alex Certify Live News | Kannada Dunia | Kannada News | Karnataka News | India News - Part 4233
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಹಳೆಯ ದಾಖಲೆ ಉಡೀಸ್: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ ಇಂದಿನ ಕೊರೋನಾ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ ಬರೋಬ್ಬರಿ 3176 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 47,253 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು ಒಂದೇ Read more…

ಅಶ್ಲೀಲ ವಿಡಿಯೋ ತೋರಿಸಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಪತ್ರಿಕೆ ಮಾಲೀಕ ಅರೆಸ್ಟ್: ದಾಳಿ ವೇಳೆ ಸಿಡಿ, ಪೆನ್ ಡ್ರೈವ್ ವಶ

ಭೋಪಾಲ್: ಭೋಪಾಲ್ ಮೂಲದ ಪತ್ರಿಕೆ ಮಾಲೀಕನನ್ನು ಅತ್ಯಾಚಾರ ಪ್ರಕರಣದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಬುಧವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ದಿನವಷ್ಟೇ ಆತನಿಗೆ ಸೇರಿದ ಸ್ಥಳಗಳ ಮೇಲೆ Read more…

BIG NEWS: ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ಬರೆದವರಿಗೆ 26 ಗ್ರೇಸ್ ಮಾರ್ಕ್ಸ್: ಸಚಿವರ ಹೆಸರಲ್ಲಿ ನಕಲಿ ಸಂದೇಶ – ದೂರು

ಬೆಂಗಳೂರು: ದ್ವಿತೀಯ ಪಿಯುಸಿ ಇಂಗ್ಲಿಷ್ ವಿಷಯದ ವಿದ್ಯಾರ್ಥಿಗಳಿಗೆ 26 ಗ್ರೇಸ್ ಮಾರ್ಕ್ಸ್ ನೀಡಿರುವ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಸುರೇಶ್ ಕುಮಾರ್ ಹೆಸರಲ್ಲಿ ನಕಲಿ Read more…

2 ಸಾವಿರ ಹೋಮ್ ಗಾರ್ಡ್ಸ್ ನೇಮಕಾತಿ

ಬೆಂಗಳೂರು: ಬೆಂಗಳೂರಿನಲ್ಲಿ ಲಾಕ್ಡೌನ್ ಮಾರ್ಗಸೂಚಿ ಬದಲಾವಣೆ ಹಿನ್ನೆಲೆಯಲ್ಲಿ ನಮ್ಮ ಪೊಲೀಸರ ಕಾರ್ಯವೈಖರಿ ಬದಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಬೆಂಗಳೂರು ನಗರಕ್ಕೆ 2000 ಹೋಮ್ ಗಾರ್ಡ್ಸ್ Read more…

BIG NEWS: ಕೊರೊನಾದ ಹೊಸ ಲಕ್ಷಣ ಪತ್ತೆ ಮಾಡಿದ ವಿಜ್ಞಾನಿಗಳು

  ಬ್ರಿಟನ್‌ನ ವೈದ್ಯಕೀಯ ವಿಜ್ಞಾನಿಗಳು ಕೊರೊನಾ ವೈರಸ್‌ನ ಹೊಸ ರೋಗ ಲಕ್ಷಣವನ್ನು ವರದಿ ಮಾಡಿದ್ದಾರೆ. ರಾಷ್ಟ್ರೀಯ ಆರೋಗ್ಯ ಸೇವೆಯು ಇದನ್ನು ಕೊರೊನಾದ ಅಧಿಕೃತ ರೋಗಲಕ್ಷಣಗಳ ಪಟ್ಟಿಯಲ್ಲಿ ಸೇರಿಸಿಕೊಳ್ಳಬೇಕೆಂದು ಮನವಿ Read more…

BIG NEWS: ನಟ ಧ್ರುವ ಸರ್ಜಾಗೆ ʼಕೊರೊನಾʼ

ಇತ್ತೀಚೆಗಷ್ಟೇ ತಮ್ಮ ಸಹೋದರ ಚಿರಂಜೀವಿ ಸರ್ಜಾ ಅವರ ಅಕಾಲಿಕ ಸಾವಿನಿಂದ ತೀವ್ರವಾಗಿ ನೊಂದಿದ್ದ ನಟ ಧ್ರುವ ಸರ್ಜಾ ಮನೆಯಿಂದ ಹೊರಗೆ ಬಂದಿರಲೇ ಇಲ್ಲ. ಇದರ ಮಧ್ಯೆ ಅವರ ಆರೋಗ್ಯ Read more…

ಪ್ರವಾಹ ಸಂತ್ರಸ್ಥರ ರಕ್ಷಣೆಗಾಗಿ ಎದೆಮಟ್ಟದ ನೀರಿಗಿಳಿದ ಶಾಸಕ

ಉಕ್ಕೇರುತ್ತಿದ್ದ ಯಮುನಾ ನದಿಯಲ್ಲಿ ವಾಸುದೇವನು ಶ್ರೀಕೃಷ್ಣ ಪರಮಾತ್ಮನನ್ನು ಕುಕ್ಕೆಯಲ್ಲಿ ತಲೆಯ ಮೇಲೆ ಹೊತ್ತು ಗೋಕುಲಕ್ಕೆ ಸಾಗಿಸಿದ್ದನಂತೆ‌. ಇದು ಮಹಾಭಾರತ ಕಾಲದ ಪುರಾಣ ಕಥೆಗಳಲ್ಲಿ ಕಾಣಸಿಗುವ ಸನ್ನಿವೇಶ. ಆದರೆ, ಈ Read more…

ಮಾಂಜಾಗೆ ಸಿಲುಕಿ ಪರದಾಡುತ್ತಿದ್ದ ಪಾರಿವಾಳ ರಕ್ಷಿಸಿದ ಪೊಲೀಸರು

ಮಾಂಜಾವೊಂದಕ್ಕೆ ಸಿಲುಕಿದ್ದ ಪಾರಿವಾಳವನ್ನು ರಕ್ಷಿಸಲು ಉತ್ತರ ಪ್ರದೇಶದ ಬರೇಲಿ ಪೊಲೀಸರು ಕ್ರೇನ್ ತರಿಸಿದ್ದು, ಈ ಘಟನೆಯ ವಿಡಿಯೋ ಈಗ ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಎರಡು ಮರಗಳ ನಡುವೆ ಇದ್ದ Read more…

ಪತ್ನಿಯ ಕೈ ಹಿಡಿದುಕೊಂಡೇ ಪ್ರಾಣ ಬಿಟ್ಟ ವೃದ್ದ

ಕೊರೋನಾ ವೈರಸ್‌ ಅಬ್ಬರದಿಂದಾಗಿ ಸಾಕಷ್ಟು ಜೀವಗಳು ಬಲಿಯಾಗಿರುವುದು ಜಗತ್ತಿನಾದ್ಯಂತ ಜನರಿಗೆ ನೋವುಂಟು ಮಾಡುತ್ತಿದೆ. ಅನೇಕ ವೃದ್ಧ ಜೀವಗಳು ಈ ಸಾಂಕ್ರಮಿಕಕ್ಕೆ ಬಲಿಯಾಗುತ್ತಿರುವ ಸುದ್ದಿಗಳು ಬಹಳ ಡಿಪ್ರೆಸ್ ಆಗುವಂತೆ ಮಾಡುತ್ತಿದೆ. Read more…

ಕೇವಲ 30 ಸೆಕೆಂಡ್ ನಲ್ಲಿ 10 ಲಕ್ಷ ಎಗರಿಸಿದ ಹತ್ತು ವರ್ಷದ ಬಾಲಕ…!

ಕೇವಲ ಹತ್ತು ವರ್ಷದ ಬಾಲಕನೊಬ್ಬ 10 ಲಕ್ಷ ರೂಪಾಯಿಯನ್ನು ಬ್ಯಾಂಕಿನಿಂದ ಎಗರಿಸಿದ ವಿಚಿತ್ರ ಪ್ರಕರಣ ಮಧ್ಯಪ್ರದೇಶದಲ್ಲಿ ನಡೆದಿದೆ. ನೀಮುಚ್ ಜಿಲ್ಲೆಯ ಜವಾದ ಪ್ರದೇಶದಲ್ಲಿ ಘಟನೆ ನಡೆದಿದ್ದು, ಸಿಸಿ ಟಿವಿ Read more…

‘COVID 19’ ನಂಬರ್‌ ಪ್ಲೇಟ್‌ ನ ಕಾರನ್ನು ಮುಟ್ಟಲೂ ಹೆದರುತ್ತಿದ್ದಾರೆ ಕಳ್ಳರು…!

ಆಸ್ಟ್ರೇಲಿಯಾದ ಅಡಿಲೇಡ್ ವಿಮಾನ ನಿಲ್ದಾಣದಲ್ಲಿ ಬಹಳ ದಿನಗಳಿಂದ ಪಾರ್ಕ್ ಮಾಡಲಾಗಿರುವ ‘COVID 19’ ನಂಬರ್‌ ಪ್ಲೇಟ್‌ ಇರುವ BMW ಕಾರೊಂದು ನಿಲ್ದಾಣದ ಸಿಬ್ಬಂದಿಗೆ ಬಹಳ ಇರುಸು ಮುರುಸುಂಟು ಮಾಡಿದೆ. Read more…

ಜೇಮ್ಸ್ ಬಾಂಡ್ ಮೇಲಿನ ಪ್ರೀತಿಯಿಂದ ಹೆಸರನ್ನೇ ಬದಲಾಯಿಸಿಕೊಂಡ ಭೂಪ..!

ದೆಹಲಿಯ ನಿವಾಸಿ ವಿಕಾಸ್ ಎಂಬ 33 ವರ್ಷದ ವ್ಯಕ್ತಿ ತಮ್ಮ ಹೆಸರನ್ನು ಜೇಮ್ಸ್‌ ಬಾಂಡ್ ಎಂದು ಬದಲಾಯಿಸಿಕೊಂಡಿದ್ದಾರೆ. ಈ ವಿಚಾರ ಈಗ ಬಯಲಾಗಿದ್ದು ಹೆಸರು ಬದಲಾಯಿಸಿಕೊಂಡಿರುವುದನ್ನು ವಿಕಾಸ್ ಖಚಿತಪಡಿಸಿದ್ದಾರೆ. Read more…

ಮೃತ ಬೆಕ್ಕಿನ ಹೆಸರಿನಲ್ಲಿ ಮತದಾನಕ್ಕೆ ಅರ್ಜಿ…!

ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಎನ್ನುವುದು ಪ್ರತಿಯೊಬ್ಬರ ಹಕ್ಕು. ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರು ತಮ್ಮನ್ನು ಯಾರು ಆಳಬೇಕು ಎನ್ನುವ ಬಗ್ಗೆ ನಿರ್ಧರಿಸುವ ಮಹತ್ವದ ಸಂಗತಿಯೇ ಮತದಾನ. ಇಷ್ಟು ದಿನ Read more…

ʼಶವʼದ ಫೋಟೋ ತೆಗೆಯಲು ಬಂದ ಫೋಟೋಗ್ರಾಫರ್‌ ಕಾರಣಕ್ಕೆ ಉಳಿಯಿತು ಜೀವ…!

ಇದೊಂದು ಅಚ್ಚರಿಯ ಘಟನೆ ‘ಶವ’ದ ಫೋಟೋ ತೆಗೆಯಲು ಬಂದ ಛಾಯಾಗ್ರಾಹಕ ವ್ಯಕ್ತಿಯ ಜೀವ ಉಳಿಸಿದ್ದಾನೆ. ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಛಾಯಾಗ್ರಾಹಕ ಥಾಮಸ್ ಎಂಬಾತನನ್ನು ಪೊಲೀಸರು Read more…

ಅರ್ಥಿಕತೆ ಪುನಶ್ಚೇತನಕ್ಕೆ ಈ ಉಪಾಯ ಮಾಡಿದೆ ಗ್ರಾಮ

ಇಡೀ ವಿಶ್ವವನ್ನು ಕಾಡುತ್ತಿರುವ ಕೊರೋನಾದಿಂದ ಆರ್ಥಿಕ ಪರಿಸ್ಥಿತಿ ನೆಲಕಚ್ಚಿದೆ. ಕೊರೋನಾ ನಿಯಂತ್ರಣಕ್ಕೆ ಲಾಕ್‌ ಡೌನ್‌ ಒಂದೇ ಮಾರ್ಗವೆಂದು ತಿಳಿದಿದ್ದರೂ ಆರ್ಥಿಕತೆಯನ್ನು ಗಮನದಲ್ಲಿರಿಸಿಕೊಂಡರೇ ಇದು ಸಾಧ್ಯವಿಲ್ಲ. ಆದ್ದರಿಂದ ಇದೀಗ ಅಮೆರಿಕ Read more…

ಇಲ್ಲಿದೆ ಮೂರು ಕಣ್ಣುಳ್ಳ ಮಗುವಿನ ವಿಡಿಯೋ ಹಿಂದಿನ ಅಸಲಿಯತ್ತು…!

ಅಂತರ್ಜಾಲದ ಬಳಕೆ ಸರಳ ಹಾಗೂ ಸುಲಭವಾದಷ್ಟೂ ಜನರಿಗೆ ಸುಳ್ಳು ಸುದ್ದಿಗಳು ಹಬ್ಬುವುದು ಹೆಚ್ಚುತ್ತಲೇ ಸಾಗಿದೆ. ಪ್ರತಿನಿತ್ಯ ವಾಟ್ಸಾಪ್ ಫಾರ್ವರ್ಡ್‌‌ಗಳಿಂದ ಹಿಡಿದು ಯೂಟ್ಯೂಬ್ ವಿಡಿಯೋಗಳವರೆಗೂ ಸಾಕಷ್ಟು ಕಟ್ಟು ಕಥೆಗಳನ್ನು ನೋಡುತ್ತಲೇ Read more…

ದೇಶದಲ್ಲಿ ಕೊರೊನಾ ರಣಕೇಕೆ: ದಾಖಲೆ ಮಟ್ಟದಲ್ಲಿ ಸೋಂಕಿತರ ಸಂಖ್ಯೆ

ಕೊರೊನಾ ನಿಯಂತ್ರಣಕ್ಕೆ ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಆದ್ರೆ ಕೊರೊನಾ ಅಬ್ಬರ ನಿಲ್ಲಿಸುತ್ತಿಲ್ಲ. ದೇಶದಲ್ಲಿ ಸೋಂಕಿತರ ಸಂಖ್ಯೆ 9 ಲಕ್ಷ 36 ಸಾವಿರ 181 ಕ್ಕೆ ಏರಿದೆ. ಮಂಗಳವಾರ ದೇಶದಲ್ಲಿ Read more…

ಬಡವರಿಗೆ ಊಟ ನೀಡ್ತಿದ್ದ ಅರುಣ್ ಸಿಂಗ್ ಇನ್ನಿಲ್ಲ

ದೇಶದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದೆ. ಕೊರೊನಾ ವೈರಸ್ ಸೋಂಕು  ಹರಡುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಮಾರ್ಚ್‌ನಲ್ಲಿ ದೇಶದಾದ್ಯಂತ ಲಾಕ್‌ಡೌನ್ ಜಾರಿಗೆ ತಂದಿತ್ತು. ಈ ವೇಳೆ ಅನೇಕ ವಲಸಿಗರು Read more…

BPL ಕಾರ್ಡ್ ಸೇರಿ ಪಡಿತರ ಚೀಟಿದಾರರಿಗೆ ಮತ್ತೊಂದು ಗುಡ್ ನ್ಯೂಸ್, ಇಲ್ಲಿದೆ ಮಾಹಿತಿ

ಬೆಂಗಳೂರು: ಕೊರೋನಾ ತಡೆಯಲು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಒಂದು ವಾರ ಲಾಕ್ಡೌನ್ ಜಾರಿ ಮಾಡಲಾಗಿದೆ. ಅದೇ ರೀತಿ ಹಲವು ಜಿಲ್ಲೆಗಳಲ್ಲಿಯೂ ಲಾಕ್ಡೌನ್ ಜಾರಿಯಾಗಿದೆ. ಲಾಕ್ಡೌನ್ ಜಾರಿಯಾಗಿದ್ದರೂ, Read more…

ಡಿ ಗ್ರೂಪ್ ನೌಕರರಿಗೆ 10 ಸಾವಿರ ರೂ. ʼಪ್ರೋತ್ಸಾಹ ಧನʼ ನೀಡಲು ಸರ್ಕಾರದ ಆದೇಶ

ಬೆಂಗಳೂರು: ಡಿ-ಗ್ರೂಪ್ ನೌಕರರಿಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡಲು ಸರ್ಕಾರ ಆದೇಶ ಹೊರಡಿಸಿದೆ. ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಕೋವಿಡ್ ಆಸ್ಪತ್ರೆ, ಕೋವಿಡ್ Read more…

ಶಾಕಿಂಗ್ ನ್ಯೂಸ್: ತವರಿಗೆ ಹೋದ ಪತ್ನಿ, ಸಿಟ್ಟಾದ ತಂದೆಯಿಂದ ಕಾಮದ ಮದದಲ್ಲಿ ಹೇಯಕೃತ್ಯ

ಉದಯಪುರ: ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಕಾಮುಕನೊಬ್ಬ ತನ್ನ 7 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ. ಗೋವರ್ಧನ ವಿಲಾಸ್ ಪೊಲೀಸ್ ಠಾಣೆ ವ್ಯಾಪ್ತಿಯ ಸುರ್ಫಲಾ Read more…

ಅಪರಾಧಿಗಳ ಮನೆಗೆ ಬ್ಯಾಂಡ್‌ ಸಮೇತ ಬಂದ ಪೊಲೀಸ್…!

ಕ್ರಿಮಿನಲ್ ‌ಗಳನ್ನು ಬೆನ್ನತ್ತುವ ಪೊಲೀಸರು ದಿನೇ ದಿನೇ ಅನೇಕ ರೀತಿಯ ಹೊಸ ಬಗೆಯ ತಂತ್ರಗಳನ್ನು ಅಳವಡಿಸಿಕೊಂಡು ಅವರನ್ನು ಹಿಡಿಯಲು ಬಲೆ ಬೀಸುವುದನ್ನು ಕೇಳಿದ್ದೇವೆ. ಇತ್ತೀಚೆಗೆ ಬಿಹಾರದ ಭಾಗಲ್ಪುರ ಪೊಲೀಸರು Read more…

ನೋಡುಗರಲ್ಲಿ ಗೊಂದಲ ಮೂಡಿಸುತ್ತೆ ಹೂವಿನಂತಹ ಕೀಟ…!

ಅಬ್ಬಾ……ನಮ್ಮ ಸುತ್ತಲ ಪರಿಸರ ಅದೆಷ್ಟು ವಿಚಿತ್ರ ಮತ್ತು ವಿಸ್ಮಯಗಳನ್ನು ತನ್ನೊಳಗೆ ಅಡಗಿಸಿಟ್ಟುಕೊಂಡಿದೆ ? ಈ ಚಿತ್ರವನ್ನೊಮ್ಮೆ ಗಮನಿಸಿ. ನೋಡಲು ಇದು ಯಾವುದೋ ಹೂವಿನಂತೆ ಕಾಣುತ್ತದೆ. ಇನ್ನೊಂದು ಕಡೆಯಿಂದ ಕಾಣುವಾಗ Read more…

ಶಾಕಿಂಗ್ ನ್ಯೂಸ್: ಕೊರೋನಾ ಸೋಂಕಿನಿಂದ ಯುವ ಜಿಲ್ಲಾಧಿಕಾರಿ ಸಾವು

ಕೊಲ್ಕತ್ತಾ: ಆಘಾತಕಾರಿ ಘಟನೆಯಲ್ಲಿ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಚಾಂದ್ ಡೆಪ್ಯುಟಿ ಕಲೆಕ್ಟರ್ ದೇಬದತ್ತ ರೇ ಮೃತಪಟ್ಟಿದ್ದಾರೆ. 33 ವರ್ಷದ ದೇಬದತ್ತ ರೇ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. Read more…

ನೋಡಲು ಥೇಟ್ ತರಕಾರಿಯಂತಿದ್ದರೂ ಕತ್ತರಿಸಿದರೆ ಬಾಯಲ್ಲಿ ನೀರೂರಿಸುತ್ತೆ…!

ನೋಡಲು ಥೇಟ್ ತರಕಾರಿಯಂತಿದೆ, ಕತ್ತರಿಸಿದರೆ ಬಾಯಲ್ಲಿ ನೀರೂರಿಸುತ್ತದೆ. ಇಂಥಾ ಚಿತ್ರ-ವಿಚಿತ್ರಗಳನ್ನು ಹೆಕ್ಕಿ ತೆಗೆಯುವಲ್ಲಿ ನೆಟ್ಟಿಗರೂ ಎತ್ತಿದ ಕೈ. ಕಲಾವಿದ ಬಾಣಸಿಗನೊಬ್ಬ ಕೇಕ್ ನ್ನು ಬದನೆಕಾಯಿ, ಕೋಸು, ಈರುಳ್ಳಿ, ಸೇಬು, Read more…

ನಿನ್ನೆ ರಾತ್ರಿಯಿಂದಲೇ ಕಠಿಣ ಲಾಕ್ಡೌನ್ ಜಾರಿ, ಅನಗತ್ಯವಾಗಿ ಹೊರಗೆ ಬಂದವರ ವಾಹನ ಸೀಜ್

ಬೆಂಗಳೂರು: ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿಯಿಂದಲೇ ಕಠಿಣ ಲಾಕ್ ಡೌನ್ ಜಾರಿ ಮಾಡಲಾಗಿದೆ. ಎಲ್ಲೆಡೆ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ Read more…

ಗಮನಿಸಿ…! ಮುಂದಿನ 48 ಗಂಟೆಗಳ ಕಾಲ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆ ಸಾಧ್ಯತೆ

ಬೆಂಗಳೂರು: ಕರಾವಳಿ ಮತ್ತು ಉತ್ತರ ಒಳನಾಡು ಭಾಗದಲ್ಲಿ ಜುಲೈ 15 ಮತ್ತು 16 ರಂದು ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. 18 Read more…

ವಧುವಿಗಾಗಿ ಬಂದಿದೆ ಬಂಗಾರದ ʼಮಾಸ್ಕ್ʼ

ಕೊರೊನಾ ವೈರಸ್‌ ನಿಯಂತ್ರಣಕ್ಕೆ ಮಾಸ್ಕ್ ಕಡ್ಡಾಯವಾಗಿದೆ. ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಮಾಸ್ಕ್ ಗಳನ್ನು ಮಾರಾಟ ಮಾಡಲಾಗುತ್ತಿದೆ. ಮದುವೆಯ ಸಮಯದಲ್ಲಿ  ವಧು-ವರರಿಗೆ ವಿವಿಧ ಮಾಸ್ಕ್ ಮಾರುಕಟ್ಟೆಗೆ ಬಂದಿದೆ. ಆಕರ್ಷಕ ಮಾಸ್ಕ್ Read more…

ಒಂದೇ ದಿನ, ಒಂದೇ ಆಸ್ಪತ್ರೆಯಲ್ಲಿ ಮೂವರು ಸಹೋದರಿಯರಿಗೆ ಹೆರಿಗೆ ಭಾಗ್ಯ…!

ಒಂದೇ ಬಾರಿಗೆ ಮೂವರು ಸಹೋದರಿಯರು ಮಕ್ಕಳಿಗೆ ಜನ್ಮ ನೀಡುವುದು ಅತ್ಯಪರೂಪದಲ್ಲೇ ಅತ್ಯಪರೂಪ. ಓಹಿಯೋದ ಮೂವರು ಸಹೋದರಿಯರು ಇಂಥದ್ದೊಂದು ನಿದರ್ಶನಕ್ಕೆ ಕಾರಣರಾಗಿದ್ದಾರೆ. ಇಲ್ಲಿನ ಓಹಿಯೋ ಹೆಲ್ತ್‌ ಮ್ಯಾನ್ಸ್‌ಫೀಲ್ಡ್‌ ಆಸ್ಪತ್ರೆಯಲ್ಲಿ ದನೀಶಾ Read more…

ಸಂದರ್ಶನದಲ್ಲಿ ಫೇಲ್ ಆದ ಪುತ್ರನ ಆತ್ಮಸ್ಥೈರ್ಯ ತುಂಬಿದ ತಂದೆಯ ಪತ್ರಕ್ಕೆ ನೆಟ್ಟಿಗರ ಮೆಚ್ಚುಗೆ

ಈ ವರ್ಷ ಬಲೇ ಸೂತಕಮಯವಾಗಿದೆ ಎಂದು ಎಲ್ಲರಿಗೂ ಅನಿಸತೊಡಗಿದೆ. ಕೋವಿಡ್-19 ಸಾಂಕ್ರಮಿಕದ ಕಾರಣದಿಂದ ಜೀವ ಹಾಗೂ ಜೀವನೋಪಾಯಗಳೆರಡಕ್ಕೂ ಭೀತಿ ಆವರಿಸಿದ್ದು, ಜನರು ಬಹಳ ಆತಂಕ ಹಾಗೂ ಅನಿಶ್ಚಿತತೆಯಿಂದ ಕಾಲ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...