alex Certify ಶಾಕಿಂಗ್: ವಿಮಾನ ಚಾಲನೆಯಲ್ಲಿದ್ದಾಗಲೇ ರನ್​ವೇನಲ್ಲಿ ಸಂಚರಿಸಿದ ಕಾರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್: ವಿಮಾನ ಚಾಲನೆಯಲ್ಲಿದ್ದಾಗಲೇ ರನ್​ವೇನಲ್ಲಿ ಸಂಚರಿಸಿದ ಕಾರು…!

ಥಾಯ್ಲೆಂಡ್‌ ನ ಸುವರ್ಣ ಭೂಮಿ ವಿಮಾನ ನಿಲ್ದಾಣದಲ್ಲಿ ಭದ್ರತಾ ನಿಯಮ ಉಲ್ಲಂಘಿಸಿದ ವ್ಯಕ್ತಿಯೊಬ್ಬ ಕಾರನ್ನ ರನ್​ ವೇನಲ್ಲಿ ಓಡಿಸಿದ್ದಾನೆ. ಬೋಯಿಂಗ್​ 777 ವಿಮಾನದ ಸಮೀಪದ ರನ್​ ವೇನಲ್ಲೇ ಕಾರನ್ನ ಚಲಾಯಿಸಿದ್ದು ಈ ವಿಡಿಯೋ ನೋಡಿದ ನೆಟ್ಟಿಗರು ಗೊಂದಲಕ್ಕೊಳಗಾದ್ರು.

ಬ್ಯಾಂಕಾಂಕ್​ ವಿಮಾನ ನಿಲ್ದಾಣದ ಸಿಬ್ಬಂದಿಯೊಬ್ಬರು ಈ ವಿಡಿಯೋವನ್ನ ಸೆರೆ ಹಿಡಿದಿದ್ದಾರೆ. ವಿಡಿಯೋದಲ್ಲಿ ವಿಮಾನ ಚಲಾವಣೆ ಸ್ಥಿತಿಯಲ್ಲಿ ಇದ್ದಾಗಲೇ ರನ್​ ವೇದಲ್ಲಿ ಕಾರು ಹೋಗುತ್ತಿರೋದನ್ನ ನೀವು ಕಾಣಬಹುದಾಗಿದೆ. ‌

ಮಂಗಳವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಕೂಡಲೇ ಚಾಲಕನನ್ನ ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ ಕಾರನ್ನ ಸೀಜ್​ ಮಾಡೋದ್ರ ಜೊತೆಗೆ ಚಾಲಕನ ವಿಚಾರಣೆ ನಡೆಸುತ್ತಿದ್ದಾರೆ.

— คนไทยไม่ยอม YNWA (@Khongsak) January 14, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...