@natasha.poonawalla)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...