alex Certify Live News | Kannada Dunia | Kannada News | Karnataka News | India News - Part 4223
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟ್ ಟೂರ್ನಿ ಗೆದ್ದವರಿಗೆ ಭರ್ಜರಿ ಬಹುಮಾನ: ನೋಂದಣಿಗೆ ಮುಗಿಬಿದ್ದ ನೂರಾರು ತಂಡ – ಕಂಗಾಲಾಗಿ ಟೂರ್ನಿಯನ್ನೇ ಕ್ಯಾನ್ಸಲ್ ಮಾಡಿದ ಆಯೋಜಕರು

ಚಿಕ್ಕಮಗಳೂರು: ಕ್ರಿಕೆಟ್ ಟೂರ್ನಿ ಆಯೋಜಿಸಿದ್ದ ಆಯೋಜಕರು ಪದ್ಯಾವಳಿ ಗೆದ್ದವರಿಗೆ ಘೋಷಣೆ ಮಾಡಿದ್ದ ಭರ್ಜರಿ ಬಹುಮಾನದ ಲಿಸ್ಟ್ ನೋಡಿ ಕ್ರಿಕೆಟ್ ತಂಡಗಳು ನೋಂದಾವಣಿಗೆ ಮುಗಿಬಿದ್ದಿದ್ದು, ಕಂಗಾಲಾದ ಆಯೋಜಕರು ಇದೀಗ ಪಂದ್ಯಾವಳಿಯನ್ನೇ Read more…

SHOCKING: ಚರಂಡಿ ಸ್ವಚ್ಛಗೊಳಿಸುವಾಗ ದುರಂತ, ಉಸಿರುಗಟ್ಟಿ ಇಬ್ಬರ ದಾರುಣ ಸಾವು

ಕಲಬುರಗಿ: ಒಳಚರಂಡಿ ಸ್ವಚ್ಛಗೊಳಿಸಲು ಇಳಿದ ಇಬ್ಬರು ಮೃತಪಟ್ಟ ಘಟನೆ ನಗರದಲ್ಲಿ ನಡೆದಿದ್ದು, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಕಲಬುರ್ಗಿಯ ಕೈಲಾಶ್ ನಗರದಲ್ಲಿ ಘಟನೆ ನಡೆದಿದ್ದು, ಜಲಮಂಡಳಿ ನಿರ್ಲಕ್ಷಕ್ಕೆ ಇಬ್ಬರು ಗುತ್ತಿಗೆ Read more…

ರಾಜ್ಯದ ಪೊಲೀಸರಿಗೆ ಇಲ್ಲಿದೆ ಗುಡ್ ನ್ಯೂಸ್

ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕರು ರಾಜ್ಯದ ಪೊಲೀಸರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಪೊಲೀಸರಿಗೆ ವಾರಕ್ಕೊಮ್ಮೆ ಇರುವ ರಜೆಯನ್ನು ಕಡ್ಡಾಯವಾಗಿ ನೀಡಬೇಕೆಂದು ಡಿಜಿಪಿ ಪ್ರವೀಣ್ ಸೂದ್ ಅವರು ಸುತ್ತೋಲೆ ಹೊರಡಿಸಿದ್ದಾರೆ. Read more…

ವೇದಿಕೆಯಲ್ಲೇ ಮೈಮರೆತ ಬಿಜೆಪಿ ಮುಖಂಡ, ಮಹಿಳೆಯೊಂದಿಗೆ ಅಶ್ಲೀಲ ನೃತ್ಯ: ವಿಡಿಯೋ ವೈರಲ್

ಜೈಪುರ್: ರಾಜಸ್ಥಾನದ ಪ್ರತಾಪ್ ಗಢ ಜಿಲ್ಲೆಯ ಮ್ಯಾಂಗ್ರೋಲ್ ಬಿಜೆಪಿ ಮುಖಂಡನೊಬ್ಬನ ವಿಡಿಯೋ ವೈರಲ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಿಳಾ ಡ್ಯಾನ್ಸರ್ ಜೊತೆಗೆ ಅಶ್ಲೀಲವಾಗಿ ನೃತ್ಯ ಪ್ರದರ್ಶಿಸಿ ತಬ್ಬಿಕೊಂಡು Read more…

BIG NEWS: ರೈತರ ಹೋರಾಟಕ್ಕೆ ಅಣ್ಣಾ ಹಜಾರೆ ಬೆಂಬಲ

ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜನವರಿ 30 ರಿಂದ ಪ್ರತಿಭಟನೆ ನಡೆಸಲು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ನಿರ್ಧರಿಸಿದ್ದಾರೆ. ಮಹಾರಾಷ್ಟ್ರದ ರಾಲೆಗಾಂವ್ ಸಿದ್ಧಿಯಲ್ಲಿ ಅವರು ಧರಣಿ ನಡೆಸಲಿದ್ದಾರೆ. Read more…

ಯುಟ್ಯೂಬ್ ನಲ್ಲಿ ಹ್ಯಾಕಿಂಗ್ ಕಲಿತು ತಂದೆಗೆ 10 ಲಕ್ಷ ರೂ. ಬೆದರಿಕೆ ಹಾಕಿದ 11ರ ಪೋರ

ಐದನೇ ತರಗತಿ ಓದುತ್ತಿರುವ 11 ವರ್ಷದ ವಿದ್ಯಾರ್ಥಿ ಮಾಡಿದ ಕೆಲಸ ಕೇಳಿದ್ರೆ ದಂಗಾಗ್ತಿರಾ. 11 ವರ್ಷದ ಬಾಲಕ ಯುಟ್ಯೂಬ್ ನಲ್ಲಿ ಇಮೇಲ್ ಹ್ಯಾಕ್ ಮಾಡಿ ತಂದೆಗೆ ಧಮಕಿ ಹಾಕಿ Read more…

ಕಿತ್ತಳೆ ಹಣ್ಣಿನ ಸಿಪ್ಪೆ ವಿಡಿಯೋ ನೋಡಿದ್ದೀರಾ….?

ಅಗಾಧವಾದ ಪೋಷಕಾಂಶಗಳನ್ನ ಹೊಂದಿರುವ ಹಣ್ಣುಗಳಲ್ಲಿ ಕಿತ್ತಳೆ ಕೂಡ ಒಂದು. ಕಿತ್ತಳೆಯಲ್ಲಿ ಅಗಾಧ ಪ್ರಮಾಣದಲ್ಲಿ ಇರುವ ವಿಟಮಿನ್​ ಸಿ ದೇಹದಲ್ಲಿ ಇಮ್ಯೂನಿಟಿ ಹೆಚ್ಚಿಸೋದ್ರ ಜೊತೆಗೆ ಚರ್ಮದ ಆರೋಗ್ಯವನ್ನೂ ಕಾಪಾಡುತ್ತೆ. ಆದರೆ Read more…

SPECIAL NEWS: ಹೆಚ್ಚೆಚ್ಚು ಲೈಕ್ಸ್‌ ಸಿಕ್ಕಷ್ಟು ಹೆಚ್ಚಾಗುತ್ತೆ ವೃದ್ದ ಜೀವಗಳ ಜೀವನೋತ್ಸಾಹ

ಇತ್ತೀಚಿನ ದಿನಗಳಲ್ಲಿ ಹಿರಿಯ ನಾಗರಿಕರು ಹೆಚ್ಚು ಹೆಚ್ಚು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದು, ಇದರಿಂದ ಅವರ ಒಂಟಿತನ ದೂರಾಗಿ ಸದಾ ಲವಲವಿಕೆಯಿಂದ ಇರಲು ಅನುಕೂಲ ಆಗಿದೆ. ಅದರಲ್ಲೂ ಅವರು ಮಾಡಿದ Read more…

BREAKING NEWS: ಎಸ್.ಎಸ್.ಎಲ್.ಸಿ. ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಬೆಂಗಳೂರು: ಎಸ್.ಎಸ್.ಎಲ್.ಸಿ ಪರೀಕ್ಷೆ ವೇಳಾಪಟ್ಟಿ ಪ್ರಕಟಗೊಂಡಿದ್ದು, ಜೂನ್ 14ರಿಂದ ಪರೀಕ್ಷೆ ಆರಂಭವಾಗಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಥಿಯಲ್ಲಿ ಮಾತನಾಡಿದ ಸಚಿವರು, ಈ ಬಾರಿ Read more…

SSLC ಪರೀಕ್ಷೆಗೆ ದಿನಾಂಕ ಫಿಕ್ಸ್:‌ ಜೂನ್‌ 14 ರಿಂದ ಜೂನ್‌ 25 ರ ವರೆಗೆ ನಡೆಯಲಿದೆ ಪರೀಕ್ಷೆ

ಈ ಬಾರಿಯ 10 ನೇ ತರಗತಿ ಪರೀಕ್ಷೆಗೆ ದಿನಾಂಕ ನಿಗದಿಯಾಗಿದೆ. ಜೂನ್‌ 14 ರಿಂದ ಜೂನ್‌ 25 ರ ವರೆಗೆ ಪರೀಕ್ಷೆ ನಡೆಯಲಿದೆ ಎಂದು ಸಚಿವ ಸುರೇಶ್‌ ಕುಮಾರ್‌ Read more…

ಕಾಲೇಜು ಶುಲ್ಕ ಭರಿಸಲು ಕೂಲಿ ಕೆಲಸಕ್ಕೆ ಸೇರಿದ ಇಂಜಿನಿಯರಿಂಗ್ ವಿದ್ಯಾರ್ಥಿನಿ..!

ರೋಸಿ ಬೆಹರಾ ಎಂಬ 20 ವರ್ಷದ ಸಿವಿಲ್​ ಇಂಜಿನಿಯರಿಂಗ್​ ವಿದ್ಯಾರ್ಥಿನಿ ತನ್ನ ಕಾಲೇಜಿನ ಶುಲ್ಕವನ್ನ ಭರಿಸುವ ಸಲುವಾಗಿ ಕೂಲಿ ಕೆಲಸಕ್ಕೆ ಸೇರಿದ್ದಾಳೆ. ಪುರಿಯ ಈ ವಿದ್ಯಾರ್ಥಿನಿ ಮಹಾತ್ಮಾ ಗಾಂಧಿ Read more…

ಅಮ್ಮನಾದ ಅಪ್ರಾಪ್ತೆ: ಮದುವೆಗೆ ಒಪ್ಪಿಕೊಂಡ ವಿವಾಹಿತ ಆರೋಪಿಗೆ ಜಾಮೀನು

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಪ್ರಕರಣವೊಂದರ ವಿಚಾರಣೆಯಲ್ಲಿ ಮುಂಬೈ ಪೋಕ್ಸೊ ಕೋರ್ಟ್ ಆರೋಪಿಗೆ ಜಾಮೀನು ನೀಡಿದೆ. ಆರೋಪಿಗೆ ಜಾಮೀನು ನೀಡಲು ಆತನ ಹೇಳಿಕೆ ಮುಖ್ಯ ಕಾರಣವಾಗಿದೆ. 25 ವರ್ಷದ ಆರೋಪಿ, Read more…

ಉದ್ಯೋಗಾಕಾಂಕ್ಷಿಗಳೇ ಗಮನಿಸಿ: ವಿವಿಧ ಹುದ್ದೆಗಳಿಗೆ BEL ನಿಂದ ಅರ್ಜಿ ಆಹ್ವಾನ

ಭಾರತ್​ ಎಲೆಕ್ಟ್ರಾನಿಕ್ಸ್ ಲಿಮಿಟೆಡ್​ ಗುತ್ತಿಗೆ ಆಧಾರದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಬಿಇಎಲ್ ​ನ ಅಧಿಕೃತ ವೆಬ್​ಸೈಟ್​​ನಿಂದ ಅರ್ಜಿ ಸಲ್ಲಿಸಬಹುದಾಗಿದೆ.‌ 2021ರಲ್ಲಿ ಬಿಇಎಲ್​ ಅರ್ಜಿ Read more…

ಮೀನು ಹಿಡಿಯುತ್ತಿದ್ದ ವೇಳೆ ಏಕಾಏಕಿ ನುಗ್ಗಿಬಂದ ಶಾರ್ಕ್.​..! ಮುಂದೇನಾಯ್ತು ನೋಡಿ

ಮೀನು ಹಿಡಿಯೋಕೆ ಸಮುದ್ರಕ್ಕೆ ದೋಣಿಯಲ್ಲಿ ತೆರಳಿದ್ದ ಸ್ನೇಹಿತರ ಗುಂಪಿಗೆ ಶಾರ್ಕ್​ ಒಂದು ಭಯ ಹುಟ್ಟಿಸಿದ್ದು ಮಾತ್ರವಲ್ಲದೇ ದೋಣಿಯ ಸುತ್ತ ಸುತ್ತಿ ಸುತ್ತಿ ಕೊನೆಗೆ ಮೋಟಾರ್​ಗೆ ಬಾಯಿ ಹಾಕಿದೆ. ಮೀನನ್ನ Read more…

ಸಚಿವ ಸ್ಥಾನ ಭಗ್ನಗೊಂಡ ಬೆನ್ನಲ್ಲೇ ಮತ್ತೊಂದು ಹುದ್ದೆಗೆ ಕರ್ಚಿಫ್ ಹಾಕಿದ ಹೆಚ್. ವಿಶ್ವನಾಥ್

ಬೆಂಗಳೂರು: ಎಂ.ಎಲ್.ಸಿ. ಹೆಚ್. ವಿಶ್ವನಾಥ್ ವಿರುದ್ಧ ಹೈಕೋರ್ಟ್ ನೀಡಿದ್ದ ಅನರ್ಹತೆ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದ್ದು, ವಿಶ್ವನಾಥ್ ಗೆ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಸಚಿವ ಸ್ಥಾನ Read more…

ಮತ್ತೊಂದು​ ನೃತ್ಯದೊಂದಿಗೆ ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸಿದ ಅಮೆರಿಕದ ಡಾನ್ಸಿಂಗ್​ ಡ್ಯಾಡ್​..!

ಬಾಲಿವುಡ್​ ಸಾಂಗ್​​ಗಳಿಗೆ ನೃತ್ಯ ಮಾಡುವ ಮೂಲಕ ನೆಟ್ಟಿಗರ ಮನ ಗೆಲ್ಲುತ್ತಿರುವ ಅಮೆರಿಕದ ರಿಕಿ ಪಾಂಡ್​ ಹಾಗೂ ಅವರ ಮಕ್ಕಳು ಇದೀಗ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.​ ರೆಹಮಾನ್​ರ ಜೈ Read more…

ಮಗಳ ಮದುವೆಗೆ ಹಣ ಹೊಂದಿಸಲು ಮಾಲೀಕನ ಮಕ್ಕಳನ್ನೇ ಕಿಡ್ನಾಪ್‌ ಮಾಡಿದ ಚಾಲಕ..!

ಮುಂಬೈನ ಬಿಲ್ಡರ್​ ಒಬ್ಬರ ಬಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಹಾಗೂ ಆತನ ಸಂಬಂಧಿ ಸೇರಿ ಮಾಲೀಕನ ಇಬ್ಬರು ಮಕ್ಕಳನ್ನೇ ಅಪಹರಿಸಿ ಇದೀಗ ಜೈಲು ಪಾಲಾಗಿದ್ದಾರೆ. ಮುಂಬೈ ಉಪನಗರವಾದ Read more…

ಮಗಳಿಗೆ ಧೈರ್ಯ ತುಂಬೋಕೆ ಈ ತಾಯಿ ಮಾಡಿದ ಕೆಲಸ ನೋಡಿದ್ರೆ ಭಾವುಕರಾಗೋದು ಗ್ಯಾರಂಟಿ

ಕ್ಯಾನ್ಸರ್​ ರೋಗಿಗಳು ಕೀಮೋಥೆರಪಿಗೆ ಒಳಗಾಗುತ್ತಿದ್ದಂತೆಯೇ ತಮ್ಮ ತಲೆಗೂದಲನ್ನ ಕಳೆದುಕೊಳ್ತಾರೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಷಯ. ಇದೇ ಕಾರಣದಿಂದ ಬಹುತೇಕ ಕ್ಯಾನ್ಸರ್​ ರೋಗಿಗಳು ತಮ್ಮ ರೂಪ ಹಾಳಾಯ್ತಲ್ಲ ಅಂತಾ ದುಃಖ Read more…

ಮೀನು ತುಂಬಿದ್ದ ಲಾರಿ ಅಪಘಾತ: ಪುಕ್ಕಟ್ಟೆ ಮೀನು ಆಯ್ದುಕೊಳ್ಳಲು ಮುಗಿಬಿದ್ದ ಜನ

ಮೀನುಗಳನ್ನ ತುಂಬಿಕೊಂಡು ಬರ್ತಿದ್ದ ಲಾರಿ ಹೆದ್ದಾರಿಯಲ್ಲಿ ಉರುಳಿ ಬಿದ್ದ ಕಾರಣ ಒಂದು ಗಂಟೆಗೂ ಹೆಚ್ಚು ಕಾಲ ಸಂಚಾರ ವ್ಯತ್ಯಯವಾದ ಘಟನೆ ಛತ್ತೀಸಗಢದ ರಾಜಧಾನಿ ರಾಯ್​ಪುರದಲ್ಲಿ ನಡೆದಿದೆ. ರೈಲಿಗೆ ತಲೆ Read more…

BREAKING NEWS: ಹೆಚ್.ವಿಶ್ವನಾಥ್ ಕನಸು ಭಗ್ನ – ಹೈಕೋರ್ಟ್ ಆದೇಶ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ನವದೆಹಲಿ: ಎಂಎಲ್ ಸಿ ಹೆಚ್.ವಿಶ್ವನಾಥ್ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಈ ಮೂಲಕ ಸಚಿವರಾಗುವ ಕನಸು ಕಂಡಿದ್ದ ಹೆಚ್.ವಿಶ್ವನಾಥ್ ಗೆ ಮತ್ತೆ Read more…

ಬಿಗ್‌ ನ್ಯೂಸ್:‌ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಹೆಚ್.‌ ವಿಶ್ವನಾಥ್‌ ಗೆ ತೀವ್ರ ‌ಮುಖಭಂಗ – ಹೈಕೋರ್ಟ್‌ ತೀರ್ಪು ಎತ್ತಿ ಹಿಡಿದ ಸುಪ್ರಿಂ

ವಿಧಾನಸಭಾ ಉಪ ಚುನಾವಣೆಯಲ್ಲಿ ಗೆದ್ದು ಮಂತ್ರಿಯಾಗುವ ಕನಸು ಕಂಡಿದ್ದ ಹೆಚ್.‌ ವಿಶ್ವನಾಥ್‌ ಆ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಕಾರಣ ನಿರಾಸೆಯಾಗಿತ್ತು. ಆದರೆ ತಮ್ಮ ಸರ್ಕಾರ ರಚನೆಗೆ ಕಾರಣಕರ್ತರಾಗಿದ್ದ ಹೆಚ್.‌ ವಿಶ್ವನಾಥ್‌ Read more…

ಪರೇಡ್​ನಲ್ಲಿ ಭಾಗಿಯಾಗಲು ತೆರಳಿದ್ದ ಯೋಧ ರಸ್ತೆ ಅಪಘಾತದಲ್ಲಿ ಹುತಾತ್ಮ

ಸಿಐಎಸ್​ಎಫ್​ನ 59 ವರ್ಷದ ಜವಾನ ನಾಗಪುರದ ಗಣರಾಜ್ಯೋತ್ಸವದ ಪರೇಡ್​ನಲ್ಲಿ ಭಾಗಿಯಾಗಲು ತೆರಳುತ್ತಿದ್ದ ವೇಳೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಾಗಪುರದ ಸೋನೆಗಾಂವ್​​ ಏರಿಯಾದಲ್ಲಿ Read more…

GOOD NEWS: ಚೇತರಿಕೆಯತ್ತ ಭಾರತದ ಆರ್ಥಿಕತೆ

ನವದೆಹಲಿ: ಕೋವಿಡ್ ನಿಂದ ಬಾಧಿತವಾಗಿದ್ದ ಭಾರತದ ಆರ್ಥಿಕತೆ ನಿರೀಕ್ಷೆಗೂ ಮೀರಿ ಸುಧಾರಣೆ ಕಾಣುತ್ತಿದೆ ಎಂದು ವರದಿಗಳು ಹೇಳುತ್ತಿವೆ. ವರ್ಷದಿಂದ ವರ್ಷಕ್ಕೆ (y-o-y) ರಿಯಲ್ ಗ್ರಾಸ್ ಡೊಮೆಸ್ಟಿಕ್ ಪ್ರೊಡಕ್ಟ್ (ಜಿಡಿಪಿ) Read more…

ಕೊರೊನಾ ಲಸಿಕೆ ಕೊಡಿಸದ ವೈದ್ಯರಿಗೆ ಪತ್ನಿಯಿಂದ ಕ್ಲಾಸ್…! ವಿಡಿಯೋ ವೈರಲ್

ನವದೆಹಲಿ: ಕೋವಿಡ್ ಲಸಿಕೆಯನ್ನು ಈಗ ಎಲ್ಲೆಡೆ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುತ್ತಿದೆ. ತನಗೆ ಕೋವಿಡ್ ಲಸಿಕೆ ಕೊಡಿಸದ ಬಗ್ಗೆ ವೈದ್ಯರೊಬ್ಬರ ಪತ್ನಿ ತಮ್ಮ ಪತಿಯ ಮೇಲೆ ಅಸಮಾಧಾನ ಹೊರಹಾಕುವ ವಿಡಿಯೋವೊಂದು Read more…

ಈ ಫೋಟೋದಲ್ಲಿ ಹಾವೆಲ್ಲಿದೆ ಗುರುತಿಸಬಲ್ಲಿರಾ….?

ಆಸ್ಟ್ರೇಲಿಯಾದ ಉರಗ ತಜ್ಞರ ತಂಡವೊಂದು ಫೇಸ್​ಬುಕ್​ನಲ್ಲಿ ಫೋಟೋವೊಂದನ್ನ ಶೇರ್​ ಮಾಡಿದ್ದು ಆ ಚಿತ್ರದಲ್ಲಿ ಹಾವು ಹುಡುಕಿ ಅಂತಾ ನೆಟ್ಟಿಗರಿಗೆ ಸವಾಲು ಹಾಕಿದೆ. ಸಂಪೂರ್ಣ ಕಟ್ಟಿಗೆಯೇ ತುಂಬಿರುವ ಈ ಫೋಟೋದಲ್ಲಿ Read more…

ಪರಾಭವದ ನಂತರ​ ಟ್ರಂಪ್​ ನಿವಾಸದ ಎದುರು ಹಾರಾಡುತ್ತಿದೆ ಈ ಬ್ಯಾನರ್.​..!

ಫ್ಲೋರಿಡಾದಲ್ಲಿರುವ ಡೊನಾಲ್ಡ್ ಟ್ರಂಪ್​ ರೆಸಾರ್ಟ್​ ಎದುರು ಅತಿ ಕೆಟ್ಟ ಅಧ್ಯಕ್ಷ ಎಂಬ ಬ್ಯಾನರ್​ ಒಂದು ಆಕಾಶದಲ್ಲಿ ಹಾರಾಡುತ್ತಿದೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ರೌಂಡ್ಸ್ ಹಾಕುತ್ತಿದೆ. ಡೇನಿಯಲ್​ Read more…

ಕನ್ನಡಿಗರಿಗೆ ಸಿಹಿಸುದ್ದಿ: ಶೀಘ್ರದಲ್ಲೇ ಕನ್ನಡಮಯವಾಗಲಿದೆ ಸಿಲಿಕಾನ್ ಸಿಟಿ

ಬೆಂಗಳೂರು: ನಾಮಫಲಕಗಳಲ್ಲಿ ಕನ್ನಡ ಕಡ್ಡಾಯಗೊಳಿಸಲು ಬಿಬಿಎಂಪಿ ಜಾಹೀರಾತು ಬೈಲಾಗೆ ತಿದ್ದುಪಡಿ ತರಲಾಗುತ್ತಿದ್ದು, ಶೀಘ್ರದಲ್ಲೇ ಕರಡು ಅಧಿಸೂಚನೆ ಹೊರಡಿಸಲಾಗುತ್ತಿದೆ. ಈ ಮೂಲಕ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ಕಡ್ಡಾಯ ಮಾಡಲಾಗುವುದು Read more…

ಚಾಕೋಲೆಟ್ ಸಿಹಿ ಇದೆ ಎಂದು ತೊಳೆದು ತಿನ್ನಲು ಮುಂದಾದ ಯುವತಿ….!

ಕಿಟ್ ಕ್ಯಾಟ್ ಚಾಕೊಲೇಟ್ ನ ಬಾರ್ ಗಳನ್ನು ತುಂಡರಿಸಿ ಸೇವಿಸುವುದು ಸಾಮಾನ್ಯ. ಆದರೆ, ಸಿಹಿ ಇದೆ ಎಂದು ಅದನ್ನು ತೊಳೆದು ತಿನ್ನಲು ಯುವತಿಯೊಬ್ಬರು ಮುಂದಾದ ವಿಡಿಯೋವೊಂದು ವೈರಲ್ ಆಗಿದೆ. Read more…

ಚಿಕಿತ್ಸೆಗೆಂದು ಬಂದು ನರ್ಸ್ ಜೊತೆಯೇ ಅಸಭ್ಯವಾಗಿ ವರ್ತಿಸಿದ ರೋಗಿ

ತೊಕ್ಕೊಟ್ಟು: ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ವ್ಯಕ್ತಿಯೊಬ್ಬ ನರ್ಸ್ ಜೊತೆಯೇ ಅಸಭ್ಯವಾಗಿ ವರ್ತಿಸಿರುವ ಘಟನೆ ಮಂಗಳೂರಿನ ಕೋಟೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಆನ್‌ ಲೈನ್‌ ಕ್ಲಾಸ್‌ ವೇಳೆ ಐನಾತಿ Read more…

BIG NEWS: ವಿಧಾನ ಮಂಡಲ ಅಧಿವೇಶನ ಆರಂಭ – ರಾಜ್ಯಪಾಲರ ಭಾಷಣಕ್ಕೆ ಕಾಂಗ್ರೆಸ್ ವಿರೋಧ

ಬೆಂಗಳೂರು: ವಿಧಾನ ಮಂಡಲ ಅಧಿವೇಶನ ಆರಂಭಗೊಂಡಿದ್ದು, ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲ ವಜುಭಾಯಿ ವಾಲಾ ಭಾಷಣ ಆರಂಭಿಸುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ವಿಧಾನಸಭೆಯಲ್ಲಿ ಭಿತ್ತಿಪತ್ರ ಪ್ರದರ್ಶಿಸಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...