alex Certify Live News | Kannada Dunia | Kannada News | Karnataka News | India News - Part 4245
ಕನ್ನಡ ದುನಿಯಾ
    Dailyhunt JioNews

Kannada Duniya

ಗೆಳತಿಯನ್ನ ಹತ್ಯೆಗೈದು ಗೋಡೆಯಲ್ಲಿ ಅವಿತಿಟ್ಟ ಪಾಪಿ ಅಂದರ್..​..!

ತಾನು ಸಂಬಂಧ ಹೊಂದಿದ್ದ ಮಹಿಳೆಯನ್ನ ಕೊಲೆ ಮಾಡಿ ಆಕೆಯ ಶವವನ್ನ ಫ್ಲ್ಯಾಟ್​ನ ಗೋಡೆಯಲ್ಲಿ ಅಡಗಿಸಿ ಇಟ್ಟಿದ್ದ 30 ವರ್ಷದ ಆರೋಪಿಯನ್ನ ಬಂಧಿಸಿದ ಘಟನೆ ಮಹಾರಾಷ್ಟ್ರದ ಪಲ್ಘಾರ್​ ಜಿಲ್ಲೆಯಲ್ಲಿ ನಡೆದಿದೆ. Read more…

BIG NEWS: ಸ್ವಪಕ್ಷದ ವಿರುದ್ಧವೇ ಸಿಡಿದೆದ್ದ ಬಿಜೆಪಿಯ ಮತ್ತೋರ್ವ ಶಾಸಕ

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿ ಶಾಸಕರ ಅಸಮಾಧಾನ ಭುಗಿಲೆದ್ದಿದ್ದು, ಯತ್ನಾಳ್, ಹೆಚ್.ವಿಶ್ವನಾಥ್, ಬೆಲ್ಲದ್, ರೇಣುಕಾಚಾರ್ಯ ಬೆನ್ನಲ್ಲೇ ಇದೀಗ ಬಿಜೆಪಿಯ ಮತ್ತೋರ್ವ ಶಾಸಕ ಸಿಎಂ ಯಡಿಯೂರಪ್ಪ Read more…

ಪ್ರಧಾನಿ ಕಟ್ಟುನಿಟ್ಟಿನ ಸೂಚನೆ ಬಳಿಕ ನಿರ್ಧಾರ ಹಿಂಪಡೆದ ತೆಲಂಗಾಣ ಸಚಿವ

ತೆಲಂಗಾಣದಲ್ಲಿ ಮೊದಲು ಕೊರೊನಾ ಲಸಿಕೆಯನ್ನ ತಾನೇ ಸ್ವೀಕರಿಸಲಿದ್ದೇನೆ ಎಂದು ಹೇಳಿದ್ದ ತೆಲಂಗಾಣ ಆರೋಗ್ಯ ಸಚಿವ ಈಟಾಲಾ ರಾಜೇಂದರ್​ ಪ್ರಧಾನಿ ನರೇಂದ್ರ ಮೋದಿಯವರ ಕಟ್ಟು ನಿಟ್ಟಿನ ಸೂಚನೆ ಬಳಿಕ ತಮ್ಮ Read more…

ತಲ್ವಾರ್ ನಿಂದ ಕೇಕ್ ಕತ್ತರಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ವಿಜಯ್ ಸೇತುಪತಿ

ಚೆನ್ನೈ: ಹುಟ್ಟುಹಬ್ಬದ ಆಚರಣೆ ವೇಳೆ ಕಾಲಿವುಡ್ ನಟ ವಿಜಯ್ ಸೇತುಪತಿ ತಲ್ವಾರ್ ನಿಂದ ಕೇಕ್ ಕತ್ತರಿಸಿ ಸಂಭ್ರಮಿಸಿರುವ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಜಯ್ ಸೇತುಪತಿ ತಲ್ವಾರ್ ನಿಂದ Read more…

ಮನೆ ಈಜುಕೊಳದಲ್ಲಿ ಜಗತ್ತಿನ ಅತ್ಯಂತ ವಿಷಪೂರಿತ ಹಾವು ಪತ್ತೆ…!

ಆಸ್ಟ್ರೇಲಿಯಾದಲ್ಲಿ ದಂಪತಿ ವಾಸವಿದ್ದ ಮನೆಯ ಈಜುಕೊಳದಲ್ಲಿ ವಿಶ್ವದ ಅತ್ಯಂತ ಭಯಾನಕ ಹಾವೊಂದು ಪತ್ತೆಯಾಗಿದೆ. ಭಯಾನಕ ಈಸ್ಟರ್ನ್​ ಬ್ರೌನ್​ ಹಾವು ಅಡಿಲೇಡ್​ನ ಮರಿನೋದ ಈಜುಕೊಳದಲ್ಲಿ ಈಜಾಡಿದೆ. ಅಡಿಲೇಡ್​ನ ಉರಗ ತಜ್ಞರ Read more…

ದೇಶದಲ್ಲಿ ಮೊದಲ ಕೊರೊನಾ ಲಸಿಕೆ ಪಡೆದ ವ್ಯಕ್ತಿ ಯಾರು ಗೊತ್ತಾ…?

ಪ್ರಧಾನಿ ನರೇಂದ್ರ ಮೋದಿ ಶನಿವಾರ ದೇಶದಲ್ಲಿ ಕೊರೊನಾ ಲಸಿಕೆ ವಿತರಣೆಗೆ ಚಾಲನೆ ನೀಡಿದ್ರು. ವಿಡಿಯೋ ಕಾನ್ಫರೆನ್ಸ್​ ಮೂಲಕ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ದೇಶ ಒಂದು ವರ್ಷದಿಂದ ಕಾತುರದಿಂದ Read more…

ಗೂಗಲ್ ಸರ್ಚ್‌ನಲ್ಲಿ ವಾಟ್ಸಾಪ್ ಬಳಕೆದಾರರ ಮೊಬೈಲ್ ಸಂಖ್ಯೆ…?

ತನ್ನ ಮಾಹಿತಿ ಹಾಗೂ ಖಾಸಗಿ ಮಾಹಿತಿ ಸುರಕ್ಷತೆಗೆ ನೀತಿ ಕುರಿತಂತೆ ಭಾರೀ ಚರ್ಚೆಗೆ ಒಳಗಾಗಿರುವ ವಾಟ್ಸಾಪ್‌ ಇದೀಗ ಮತ್ತೊಂದು ಆಪಾದನೆ ಎದುರಿಸುತ್ತಿದೆ. ಡೆಸ್ಕ್‌ಟಾಪ್‌ ಮೂಲಕ ವಾಟ್ಸಾಪ್ ಬಳಸಿದ ಮಂದಿಯ Read more…

ಕಲೆಯಿಂದ ಕಂಗೊಳಿಸುತ್ತಿರುವ ಕನಸುಗಳ ಊರಿದು

ಪಶ್ಚಿಮ ಬಂಗಾಳದ ಝಾರ್‌ ಗ್ರಾಮ್ ದಟ್ಟಡವಿಗಳ ನಡುವೆ ಇರುವ ಲಾಲ್‌ಬಜಾರ್‌ ಗ್ರಾಮ ತನ್ನ ಸೌಂದರ್ಯದಿಂದ ಕಣ್ಮನ ಸೆಳೆಯುತ್ತದೆ. ಈ ಪುಟ್ಟ ಗ್ರಾಮದ ಮನೆಗಳ ಗೋಡೆಗಳ ಮೇಲೆ ಮೂಡಿ ಬಂದಿರುವ Read more…

’ಅಂಗವೈಕಲ್ಯ ಮನಸ್ಸಿಗೆ….. ದೇಹಕ್ಕಲ್ಲ’

ಪ್ಯಾಲಿಸ್ತೀನ್‌ನ ಕಾನೂನು ವಿದ್ಯಾರ್ಥಿ ಯೂಸೆಫ್‌ ಅಬು ಅಮಿರಾ ಅವರು ತಮ್ಮ ಅಂಗವೈಕಲ್ಯವನ್ನು ಎಂದಿಗೂ ತೊಂದರೆಯೆಂದು ಪರಿಗಣಿಸಲೇ ಇಲ್ಲ. ಕಾಲುಗಳಿಲ್ಲದೇ ಜನಿಸಿದ ಯೂಸೆಫ್‌ರ ಕೈಗಳು ಭಾಗಶಃ ಮಾತ್ರವೇ ಬೆಳೆದಿದ್ದರೂ ಸಹ Read more…

ಲಡಾಖ್​ ಗಡಿಯಲ್ಲಿರುವ ಭಾರತೀಯ ಯೋಧರಿಗೆ ಮೊದಲ ಹಂತದಲ್ಲೇ ಕೊರೊನಾ ಲಸಿಕೆ

ಲಡಾಖ್​ ಗಡಿಯಲ್ಲಿ ನಿಯೋಜನೆಗೊಂಡಿರುವ ಭಾರತೀಯ ಸೈನಿಕರು ಹಾಗೂ ವೈದ್ಯಕೀಯ ಸಿಬ್ಬಂದಿ ಮೊದಲ ಹಂತದ ಕೊರೊನಾ ಲಸಿಕೆಯನ್ನ ಪಡೆಯಲಿದ್ದಾರೆ. ದೇಶದಲ್ಲಿ ಇಂದು ಆರಂಭವಾಗಿರುವ ಕೊರೊನಾ ಲಸಿಕೆ ಹಂಚಿಕೆ ಪ್ರಕ್ರಿಯೆಯ ವೇಳೆ Read more…

2020ರಲ್ಲಿ ಅತಿ ಹೆಚ್ಚು ಸರ್ಚ್ ಮಾಡಲ್ಪಟ್ಟ ಖಾದ್ಯ ಇದು

ಪಿಜ್ಜಾ ಆರ್ಡರ್‌ ಮಾಡಬೇಕು ಎಂದು ನಿಮಗೆ ಅನಿಸಿದ ಸಂದರ್ಭದಲ್ಲಿ ಇದೇ ಆಲೋಚನೆ ಜಗತ್ತಿನಲ್ಲಿ ಅದೆಷ್ಟು ಮಂದಿಗೆ ಬಂದಿರಬಹುದು? ಭಾರತವೂ ಸೇರಿದಂತೆ ಜಗತ್ತಿನ ಹೆಚ್ಚಿನ ಜಾಗಗಳಲ್ಲಿ ಜನರು ಅತ್ಯಧಿಕವಾಗಿ ಆರ್ಡರ್‌ Read more…

ಬಡಪಾಯಿ ಡಿ ಗ್ರೂಪ್ ನೌಕರರ ಮೇಲೆ ಲಸಿಕೆ ಪ್ರಯೋಗ ಯಾಕೆ…? ಮೊದಲು ಮಂತ್ರಿಗಳು ಹಾಕಿಸಿಕೊಳ್ಳಲಿ: ಮಾಜಿ ಸಚಿವರ ಆಗ್ರಹ

ಮಂಗಳೂರು: ಬಡಪಾಯಿ ಡಿ ಗ್ರೂಪ್ ನೌಕರರ ಮೇಲೆ ಕೊರೊನಾ ಲಸಿಕೆ ಪ್ರಯೋಗ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ಸಚಿವ ಯು.ಟಿ. ಖಾದರ್, ಮೊದಲು ಮಂತ್ರಿಗಳು, ಶಾಸಕರು ಲಸಿಕೆಯನ್ನು ಹಾಕಿಸಿಕೊಳ್ಳಲಿ Read more…

ಶಾಕಿಂಗ್: ವಿಮಾನ ಚಾಲನೆಯಲ್ಲಿದ್ದಾಗಲೇ ರನ್​ವೇನಲ್ಲಿ ಸಂಚರಿಸಿದ ಕಾರು…!

ಥಾಯ್ಲೆಂಡ್‌ ನ ಸುವರ್ಣ ಭೂಮಿ ವಿಮಾನ ನಿಲ್ದಾಣದಲ್ಲಿ ಭದ್ರತಾ ನಿಯಮ ಉಲ್ಲಂಘಿಸಿದ ವ್ಯಕ್ತಿಯೊಬ್ಬ ಕಾರನ್ನ ರನ್​ ವೇನಲ್ಲಿ ಓಡಿಸಿದ್ದಾನೆ. ಬೋಯಿಂಗ್​ 777 ವಿಮಾನದ ಸಮೀಪದ ರನ್​ ವೇನಲ್ಲೇ ಕಾರನ್ನ Read more…

ಕೋವಿಡ್-19: ಬಿಗ್‌ ಬಿ ʼಕಾಲರ್ ‌ಟ್ಯೂನ್‌‌ʼನಿಂದ ಸಿಕ್ತು ಮುಕ್ತಿ

ಕಳೆದ ಕೆಲ ತಿಂಗಳುಗಳಿಂದ ಫೋನ್ ಕಾಲ್ ಮಾಡುವಾಗಲೆಲ್ಲಾ ಕೊರೋನಾ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡುತ್ತಿರುವ ಅಮಿತಾಭ್ ಬಚ್ಚನ್ ದನಿ ಕೇಳುತ್ತಿದ್ದ ದೇಶವಾಸಿಗಳಿಗೆ ಇದೀಗ ಈ ಕಾಲರ್‌ ಟ್ಯೂನ್‌ನಿಂದ Read more…

ಗ್ರಾಹಕ ನೀಡಿದ ಡೆಲಿವರಿ ಅಡ್ರೆಸ್ ನೋಡಿ ದಂಗಾದ ನೆಟ್ಟಿಗರು

ಭಾರತದಲ್ಲಿ ವಿಳಾಸ ಪತ್ತೆ ಮಾಡಲು ಅಂಚೆ ವಿಳಾಸವೇ ಆಗಬೇಕೆಂದೇನಿಲ್ಲ. ಇನ್‌ ಫ್ಯಾಕ್ಟ್‌, ಇಲ್ಲೆಲ್ಲಾ ಏನಿದ್ದರೂ, ’ಸೀದಾ ಬಂದು ಡೆಡ್‌ ಎಂಡ್‌ ಅಲ್ಲಿ ರೈಟ್‌ ತಿರುಗಿದರೆ….’, ’ಕಟ್ಟೆ ಬಳಿ ಎಡ/ಬಲಕ್ಕೆ Read more…

ಲ್ಯಾಪ್ ​ಟಾಪ್​ ಚಾರ್ಜರ್​ನಿಂದ ತಯಾರಾಯ್ತು ಕುಕ್ಕೀಸ್​..! ನೆಟ್ಟಿಗರು ಶಾಕ್​

ಇಂಟರ್​ನೆಟ್​ನಲ್ಲಿ ತಮಾಷೆಯ ವಿಡಿಯೋಗಳಿಗೆ ಏನೂ ಕೊರತೆಯಿಲ್ಲ. ಅದರಲ್ಲೂ ಟ್ವಿಟರ್​​ನಲ್ಲಂತೂ ಕೆಲ ವಿಡಿಯೋಗಳನ್ನ ನೋಡ್ತಿದ್ರೆ ನಿಜವಾಗಲೂ ಹೀಗೆಲ್ಲ ಮಾಡೋಕೆ ಸಾಧ್ಯವಾ ಎಂದು ನಮಗೆ ಎನಿಸದೇ ಇರದು. ಈ ಮಾತಿಗೆ ಉದಾಹರಣೆ Read more…

ಈ ನಗರವನ್ನ ನೀವು ಗುರುತಿಸಬಲ್ಲಿರಾ ಎಂಬ​ ಪ್ರಶ್ನೆಗೆ ಸ್ವತಃ ಉತ್ತರ ಕೊಟ್ರು ಪಿಎಂ…!

ಏನೆ ಟ್ರೆಂಡಿಂಗ್​ ವಿಚಾರ ಇರ್ಲಿ ಅದು ಮೊದಲು ಸುತ್ತಾಡಿಕೊಂಡು ಬರೋದು ಟ್ವಿಟರ್​ ಅನ್ನೇ. ಹಾಗಂತ ಟ್ವಿಟರ್​ನಲ್ಲಿ ಹಳೆಯ ವಿಚಾರಗಳು ಸದ್ದು ಮಾಡಲ್ಲ ಅಂತೇನಿಲ್ಲ. ಈ ಮಾತಿಗೆ ಸಾಕ್ಷಿ ಎಂಬಂತೆ Read more…

ತನ್ನ ಕೇಂದ್ರ ಕಚೇರಿ ಮೇಲೆ ತಾನೇ ದಾಳಿ ನಡೆಸಿದ ಸಿಬಿಐ

ನವದೆಹಲಿ: ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ತಮ್ಮ ಕೇಂದ್ರ ಕಚೇರಿ ಮೇಲೆಯೇ ದಾಳಿ ನಡೆಸಿ, ಪರಿಶೀಲನೆ ನಡೆಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಂಪನಿಯೊಂದರಿಂದ ಲಂಚ Read more…

BIG NEWS: ದೇಶಾದ್ಯಂತ ಕೊರೊನಾ ಲಸಿಕೆ ಅಭಿಯಾನ ಆರಂಭ

ನವದೆಹಲಿ: ದೇಶಾದ್ಯಂತ ಕೊರೊನ ಲಸಿಕೆ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದು, ದೇಶಾದ್ಯಂತ 3006 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಲಸಿಕೆ ಅಭಿಯಾನಕ್ಕೆ Read more…

ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿ ಮೊದಲ ಕೊರೊನಾ ಲಸಿಕೆ ಪಡೆದ ʼಡಿʼ ಗ್ರೂಪ್‌ ನೌಕರ

ಪ್ರಧಾನಿ ನರೇದ್ರ ಮೋದಿಯವರು ಇಂದು ಜಗತ್ತಿನ ಅತಿ ದೊಡ್ಡ ಲಸಿಕಾ ನೀಡಿಕೆ ಅಭಿಯಾನಕ್ಕೆ ಭಾರತದಲ್ಲಿ ಚಾಲನೆ ನೀಡಿದ್ದು, ಕರ್ನಾಟಕದಲ್ಲೂ ಈಗ ಲಸಿಕೆ ನೀಡಲಾಗುತ್ತಿದೆ. ಬೆಂಗಳೂರಿನ ಕೆ.ಸಿ.ಜನರಲ್‌ ಆಸ್ಪತ್ರೆಯ ಡಿ Read more…

ಇಡೀ ವಿಶ್ವವೇ ಕಾಯುತ್ತಿದ್ದ ವ್ಯಾಕ್ಸಿನ್ ನಮ್ಮ ಕೈ ಸೇರಿದೆ: ಪ್ರಧಾನಿ ಮೋದಿ

ನವದೆಹಲಿ: ಕೊರೊನಾ ಮಹಾಮಾರಿ ತಡೆಗೆ ದೇಶಾದ್ಯಂತ ಅತಿದೊಡ್ಡ ಲಸಿಕಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ದೇಶದ ಜನತೆ ಕಾಯುತ್ತಿದ್ದ ಆ ಕ್ಷಣ ಇದೀಗ ಬಂದಿದೆ ಎಂದು Read more…

BREAKING NEWS: ಕೊರೊನಾ ಲಸಿಕೆ ವಿತರಣೆಗೆ ಪ್ರಧಾನಿ ಮೋದಿಯಿಂದ ಚಾಲನೆ – ಇಂದಿನಿಂದಲೇ ʼಸಂಜೀವಿನಿʼ ನೀಡಿಕೆ ಆರಂಭ

ಪ್ರಧಾನಿ ನರೇಂದ್ರ ಮೋದಿಯವರು ಮಹಾಮಾರಿ ಕೊರೊನಾ ವಿರುದ್ದದ ಹೋರಾಟಕ್ಕಾಗಿ ಜಗತ್ತಿನ ಅತಿ ದೊಡ್ಡ ಲಸಿಕೆ ನೀಡುವ ಅಭಿಯಾನಕ್ಕೆ ಇಂದು ಚಾಲನೆ ನೀಡಿದ್ದಾರೆ. ಈ ಮೂಲಕ ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ Read more…

ಶುಭ ಸುದ್ದಿ: ದಿನದಿಂದ ದಿನಕ್ಕೆ ಇಳಿಕೆಯಾಗುತ್ತಲೇ ಇದೆ ದೇಶದಲ್ಲಿನ ಕೊರೊನಾ ಸೋಂಕಿತರ ಸಂಖ್ಯೆ

ಕೋವಿಡ್-19 ಸೋಂಕಿತರ ಸಂಖ್ಯೆಯ ಏರಿಕೆಯಲ್ಲಿ ಕಳೆದ ಕೆಲ ದಿನಗಳಿಂದ ನಿಧಾನಗತಿ ಕಂಡು ಬಂದಿರುವ ಹಿನ್ನೆಲೆಯಲ್ಲಿ, ಪ್ರತಿ ದಶಲಕ್ಷ ಮಂದಿಗೆ ಅತ್ಯಂತ ಕಡಿಮೆ ಪ್ರಮಾಣದ ಕೋವಿಡ್-19 ಕೇಸುಗಳು ದಾಖಲಾಗುತ್ತಿರುವ ದೇಶಗಳ Read more…

ದೇಶದಲ್ಲಿದೆ 2,11,033 ಕೋವಿಡ್ ಸಕ್ರಿಯ ಪ್ರಕರಣ: ಒಂದೇ ದಿನದಲ್ಲಿ ಪತ್ತೆಯಾದ ಹೊಸ ಕೇಸ್ ಗಳೆಷ್ಟು ಗೊತ್ತಾ…?

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 15,158 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,05,42,841ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಲು ಮುಂದಾದ ಬಾಬ್ರಿ ಮಸೀದಿ ಪರ ಅರ್ಜಿದಾರ

ಅಯೋಧ್ಯೆ ವಿವಾದದಲ್ಲಿ ಬಾಬ್ರಿ ಮಸೀದಿ ಪರ ಅರ್ಜಿದಾರರಾದ ಇಕ್ಬಾಲ್ ಅನ್ಸಾರಿ ಖುದ್ದು ಮುಂದೆ ಬಂದು ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಅನ್ಸಾರಿ, ದೇಗುಲ Read more…

ಊಟದ ಹಣ ಕೇಳಿದ್ದಕ್ಕೆ ಕೋಮು ಗಲಭೆ ಮಾಡಿಸುವ ಬೆದರಿಕೆ…!

ವಿಧಾನಸಭಾ ಚುನಾವಣೆಗೆ ಅಣಿಯಾಗುತ್ತಿರುವ ತಮಿಳುನಾಡಿನಲ್ಲಿ ನಡೆದ ಶಾಕಿಂಗ್ ಘಟನೆಯೊಂದರಲ್ಲಿ, ರಾಜಕೀಯ ಪಕ್ಷವೊಂದರ ಕಾರ್ಯಕರ್ತರಿಬ್ಬರು ತಾವು ತಿಂದ ಊಟಕ್ಕೆ ದುಡ್ಡು ಕೇಳಿದ ರೆಸ್ಟೋರೆಂಟ್‌ ಸಿಬ್ಬಂದಿಗೆ, ತಾವು ಕೇಂದ್ರ ಗೃಹ ಸಚಿವ Read more…

ಯುವಕರಿಗೆ ಮೋದಿ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ಯುವ ಸಮುದಾಯಕ್ಕೆ ಅಗತ್ಯ ತರಬೇತಿ ನೀಡುವ ಜೊತೆಗೆ ಉದ್ಯೋಗಾವಕಾಶ ದೊರಕಿಸಿಕೊಡಲು ಪ್ರಧಾನಮಂತ್ರಿ ಕೌಶಲ ವಿಕಾಸ ಯೋಜನೆ- 3(PMKVY) ಜಾರಿಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ದೇಶದ 28 Read more…

ಒಂಟೆಗೆ ಗುದ್ದಿ ಮೃತಪಟ್ಟ ಸೆಲೆಬ್ರಿಟಿ ಬೈಕರ್‌

ಪ್ರಖ್ಯಾತ ಬೈಕರ್‌ ಕಿಂಗ್ ರಿಚರ್ಡ್ ಶ್ರೀನಿವಾಸನ್ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಕ್ರಾಸ್-ಕಂಟ್ರಿ ರೈಡ್‌ನಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಒಂಟೆಗೆ ಗುದ್ದಿ ಮೃತಪಟ್ಟಿದ್ದಾರೆ. ರಿಚರ್ಡ್ ಐದು ಖಂಡಗಳ 37 ದೇಶಗಳಿಗೆ ಭೇಟಿ ಕೊಟ್ಟಿದ್ದು, Read more…

ಟಿ.ಆರ್.‌ಪಿ. ಹಗರಣ: ಅರ್ನಬ್‌ ಗೋಸ್ವಾಮಿ ವಾಟ್ಸಾಪ್ ಸಂವಹನ ಸ್ಕ್ರೀನ್ ‌ಶಾಟ್‌ ಬಹಿರಂಗ

ರಿಪಬ್ಲಿಕ್ ಟಿವಿಯ ಕಾರ್ಯನಿರ್ವಾಹಕ ಸಂಪಾದಕ ಅರ್ನಬ್ ಗೋಸ್ವಾಮಿ ಹಾಗೂ ಪ್ರಸಾರ ವೀಕ್ಷಕರ ಸಂಶೋಧನಾ ಸಮಿತಿ (ಬಾರ್ಕ್) ಸಿಇಓ ಪಾರ್ಥೋ ದಾಸ್‌ಗುಪ್ತಾರ ನಡುವಿನ ವಾಟ್ಸಾಪ್ ಸಂಭಾಷಣೆ ಎಂದು ಹೇಳಲಾದ ತುಣುಕಿನ Read more…

ಚಿರತೆ ವರ್ತನೆ ನೋಡಿದ ಪ್ರವಾಸಿಗರಿಗೆ ಅಚ್ಚರಿ….!

ಹಿಮಾಚಲ ಪ್ರದೇಶದ ತಿರ್ಥನ್ ಕಣಿವೆಯಲ್ಲಿ ಅಸಹಜವಾಗಿ ವರ್ತಿಸುತ್ತಿರುವ ಚಿರತೆಯೊಂದರ ವಿಡಿಯೋಗಳು ವೈರಲ್ ಆಗಿದ್ದು, ನೆಟ್ಟಿಗರನ್ನು ಚಕಿತಗೊಳಿಸಿದೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವಾನ್ ಈ ಸಂಬಂಧ ಎರಡು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...